News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 16th January 2025


×
Home About Us Advertise With s Contact Us

ಸಂಪಾಜೆ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಸುಳ್ಯ : ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನಡೆಯಿತು. ಸಂಪಾಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಂಗಾಜೆ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ.ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ 10 ಲಕ್ಷ...

Read More

ಮನೆನಿರ್ಮಾಣಕ್ಕೆ ಧನ ಸಹಾಯ

ಬೆಳ್ತಂಗಡಿ : ಬಡಗಕಾರಂದೂರು ಗ್ರಾಮದ ಮುಳ್ಳಗುಡ್ಡೆ ಸಮೀಪದ ನಿವಾಸಿ ಸುಂದರ ಎಂಬವರ ಮಗಳು ಸುಶ್ಮಾ ಆಕಸ್ಮಿಕ ಬೆಂಕಿಯಿಂದ ಸುಟ್ಟ ಗಂಭೀರಗಾಯವಾಗಿದ್ದು ಚಿಕಿತ್ಸೆಗೂ ತೊಂದರೆಯಾಗಿದ್ದು ತೀರ ಬಡತನದಲ್ಲಿರುವ ಇವರಿಗೆ ನೆರವಾಗುವ ಉದ್ಧೇಶದಿಂದ ಕರಾವಳಿ ಕೇಸರಿ ಕ್ಲಬ್ ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಯನ್ನು...

Read More

ಮನೆಯಲ್ಲಿ ಬೀಗ ಮುರಿದು ಲಕ್ಷಾಂತರ ರೂ.ಗಳ ಚಿನ್ನಾಭರಣ ಕಳವು

ಬೆಳ್ತಂಗಡಿ : ಗುರುವಾಯನಕೆರೆಯಲ್ಲಿ ಮನೆಯಲ್ಲಿ ಬೀಗ ಮುರಿದು ಲಕ್ಷಾಂತರ ರೂ.ಗಳ ಚಿನ್ನಾಭರಣ ಕಳವಾಗಿದೆ. ಸೃಷ್ಟಿ ಆರ್ಟ್ಸ್ ಕೀಲು ಕುದುರೆ ತಂಡದ ಪುರುಷೋತ್ತಮಗೌಡ ಅವರ ಪತ್ನಿ ಸತ್ಯಾ ಅವರು ನೀಡಿದದೂರಿನಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕುವೆಟ್ಟುಗ್ರಾಮದ ವಿದ್ಯಾ ನಗರದ ಬಾಡಿಗೆ ಮನೆಯಲ್ಲಿ ಕಳ್ಳತನವಾಗಿದೆ....

Read More

ಸಮಾಜಕಲ್ಯಾಣ ಇಲಾಖೆ ಯೋಜನೆಯ ಅಭಿವೃದ್ದಿಕಾಮಗಾರಿಗೆ ಗುದ್ದಲಿ ಪೂಜೆ

ಬೆಳ್ತಂಗಡಿ : ಸಮಾಜಕಲ್ಯಾಣ ಇಲಾಖೆ ಯೋಜನೆಯಡಿ ತಣ್ಣೀರ ಪಂತಗ್ರಾಮ ಪಂಚಾಯತ್‌ನ ಕಿನ್ನಿಕೊಡಂಗೆ- ಕಲ್ಲಕಟ್ಟಣಿ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆಕಾಂಕ್ರೀಟೀಕರಣ ಅಭಿವೃದ್ದಿಕಾಮಗಾರಿಗೆ ಶಾಸಕ ಕೆ. ವಸಂತ ಬಂಗೇರಅವರು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು ಸುಮಾರು 20 ಲಕ್ಷರೂ.ವೆಚ್ಚದಲ್ಲಿ ಪರಿಶಿಷ್ಟ...

Read More

ಟಿಪ್ಪರ್‌- ಕಾರ್‌ ಅಪಘಾತ ಮಹಿಳೆ ಸಾವು ಏಳು ಮಂದಿ ಗಾಯ

ಬೆಳ್ತಂಗಡಿ : ಟಿಪ್ಪರ್‌ನ ಅತೀ ವೇಗದ ಚಾಲನೆಯಿಂದಾದ ಅಪಘಾತದಲ್ಲಿ ಯಾತ್ರಾರ್ಥಿ ಮಹಿಳೆಯೊಬ್ಬಳು ಮೃತಪಟ್ಟಿದ್ದು ಏಳು ಮಂದಿ ಗಾಯಗೊಂಡ ಘಟನೆ ಶನಿವಾರ ಗೇರುಕಟ್ಟೆ ಬಳಿ ಸಂಭವಿಸಿದೆ. ಈಚರ್‌ ಟಿಪ್ಪರ್ ಇನೋವಾಕಾರಿಗೆಡಿಕ್ಕಿ ಹೊಡೆದುದರಿಂದ ಈ ದುರ್ಘಟನೆ ಸಂಭವಿಸಿದೆ. ಚಾಮರಾಜನಗರ ಕೊಳ್ಳೆಗಾಲ ನಿವಾಸಿ ಶಾರದಾ( 58)...

Read More

ರಸ್ತೆ ಅಭಿವೃದ್ದಿಕಾಮಗಾರಿಗೆ ವಸಂತ ಬಂಗೇರ ಗುದ್ದಲಿ ಪೂಜೆ

ಬೆಳ್ತಂಗಡಿ : ಸಮಾಜಕಲ್ಯಾಣ ಇಲಾಖೆ ಯೋಜನೆಯಡಿ ಸವಣಾಲು ಗ್ರಾಮ ಪಂಚಾಯತ್ ನಜಾಲಡೆ -ಪಿಲಿಕಲ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ದಿಕಾಮಗಾರಿಗೆ ಶಾಸಕ ಕೆ. ವಸಂತ ಬಂಗೇರಅವರು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು ಸುಮಾರು 20 ಲಕ್ಷರೂ.ವೆಚ್ಚದಲ್ಲಿ ಈ...

Read More

ರಸ್ತೆ ಡಾಮರೀಕರಣ ಹಾಗೂ ಸೇತುವೆಗಳ ನಿರ್ಮಾಣಕ್ಕೆ ಗುದ್ದಲಿಪೂಜೆ

ಬೆಳ್ತಂಗಡಿ : ಬಂದಾರು ಗ್ರಾಮದ ಬೈಪಾಡಿ-ಬೋಲೋಡಿ-ಮೈರೋಳ್ತಡ್ಕ ರಸ್ತೆ ಡಾಮರೀಕರಣ ಹಾಗೂ ಈ ರಸ್ತೆಯಲ್ಲಿ ಬರುವದಡ್ಡು ಮತ್ತು ಕೋಳ್ದಪಳಿಗೆಯಲ್ಲಿ ಎರಡು ಸೇತುವೆಗಳ ನಿರ್ಮಾಣಕ್ಕೆ ಶಾಸಕ ಕೆ. ವಸಂತ ಬಂಗೇರ ಅವರು ಶನಿವಾರ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಶಾಸಕರು 2.20 ಕೋಟಿರೂ....

Read More

ರಾಜಕೀಯ ರಹಿತ ಆಡಳಿತದಿಂದ ಅಭಿವೃದ್ಧಿ

ಪಾಲ್ತಾಡಿ: ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡದೆ ಗ್ರಾಮೀಣ ಪ್ರದೇಶದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸವಣೂರು ಗ್ರಾ.ಪಂ. ತಾಲೂಕಿನಲ್ಲಿ ಮಾದರಿ ಗ್ರಾ.ಪಂ.ಆಗಿದೆ. ಇಲ್ಲಿನ ಆಡಳಿತ ಪಾರದರ್ಶಕತೆಯ ಆಡಳಿತ ನಡೆಸಿದೆ. ಅಲ್ಲದೆ ಪಂಚಾಯತ್‌ನ ಹೊಸ ಕಟ್ಟಡ ರಚನೆ ಈ ಅವಧಿಯ ಗ್ರಾ.ಪಂ. ಸದಸ್ಯರಿಗೆ ಸಲ್ಲುವ...

Read More

ಲಖ್ವಿ ಬಿಡುಗಡೆ ದೊಡ್ಡ ಪ್ರಮಾದ

ಇಸ್ಲಾಮಾಬಾದ್: 26/11 ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಯನ್ನು ಬಿಡುಗಡೆಗೊಳಿಸಿರುವುದು ದೊಡ್ಡ ಪ್ರಮಾದ, ಈ ವಿಷಯದ ಬಗ್ಗೆ ಅಮೆರಿಕಾದ ಕಾಳಜಿಯನ್ನು ಪಾಕಿಸ್ತಾನಕ್ಕೆ ತಿಳಿಸಿದ್ದೇವೆ ಎಂದು ಅಮೆರಿಕಾದ ಭಾರತೀಯ ರಾಯಭಾರಿ ರಿಚರ್ಡ್ ವರ್ಮಾ ತಿಳಿಸಿದ್ದಾರೆ. ‘ಮುಂಬಯಿ ದಾಳಿಯ ಆರೋಪಿಗಳಿಗೆ ಶಿಕ್ಷೆಯಾಗಲೇ ಬೇಕು,...

Read More

ಸೇವಾ ತೆರಿಗೆ ಕುರಿತು ಮಾಹಿತಿ ಕಾರ್ಯಾಗಾರ

ಮಂಗಳೂರು : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಇದರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಟಿಡಿ.ಎಸ್ ಮತ್ತು ಸೇವಾ ತೆರಿಗೆ ಕುರಿತು ಮಾಹಿತಿ ಕಾರ್ಯಾಗಾರ ನಡೆಯಲಿದೆ. ಮೇ.12 ರಂದು ಮಂಗಳೂರಿನ...

Read More

Recent News

Back To Top