News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 22nd November 2025


×
Home About Us Advertise With s Contact Us

ಸೆ.27 ರಂದು ವಿಶ್ವಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಸಾರ್ವಜನಿಕ ಬೈಕ್‌ ಜಾಥ

ಉಡುಪಿ : ಕರಾವಳಿಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹಲವು ವರ್ಷಗಳಿಂದ ಕ್ರಿಯಾಶೀಲವಾಗಿರುವ ಅಸೋಸಿಯೇಷನ್‌ ಆಫ್‌ ಕೋಸ್ಟಲ್‌ ಟೂರಿಸಂ (ಎಸಿಟಿ-ಆ್ಯಕ್ಟ್) ವಿಶ್ವಪ್ರವಾಸೋದ್ಯಮ ದಿನಾಚರಣೆ ಸೆ. 27 ರಂದು ಉಡುಪಿಯಲ್ಲಿ ಸಾರ್ವಜನಿಕ ಬೈಕ್‌ ಜಾಥ ಹಮ್ಮಿಕೊಂಡಿದೆ. ಜಾಥ ಮಣಿಪಾಲದಲ್ಲಿರುವ ಜಿಲ್ಲಾಧಿಧಿಕಾರಿ ಕಚೇರಿಯಿಂದ ಬನ್ನಂಜೆಯ ಹಿಂದಿನ ಜಿಲ್ಲಾಧಿಕಾರಿ...

Read More

ಮೆಕ್ಕಾದಲ್ಲಿ ಕಾಲ್ತುಳಿತಕ್ಕೆ 450ಕ್ಕೂ ಅಧಿಕ ಬಲಿ

ದುಬೈ: ಮುಸ್ಲಿಂರ ಪವಿತ್ರ ಸ್ಥಳ ಮೆಕ್ಕಾದ ಹೊರಭಾಗದಲ್ಲಿ ಗುರುವಾರ ಕಾಲ್ತುಳಿತ ಸಂಭವಿಸಿದ ಪರಿಣಾಮ 450ಕ್ಕೂ ಅಧಿಕ ಹಜ್ ಯಾತ್ರಿಗಳು ಸಾವನ್ನಪ್ಪಿದ್ದಾರೆ, 700ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಮೆಕ್ಕಾದಲ್ಲಿ ಪ್ರಸ್ತುತ ಹಜ್ ಯಾತ್ರೆ ನಡೆಯುತ್ತಿದ್ದು, ಜಗತ್ತಿನ ನಾನಾ ಭಾಗದಿಂದ...

Read More

ಪ್ರತಿಭಟನೆ ಕೈಬಿಟ್ಟು ಮೋದಿಗೆ ಸ್ವಾಗತ ಕೋರಿದ ಪಟೇಲರು

ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾಗೆ ಭೇಟಿ ನೀಡುವ ವೇಳೆ ಅವರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದ ಪಟೇಲ್ ಸಮುದಾಯ ಇಂದು ಅವರಿಗೆ ಭವ್ಯ ಸ್ವಾಗತವನ್ನು ಕೋರಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ. ಮೋದಿ ನ್ಯೂಯಾರ್ಕ್ ವಾಲ್ಡ್ರೋಫ್ ಹೋಟೆಲ್‌ಗೆ ಬರುತ್ತಿದ್ದಂತೆ ಅವರಿಗಾಗಿ ಕಾಯುತ್ತಿದ್ದ 500ಕ್ಕೂ...

Read More

ಪೋರ್ಬ್ಸ್ ಪಟ್ಟಿ ಸೇರಿದ ಫ್ಲಿಪ್‌ಕಾರ್ಟ್ ಸಂಸ್ಥಾಪಕರು

ಮುಂಬಯಿ: ಭಾರತದ ಕೋಟ್ಯಾಧಿಪತಿಗಳ ಸಾಲಿಗೆ ಮತ್ತಿಬ್ಬರ ಸೇರ್ಪಡೆಯಾಗಿದೆ. ಫ್ಲಿಪ್‌ಕಾರ್ಟ್ ಸಹ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್ ಫೋರ್ಬ್ಸ್ ಬಿಡುಗಡೆ ಮಾಡಿರುವ ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಎಂದಿನಂತೆ ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿಯವರು ಪಟ್ಟಿಯಲ್ಲಿ ಅಗ್ರಸ್ಥಾನ...

Read More

ಗೂಗಲ್ ಸೈನ್ಸ್ ಫೇರ್ ಪ್ರಶಸ್ತಿ ಗೆದ್ದ ಒರಿಸ್ಸಾ ಬಾಲೆ

ನವದೆಹಲಿ: 13 ವರ್ಷದ ಒರಿಸ್ಸಾದ ಬಾಲಕಿ ಲಲಿತಾ ಪ್ರಸಿದ ಶ್ರೀಪಾದ ಶ್ರೀಸಾಯಿ ಪ್ರತಿಷ್ಟಿತ ಗೂಗಲ್ ಸೈನ್ಸ್ ಫೇರ್‌ನಲ್ಲಿ ‘ಕಮ್ಯೂನಿಟಿ ಇಂಪ್ಯಾಕ್ಟ್ ಅವಾರ್ಡ್’ ಪ್ರಶಸ್ತಿಯನ್ನು ಗೆದ್ದು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾಳೆ. ಕ್ಯಾಲಿಫೋರ್ನಿಯಾದಲ್ಲಿ ನಡೆದ ಈ ಫೇರ್‌ನಲ್ಲಿ 13-15 ವಯೋಮಾನದ ವಿಭಾಗದಲ್ಲಿ...

