Date : Wednesday, 21-10-2015
ಗೋರೆಗಾಂವ್: ಆನ್‌ಲೈನ್‌ನಲ್ಲಿ ಕುರಿ ಮರಿಯಿಂದ ಹಿಡಿದು ಸಾಸಿವೆ ಕಾಳುಗಳೂ ಮಾರಾಟವಾಗುತ್ತವೆ. ಇದೀಗ ಅದಕ್ಕೆ ಹೊಸ ಸೇರ್ಪಡೆ ದನದ ಸೆಗಣಿಯಿಂದ ತಯಾರಿಸಿದ ಬೆರಣಿ. ಹಿಂದೆ ಹಳ್ಳಿಯಲ್ಲಿ ಸೆಗಣಿಯನ್ನು ತಟ್ಟಿ ಬಿಸಿಲಿಗೆ ಒಣ ಹಾಕಿ ಬೆರಣಿಯನ್ನು ತಯಾರಿಸುತ್ತಿದ್ದರು. ಬೆಂಕಿ ತಯಾರಿಸಲು, ದೂಪಕ್ಕೆ, ವಿಭೂತಿಗೆ ಹೀಗೆ...
Date : Wednesday, 21-10-2015
ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಈಗ ದೇಶದ ಪ್ರಧಾನಿಯಾಗಿರುವ ವಿಷಯ ಎಲ್ಲರಿಗೂ ಗೊತ್ತಿರುವುದೇ. ಇದೀಗ ಇಲ್ಲೊಬ್ಬ ಚಹಾ ಮಾರಾಟಗಾರ ತನ್ನ ಸ್ಥಿತಿಗತಿಗಳ ನಡುವೆಯೂ ಪತ್ನಿಯೊಂದಿಗೆ ಬರೋಬ್ಬರಿ 17 ದೇಶಗಳನ್ನು ಸುತ್ತಿ ಭಾರೀ ಸುದ್ದಿ ಮಾಡಿದ್ದಾರೆ. ಕೇರಳದ ಕೊಚ್ಚಿಯ ವಿಜಯನ್ ತಮ್ಮ ಪತ್ನಿ...
Date : Wednesday, 21-10-2015
ಫರಿದಾಬಾದ್: ದಲಿತ ಕುಟುಂಬದ ಮನೆ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವಂತೆ ಆಗ್ರಹಿಸಿ ಹರಿಯಾಣದ ಬಲ್ಲಬ್‌ಘರ್‌ನ ಸಂಪೆಡ್ ಗ್ರಾಮದ ಜನರು ಬುಧವಾರ ರಸ್ತೆ ತಡೆ ನಡೆಸಿದರು. ಮನೆ ಸುಟ್ಟ ವೇಳೆ ಅಸುನೀಗಿದ ಪುಟ್ಟ ಕಂದಮ್ಮಗಳ ಶವವನ್ನೂ ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ....
Date : Wednesday, 21-10-2015
ಮಂಗಳೂರು : ನಗರದ ಕಾರ್‌ಸ್ಟ್ರೀಟ್‌ನ ರಥಬೀದಿಯಲ್ಲಿರುವ ಶ್ರೀ ವೆಂಕಟ್ರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಪ್ರತಿಷ್ಟಾಪಿಸಲಾದ 93ನೇ ವರ್ಷದ ಶಾರದೋತ್ಸವದ ಪ್ರಯುಕ್ತ ಶಾರದಾಮಾತೆಗೆ ಬುಧವಾರ ದುರ್ಗಾಷ್ಟಮಿಯ ದಿನ ಮಾಡಿದ ವಿಶೇಷ...
Date : Wednesday, 21-10-2015
ಮುಂಬಯಿ: ತನಗೆ, ತನ್ನ ಪತ್ನಿಗೆ ಮತ್ತು ಪುತ್ರನಿಗೆ ನೀಡಲು ಉದ್ದೇಶಿಸಿರುವ ಪಿಂಚಣಿಯನ್ನು ಚಾರಿಟಿಗೆ ರಿಡೈರೆಕ್ಟ್ ಮಾಡುವಂತೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಉತ್ತರಪ್ರದೇಶ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅಮಿತಾಭ್, ಜಯಾ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರು ಉತ್ತರಪ್ರದೇಶದ ಅತ್ಯುನ್ನತ...
