News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಹಾರಿ ಭಾಷೆಯಲ್ಲಿ ರಾಮ ಭಜನೆ ಹಾಡಿದ ಕಾಶ್ಮೀರ ಯುವತಿ: ವಿಡಿಯೋ ವೈರಲ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ತಹಸಿಲ್‌ನ ಮುಸ್ಲಿಂ ಯುವತಿ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೂ ಮುನ್ನ ಪಹಾರಿ ಭಾಷೆಯಲ್ಲಿ ರಾಮ ಭಜನೆಯನ್ನು ಸುಮಧುರವಾಗಿ ಹಾಡಿದ್ದು, ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದಾರೆ. ಸೈಯದ್ ಸಮುದಾಯಕ್ಕೆ ಸೇರಿದ ಕಾಲೇಜು ವಿದ್ಯಾರ್ಥಿನಿ 19 ವರ್ಷದ ಸೈಯದಾ...

Read More

ವಿಕಸಿತ ಭಾರತ ಸಂಕಲ್ಪಕ್ಕೆ ಭಾರಿ ಜನಬೆಂಬಲ: ಬಿ.ವೈ.ವಿಜಯೇಂದ್ರ

ಬೆಂಗಳೂರು: 2047ಕ್ಕೆ ವಿಕಸಿತ ಭಾರತದ ಸಂಕಲ್ಪವನ್ನು ನರೇಂದ್ರ ಮೋದಿಜೀ ಅವರು ಹೊಂದಿದ್ದಾರೆ. ಅದನ್ನು ಈಡೇರಿಸಲು ಮತ್ತೊಮ್ಮೆ ಮೋದಿ ಸಂಕಲ್ಪಕ್ಕೆ ಜನತೆ ಭಾರಿ ಬೆಂಬಲ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು. ನಗರದಲ್ಲಿ ಇಂದು ಮಾಧ್ಯಮ...

Read More

2024ರ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ: ಬಿಎಸ್‌ಪಿ ವರಿಷ್ಠೆ ಮಾಯಾವತಿ

ನವದೆಹಲಿ: ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಇಂಗಿತವನ್ನು ಬಿಎಸ್‌ಪಿ ವರಿಷ್ಠೆ ಮಾಯಾವತಿ ಸೋಮವಾರ ಪ್ರಕಟಿಸಿದ್ದಾರೆ. ದಲಿತರು, ಹಿಂದುಳಿದ ವರ್ಗಗಳು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕಾಗಿ ಬಿಎಸ್‌ಪಿಯನ್ನು ಬಲಪಡಿಸಲು ತಾನು ಬಯಸುತ್ತಿದ್ದೇನೆ ಎಂದು ಒತ್ತಿ ಹೇಳಿದ ಮಾಯಾವತಿ, ಬಿಜೆಪಿ...

Read More

ಯುಎಸ್‌: ರಾಮನಿಗೆ ಸಮರ್ಪಿತಗೊಂಡ ಟೆಸ್ಲಾ ಕಾರ್‌ ಮ್ಯೂಸಿಕಲ್‌ ಶೋ ಆಯೋಜನೆ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೂ ಒಂದು ವಾರದ ಮೊದಲು,  ಯುಎಸ್‌ನಾದ್ಯಂತ ಇರುವ ರಾಮಭಕ್ತರು 21 ನಗರಗಳಲ್ಲಿ ಕಾರ್ ರ್‍ಯಾಲಿಗಳನ್ನು ಆಯೋಜಿಸಿದ್ದಾರೆ. ಅಲ್ಲದೇ ರಾಜಧಾನಿಯಲ್ಲಿ ಭಗವಾನ್‌ ರಾಮನಿಗೆ ಸಮರ್ಪಿತಗೊಂಡ ಟೆಸ್ಲಾ ಕಾರ್‌ ಮ್ಯೂಸಿಕಲ್‌ ಶೋ ಅನ್ನು ಕೂಡ ನಡೆಸಿದ್ದಾರೆ. ವಾಷಿಂಗ್ಟನ್ DC ಯ...

Read More

ಪಿಎಂ ಜನಮನ್‌ ಅಡಿ 540 ಕೋಟಿ ರೂಗಳ ಮೊದಲ ಕಂತು ಬಿಡುಗಡೆ ಮಾಡಿದ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (PM-JANMAN) ಎಂಬ ಗ್ರಾಮೀಣ ವಸತಿ ಉಪಕ್ರಮದ ಒಂದು ಲಕ್ಷ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು 540 ಕೋಟಿ ರೂಪಾಯಿಗಳ ಮೊದಲ ಕಂತನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿತರಿಸಿದರು....

Read More

ಹೆಚ್ಚಿದ ಬೇಡಿಕೆ: ರಾಮಚರಿತಮಾನಸ ಉಚಿತ ಡೌನ್‌ಲೋಡ್‌ಗೆ ಅನುವು ಮಾಡಿಕೊಟ್ಟ ಗೀತಾಪ್ರೆಸ್

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಲಲಾ ಪ್ರತಿಷ್ಠಾಪನೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಭಕ್ತರಲ್ಲಿ ರಾಮ ಭಕ್ತಿ ಪ್ರವಹಿಸುತ್ತಿದೆ. ಈ ಸಂದರ್ಭದಲ್ಲಿ ರಾಮಚರಿತಮಾನಸಗಳಿಗೆ ಬೇಡಿಕೆಯು ಸಾರ್ವಕಾಲಿಕ ಉತ್ತುಂಗವನ್ನು ತಲುಪಿದೆ. ಆ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದ ಕಾರಣ ಗೋರಖ್‌ಪುರದ ಗೀತಾ ಪ್ರೆಸ್ ರಾಮಾಯಣವನ್ನು...