Read More

ಫೋರ್ಟಿಸ್ ತೊರೆದು ಆಧ್ಯಾತ್ಮ ಸಂಸ್ಥೆ ಸೇರಿದ ಕೋಟ್ಯಾಧಿಪತಿ ಶಿವೇಂದರ್

ನವದೆಹಲಿ: ಕೋಟ್ಯಾಧಿಪತಿ, ಪ್ರತಿಷ್ಟಿತ ಫೋರ್ಟಿಸ್ ಹೆಲ್ತ್‌ಕೇರ್ ಸಂಸ್ಥೆಯ ಉಪಾಧ್ಯಕ್ಷ ಶಿವೇಂದರ್ ಮೋಹನ್ ಸಿಂಗ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಆಧ್ಯಾತ್ಮ ಸಂಸ್ಥೆಯೊಂದನ್ನು ಸೇರಿದ್ದಾರೆ. ಕೋಟಿಗಟ್ಟಲೆ ಹಣ ಬರುವ ಈ ಹುದ್ದೆಯಿಂದ ಕೆಳಗಿಳಿದು ಸಮಾಜ ಸೇವೆ ಮಾಡಲು ಮುಂದಾಗಿದ್ದಾರೆ. ಅದೇ ಉದ್ದೇಶದಿಂದ...

Read More

ಯುವಕ ಮಂಡಲದಿಂದ ಮನೆ ಹಸ್ತಾಂತರ

ಉಡುಪಿ: ಗಣೇಶೋತ್ಸವ ಬಂದರೆ ಎಲ್ಲೆಡೆ ಸಾರ್ವಜನಿಕ ಗಣೇಶೊತ್ಸವ, ಮೆರವಣಿಗೆ ಲಕ್ಷಗಟ್ಟಲೇ ವೆಚ್ಚ ಮಾಡುತ್ತಾರೆ. ಆದರೆ ಉಡುಪಿಯ ಯುವಕ ಮಂಡಲದ ಯುವಕರು ಮಾತ್ರ ಗಣೇಶ ಹಬ್ಬದಲ್ಲಿ ಬಂದ ಹಣದಿಂದ ಆಶ್ರಯವಿಲ್ಲದ ಸ್ಮಶಾನ ಕಾಯುವ ಬಾಹುಕನಿಗೆ ಸೂರು ಕಲ್ಪಿಸಿ ಕೊಟ್ಟಿದ್ದಾರೆ. ಗಣೇಶ ಹಬ್ಬ ಬಂದರೆ...

Read More

ಸಂಜಯ್‌ ಪರ ಸಲ್ಲಿಸಲಾದ ಅರ್ಜಿ ವಜಾ

ಮುಂಬಯಿ: 1993ರ ಮುಂಬಯಿ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥನಾಗಿ ಜೈಲು ಸೇರಿರುವ ಬಾಲಿವುಡ್ ನಟ ಸಂಜಯ್ ದತ್ತ್‌ಗೆ ಕ್ಷಮೆ ನೀಡಿ ಶಿಕ್ಷೆಯಿಂದ ಖುಲಾಸೆಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ನ್ಯಾ.ಮಾರ್ಕಾಂಡೇಯಾ ಕಟ್ಜು ಅವರು ಸಂಜಯ್‌ಗೆ...

Read More

ಭಾರತದ ಮಂಗಳಯಾನಕ್ಕೆ ವರ್ಷದ ಸಂಭ್ರಮ

ಬೆಂಗಳೂರು: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಬಾಹ್ಯಾಕಾಶ ಸಾಧನೆ ’ಮಂಗಳಯಾನ’ಕ್ಕೆ ಇಂದು ಒಂದು ವರ್ಷದ ಸಂಭ್ರಮ. ಇಸ್ರೋ 307 ದಿನಗಳಲ್ಲಿ ಮಂಗಳಯಾನ ನೌಕೆಯನ್ನು ಯಶಸ್ವಿಯಾಗಿ ಮಂಗಳನ ಕಕ್ಷೆಗೆ ತಲುಪಿಸಿ ಹೊಸ ಇತಿಹಾಸ ಸೃಷ್ಠಿಸಿತ್ತು. ೪೫೦ ಕೋಟಿ ರೂಪಾಯಿಯ ಅತಿ ಕಡಿಮೆ ವೆಚ್ಚದ...

Read More

ಆಸ್ಕರ್‌ಗೆ ಅಧಿಕೃತವಾಗಿ ಸೇರ್ಪಡೆಗೊಂಡ ಮರಾಠಿ ಸಿನಿಮಾ ‘ಕೋರ್ಟ್’

ಮುಂಬಯಿ: ಮರಾಠಿ ಸಿನಿಮಾ ’ಕೋರ್ಟ್’ ಈ ಬಾರಿಯ ಆಸ್ಕರ್ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಗೊಂಡು ಇತಿಹಾಸ ಬರೆದಿದೆ. ಅಧಿಕೃತವಾಗಿ ಆಸ್ಕರ್ ಪ್ರಶಸ್ತಿ ಪಟ್ಟಿಗೆ ಆಯ್ಕೆಯಾದ ಭಾರತದ ಮೊತ್ತ ಮೊದಲ ಚಲನಚಿತ್ರ ಇದಾಗಿದ್ದು, ಅತ್ಯುತ್ತಮ ವಿದೇಶಿ ಸಿನಿಮಾ ಕೆಟಗರಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. 28 ವರ್ಷದ...

Read More

Recent News

Back To Top