Date : Wednesday, 21-10-2015
ಮುಂಬಯಿ: ಪ್ರಸಿದ್ಧ ಹಾಜಿ ಅಲಿ ದರ್ಗಾದ ಟ್ರಸ್ಟಿಗಳು ಹಾಜಿ ದರ್ಗಾಕ್ಕೆ ಮಹಿಳೆಯರು ಪ್ರವೇಶಿಸುವುದು ಇಸ್ಲಾಂ ಧರ್ಮದಲ್ಲಿ ಪಾಪ ಮತ್ತು ಅಪರಾಧ ಎಂದು ಬಾಂಬೆ ಹೈಕೋರ್ಟ್‌ಗೆ ಹೇಳಿದ್ದಾರೆ. ದರ್ಗಾಕ್ಕೆ ಮಹಿಳೆಯರ ಪ್ರವೇಶದ ನಿಯಮವನ್ನು ಮರು ಪರಿಶೀಲಿಸುವಂತೆ ಕೋರ್ಟ್ ಟ್ರಸ್ಟಿಗಳಿಗೆ ಸೂಚಿಸಿದೆ. ಸೂಫಿ ಸಂತ...
Date : Wednesday, 21-10-2015
ಚಂಡೀಗಢ: ಸಿಖ್ಖರ ಪವಿತ್ರ ಪುಸ್ತಕಕ್ಕೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪಂಜಾಬ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಿಂಸಾಚಾರಗಳು ನಡೆಯುತ್ತಿದೆ. ಇದನ್ನು ತಹಬದಿಗೆ ತರಲು ಕೇಂದ್ರ ಸರ್ಕಾರ ತನ್ನ ಪಡೆಗಳನ್ನು ಅಲ್ಲಿಗೆ ಕಳುಹಿಸಿಕೊಟ್ಟಿದೆ. ಇದರ ಬೆನ್ನಲ್ಲೇ ಇದೀಗ ಸ್ಫೋಟಕ ಮಾಹಿತಿಯನ್ನು ನೀಡಿರುವ...
Date : Wednesday, 21-10-2015
ಉಡುಪಿ: ಶ್ರೀಕೃಷ್ಣ ಎಂದ ತಕ್ಷಣ ಎಲ್ಲರಿಗೂ ಕಣ್ಮುಂದೆ ಬರುವುದು ಕಡೆಗೋಲು ಹಿಡಿದು ನಿಂತಿರುವ ಕೃಷ್ಣ. ಆದರೆ ಉಡುಪಿ ಕೃಷ್ಣ ದಿನಕ್ಕೊಂದು ಅವತಾರ ಎತ್ತುತ್ತಿದ್ದಾನೆ. ಗರ್ಭಗುಡಿಯೊಳಗಿರುವ ಕೃಷ್ಣ ಇವತ್ತು ಇದ್ದಹಾಗೆ ನಾಳೆ ಇರಲ್ಲ. ಶ್ರೀಕೃಷ್ಣ ಅಲಂಕಾರ ಪ್ರಿಯ ಎಂದೇ ಖ್ಯಾತಿ ಪಡೆದಿರುವುದರಿಂದ ಶ್ರೀಕೃಷ್ಣನಿಗೆ ನಿತ್ಯವೂ...
Date : Wednesday, 21-10-2015
ನವದೆಹಲಿ: ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಹೋಗಲಾಡಿಸಲು ಅಲ್ಲಿನ ಪೊಲೀಸ್ ಆಯುಕ್ತ ಭೀಮ್ ಸೇನ್ ಬಸ್ಸಿ ಅವರು ಹೊಸತೊಂದು ಯೋಜನೆಯನ್ನು ಘೋಷಿಸಿದ್ದಾರೆ. ಭ್ರಷ್ಟ ಪೊಲೀಸರನ್ನು ಬಯಲಿಗೆಳೆದವರಿಗೆ 25ಸಾವಿರ ಬಹುಮಾನ ನೀಡುವುದಾಗಿ ಪ್ರಕಟಿಸಿದ್ದಾರೆ. ದೆಹಲಿ ಪೊಲೀಸ್ ಇಲಾಖೆ ದೇಶದಲ್ಲೇ ಅತ್ಯಂತ ಭ್ರಷ್ಟ ಇಲಾಖೆ ಎಂಬುದು...
Date : Wednesday, 21-10-2015
ನವದೆಹಲಿ: ಸುಮಾರು ಎರಡು ವರ್ಷಗಳ ನಂತರ ಭ್ರಷ್ಟಾಚಾರ ವಿರೋಧಿ ಲೋಕಾಯುಕ್ತ ಸಂಸ್ಥೆಯನ್ನು ಹೊಂದಲು ದೆಹಲಿ ಸಜ್ಜಾಗಿದೆ. ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ರೇವಾ ಖೇತ್ರಪಾಲ್ ಅವರನ್ನು ದೆಹಲಿ ಲೋಕಾಯುಕ್ತರಾಗಿ ನೇಮಕ ಮಾಡಲಾಗಿದೆ. ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ದೆಹಲಿ ಹೈಕೋರ್ಟ್‌ನ ಮುಖ್ಯ...