Date : Thursday, 10-09-2015
ನ್ಯೂಯಾರ್ಕ್: ಅಮೆರಿಕಾದಲ್ಲಿ ಮತ್ತೊಂದು ಜನಾಂಗೀಯ ಹಲ್ಲೆ ನಡೆದಿದೆ. ವಯಸ್ಸಾದ ಸಿಖ್ ವ್ಯಕ್ತಿಯೋರ್ವರನ್ನು ಉಗ್ರ, ಒಸಾಮ ಬಿನ್ ಲಾದೆನ್ ಎಂದು ಮೂದಲಿಸಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಇಂದ್ರಜಿತ್ ಸಿಂಗ್ ಮುಕ್ಕೆರ ಎಂಬುವವರು ಹಲ್ಲೆಗೊಳಗಾದ ವ್ಯಕ್ತಿ, ಮಂಗಳವಾರ ಇವರನ್ನು ದುಷ್ಕರ್ಮಿಗಳು ಕಾರಿನಿಂದ...
Date : Wednesday, 09-09-2015
ಬಂಟ್ವಾಳ : ಕರ್ನಾಟಕ ರಾಜ್ಯ ಬಿಜೆಪಿ ವತಿಯಿಂದ ನಡೆಯುತ್ತಿರುವ ರೈತ ಚೈತನ್ಯ ಯಾತ್ರೆಯ ಅಂಗವಾಗಿ ಬಿ.ಸಿ.ರೋಡಿನ ಗಾಣದ ಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಪಕ್ಕದ ವಿಶಾಲ ಮೈದಾನದಲ್ಲಿ ಸೆ.11 ರಂದು ನಡೆಯಿರುವ ಬೃಹತ್ ರೈತರ ಸಮಾವೇಶಕ್ಕೆ ಪೂರ್ವಭಾವಿಯಾಗಿ ನಡೆಯುವ ವ್ಯವಸ್ಥೆಯ ಬಗ್ಗೆ ಸುನಿಲ್...
Date : Wednesday, 09-09-2015
ಬಂಟ್ವಾಳ : ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ಸಂದೇಶ ನೀಡಿದ ಮಹನ್ ದಾರ್ಶನೀಕ ಬ್ರಹ್ಮಶ್ರೀ ನಾರಾಯಣಗುರುವನ್ನು ಕೇರಳದಲ್ಲಿ ಸೆ. 5ರಂದು ನಡೆದ ಶ್ರೀ ಕೃಷ್ಣಜನ್ಮಾಷ್ಠಮಿಯ ಆಚರಣೆ ಮಾಡಿದ್ದ ಸಿಪಿಐ(ಎಂ) ಪಕ್ಷ ಮೆರವಣಿಗೆಯ ಸ್ತಬ್ಥಚಿತ್ರದಲ್ಲಿ ನಾರಾಯಣ ಗುರುವಿನ ವೇಷಧಾರಿಯನ್ನು ಶಿಲುಬೆಗೆ...
Date : Wednesday, 09-09-2015
ಬೆಳ್ತಂಗಡಿ : ಪೆದಮಲೆಯಿಂದ ಕುಟ್ಟಿಕಳಕ್ಕೆ ಸಂಪರ್ಕಕಲ್ಪಿಸುವ ಸುರ್ಯ ಎಂಬಲ್ಲಿ ಕೋಳಿ ತ್ಯಾಜ್ಯವನ್ನು ಎಸೆದು ಹೋದಘಟನೆ ಸಂಭವಿಸಿದ್ದು ಪರಿಸರದಲ್ಲಿ ದುರ್ವಾಸನೆ ಬೀರುವಂತಾಗಿದೆ. ಬಾರ್ಯಗ್ರಾಮದ ಸುರ್ಯ ಶರತ್ ಕುಮಾರ್ ರೈ ಎಂಬವರ ತೋಟಕ್ಕೆ ದುಷ್ಕರ್ಮಿಗಳು ಕೋಳಿ ತ್ಯಾಜ್ಯ ಎಸೆದಿದ್ದು ತೋಟದ ಪಕ್ಕದಲ್ಲೇ ಉಪ್ಪಿನಂಗಡಿ ಪೇಟೆಯಿಂದ...
Date : Wednesday, 09-09-2015
ಬಂಟ್ವಾಳ : ಪೌಷ್ಟಿಕ ಅಹಾರ ಸೇವೆನೆಯಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರಭಾ ಆರ್ ಸಾಲಿಯಾನ್ ಹೇಳಿದರು.ಅವರು ಮಹಿಳಾ ಮತ್ತು ಮಕ್ಕಳ ಇಲಾಖೆ , ಸಮಗ್ರ ಶಿಶು ಅಭಿವೃದಿ ಯೋಜನೆ ಬಂಟ್ವಾಳ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜಿಕಲ್ಲು...
Date : Wednesday, 09-09-2015
ಬೆಳ್ತಂಗಡಿ : ವೈದ್ಯ ಪದ್ಧತಿಯ ಎಲ್ಲಾ ರೀತಿಯ ಚಿಕಿತ್ಸೆಗಳು ಒಂದೇ ಕಡೆ ಸಿಗುವಂತಹ ಕೇಂದ್ರೀಕೃತ ವ್ಯವಸ್ಥೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಕೈಗೊಂಡರೆ ದೆಹಲಿ ರಾಜ್ಯ ಸರಕಾರ ಎಲ್ಲಾ ನೆರವನ್ನು ನೀಡಲು ಸಿದ್ಧ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.ಅವರು ಬುಧವಾರ ಧರ್ಮಸ್ಥಳದಲ್ಲಿ...
Date : Wednesday, 09-09-2015
ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯದ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ನಿಕೋ), ಸೆಪ್ಟೆಂಬರ್ 10 ರಂದು ದೇರಳಕಟ್ಟೆಯ ಪಾನಿರಿನ ಕಾಲೇಜು ಸಭಾಂಗಣದಲ್ಲಿ ‘ಪಶ್ಚಿಮ ಘಟ್ಟ ಮತ್ತು ಪುನರ್ವಸತಿ ಸಮಸ್ಯೆ’ ಎಂಬ ವಿಷಯದ ಮೇಲೆ ಅತಿಥಿ ಉಪನ್ಯಾಸವನ್ನು ಬೆಳಗ್ಗೆ 10-30 ಕ್ಕೆ ಏರ್ಪಡಿಸಿದ್ದಾರೆ. ಖ್ಯಾತ ಅರಣ್ಯ ಮತ್ತು...
Date : Wednesday, 09-09-2015
ಬೆಳ್ತಂಗಡಿ : ನಮ್ಮ ಮುಂದಿನ ಗುರಿ ಪಂಜಾಬ್ ರಾಜ್ಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ಬುಧವಾರ ಅವರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದರು. ಈಗಾಗಲೇ ದೆಹಲಿ ಆಮ್ ಅದ್ಮಿ ಪಕ್ಷದ ಕೈಯಲ್ಲಿದೆ. ನಮ್ಮ...
Date : Wednesday, 09-09-2015
ಇಸ್ಲಾಮಾಬಾದ್: ಹಿರಿಯ ಪತ್ರಕರ್ತ ಅಫ್ತಾಬ್ ಆಲಂರನ್ನು ಪಾಕಿಸ್ಥಾನದ ಕರಾಚಿಯಲ್ಲಿ ಬುಧವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಉತ್ತರ ಕರಾಚಿಯ ಅವರ ನಿವಾಸದ ಸಮೀಪ ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದರು ಎಂದು ಪಾಕ್ನ ಡಾನ್ ಪತ್ರಿಕೆ ವರದಿ...
Date : Wednesday, 09-09-2015
ಮೆಲ್ಬೋರ್ನ್: ಒಂಬತ್ತು ವರ್ಷದ ಅನಿವಾಸಿ ಭಾರತೀಯ ಅನಿರುದ್ಧ್ ಕಾತೀರ್ವೇಲ್ ‘ದಿ ಗ್ರೇಟ್ ಆಸ್ಟ್ರೇಲಿಯಾದ ಸ್ಪೆಲ್ಲಿಂಗ್ ಬಿ’ ಸ್ಪರ್ಧೆಯನ್ನು ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ. ಅನಿರುದ್ಧ್ ಕಾತೀರ್ವೇಲ್ ಹೆತ್ತವರು ಮೂಲತಃ ತಮಿಳುನಾಡಿನವರಾಗಿದ್ದು, ಕಳೆದ 16 ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಅಲ್ಲದೇ ಈ ಸ್ಪರ್ಧೆಯಲ್ಲಿ ಗೆಲ್ಲ್ಲುವ...