Date : Tuesday, 22-09-2015
ನವದೆಹಲಿ: 1965ರ ಭಾರತ-ಪಾಕಿಸ್ಥಾನ ಯುದ್ಧ ವಿಜಯದ ಸುವರ್ಣ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ನವದೆಹಲಿಯ ಇಂಡಿಯಾ ಗೇಟ್‌ನ ಅಮರ್ ಜವಾನ್ ಜ್ಯೋತಿಯಲ್ಲಿ ಹುತಾತ್ಮ ಯೋಧರಿಗೆ ಪುಷ್ಪ ನಮನಗಳನ್ನು ಸಲ್ಲಿಸಿದರು. ಭೂಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್, ವಾಯುಪಡೆ ಮುಖ್ಯಸ್ಥ...
Date : Tuesday, 22-09-2015
ನವದೆಹಲಿ: ನಿಷೇಧಕ್ಕೆ ಒಳಗಾಗಿರುವ ಉಗ್ರ ಸಂಘಟನೆ ಜೈಶೇ-ಇ-ಮೊಹಮ್ಮದ್‌ನ್ನು ಪುನಶ್ಚೇತನಗೊಳಿಸಲು ಪಾಕಿಸ್ಥಾನದ ಗುಪ್ತಚರ ಇಲಾಖೆ ಐಎಸ್‌ಐ ಮುಂದಾಗಿದೆ ಎಂದು ಭಾರತೀಯ ಗುಪ್ತಚರ ಇಲಾಖೆಯ ವರದಿ ತಿಳಿಸಿದೆ. ಜಮ್ಮು ಕಾಶ್ಮೀರ ಸೇರಿದಂತೆ ಇತರ ಭಾಗಗಳಲ್ಲಿ ಭಯೋತ್ಪಾದನ ಕೃತ್ಯಗಳನ್ನು ನಡೆಸುವ ಸಲುವಾಗಿ ಜೈಶೇ-ಇ-ಮೊಹಮ್ಮದ್‌ನ್ನು ಪುನಶ್ಚೇತನಗೊಳಿಸಲು ಅದು...
Date : Tuesday, 22-09-2015
ಬಂಟ್ವಾಳ : ರಾಜ್ಯದಾದ್ಯಂತ ನಡೆವ ಅನಿಯಮಿತ ಲೋಡ್ ಶೆಡ್ಡಿಂಗ್ ಅನ್ನು ವಿರೋಧಿಸಿ ಬಿಜೆಪಿ ಬಂಟ್ವಾಳ ಘಟಕ ಪ್ರತಿಭಟನೆ ನಡೆಸಿತು. ಈ ಸಮಯದಲ್ಲಿ ತೆಂಗಿನ ಗರಿಯನ್ನು ಹೊತ್ತಿಸಿ ಮತ್ತು ಗ್ಯಾಸ್ ಚಿಮಿಣಿಗಳನ್ನು ಹೊತ್ತಿಸಿ ಪ್ರತಿಭಟಿಸಿದರು. ಈ ಸಮಯದಲ್ಲಿ ಮೆಸ್ಕಾಂಗೆ ಮುತ್ತಿಗೆ...
Date : Tuesday, 22-09-2015
ವಾಷಿಂಗ್ಟನ್: ಭಾರತ ಮತ್ತು ಅಮೆರಿಕಾದ ನಡುವಣ ಬಾಂಧವ್ಯವನ್ನು ನೈಸರ್ಗಿಕ ಪ್ರಜಾಪ್ರಭುತ್ವ ಸಹಕಾರ ಮತ್ತು ಜನರ ನಡುವಣ ಸುಲಲಿತ ಗುರುತಿಸುವಿಕೆಯಿಂದ ವ್ಯಾಖ್ಯಾನಿಸಲಾಗುತ್ತದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ, ವಾಷಿಂಗ್ಟನ್‌ನಲ್ಲಿ ನಡೆದ 40ನೇ ನಾಯಕತ್ವ ಸಮಿತ್‌ನ ಭಾರತ-ಅಮೆರಿಕ ಬ್ಯುಸಿನೆಸ್ ಕೌನ್ಸಿಲ್(ಯುಎಸ್‌ಐಬಿಸಿ)ಯನ್ನು ಉದ್ದೇಶಿಸಿ...
Date : Tuesday, 22-09-2015
ಕೋಟ : ಕಾರಂತರ ಹುಟ್ಟೂರ ಪ್ರತಿಷ್ಟಾನ ಕೋಟ ಹಾಗೂ ಗ್ರಾಮ ಪಂಚಾಯತ್ ವತಿಯಿಂದ ಪ್ರತೀ ವರ್ಷ ವಿವಿಧ ಕ್ಷೇತ್ರದ ಸಾಧಕರಿಗೆ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನ ನೀಡುತ್ತಾ ಬಂದಿದ್ದು ಈ ಬಾರಿ ರಂಗ ನಿರ್ದೇಶಕ, ಚಲನಚಿತ್ರ ನಿರ್ದೇಶಕ ಸದಾನಂದ ಸುವರ್ಣರು ಈ...
