News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st September 2024


×
Home About Us Advertise With s Contact Us

Free health check-up camp at Manjeshwar

Hospital and Research Centre, Deralakatte, Mangaluru, in association with Malhar Campus, Hosangadi is organizing a one day free health check-up camp at Malhar Campus, Hosangadi, Manjeshwar on 31 of may  from...

Read More

ಮೈಸೂರಿನ 27ನೇ ಅರಸನಾದ ಯದುವೀರ್

ಮೈಸೂರು: ಮೈಸೂರು ಸಂಸ್ಥಾನದ 27ನೇ ಅರಸನಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬುಧವಾರ ಕರ್ಕಾಟಕ ಲಗ್ನದಲ್ಲಿ ಪಟ್ಟಾಭಿಷೇಕವನ್ನು ಮಾಡಲಾಯಿತು. ರಾಜಪುರೋಹಿತರು ಪುರುಷಸೂಕ್ತ ಮಂತ್ರಗಳಿಂದ ರಾಣಿ ಪ್ರಮೋದಾದೇವಿ ಸಮ್ಮುಖದಲ್ಲಿ ಯದುವೀರ್‌ಗೆ ಪಟ್ಟಧಾರಣೆ ಮಾಡಿದರು. ಇದು 41ವರ್ಷಗಳ ಬಳಿಕ ನಡೆಯುತ್ತಿರುವ ಪಟ್ಟಾಭಿಷೇಕ ಕಾರ್ಯಕ್ರಮ....

Read More

ಮೋದಿಯನ್ನು ಭೇಟಿಯಾದ ಸಿಂಗ್

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸ ರೇಸ್ ಕೋರ್ಸ್‌ನಲ್ಲಿ ಭೇಟಿಯಾದರು. ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಅವರು ಮೋದಿಯನ್ನು ಭೇಟಿಯಾಗಿರುವುದು ಭಾರೀ ಕುತೂಹಲ ಕೆರಳಿಸಿದೆ. ಸಿಂಗ್ ಅವರು...

Read More

ತ್ರಿಪುರದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ವಾಪಾಸ್‌

ಅಗರ್‌ತಲ: ತನ್ನ ರಾಜ್ಯದಲ್ಲಿರುವ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು  ಹಿಂಪಡೆಯಲು ತ್ರಿಪುರ ಸರ್ಕಾರ ನಿರ್ಧರಿಸಿದೆ. ಕಳೆದ 18ವರ್ಷಗಳಿಂದ ಬಂಡುಕೋರರನ್ನು ಹತ್ತಿಕ್ಕುವ ಸಲುವಾಗಿ ಈ ವಿವಾದಾತ್ಮಕ ಕಾಯ್ದೆಯನ್ನು ತ್ರಿಪುರದಲ್ಲಿ ಹೇರಲಾಗಿತ್ತು. ಇದೀಗ ಈ ಕಾಯ್ದೆಯನ್ನು ಹಿಂಪಡೆಯಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡಿರುವುದಾಗಿ...

Read More

ಪ್ರಣವ್ ಹೇಳಿಕೆಗೆ ಆಘಾತ ವ್ಯಕ್ತಪಡಿಸಿದ ಚಿತ್ರ ಸುಬ್ರಹ್ಮಣ್ಯಂ

ನವದೆಹಲಿ: ಬೋಫೋರ್ಸ್ ಹಗರಣವನ್ನು ‘ಮಾಧ್ಯಮಗಳ ವಿಚಾರಣೆ’ ಎಂದು ಕರೆದಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಹೇಳಿಕೆ ಬಗ್ಗೆ ಪತ್ರಕರ್ತೆ ಚಿತ್ರ ಸುಬ್ರಹ್ಮಣ್ಯಂ ಆಘಾತ ವ್ಯಕ್ತಪಡಿಸಿದ್ದಾರೆ. ಚಿತ್ರ ಸುಬ್ರಹ್ಮಣ್ಯ ಅವರು ಬೋಫೋರ್ಸ್ ಹಗರಣದ ಸುದ್ದಿಯನ್ನು ಮೊದಲು ಸ್ಫೋಟಿಸಿದ್ದ ಪತ್ರಕರ್ತೆಯಾಗಿದ್ದಾರೆ. ‘ರಾಷ್ಟ್ರಪತಿ ಹುದ್ದೆಯಲ್ಲಿರುವ ಪ್ರಣವ್ ಮುಖರ್ಜಿಯವರು...

