Date : Sunday, 17-05-2015
ಏತಡ್ಕ : ಸ್ವಾವಲಂಬಿ ಕೃಷಿ ಬದುಕಿಗೆ ದೇಶೀಯ ಗೋ ಸಾಕಾಣಿಕೆ ಅನಿವಾರ್ಯ . ಅತ್ಯಲ್ಪ ವೆಚ್ಚದಲ್ಲಿ ಗೋ ಪಾಲನೆ ಸಾಧ್ಯ . ಮುಂದಿನ ದಿನಗಳಲ್ಲಿ ಎಲ್ಲ ತರಹದ ಗೊಬ್ಬರಗಳನ್ನು ಖರೀದಿಸಿಯೇ ಕೃಷಿಗೆ ಅಳವಡಿಸುವುದು ಅಸಾಧ್ಯ ವಾಗ ಬಹುದು . ಯಾಕ್ಕೆಂದರೆ ಎಲ್ಲ...
Date : Sunday, 17-05-2015
ಪೆರ್ಲ: ‘ಗೋವಿಂದ ಗೋಮಾತೆಗೆ’ ಸಂದೇಶವನ್ನು ಸಾರುವ ಹಾಗೂ ಕಾಸರಗೋಡು ತಳಿ ಗೋವಂಶದ ಸಂರಕ್ಷಣೆ, ಸಂವರ್ಧನೆ, ಸಂಶೋಧನೆಗೆ ಮೀಸಲಾಗಿರುವ ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಸುಸಜ್ಜಿತ ಗೋಲೋಕದ ಲೋಕಾರ್ಪಣೆಯ ಪೂರ್ವ ಭಾವಿಯಾಗಿ ಸಂಚರಿಸುವ ಗೋಜ್ಯೋತಿ ರಥಕ್ಕೆ ಕುಂಬ್ಡಾಜೆಯ ಪೋಡಿಪ್ಪಳ್ಳದಲ್ಲಿ ಭವ್ಯ ಸ್ವಾಗತ...
Date : Sunday, 17-05-2015
ಬಂಟ್ವಾಳ: ಆರ್ಥಿಕವಾಗಿ ದುರ್ಬಲ ಕುಟುಂಬದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ತಾಲೂಕಿನ ಮೂಡುನಡುಗೋಡು ಗ್ರಾಮದ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಮೂವರು ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿಕೊಂಡು ಸಂಪೂರ್ಣ ವಿದ್ಯಾಭ್ಯಾಸ ನೀಡಲು ಮುಂದಾಗಿದೆ. ಭಾನುವಾರ ಕರೆಂಕಿ ಶ್ರೀ ದುರ್ಗಾ ಪರಮೇಶ್ವರೀ ದೇವಿ ದೇವಸ್ಥಾನದ...
Date : Sunday, 17-05-2015
ಮುಳ್ಳೇರಿಯ : ಬಜಕೂಡ್ಲು ಅಮೃತಧಾರ ಗೋಶಾಲೆಯ ನೂತನ ಕಟ್ಟಡ ಪ್ರವೇಶ ಕಾರ್ಯಕ್ರಮದ ಅಂಗವಾಗಿ ಆರಂಭವಾಗಿರುವ ಗೋ ಜ್ಯೋತಿ ರಥ ಯಾತ್ರೆಗೆ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಪರಿಸರದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಮೊಕ್ತೇಸರ ಆನೆಮಜಲು ವಿಷ್ಣು...
Date : Sunday, 17-05-2015
ಬೆಳ್ತಂಗಡಿ : ಗ್ರಾಮ ಪಂಚಾಯತು ಚುನಾವಣೆ ಮೇ. 29ರಂದು ನಡೆಯಲಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ತಾಲೂಕಿನ 48 ಗ್ರಾಮ ಪಂಚಾಯತ್ಗಳ ಪೈಕಿ 46 ಗ್ರಾಮ ಪಂಚಾಯತುಗಳ 631 ಸ್ಧಾನಗಳಿಗೆ ಚುನಾವಣೆ ನಡೆಯುತ್ತಿದ್ದು ಮೇ 16ರ ವರೆಗೆ ಒಟ್ಟು 1162 ನಾಮಪತ್ರಗಳು...
