Date : Tuesday, 16-04-2024
ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗದ ನಂತರ ಹೆಚ್ಚು ಹೆಚ್ಚು ಜನರು ಹಾರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳು ಎಂದಿಗಿಂತಲೂ ಹೆಚ್ಚು ಕಾರ್ಯನಿರತವಾಗಿವೆ. ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಶನಲ್‌ನ ವರದಿ 2023 ಪ್ರಕಾರ, 8.5 ಶತಕೋಟಿ ಪ್ರಯಾಣಿಕರು ವಿಶ್ವಾದ್ಯಂತ ವಿಮಾನ ಪ್ರಯಾಣ ಮಾಡಿದ್ದಾರೆ. ಇದು-...
Date : Tuesday, 16-04-2024
ಅಯೋಧ್ಯೆ: ರಾಮ ನವಮಿಯಂದು ಬುಧವಾರ ಬೆಳಗ್ಗೆ 3.30ಕ್ಕೆ ಮಂಗಳ ಆರತಿಯಿಂದ ಆರಂಭಗೊಂಡು ರಾತ್ರಿ 11ರವರೆಗೆ 19 ಗಂಟೆಗಳ ಕಾಲ ಅಯೋಧ್ಯೆಯ ರಾಮಮಂದಿರ ತೆರೆದಿರುತ್ತದೆ ಮತ್ತು ಭಗವಂತನಿಗೆ ನಾಲ್ಕು ‘ಭೋಗ್’ ನೈವೇದ್ಯಗಳ ಸಮಯದಲ್ಲಿ ದೇವಾಲಯದ ಪರದೆಗಳನ್ನು ತಲಾ ಐದು ನಿಮಿಷಗಳ ಕಾಲ ಎಳೆಯಲಾಗುತ್ತದೆ....
Date : Tuesday, 16-04-2024
ಸೋನಮಾರ್ಗ್: ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಸೋನಾಮಾರ್ಗ್‌ನಲ್ಲಿ ಸೋಮವಾರ ಸಂಜೆ ಹೊಸ ಹಿಮಪಾತವಾಗಿದೆ. ಸೋನಾಮಾರ್ಗ್‌ನಲ್ಲಿನ ಟೂರಿಸ್ಟ್ ರೆಸಾರ್ಟ್‌ಗಳು ಮತ್ತು ಬೀದಿಗಳ ಮೇಲ್ಛಾವಣಿಯು ಹಿಮದ ಪದರದ ಅಡಿಯಲ್ಲಿ ಮುಚ್ಚಲ್ಪಟ್ಟಿದೆ. ಈ ನಡುವೆ, ಸೋಮವಾರ ಕಿಶ್ತ್ವಾರ್ ಜಿಲ್ಲೆಯ ಕೆಲವು ಭಾಗಗಳು ಮತ್ತು ಹತ್ತಿರದ...
Date : Tuesday, 16-04-2024
ನವದೆಹಲಿ: ಚುನಾವಣಾ ಬಾಂಡ್‌ಗಳ ರದ್ದತಿಯ ಬಗ್ಗೆ ಮುಂದೊಂದು ದಿನ ಎಲ್ಲರೂ ಪಶ್ಚಾತಾಪ ಪಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೋಮವಾರ ಎಎನ್‌ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಮೋದಿ, ತಮ್ಮ ಸರ್ಕಾರವು ಪ್ರಾರಂಭಿಸಿರುವ ಚುನಾವಣಾ ಬಾಂಡ್‌ಗಳ ಯೋಜನೆಯು ‘ಕಪ್ಪುಹಣ’ದ ಬಳಕೆಯ ವಿರುದ್ಧ...
Date : Tuesday, 16-04-2024
ವಿಶ್ವಸಂಸ್ಥೆ: ಇರಾನಿನ ಪರಮಾಣು ಸೌಲಭ್ಯಗಳನ್ನು ಇಸ್ರೇಲ್ ಗುರಿಯಾಗಿಸುವ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA)ಯು ಇರಾನ್ ಪರಮಾಣು ಸೌಲಭ್ಯಗಳ ತಪಾಸಣೆಯನ್ನು ಮಂಗಳವಾರದಿಂದ ಪುನರಾರಂಭ ಮಾಡಲಿದೆ ಎಂದು ಹೇಳಿದೆ. ಏಪ್ರಿಲ್ 1 ರಂದು ಡಮಾಸ್ಕಸ್‌ನಲ್ಲಿರುವ ತನ್ನ...
