News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

12 ರಾಜ್ಯಗಳ 94 ಕ್ಷೇತ್ರಗಳನ್ನು ಒಳಗೊಂಡ 3ನೇ ಹಂತದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ

ನವದೆಹಲಿ: ಅಸ್ಸಾಂ ಸೇರಿದಂತೆ 12 ರಾಜ್ಯಗಳ 94 ಕ್ಷೇತ್ರಗಳನ್ನು ಒಳಗೊಂಡ ಮೂರನೇ ಹಂತದ ಲೋಕಸಭೆ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಮೇ 7 ರಂದು ನಿಗದಿಯಾಗಿರುವ ಈ ಹಂತವು ಚುನಾವಣಾ ಪಯಣದಲ್ಲಿ ನಿರ್ಣಾಯಕ ಘಟ್ಟವಾಗಿದೆ. ಚುನಾವಣಾ ಆಯೋಗವು ನಾಮನಿರ್ದೇಶನ...

Read More

ಗುದನಾಳದ ಕ್ಯಾನ್ಸರ್ 4ನೇ ಸ್ಟೇಜ್‌ನಲ್ಲಿದ್ದ ಇರಾಕ್‌ ವ್ಯಕ್ತಿಯನ್ನು ಕಾಪಾಡಿದ ಭಾರತೀಯ ವೈದ್ಯರು

ನವದೆಹಲಿ: ಭಾರತೀಯ ವೈದ್ಯರು ಮತ್ತೊಮ್ಮೆ ಜಗತ್ತಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಹಂತ-4ರ ಗುದನಾಳದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಇರಾಕ್‌ನ 47 ವರ್ಷದ ವ್ಯಕ್ತಿಗೆ ಭಾರತದ ವೈದ್ಯರು ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿ ಹೊಸ ಜೀವನವನ್ನು ನೀಡಿದ್ದಾರೆ. ಇರಾಕಿನ 47  ವರ್ಷದ ವ್ಯಕ್ತಿಗೆ ಆರಂಭದಲ್ಲಿ ಪೈಲ್ಸ್...

Read More

ಎನ್‍ಡಿಎಗೆ 400ಕ್ಕೂ ಹೆಚ್ಚು ಸ್ಥಾನ ಖಚಿತ: ಪ್ರತಾಪಸಿಂಹ ನಾಯಕ್

ಬೆಂಗಳೂರು: ದೇಶದ ಏಕತೆ, ಭದ್ರತೆ, ಸರ್ವತೋಮುಖ ಅಭಿವೃದ್ಧಿ ಕಾರ್ಯ, 10 ವರ್ಷಗಳಲ್ಲಿ ಮಾಡಿದ ಅತ್ಯುತ್ತಮ ಕೆಲಸಗಳ ಆಧಾರದಲ್ಲಿ ಜನರು ಎನ್‍ಡಿಎಯ 400ಕ್ಕೂ ಹೆಚ್ಚು ಲೋಕಸಭಾ ಸದಸ್ಯರನ್ನು ಗೆಲ್ಲಿಸುವುದು ಖಚಿತ ಎಂದು ವಿಧಾನಪರಿಷತ್ ಸದಸ್ಯ ಮತ್ತು ಹಿರಿಯ ನಾಗರಿಕರ ಪ್ರಕೋಷ್ಠದ ರಾಜ್ಯ ಸಂಚಾಲಕ...

Read More

ಮೂರನೇ ಅವಧಿಗೂ ನಮ್ಮ ಸರ್ಕಾರ ಗೆಲ್ಲುತ್ತದೆ ಎಂಬುದನ್ನು ಪ್ರತಿಪಕ್ಷಗಳೂ ನಂಬಿವೆ: ಮೋದಿ

ನವದೆಹಲಿ: ಲೋಕಸಭೆಯಲ್ಲಿ ಬಿಜೆಪಿ ಸತತ ಎರಡು ಅವಧಿಗೆ ದೇಶವನ್ನು ಬಲಪಡಿಸಲು ತನ್ನ ಬಹುಮತವನ್ನು ಬಳಸಿದರೆ, ಕಾಂಗ್ರೆಸ್ ತನ್ನ ಕುಟುಂಬವನ್ನು ಬಲಪಡಿಸಲು ದಶಕಗಳ ಬಹುಮತವನ್ನು ಬಳಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಮ್ಮ ಸರ್ಕಾರವು ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುತ್ತದೆ ಎಂಬುದನ್ನು...

Read More

ಕ್ಷಿಪ್ರ ಏರ್‌ಲಿಫ್ಟ್‌ ಮೂಲಕ ಕೈ ತುಂಡರಿಸಿಕೊಂಡ ಯೋಧನನ್ನು ಕಾಪಾಡಿದ ವಾಯುಸೇನೆ

ನವದೆಹಲಿ: ಲಡಾಖ್‌ನ ಮುಂಚೂಣಿ ಘಟಕದ ಸ್ಥಳದಲ್ಲಿ ಯಂತ್ರೋಪಕರಣಗಳನ್ನು ನಿರ್ವಹಿಸುವಾಗ ತನ್ನ ಕೈಯನ್ನು ತುಂಡರಿಸಿಕೊಂಡ ಭಾರತೀಯ ಸೇನಾ ಯೋಧನನ್ನು ಭಾರತೀಯ ವಾಯುಪಡೆಯ (ಐಎಎಫ್) ಯಶಸ್ವಿ ಮತ್ತು ಸಮಯೋಚಿತ ಏರ್‌ಲಿಫ್ಟ್ ಕಾರ್ಯಾಚರಣೆಯಿಂದ ರಕ್ಷಿಸಲಾಗಿದೆ. ಕಗ್ಗತ್ತಲಿನ ರಾತ್ರಿಯಲ್ಲಿ ಕಠಿಣ ಪ್ರದೇಶದಿಂದ ತ್ವರಿತ  ಏರ್‌ಲಿಫ್ಟ್‌ ಮಾಡಿದ ಕಾರಣ...