Read More

ಬಂಜಾರು ಮಲೆಗೆ ಭೇಟಿ ನೀಡಿ ಸಮಸ್ಯೆ ಜಿಲ್ಲಾಧಿಕಾರಿ

ಬೆಳ್ತಂಗಡಿ: ಬಂಜಾರು ಮಲೆಯ ಸಮಸ್ಯೆಗಳನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೋಳ್ಳಬೇಕಾಗ ಬಹುದು ಎಂದು ದ.ಕ. ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ. ಬಂಜಾರು ಮಲೆ ಮೂಲ ನಿವಾಸಿಗಳ ಸಮಸ್ಯೆಗಳನ್ನು ಆಲಿಸಲು ಬುಧವಾರ ಬಾಂಜಾರು ಮಲೆಗೆ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಎರಡನೇ ಬಾರಿ ಭೇಟಿ...

Read More

108 ಆಂಬ್ಯುಲೆನ್ಸ್ ನೌಕರರ ಮುಷ್ಕರ ಸಾಧ್ಯತೆ

ಬೆಂಗಳೂರು : ಕಾರ್ಮಿಕ ಇಲಾಖೆಯೊಂದಿಗೆ 108 ಆಂಬ್ಯುಲೆನ್ಸ್ ನೌಕರರು ನಡೆಸಿದ ಮಾತುಕತೆ ಮುರಿದುಬಿದ್ದಿದೆ, ಈ ಹಿನ್ನಲೆಯಲ್ಲಿ ನೌಕರರು ವಿವಿಧ ಬೇಡಿಗಳ ಈಡೇರಿಕೆಗೆ ಒತ್ತಾಯಿಸಿ ಮತ್ತೆ ಮುಷ್ಕರ ಕೈಗೊಳ್ಳುವ ಸಾಧ್ಯತೆಯಿದೆ. ಮಂಗಳವಾರ ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತ ನರಸಿಂಹಮೂರ್ತಿ ಅವರು ನಡೆಸಿದ ಸಭೆಯಲ್ಲಿ ತಮ್ಮ...

Read More

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಸ್ಮರಣೆ

ಮಂಗಳೂರು : ದೇಶದ ಪ್ರಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರ ಪುಣ್ಯತಿಥಿಯನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು. ನೆಹರೂರವರ ಭಾವಚಿತ್ರಕ್ಕೆ ಪುಷ್ಪಾಂಜನೆಯನ್ನು ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಶ್ರೀ...

Read More

ನನ್ನೊಂದಿಗೆ ಜನ ಸೆಲ್ಫಿ ಕ್ಲಿಕ್ಕಿಸಲ್ಲ ಎಂಬ ಚಿಂತೆ ನಿತೀಶ್‌ಗೆ

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯವರ ಸೆಲ್ಫಿಗಳ ಬಗ್ಗೆ ಟೀಕೆ ಮಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ, ಮೊದಲು ಜನರಿಗಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದೆ. ‘ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸುವಂತೆ ಜನರು ನನ್ನೊಂದಿಗೆ ಸೆಲ್ಫಿ...

Read More

ಭಾರತದ ನೆಲದಲ್ಲಿ ಪಾಕ್ ಪರ ಘೋಷಣೆಯನ್ನು ಸಹಿಸಲು ಸಾಧ್ಯವಿಲ್ಲ

ನವದೆಹಲಿ: ಪಾಕಿಸ್ಥಾನ ಸ್ವತಃ ತನ್ನ ಒಳಿತಿಗಾಗಿ ಇತರ ದೇಶಗಳ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದನ್ನು ನಿಲ್ಲಿಸಬೇಕು ಮತ್ತು ತನ್ನ ವಿನಾಶಕಾರಿ ಯೋಚನೆಗಳಿಗೆ ಅಂತ್ಯ ಹಾಡಬೇಕು  ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಸಲಹೆ ನೀಡಿದ್ದಾರೆ. ಬುಧವಾರ ಜಮ್ಮುವಿನಲ್ಲಿ ಜನ್ ಕಲ್ಯಾಣ್ ಪರ್ವ್ ಉದ್ಘಾಟಿಸಿ...

Read More

Recent News

Back To Top