Read More

76 ನೇ ಸೇನಾ ದಿನ: ರಾಷ್ಟ್ರವನ್ನು ರಕ್ಷಿಸುವಲ್ಲಿ ಸೇನೆಯ ಸಮರ್ಪಣೆ ಶ್ಲಾಘಿಸಿದ ಮೋದಿ

ನವದೆಹಲಿ: ಪ್ರತಿ ವರ್ಷ ಜನವರಿ 15 ರಂದು ಭಾರತ ತನ್ನ ಸೇನಾ ದಿನವನ್ನು ಆಚರಿಸುತ್ತದೆ. ಸೈನಿಕರನ್ನು ಮತ್ತು ಅವರು ದೇಶಕ್ಕಾಗಿ ತ್ಯಾಗ ಮಾಡಿದ ತ್ಯಾಗವನ್ನು ನೆನಪಿಸಿಕೊಳ್ಳುವುದು ದಿನದ ಉದ್ದೇಶವಾಗಿದೆ. 1949 ರಲ್ಲಿ ಫೀಲ್ಡ್ ಮಾರ್ಷಲ್ ಕೋದಂಡೇರ ಎಂ ಕಾರಿಯಪ್ಪ ಅವರು ಸ್ವತಂತ್ರ...

Read More

18-23 ವಯಸ್ಸಿನ 50 ಲಕ್ಷಕ್ಕೂ ಹೆಚ್ಚು‌ ಮತದಾರರನ್ನು ತಲುಪಲು ಬಿಜೆಪಿ ಯುವ ಮೋರ್ಚಾ ವಿಶೇಷ ಅಭಿಯಾನ

ನವದೆಹಲಿ: ಲೋಕಸಭೆ ಚುನಾವಣೆಗಾಗಿ 18 ರಿಂದ 23 ವರ್ಷ ವಯಸ್ಸಿನ 50 ಲಕ್ಷಕ್ಕೂ ಹೆಚ್ಚು “ಜೆನ್ ಝಡ್” ಮತದಾರರನ್ನು ‘ನಮೋ ನವಮತದತಾ ಸಮ್ಮೇಳನ’ ಎಂಬ ರಾಷ್ಟ್ರವ್ಯಾಪಿ ಪ್ರಚಾರದ ಮೂಲಕ ತಲುಪಲು ಬಿಜೆಪಿ ಯುವ ಮೋರ್ಚಾ ಸಿದ್ಧತೆ ನಡೆಸಿದೆ. ಯುವಕರು ಬಿಜೆಪಿಯ ಮೊಬೈಲ್...

Read More

ಇಸ್ರೇಲ್-ಹಮಾಸ್‌ ಸಂಘರ್ಷಕ್ಕೆ 100 ದಿನ: ವಿಜಯದವರೆಗೆ ವಿರಮಿಸುವುದಿಲ್ಲ ಎಂದ ನೆತನ್ಯಾಹು

ಟೆಲ್‌ ಅವಿವ್:‌ ಕೆಲಸಕ್ಕೆ 100 ನಿಮಿಷಗಳ ವಿರಾಮ ನೀಡುವುದರೊಂದಿಗೆ ಇಸ್ರೇಲಿಗಳು ಹಮಾಸ್ಿಸ್ರೇಲ್‌ ನಡುವಣ 100 ದಿನಗಳ ಯುದ್ಧವನ್ನು ಗುರುತಿಸಿದ್ದಾರೆ ಮತ್ತು ಗಾಜಾದಲ್ಲಿರುವ ಒತ್ತೆಯಾಳುಗಳನ್ನು ಹಿಂದಿರುಗಿಸುವಂತೆ ಕರೆ ನೀಡುವ ಸಮಾವೇಶಗಳನ್ನು ಮಾಡಿದ್ದಾರೆ. ಅಕ್ಟೋಬರ್ 7 ರಂದು ಹಮಾಸ್  ದಾಳಿ ಮಾಡಿದಾಗಿನಿಂದ  ದೇಶವನ್ನು ಆವರಿಸಿರುವ...

Read More

‘ಮೋದಿ ನಮ್ಮ ಪ್ರಧಾನಿ’- ಮಾಲ್ಡೀವ್ಸ್ ಪ್ರವಾಸ ರದ್ದುಗೊಳಿಸಿದ್ದಾಗಿ ತಿಳಿಸಿದ ಅಕ್ಕಿನೇನಿ ನಾಗಾರ್ಜುನ

ನವದೆಹಲಿ: ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಲ್ಡೀವ್ಸ್ ನ ಮೂವರು ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ ನಂತರ ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸಿದವರ ಪಟ್ಟಿಗೆ ತೆಲುಗು ಮೆಗಾಸ್ಟಾರ್ ಅಕ್ಕಿನೇನಿ ನಾಗಾರ್ಜುನ ಕೂಡ ಸೇರಿಕೊಂಡಿದ್ದಾರೆ. ಮಾಲ್ಡೀವ್ಸ್‌ಗೆ ತನ್ನ ಯೋಜಿತ ಪ್ರವಾಸವನ್ನು ರದ್ದುಗೊಳಿಸಿರುವುದಾಗಿ...

Read More

Recent News

Back To Top