News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 12th August 2026

×
Home About Us Advertise With s Contact Us

“ಇರಾನ್‌ಗೆ ಪ್ರತ್ಯುತ್ತರ ನೀಡಲು ಸೂಕ್ತ ಸಮಯ, ವಿಧಾನವನ್ನು ಆಯ್ಕೆ ಮಾಡಲಿದ್ದೇವೆ”-ಇಸ್ರೇಲ್

ಟೆಲ್‌ ಅವಿವ್: ಇಸ್ರೇಲ್ ತನ್ನ ಭೂಪ್ರದೇಶಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪ್ರತೀಕಾರ ತೀರಿಸಲು ಇಸ್ರೇಲ್‌ ಸನ್ನದ್ಧವಾಗುತ್ತಿದೆ. “ಇರಾನ್‌ಗೆ ಪ್ರತ್ಯುತ್ತರ ನೀಡಲು ಸೂಕ್ತ ಸಮಯ ಮತ್ತು ವಿಧಾನವನ್ನು ಆಯ್ಕೆ ಮಾಡಲಿದ್ದೇವೆ” ಎಂದು ಇಸ್ರೇಲ್ ಸಚಿವ ಬೆನ್ನಿ ಗ್ಯಾಂಟ್ಜ್...

Read More

ಎಎಪಿಯನ್ನು ಅತ್ಯಂತ ಅಪ್ರಾಮಾಣಿಕ ಪಕ್ಷ ಎಂದ ಅನುರಾಗ್‌ ಠಾಕೂರ್

ಭೋಪಾಲ್: ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಶನಿವಾರ ಎಎಪಿಯನ್ನು “ಅತ್ಯಂತ ಅಪ್ರಾಮಾಣಿಕ ಪಕ್ಷ” ಎಂದು ಕರೆದಿದ್ದಾರೆ ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಗುರಿಯನ್ನು ಹೊಂದಿರುವಾಗ “ಅಬ್ಕಿ ಬಾರ್, 40 ಪಾರ್” ಗಾಗಿ...

Read More

ಕಾಂಗ್ರೆಸ್ಸಿನ ದುರಾಡಳಿತ ಅಂತ್ಯಗೊಳಿಸಿ: ಎ.ನಾರಾಯಣಸ್ವಾಮಿ

ಬೆಂಗಳೂರು: ಕಾಂಗ್ರೆಸ್ಸಿನ ದುರಾಡಳಿತ, ದಬ್ಬಾಳಿಕೆ, ರಾಜಕೀಯದ ಅಮಲಿಗೆ ಏನು ಮಾಡಿದರೂ ತಡೆ ಇಲ್ಲ ಎಂಬ ದೌರ್ಜನ್ಯದ ರಾಜಕಾರಣಕ್ಕೆ ಕೊನೆ ಎಳೆಯಬೇಕಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಮನವಿ ಮಾಡಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸರ್ಜಾಪುರದಲ್ಲಿ ಡಾ. ಸಿ.ಎನ್.ಮಂಜುನಾಥ್ ಅವರ ಪರವಾಗಿ...

Read More

ಬೌರ್ನ್‌ವಿಟಾವನ್ನು ಆರೋಗ್ಯಕರ ಪಾನೀಯ ವಿಭಾಗದಿಂದ ತೆಗೆದು ಹಾಕಲು ಇ-ಕಾಮರ್ಸ್‌ ವೇದಿಕೆಗಳಿಗೆ ಕೇಂದ್ರ ಆದೇಶ

ನವದೆಹಲಿ: ಬೌರ್ನ್‌ವಿಟಾವನ್ನು ಆರೋಗ್ಯಕರ ಪಾನೀಯ ವಿಭಾಗದಿಂದ ತೆಗೆದು ಹಾಕಬೇಕು ಎಂದು ನರೇಂದ್ರ ಮೋದಿ ಸರ್ಕಾರವು  ಎಲ್ಲಾ ಇ-ಕಾಮರ್ಸ್ ವೆಬ್‌ಸೈಟ್‌ಗಳಿಗೆ ಆದೇಶಿಸಿದೆ. ಈ ಆದೇಶ ಇತರ ಪ್ರಮುಖ ಬ್ರಾಂಡ್‌ಗಳಿಗೂ ದೊಡ್ಡ ಹಿನ್ನಡೆಯಾಗಿದೆ. ಮನಿ ಕಂಟ್ರೋಲ್ ವರದಿಯ ಪ್ರಕಾರ, ಎಫ್‌ಎಸ್‌ಎಸ್ ಕಾಯಿದೆ 2006, ನಿಯಮಗಳು...

Read More

ಮೋದಿ ಇಲ್ಲದಿದ್ದರೆ ರಾಮ ಮಂದಿರ ನಿರ್ಮಾಣವೇ ಆಗುತ್ತಿರಲಿಲ್ಲ: ರಾಜ್‌ ಠಾಕ್ರೆ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಇಲ್ಲದಿದ್ದರೆ ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಅಯೋಧ್ಯೆ ರಾಮಮಂದಿರ ನಿರ್ಮಾಣವಾಗುತ್ತಿರಲಿಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಹೇಳಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಪ್ರಧಾನಿ ಮೋದಿಗೆ ಬೇಷರತ್ ಬೆಂಬಲ ಘೋಷಿಸಿರುವ ಠಾಕ್ರೆ,  ಸುದ್ದಿಗಾರರೊಂದಿಗೆ ಮಾತನಾಡುತ್ತಾ,...