Read More

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ಇಬ್ಬರು ಆರೋಪಿಗಳ ಬಂಧನ

ಕೋಲ್ಕತ್ತಾ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆಯಲ್ಲಿ ದೊಡ್ಡ ಮುನ್ನಡೆ ದೊರೆತಿದ್ದು, ಪ್ರಕರಣದ ಇಬ್ಬರು ಪ್ರಮುಖ ಶಂಕಿತರನ್ನು ಪಶ್ಚಿಮ ಬಂಗಾಳದಲ್ಲಿ ಎನ್‌ಐಎ ವಶಕ್ಕೆ ಪಡೆದಿದೆ.  ಐಇಡಿ ಸ್ಫೋಟ ನಡೆಸಿದ ಎಂ.ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಆತನ ಸಹಚರ ಅಬ್ದುಲ್ ಮತೀನ್ ತಾಹಾ...

Read More

ಇಸ್ರೇಲ್ ನೆಲದ ಮೇಲೆ ಇರಾನ್ ದಾಳಿ ನಡೆಸಿದರೆ ಸೂಕ್ತ ಪ್ರತಿಕ್ರಿಯೆ ನೀಡುತ್ತೇವೆ: ಇಸ್ರೇಲ್‌ ರಕ್ಷಣಾ ಮುಖ್ಯಸ್ಥ

ನವದೆಹಲಿ: ಇಸ್ರೇಲ್ ನೆಲದ ಮೇಲೆ ಇರಾನ್ ದಾಳಿ ನಡೆಸಿದರೆ ತಮ್ಮ ದೇಶವು ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಎಚ್ಚರಿಕೆ ನೀಡಿದ್ದಾರೆ. “ಇಸ್ರೇಲಿ ಪ್ರದೇಶದ ಮೇಲೆ ನೇರವಾಗಿ ಇರಾನ್ ದಾಳಿ ಮಾಡಿದರೆ ಅದರ ವಿರುದ್ಧ ಸೂಕ್ತ ಪ್ರತಿಕ್ರಿಯೆ...

Read More

ಡಿಜಿಟಲ್‌ ಪಾವತಿಯಲ್ಲಿ ಭಾರತ ಅಮೆರಿಕಾವನ್ನೂ ಮೀರಿಸಿದೆ: ಜೈಶಂಕರ್

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಡಿಜಿಟಲ್ ಪಾವತಿಯಲ್ಲಿ ಭಾರತದ ಗಮನಾರ್ಹ ಪ್ರಗತಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ದೇಶವು ಈಗ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮೂಲಕ ತಿಂಗಳಿಗೆ 120 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿದೆ ಎಂದರು ಇದಕ್ಕೆ...

Read More

ಜಾರ್ಖಾಂಡ್:‌ ಭದ್ರತಾ ಪಡೆಗಳ ಮುಂದೆ 12 ನಕ್ಸಲರ ಶರಣಾಗತಿ

ರಾಂಚಿ: ನಕ್ಸಲರನ್ನು ಸಮಾಜದ ಮುಖುವಾಹಿನಿ ಕರೆತರಲು ನಡೆಸಲಾಗುತ್ತಿರುವ ಪ್ರಯತ್ನಗಳಿಗೆ ಇಂದು ಮಹತ್ವದ ಗೆಲುವಾಗಿದೆ. ಜಾರ್ಖಂಡ್‌ ರಾಜ್ಯದ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಇಂದು 12 ನಕ್ಸಲರು ಇಂದು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶರಣಾದವರಲ್ಲಿ ಒರ್ವ ನಕ್ಸಲ್ ನಾಯಕ ಮಿಸಿರ್...

Read More

ಕಾಂಗ್ರೆಸ್‌ನ ಮಾಜಿ ವಕ್ತಾರ ರೋಹನ್ ಗುಪ್ತಾ ಇಂದು ಬಿಜೆಪಿಗೆ ಸೇರ್ಪಡೆ

ನವದೆಹಲಿ: ಕಾಂಗ್ರೆಸ್‌ನ ಮಾಜಿ ವಕ್ತಾರ ರೋಹನ್ ಗುಪ್ತಾ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಚುನಾವಣಾ ಋತುವಿನಲ್ಲಿ ಆಡಳಿತ ಪಕ್ಷಕ್ಕೆ ಮತ್ತೊಂದು ಮಹತ್ವದ ಸೇರ್ಪಡೆ ಇದಾಗಿದೆ. ರೋಹನ್ ಗುಪ್ತಾ ಅವರು ಇತರ ಕೆಲವು ನಾಯಕರೊಂದಿಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಅದರ...

Read More

Recent News

Back To Top