Date : Monday, 15-04-2024
ನವದೆಹಲಿ: ಆಪಾದಿತ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಕಳೆದ ತಿಂಗಳು ನಡೆದ ತಮ್ಮ ಬಂಧನವನ್ನು ಪ್ರಶ್ನಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಯಾವುದೇ ತಕ್ಷಣದ ಪರಿಹಾರವನ್ನು ನೀಡಲು ಸುಪ್ರೀಂಕೋರ್ಟ್ ಸೋಮವಾರ...
Date : Monday, 15-04-2024
ನವದೆಹಲಿ: ವಾರ್ಷಿಕ ಬೈಸಾಖಿ ಉತ್ಸವದಲ್ಲಿ ಭಾಗವಹಿಸಲು 2,400 ಭಾರತೀಯ ಸಿಖ್ ಯಾತ್ರಾರ್ಥಿಗಳು ಶನಿವಾರ ವಾಘಾ ಗಡಿಯ ಮೂಲಕ ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ರಾಜಧಾನಿಗೆ ಆಗಮಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊದಲ ಸಿಖ್ ಮತ್ತು ಪಾಕಿಸ್ತಾನದ ಗುರುದ್ವಾರ ಪರ್ಬಂಧಕ್...
Date : Monday, 15-04-2024
ಜಮ್ಮು: ಹಿಂದೂಗಳ ಪವಿತ್ರ ವಾರ್ಷಿಕ ಅಮರನಾಥ ಯಾತ್ರೆಯ ನೋಂದಣಿ ಕಾರ್ಯ ಇಂದಿನಿಂದ ಆರಂಭಗೊಂಡಿದ್ದು, ಪರವಾನಗಿ ಪಡೆಯಲು ಹೆಚ್ಚಿನ ಸಂಖ್ಯೆಯ ಬ್ಯಾಂಕ್ ಶಾಖೆಗಳಿಗೆ ತೆರಳಿ ನೋಂದಣಿ ನಡೆಸುತ್ತಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿರುವ 3,880 ಮೀಟರ್ ಎತ್ತರದ ಗುಹಾ ದೇಗುಲಕ್ಕೆ 52 ದಿನಗಳ ಯಾತ್ರೆಯು ಜೂನ್...
Date : Monday, 15-04-2024
ತ್ರಿಶೂರ್: ಕಳೆದ ದಶಕದ ಎನ್‌ಡಿಎ ಆಡಳಿತದಲ್ಲಿ ನಡೆಸಿದ ಅಭಿವೃದ್ಧಿ ಕೇವಲ ಟ್ರೈಲರ್ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ, ಇನ್ನೂ ಹೆಚ್ಚಿನದು ಮುಂದಿನ ಅವಧಿಯಲ್ಲಿ ನಡೆಯಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಕೇರಳ ಮತ್ತು ರಾಷ್ಟ್ರದ ಪ್ರಗತಿಗಾಗಿ ಸಾಕಷ್ಟು ಕೆಲಸ ಮಾಡಲಾಗಿದೆ...
Date : Monday, 15-04-2024
ನವದೆಹಲಿ: ಬಿಜೆಪಿ ತನ್ನ ಲೋಕಸಭೆಯ ಪ್ರಣಾಳಿಕೆಯಲ್ಲಿ, 2047 ರ ವೇಳೆಗೆ ಭಾರತಕ್ಕೆ ಇಂಧನ ಸ್ವಾತಂತ್ರ್ಯವನ್ನು ನೀಡುವ ಭರವಸೆ ನೀಡಿದೆ, ಈ ಮೂಲಕ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಭಾನುವಾರ ಬಿಡುಗಡೆಯಾದ ಪಕ್ಷದ ಚುನಾವಣಾ ಪ್ರಣಾಳಿಕೆಯು ಎಲೆಕ್ಟ್ರಿಕ್ ಮೊಬಿಲಿಟಿ,...