News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 22nd November 2025


×
Home About Us Advertise With s Contact Us

ಸ್ಪೀಕರ್ ಹಷಿಮ್ ಅಬ್ದುಲ್ ಹಾಲೀಮ್ ಇನ್ನಿಲ್ಲ

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನ ಸಭಾ ಮಾಜಿ ಸ್ಪೀಕರ್ ಹಷಿಮ್ ಅಬ್ದುಲ್ ಹಾಲೀಮ್ ಅವರು ಇನ್ನಿಲ್ಲ. ಅವರು ಹೃದಯಾಫಾತದಿಂದ ತೀರಿಕೊಂಡಿದ್ದಾರೆ. ಸಿಪಿಎಂನ ಹಿರಿಯ ನಾಯಕರಾಗಿದ್ದ ಹಷಿಮ್ ಅಬ್ದುಲ್ಲಾ ಹಾಲೀಮ್  ಅವರು ಸುಧೀರ್ಘ 29 ವರ್ಷಗಳ ಕಾಲ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿ, ಧೀರ್ಘ ಕಾಲಾವಧಿಯ ಸ್ಪೀಕರ್ ಎಂಬ...

Read More

ಸಕ್ರಿಯ ಕಾರ್ಯಕರ್ತರ ಪ್ರಶಿಕ್ಷಣ ವರ್ಗ ಸಮಾರೋಪ

ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಕ್ರಿಯ ಕಾರ್ಯಕರ್ತರ ಪ್ರಶಿಕ್ಷಣ ವರ್ಗವು ಅ. 31 ಹಾಗೂ ನ.1 ರಂದು ಸಂಘನಿಕೇತನದಲ್ಲಿ ನಡೆಯಿತು. ನ.1 ಭಾನುವಾರ ಪ್ರಶಿಕ್ಷಣ ವರ್ಗದ ಸಮಾರೋಪವು ಭಾನುವಾರ ಸಾಯಂಕಾಲ 4 ಗಂಟೆಗೆ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮಂಡಲದ ಅಧ್ಯಕ್ಷ...

Read More

ಹೆಣ್ಣು ಮಕ್ಕಳಿಗೆ ಆಸ್ತಿ ಪಾಲುವಿವಾದ ಸುಪ್ರೀಂ ಸ್ಪಷ್ಟನೆ

ನವದೆಹಲಿ : 2005ಕ್ಕಿಂತ ಮುನ್ನ ತಂದೆ ತೀರಿಕೊಂಡಿದ್ದರೆ ಅಥವಾ 2005 ರಲ್ಲಿ ಜಾರಿಯಾದ ಹಿಂದೂ ಉತ್ತರಾಧಿಕಾರ ಕಾಯ್ದೆ ತಿದ್ದುಪಡಿಗಿಂತಲೂ ಮುನ್ನ ತಂದೆ ತೀರಿಕೊಂಡಿದ್ದರೆ ಅಂತಹ ಪ್ರಕರಣಗಳಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಹಿಂದೆ ಹಿಂದೂ ಉತ್ತಾರಾಧಿಕಾರಿ ಕಾಯಿದೆ...

Read More

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಭಾರತದ ಅಣ್ವಸ್ತ್ರ ಯೋಜನೆ ಅತಿ ದೊಡ್ಡದು

ವಾಷಿಂಗ್‌ಟನ್: ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಭಾರತ ’ದೊಡ್ಡ ಅಣುಶಕ್ತಿ ಯೋಜನೆ’ ಹೊಂದಿರುವ ರಾಷ್ಟ್ರ ಎಂದು ಯುಎಸ್ ಆಧಾರಿತ ಚಿಂತಕರು ಹೇಳಿದ್ದಾರೆ. ಭಾರತವು 2014ರ ಅಂತ್ಯದಲ್ಲೇ ಶಸ್ತ್ರಾಸ್ತ್ರ ದರ್ಜೆಯ ಪ್ಲುಟೋನಿಯಂ ಹೊಂದಿದ 75ರಿಂದ 125ರ ವ್ಯಾಪ್ತಿಯಲ್ಲಿ ಶಸ್ತ್ರಾಸ್ತ್ರಗಳ ಸ್ಟಾಕ್ ಹೊಂದಿತ್ತು ಎಂದು ವಿಜ್ಞಾನ ಮತ್ತು...

Read More

ಕಾಶ್ಮೀರ: ಇಬ್ಬರು ಭಾರತೀಯ ಯೋಧರ ಹತ್ಯೆ

ಶ್ರೀನಗರ: ಕಾಶ್ಮೀರ ಗಡಿಯ ಗುರೇಜ್ ಪ್ರದೇಶದಲ್ಲಿ ಪಾಕಿಸ್ಥಾನಿ ಪಡೆಗಳು ಭಾರತೀಯ ಸೇನೆಯ ಮೇಲೆ ದಾಳಿ ನಡೆಸಿದ್ದಾರೆ. ಫಿರಂಗಿಗಳು ಮತ್ತು ಮಷಿನ್ ಗನ್ ಸಹಾಯದಿಂದ ನಡೆಸಿದ ದಾಳಿಯಲ್ಲಿ ಇಬ್ಬರು ಭಾರತೀಯ ಯೋಧರು ಸಾವನ್ನಪ್ಪಿರುವುದಾಗಿ ಸೇನೆಯ ವಕ್ತಾರ ತಿಳಿಸಿದ್ದಾರೆ. ಪಾಕಿಸ್ಥಾನಿ ಪಡೆಗಳು ಗುರೇಜ್ ವಲಯದಲ್ಲಿ...