Read More

‘ಸನಾತನ ಧರ್ಮ’ವನ್ನು ಅವಮಾನಿಸಿ ಡಿಎಂಕೆ ಜನರ ಭಾವನೆಗಳಿಗೆ ಧಕ್ಕೆ ತಂದಿದೆ: ಅಮಿತ್‌ ಶಾ

ನವದೆಹಲಿ: ‘ಸನಾತನ ಧರ್ಮ’ವನ್ನು ಅವಮಾನಿಸುವ ಮೂಲಕ ಡಿಎಂಕೆ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಡಿಎಂಕೆ ವಿರುದ್ಧ ಹರಿಹಾಯ್ದರು. ಪಕ್ಷದ ಅಭ್ಯರ್ಥಿ ಪೊನ್ ರಾಧಾಕೃಷ್ಣನ್ ಅವರನ್ನು ಬೆಂಬಲಿಸಿ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ರೋಡ್‌ಶೋನಲ್ಲಿ ಭಾಗವಹಿಸಿ...

Read More

ಎಎಪಿಗೆ ರೂ. 25 ಕೋಟಿ ನೀಡುವಂತೆ ಕೆ.ಕವಿತಾ ಉದ್ಯಮಿಗೆ ಬೆದರಿಕೆ ಹಾಕಿದ್ದರು: ಸಿಬಿಐ

ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿಯ ಅಡಿಯಲ್ಲಿ ಅರಬಿಂದೋ ಫಾರ್ಮಾ ಪ್ರವರ್ತಕ ಶರತ್‌ಚಂದ್ರ ರೆಡ್ಡಿ ಅವರ ಸಂಸ್ಥೆಗೆ ಮಂಜೂರು ಮಾಡಿರುವ ಐದು ಚಿಲ್ಲರೆ ವಲಯಗಳಿಗೆ ಸಂಬಂಧಿಸಿದಂತೆ ಎಎಪಿಗೆ ರೂ. 25 ಕೋಟಿ ನೀಡುವಂತೆ ಬಿಆರ್‌ಎಸ್ ನಾಯಕಿ ಕೆ.ಕವಿತಾ ಬೆದರಿಕೆ ಹಾಕಿದ್ದರು ಎಂದು...

Read More

ಭಾರತದ ಪ್ರಮುಖ ಗೇಮರ್‌ಗಳ ಜೊತೆ ಮೋದಿ ಸಂವಾದ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಭಾರತದ ಪ್ರಮುಖ ಗೇಮರ್‌ಗಳ ಜೊತೆ ಸಂವಾದ ನಡೆಸಿದರು ಗೇಮಿಂಗ್ ಉದ್ಯಮಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳ ಮೇಲೆ, ಭವಿಷ್ಯದ ಸವಾಲುಗಳ ಮೇಲೆ ಸಂವಾದ ಬೆಳೆಕು ಚೆಲ್ಲಿತ್ತು. ಗೇಮರ್‌ಗಳ ಜೊತೆ ಆಡಿದ ವೇಳೆ ಮೋದಿ ಗೇಮರ್‌ಗಳಿಗೆ...

Read More

ಕಾಂಗ್ರೆಸ್ ನಡೆ ದೇಶದ ಭದ್ರತೆಗೆ ಅಪಾಯ: ಆರ್.ಅಶೋಕ್

ಬೆಂಗಳೂರು: ಕಾಂಗ್ರೆಸ್ಸಿನ ನಡೆಯು ಈ ದೇಶದ ಭದ್ರತೆಗೆ ಅಪಾಯ ತರುವಂತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕಿಸಿದರು. ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರ ಹೋಟೆಲ್ ಜಿ.ಎಂ. ರಿಜಾಯ್ಸ್‍ನಲ್ಲಿ ಇಂದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ಆರೋಪ ಪಟ್ಟಿ ಬಿಡುಗಡೆ...

Read More

ಜಲಿಯನ್‌ ವಾಲಾಭಾಗ್‌ ಹತ್ಯಾಕಾಂಡದ ಹುತಾತ್ಮರನ್ನು ಸ್ಮರಿಸಿದ ರಾಷ್ಟ್ರಪತಿ, ಪ್ರಧಾನಿ

ನವದೆಹಲಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದ ವೀರರ ಸ್ಮರಣೆಯನ್ನು ಇಂದು ದೇಶವ್ಯಾಪಿ ಮಾಡಲಾಗುತ್ತಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಜನರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಮನಗಳನ್ನು ಸಲ್ಲಿಸಿದ್ದಾರೆ ಮತ್ತು ಆ ಹುತಾತ್ಮರ ದೇಶಭಕ್ತಿಯ ಮನೋಭಾವವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ...

Read More

Recent News

Back To Top