Date : Tuesday, 22-09-2015
ಮುಂಬಯಿ: ನಾನಾ ಪಾಟೇಕರ್ ಬಳಿಕ ಇದೀಗ ಮತ್ತೋರ್ವ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ರೈತರ ಸಹಾಯಕ್ಕೆ ಧಾವಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಬೆಳೆ ಕಳೆದುಕೊಂಡು ಸಂಕಷ್ಟಕ್ಕೀಡಾಗಿರುವ ರೈತರಿಗೆ ಅವರು ಒಟ್ಟು 90 ಲಕ್ಷ ರೂಪಾಯಿಗಳನ್ನು ದಾನ ಮಾಡಲಿದ್ದಾರೆ. ಮುಂದಿನ ಆರು ತಿಂಗಳಲ್ಲಿ ತಲಾ...
Date : Tuesday, 22-09-2015
ನವದೆಹಲಿ: ಭಾರತ-ಪಾಕಿಸ್ಥಾನದ ಪ್ರಧಾನಿಗಳು ಪರಸ್ಪರ ಭೇಟಿಯಾಗುವರೇ?, ಕೈಕುಲುಕುವರೇ? ಎಂಬಿತ್ಯಾದಿ ಪ್ರಶ್ನೆಗಳು ಮತ್ತೊಮ್ಮೆ ರೌಂಡ್ ಹೊಡೆಯುತ್ತಿವೆ. ಇದಕ್ಕೆ ಕಾರಣ ನರೇಂದ್ರ ಮೋದಿ ಮತ್ತು ನವಾಝ್ ಶರೀಫ್ ಅಮೆರಿಕಾದಲ್ಲಿ ಒಂದೇ ಹೋಟೆಲ್‌ನಲ್ಲಿ ತಂಗುತ್ತಿರುವುದು. ಹೌದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಮೋದಿ ಮತ್ತು...
Date : Tuesday, 22-09-2015
ನವದೆಹಲಿ: ವಾಟ್ಸಾಪ್, ಇಮೇಲ್, ಹ್ಯಾಂಗ್‌ಔಟ್ಸ್ ಸಂದೇಶಗಳ ಗೂಢಲಿಪೀಕರಣಕ್ಕೆ ಹೊರಟು ವಿವಾದಕ್ಕೀಡಾದ ಕೇಂದ್ರ ಇದೀಗ ವಿವಾದದಿಂದ ಹೊರಬರಲು ಪ್ರಯತ್ನಿಸುತ್ತಿದೆ. ಈ ಗೂಢಲಿಪಿ ನೀತಿ(ನ್ಯಾಷನಲ್ ಎನ್‌ಕ್ರಿಪ್ಶನ್ ಪಾಲಿಸಿ)ಯಿಂದ ವಾಟ್ಸಾಪ್, ಇಮೇಲ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣ ಸಂದೇಶಗಳಿಗೆ ವಿನಾಯ್ತಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ಅಲ್ಲದೇ...
Date : Tuesday, 22-09-2015
ನವದೆಹಲಿ: ವಿಶ್ವದ ಕೆಲವು ಭಾಗದ ಜನರಿಗೆ ಸೆಪ್ಟಂಬರ್ 27ರ ರಾತ್ರಿ ಮತ್ತು ಸೆಪ್ಟಂಬರ್ 28 ರ ಮುಂಜಾನೆ ಅಪರೂಪದ ಖಗೋಳ ವಿದ್ಯಮಾನ ಹುಣ್ಣಿಮೆಯ ದಿನದಂದು ಚಂದ್ರ ಗ್ರಹಣವನ್ನು ವೀಕ್ಷಿಸುವ ಸದವಕಾಶ ಲಭ್ಯವಾಗಲಿದೆ. ಬರೋಬ್ಬರಿ 30 ವರ್ಷಗಳ ಹಿಂದೆ, ಅಂದರೆ 1982ರಲ್ಲಿ ಹುಣ್ಣಿಮೆಯು ಚಂದ್ರ...
Date : Tuesday, 22-09-2015
ಬೆಳ್ತಂಗಡಿ : ಶ್ರೀ ಜನಾರ್ದನ ಸ್ವಾಮಿದೇವಸ್ಥಾನ, ಉಜಿರೆ ಆಶ್ರಯದಲ್ಲಿ ಯಕ್ಷಭಾರತಿ ಕನ್ಯಾಡಿ ಇದರ ವಾರ್ಷಿಕೋತ್ಸವ ಮತ್ತು ಬೆಳ್ತಂಗಡಿ ತಾಲೂಕು ಯಕ್ಷಗಾನ ಕಲಾವಿದರ ಸಮಾವೇಶ ಉಜಿರೆಯ ರಾಮಕೃಷ್ಣ ಸಭಾಭವದಲ್ಲಿ ಸೆ.24 ರಂದು ಬೆಳಿಗ್ಗೆ 9.45 ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಬೆಳಿಗ್ಗೆ ಉಜಿರೆ ಶ್ರೀ...