Date : Wednesday, 09-09-2015
ಬಿಹಾರ : ಬಿಹಾರ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರಕಾರ ರಚಿಸುವುದೋ ಇಲ್ಲವೋ ಎಂದು ಹೇಳಲಾಗದು, ಆದರೆ ಬಿಹಾರದ ರಾಜಕಾರಣದಲ್ಲಿ ಅದು ಮುಖ್ಯ ಪಾತ್ರವಹಿಸಲಿದೆ ಎಂದು ಆಪ್ ಪಕ್ಷದ ಮಾಜಿ ಮುಖಂಡ ಯೋಗೇಂದ್ರ ಯಾದವ್ ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಏಕಾಂಗಿ ಹೋರಾಟ ನಡೆಸುತ್ತಿದ್ದು...
Date : Wednesday, 09-09-2015
ನವದೆಹಲಿ: ಭಾರೀ ಕುತೂಹಲ ಕೆರಳಿಸಿರುವ ಬಿಹಾರ ಚುನಾವಣೆಯ ವೇಳಾಪಟ್ಟಿಯನ್ನು ಬುಧವಾರ ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಅಕ್ಟೋಬರ್ 12ರಿಂದ ನವೆಂಬರ್ 5ರವರೆಗೆ ಒಟ್ಟು 5 ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ...
Date : Wednesday, 09-09-2015
ಬಾಗ್ದಾದ್: ಇರಾನಿನ ಮಹಿಳೆಯೊಬ್ಬಳು ನೂರಾರು ಪುರುಷರು ಮಾಡಲಾಗದ ಕಾರ್ಯವನ್ನು ಮಾಡಿ ತೋರಿಸಿದ್ದಾಳೆ. ಈಕೆ ಇಸಿಸ್ ಕಮಾಂಡರ್ ಅಬು ಅನಸ್‌ನನ್ನು ಕೊಂದು ಹಾಕಿದ್ದಾಳೆ. ತನ್ನನ್ನು ಲೈಂಗಿಕ ಜೀತದಾಳು ಆಗುವಂತೆ ಅಬು ಈ ಮಹಿಳೆಯನ್ನು ಪೀಡಿಸುತ್ತಿದ್ದ, ಇದರಿಂದ ಆಕ್ರೋಶಿತಳಾದ ಮಹಿಳೆ ಆತನನ್ನು ಕೊಂದು ಹಾಕಿದ್ದಾಳೆ....
Date : Wednesday, 09-09-2015
ಗೋರೆಗಾಂವ್: ಭಾರತದಲ್ಲಿನ ಸೌದಿ ರಾಯಭಾರಿಯ ನಿವಾಸದಲ್ಲಿ ಇಬ್ಬರು ನೇಪಾಳಿ ಮಹಿಳೆಯರ ಮೇಲೆ ಕಳೆದ ಹಲವಾರು ದಿನಗಳಿಂದ ಅತ್ಯಾಚಾರ ಎಸಗಲಾಗುತ್ತಿತ್ತು ಎಂಬ ಭಯಾನಕ ವರದಿ ಬಹಿರಂಗವಾಗಿದೆ. ಗೋರೆಗಾಂವ್‌ನಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಘಟನೆಯ ಸಂಪೂರ್ಣ ವರದಿ ನೀಡುವಂತೆ ವಿದೇಶಾಂಗ ಕಾರ್ಯದರ್ಶಿ ವಿಕಾಸ್...
Date : Wednesday, 09-09-2015
ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಬಳಿಕ ಇದೀಗ ಬಹುಭಾಷಾ ನಟ ಪ್ರಕಾಶ್ ರೈಯವರು ತೆಲಂಗಾಣದ ಅತಿ ಹಿಂದುಳಿದ ಗ್ರಾಮವೊಂದನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ. ತೆಲಂಗಾಣದ ಪಂಚಾಯತ್ ರಾಜ್ ಸಚಿವ ಕೆ ತಾರಕರಾಮ ಅವರನ್ನು ಭೆಟಿಯಾದ ರೈ, ಕೊಂಡರೆಟ್ಟಿಪಲ್ಲೆ...