Date : Saturday, 16-05-2015
ಬೆಳ್ತಂಗಡಿ: ಕಳೆದ ವರ್ಷಕ್ಕಿಂತ ಈ ವರ್ಷ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ 25 ಸಾವಿರ ಕೋ.ರೂ. ಹೆಚ್ಚುವರಿ ಅನುದಾನ ನೀಡಿದೆ, ಈ ಹಣ ಎಲ್ಲಿಗೆ ಹೋಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕಾಂಗ್ರೇಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ. ಅವರು ಶುಕ್ರವಾರ ಗುರುವಾಯನಕೆರೆ ...
Date : Saturday, 16-05-2015
ಬೆಳ್ತಂಗಡಿ: ಜೀವನದ ನಾನಾ ಹಂತಗಳಲ್ಲಿ ಆಗಬೇಕಾದ ಸಂಸ್ಕಾರಗಳು ವ್ಯಕ್ತಿಯನ್ನು ಪರಿಶುದ್ಧತೆಗೆ ಕೊಂಡೊಯ್ಯುತ್ತವೆ. ಷೋಡಷ ಸಂಸ್ಕಾರದಿಂದ ಬ್ರಾಹ್ಮಣ್ಯಕ್ಕೆ ಚಿನ್ನದ ಲೇಪನದಂತೆ ಹೊಳಪು ಸಿಗುತ್ತದೆ ಇಂತಹ ಸಂದರ್ಭಗಳಲ್ಲಿ ನಮಗೆ ಸಿಗುವ ಅನುಭವಗಳು ವಿವಿಧತೆಯಿಂದ ಕೂಡಿದ್ದು ಅವುಗಳನ್ನು ಅನುಭವಿಸಿದಾಗಲೇ ಸಂತೋಷ ಪ್ರಾಪ್ತಿ ಎಂದು ಬೆಳ್ತಂಗಡಿ ತಾಲೂಕು...
Date : Saturday, 16-05-2015
ಬೆಳ್ತಂಗಡಿ: ಮತದಾರರ ಪಟ್ಟಿ ಬದಲಾವಣೆಯಿಂದಾಗಿ ಅಭ್ಯರ್ಥಿಯೋರ್ವರು ಎರಡು ಬಾರಿ ನಾಮಪತ್ರ ಸಲ್ಲಿಸಬೇಕಾದ ವಿದ್ಯಮಾನ ಕಣಿಯೂರು ಪಂ.ನಲ್ಲಿ ನಡೆದಿದೆ. ಸಿಪಿಎಂ ಪಕ್ಷದ ಬೆಂಬಲಿತ ಅಭ್ಯರ್ಥಿ ಈಶ್ವರೀ ಎಂಬುವರಿಗೆ ಈ ಅನುಭವ ಉಂಟಾಯಿತು. ಇವರು ಮೂರನೇ ವಾರ್ಡ್ನ ಚುನಾವಣೆಗೆ ನಾಮಪತ್ರ ಸಲ್ಲಿಸಲು ಹೋದಾಗ ನಾಮಪತ್ರದಲ್ಲಿ...
Date : Saturday, 16-05-2015
ಬೆಳ್ತಂಗಡಿ: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸಂಜೆಯ ವೇಳೆಗೆ ಸುರಿಯುತ್ತಿರುವ ಗಾಳಿ-ಸಿಡಿಲು-ಗುಡುಗು ಸಹಿತ ಮಳೆಯಾಗುತ್ತಿದ್ದು ತಾಲೂಕಿನಾದ್ಯಂತ ವಿದ್ಯುತ್, ದೂರವಾಣಿ ಅಸ್ತವ್ಯಸ್ತಗೊಂಡು ಭಾರೀ ನಷ್ಟ ಉಂಟು ಮಾಡುತ್ತಿದೆ. ಶುಕ್ರವಾರ ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ಮೆಸ್ಕಾಂ ಕಚೇರಿ ಎದುರಿನ ಧ್ವಜಸ್ತಂಭಕ್ಕೆ ಸಿಡಿಲು ಬಡಿದು...
Date : Saturday, 16-05-2015
ಬಂಟ್ವಾಳ:ಎರಡು ವರ್ಷಗಳ ಆಡಳಿತ ಪೂರೈಸಿರುವ ರಾಜ್ಯ ಸರಕಾರದ ಸಾಧನಾ ಸಮಾವೇಶ ರಾಜ್ಯದ ಮಾರಕ ಸಮಾವೇಶ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಬಿ.ಸಿ.ರೋಡ್ನ ಟ್ರೇಡ್ ಸೆಂಟರ್ನಲ್ಲಿ ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಗೋ...