Date : Monday, 14-09-2015
ಪಾಟ್ನಾ: ಹಲವಾರು ಹಂತಗಳ ಮಾತುಕತೆಯ ಬಳಿಕ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟದ ಸೀಟು ಹಂಚಿಕೆಯ ಬಿಕ್ಕಟ್ಟು ಕೊನೆಗೂ ಅಂತ್ಯವಾಗಿದೆ. ಬಿಜೆಪಿ ಒಟ್ಟು 160ಸ್ಥಾನಗಳಲ್ಲಿ ಸ್ಪಧಿಸುತ್ತಿದ್ದು, ಅದರ ಮಿತ್ರ ಪಕ್ಷಗಳು 83 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ರಾಮ್ ವಿಲಾಸ್ ಪಾಸ್ವಾನ್ ಅವರು ಎಲ್‌ಜೆಪಿ...
Date : Monday, 14-09-2015
ಮಂಗಳುರು : ಯುವ ಜನಾಂಗ ಇಂದು ಆಧುನಿಕತೆಯ ಪ್ರಭಾವಕ್ಕೊಳಗಾಗಿ ನಮ್ಮ ದೇಶ, ಭಾಷೆ, ಸಂಸ್ಕೃತಿಯ ಕುರಿತು ಅನಾದರ ಹೊಂದಿದೆ. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಎಳೆಯರಲ್ಲಿ ನಮ್ಮ ಸಂಸ್ಕೃತಿಯ ಕುರಿತು ಅರಿವು ಮೂಡಿಸಲು ಸಾಧ್ಯ....
Date : Monday, 14-09-2015
ನವದೆಹಲಿ: ಪುಣೆ ಮೂಲದ ಉದ್ಯಮಿ ಸೈರಸ್ ಪೂನಾವಾಲಾ ಅವರು ಬರೋಬ್ಬರಿ 750ಕೋಟಿ ನೀಡಿ ದಕ್ಷಿಣ ಮುಂಬಯಿಯ ಬ್ರೀಚ್ ಕ್ಯಾಂಡಿಯಲ್ಲಿರುವ ಯುಎಸ್ ಗವರ್ನ್‌ಮೆಂಟ್ ಒಡೆತನದ ಅರಮನೆ ಆಸ್ತಿ ಲಿಂಕನ್ ಹೌಸನ್ನು ಖರೀದಿಸಿದ್ದಾರೆ. ಎರಡು ಎಕರೆ ಪ್ರದೇಸದಲ್ಲಿ ಸಮುದ್ರಕ್ಕೆ ಮುಖ ಮಾಡಿರುವ ಈ ಅರಮನೆ...
Date : Monday, 14-09-2015
ತಿರುವನಂತಪುರ: ಒಂದು ಕಾಲದಲ್ಲಿ ದೇಶದ ಫಿಲ್ಮ್ ಸೊಸೈಟಿ ಚಳುವಳಿಗೆ ಸಾಕ್ಷಿಯಾಗಿದ್ದ ಕೇರಳ ಇದೀಗ ದೇಶದ ಮೊದಲ ಮಹಿಳಾ ಫಿಲ್ಮ್ ಸೊಸೈಟಿಯನ್ನು ಹೊಂದಲಿದೆ. ಲಿಂಗ ಕೇಂದ್ರಿತ ವಿಷಯಗಳ ಬಗ್ಗೆ ಸಂಶೋಧನೆ, ಜಾಗೃತಿ ಮೂಡಿಸುವ ‘ಕೇರಳ ಸ್ತ್ರೀ ಪದನ ಕೇಂದ್ರಂ’ ಎಂಬ ಸಂಘಟನೆ ಮೊತ್ತ...
Date : Monday, 14-09-2015
ಮಂಗಳೂರು : ಜಯಕಿರಣ ಫಿಲಂಸ್ ನಿರ್ಮಾಣದ ರೋಹನ್ ಫಿಲಂಸ್ ಅರ್ಪಿಸಿ ಪ್ರಕಾಶ್ ಪಾಂಡೇಶ್ವರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ `ದಬಕ್ ದಬಾ ಐಸಾ’ ತುಳು ಚಲನ ಚಿತ್ರದ ಮುಹೂರ್ತ ಸಮಾರಂಭವು ಬಿಜೈ ಬಟ್ಟಗುಡ್ಡದಲ್ಲಿರುವ ಜಯಕಿರಣ ಕಚೇರಿಯಲ್ಲಿ ಸೋಮವಾರ ಜರಗಿತು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ...
Date : Monday, 14-09-2015
ನವದೆಹಲಿ: ಕೈಯಲ್ಲಿ ಶೂ ಹಿಡಿದು ವಿಷ್ಣು ದೇವರಂತೆ ಫೋಸ್ ನೀಡಿ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಕ್ರಿಕೆಟ್ ತಾರೆ ಮಹೇಂದ್ರ ಸಿಂಗ್ ಧೋನಿ ಅವರ ವಿರುದ್ಧದ ಕ್ರಿಮಿನಲ್ ವಿಚಾರಣಾ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದೆ. ಸಾಮಾಜಿಕ ಹೋರಾಟಗಾರ...
Date : Monday, 14-09-2015
ಬ್ಯಾಂಕಾಕ್: ಥ್ಲಾಯ್ಲೆಂಡ್‌ನ ಬ್ರಹ್ಮ ದೇಗುಲದಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೇಷ್ಯಾದ ಪೊಲೀಸರು ಮೂವರು ಶಂಕಿತನನ್ನು ಬಂಧನಕ್ಕೊಳಪಡಿಸಿದ್ದಾರೆ. ಈ ಮೂವರಲ್ಲಿ ಒರ್ವ ಪಾಕಿಸ್ಥಾನಿಯಾಗಿದ್ದು, ಉಳಿದ ಇಬ್ಬರು ಮಲೇಷ್ಯಾ ಮೂಲದವರಾಗಿದ್ದಾರೆ. ಇವರನ್ನು ತಾವೇ ವಿಚಾರಣೆ ನಡೆಸುವುದಾಗಿ ಮಲೇಷ್ಯಾ ಪೊಲೀಸರು ಹೇಳಿದ್ದಾರೆ. ಈಗಾಗಲೇ ಥಾಯ್ಲೆಂಡ್...
Date : Monday, 14-09-2015
ನವದೆಹಲಿ: ಸೆ.27ರಂದು ಅಮೆರಿಕಾಗೆ ಪ್ರಯಾಣ ಬೆಳೆಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ಫೇಸ್‌ಬುಕ್ ಕಛೇರಿಗೆ ತೆರಳಿ ಸಿಇಓ ಮಾರ್ಕ್ ಝುಕರ್‌ಬರ್ಗ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಫೇಸ್‌ಬುಕ್ ಸಿಇಓನನ್ನು ಅವರು ಭೇಟಿಯಾಗುವ ವಿಚಾರ ತಿಳಿಯುತ್ತಲೇ ಹಲವಾರು ಮಂದಿ ಫೇಸ್‌ಬುಕ್‌ನಲ್ಲಿನ ‘ಕ್ಯಾಂಡಿ ಕ್ರಶ್’ ನೋಟಿಫಿಕೇಶನ್ ವಿಷಯದಲ್ಲಿ...
Date : Monday, 14-09-2015
ಘಜ್ನಿ: ಅಫ್ಘಾನಿಸ್ಥಾನದ ಕೇಂದ್ರ ನಗರ ಘಜ್ನಿಯಲ್ಲಿನ ಕಾರಗೃಹವೊಂದಕ್ಕೆ ಸೋಮವಾರ ಬೆಳಿಗ್ಗೆ ದಾಳಿ ನಡೆಸಿರುವ ತಾಲಿಬಾನಿ ಉಗ್ರರು ಅಲ್ಲಿನ ಕೈದಿಗಳನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಪೊಲೀಸರನ್ನು ಕೊಂದು ಹಾಕಿದ್ದಾರೆ. ರಾತ್ರಿ 2 ಗಂಟೆಗೆ ಹಲವು ಸುಸೈಡ್ ಬಾಂಬರ್‌ಗಳು ಜೈಲು ಆವರಣದೊಳಕ್ಕೆ ನುಗ್ಗಿ ಪ್ರಮುಖ...
Date : Monday, 14-09-2015
ಅಲಹಾಬಾದ್: ಪರ್ಶಿಯ ಮತ್ತು ಉರ್ದು ಭಾಷೆಯಲ್ಲಿ ಮುಸ್ಲಿಂ ಲೇಖಕರು ಬರೆದ ರಾಮನ ಕಥೆಗಳುಳ್ಳ ಪುಸ್ತಕಗಳನ್ನು ಅಲಹಾಬಾದ್‌ನಲ್ಲಿ ಸೆ.30 ರಿಂದ ಅಕ್ಟೋಬರ್ 4ರವರೆಗೆ ಪ್ರದರ್ಶನಕ್ಕೆ ಇಡಲಾಗುತ್ತದೆ. ಸದುಲ್ಲಾಹ ಮಸಿಹಿ ಅವರು ಪರ್ಶಿಯನ್ ಭಾಷೆಯಲ್ಲಿ ಬರೆದ ಪ್ರಸಿದ್ಧ ಕೃತಿ ರಾಮಾಯಣ ಮಸಿಹಿ ಸೇರಿದಂತೆ 4...