Read More

ನಿರ್ಭಯಾಗೆ ಸರಿಯಾದ ನ್ಯಾಯ ಸಿಗಲಿಲ್ಲ ಎಂದೆನಿಸುತ್ತಿದೆ

ನವದೆಹಲಿ: ಡಿಸೆಂಬರ್ 16ರ ದೆಹಲಿ ಗ್ಯಾಂಗ್‌ರೇಪ್‌ನಲ್ಲಿ ಭಾಗಿಯಾಗಿದ್ದ ಬಾಲಾರೋಪಿ ಡಿಸೆಂಬರ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮನೇಕಾ ಗಾಂಧಿಯವರು ‘ನಿರ್ಭಯಾಗೆ ಸರಿಯಾದ ನ್ಯಾಯ ಸಿಗಲಿಲ್ಲ ಎಂದೆನಿಸುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅತ್ಯಾಚಾರ ಮತ್ತು...

Read More

ಹಾಕಿ ಇಂಡಿಯಾ ಆಜೀವ ಅಧ್ಯಕ್ಷೆಯಾಗಿ ವಿದ್ಯಾ ಸ್ಟೋಕ್ಸ್ ನೇಮಕ

ನವದೆಹಲಿ: ಹಾಕಿ ಇಂಡಿಯಾ ಐದನೇ ಕಾಂಗ್ರೆಸ್‌ನಲ್ಲಿ ಮಾಜಿ ಅಧ್ಯಕ್ಷೆ ವಿದ್ಯಾ ಸ್ಟೋಕ್ಸ್ ಆಜೀವ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ. ಹಾಕಿ ಇಂಡಿಯಾ ಸಂವಿಧಾನದ 5.14 ನಿಯಮದಡಿ ವಿದ್ಯಾ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ವಿದ್ಯಾ ಸ್ಟೋಕ್ಸ್ ಸದ್ಯ ಹಿಮಾಚಲ ಪ್ರದೇಶದ ನೀರಾವರಿ ಹಾಗೂ...

Read More

ದಾವೂದ್ ಭದ್ರತೆ ಹೆಚ್ಚಿಸಿದ ಪಾಕ್ ಸೇನೆ

ಇಸ್ಲಾಮಾಬಾದ್ : ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಪಾಕಿಸ್ಥಾನ ಸೇನೆಯು ನೀಡುತ್ತಿದ್ದ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಗುಪ್ತಚರ ಇಲಾಖೆ ವರದಿ ತಿಳಿಸಿದೆ. ಇದಕ್ಕೆ ಕಾರಣ ಇಂಡೋನೇಷಿಯಾದಲ್ಲಿ ಬಂಧಿಸಲ್ಪಟ್ಟ ಛೋಟಾ ರಾಜನ್. ದಾವೂದ್ ಇಬ್ರಾಹಿಂ ಐಎಸ್‌ಐ ರಕ್ಷಣೆಯಲ್ಲಿ ಪಾಕ್‌ನಲ್ಲಿದ್ದಾನೆ ಎಂಬ ವಿಷಯವನ್ನು...

Read More

ಮುಂಬೈ ಪೊಲೀಸರ ಮೇಲೆ ನನಗೆ ನಂಬಿಕೆ ಇಲ್ಲ- ಛೋಟಾ ರಾಜನ್

ಇಂಡೋನೇಷ್ಯಾ : ಮುಂಬೈ ಪೊಲೀಸರ ಮೇಲೆ ನನಗೆ ನಂಬಿಕೆ ಇಲ್ಲ. ಕೆಲ ಜನರು ದಾವೂದ್ ಪರ ಇದ್ದಾರೆ. ಆದ್ದರಿಂದ ದಾವುದ್ ಸಹಚರ ಚೋಟಾ ಶಕೀಲ್ ನಿಂದ  ನನಗೆ ಜೀವ ಭೀತಿ ಇದೆ ಎಂದು ಕುಖ್ಯಾತ ಪಾತಕಿ ಛೋಟಾ ರಾಜನ್ ಹೇಳಿದ್ದಾನೆ. ಇಂದು...

Read More

ಮಂಗಳೂರಿನಲ್ಲಿ ಅಂತ್ಯೋದಯ ಸಮಾವೇಶ

ಮಂಗಳೂರು :  ರಾಜ್ಯದ ಹಿಂದುಳಿದ ವರ್ಗ, ಎಸ್.ಸಿ., ಎಸ್.ಟಿ., ವರ್ಗಕ್ಕೆ ಸೇರಿದ ಪ್ರಮುಖರ ಚಿಂತನಾ ಸಭೆ ಮತ್ತು ಅಂತ್ಯೋದಯ ಸಮಾವೇಶವನ್ನು ಬಿಜೆಪಿಯು ಮಂಗಳೂರಿನ ಸಂಘನಿಕೇತನದಲ್ಲಿ ಏರ್ಪಡಿಸಿತ್ತು. ಅಹಿಂದದ ಹೆಸರಿನಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಎಸ್.ಸಿ., ಎಸ್.ಟಿ., ಹಾಗೂ ಹಿಂದುಳಿದ ವರ್ಗಗಳಿಗೆ...

Read More

Recent News

Back To Top