Date : Wednesday, 09-09-2015
ಮುಂಬಯಿ: ಸಂಕಷ್ಟದಲ್ಲಿರುವ ಮಹಾರಾಷ್ಟ್ರದ ರೈತರ ನೆರವಿಗೆ ಬಾಲಿವುಡ್ ನಟ ನಟಿಯರು ಆಗಮಿಸಬೇಕು, ಇಲ್ಲವಾದರೆ ಅವರ ಸಿನಿಮಾಗಳನ್ನು ಬಹಿಷ್ಕರಿಸಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖಂಡ ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಎಂಎನ್‌ಎಸ್ ಪತ್ರವೊಂದನ್ನು...
Date : Wednesday, 09-09-2015
ಜೈಪುರ್: ಒಂದೇ ಒಂದು ದಿನವೂ ಶಾಲೆಯ ಮೆಟ್ಟಿಲು ಹತ್ತದ ರಾಜಸ್ಥಾನದ ಕಿರಣ್ ಜರಿವಾಲ್ ಎಂಎ ಅಧ್ಯಯನ ಮಾಡಿ ಸ್ನಾತಕೋತರ ಪದವಿಯನ್ನು ಪಡೆದುಕೊಂಡಿದ್ದಾಳೆ. ಆಕೆಯ ಈ ಸಾಧನೆಯ ಹಿಂದಿರುವುದು ಆಕೆಯ ತಂದೆ ಸನ್ವಾರ್ ಸಂಗ್ಮಾನಂದ. ಕಿರಣ್ ಆರನೇ ವರ್ಷದವಳಿದ್ದಾಗಲೇ ತಾಯಿಯನ್ನು ಕಳೆದುಕೊಂಡಳು. ಬಳಿಕ...
Date : Wednesday, 09-09-2015
ಚಂಡೀಗಢ: ಗುಟ್ಕಾ, ಪಾನ್ ಮಸಾಲ ಸೇರಿದಂತೆ ಇನ್ನಿತರ ತಂಬಾಕು ಪದಾರ್ಥಗಳ ಮಾರಾಟ ಮತ್ತು ಉತ್ಪಾದನೆಗೆ ಹರಿಯಾಣದಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದ ತಂಬಾಕು ಪದಾರ್ಥಗಳ ಮೇಲೆ ನಿಷೇಧ ಹೇರಿದ್ದೇವೆ ಎಂದು ಅಲ್ಲಿನ ಆರೋಗ್ಯ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ....
Date : Wednesday, 09-09-2015
ಜೈಸಲ್ಮಾರ್: ರಾಜಸ್ಥಾನದಲ್ಲಿನ ಭಾರತ-ಪಾಕ್ ಗಡಿಯಲ್ಲಿನ ಜಲಾಶಯಗಳಿಗೆ ಪಾಕಿಸ್ಥಾನ ವಿಷ ಬೆರೆಸುವ ಸಾಧ್ಯತೆ ಇದೆ ಎಂಬ ಭಯಾನಕ ಅಂಶವನ್ನು ಗುಪ್ತಚರ ಇಲಾಖೆ ಬಹಿರಂಗಪಡಿಸಿದ್ದು, ಎಚ್ಚರದಿಂದ ಇರುವಂತೆ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಜೈಸಲ್ಮಾರ್ ಮತ್ತು ಬದ್ಮೇರ್ ಜಿಲ್ಲಾಡಳಿತಗಳು ಕಣ್ಗಾವಲನ್ನು ಹೆಚ್ಚಿಸಿದೆ. ಈ ಎರಡು...
Date : Wednesday, 09-09-2015
ಜಬಲ್ಪುರ: 1987ರ ಬೊಫೊರ್ಸ್ ಹಗರಣದ ಬಳಿಕ ಇದೇ ಮೊದಲ ಬಾರಿಗೆ 155 ಎಂ.ಎಂ. ಫಿರಂಗಿಯನ್ನು ಪರಿಚಯಿಸಸಲಾಗಿದ್ದು, ಶೀಘ್ರದಲ್ಲೇ ಭಾರತೀಯ ಸೇನೆಗೆ ಹಸ್ತಾಂತರಗೊಳ್ಳಲಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ’ದೇಸಿ ಬೊಫೊರ್ಸ್’ ಎಂದು ಕರೆಯಲ್ಪಡುವ ’ಧನುಷ್’ ಫಿರಂಗಿ 45 ಕ್ಯಾಲಿಬರ್‌ನೊಂದಿಗೆ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಇದನ್ನು ನವೆಂಬರ್ ತಿಂಗಳ ಅಂತ್ಯದೊಳಗೆ...