News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 24th September 2025


×
Home About Us Advertise With s Contact Us

ಕೆನಡಾ ಸಂಸತ್‌ಗೆ ಚಂದ್ರ ಆರ್ಯ ಆಯ್ಕೆ

ಟೊರಾಂಟೊ: ಕೆನಡಾದ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ಕನ್ನಡಿಗ ಚಂದ್ರ ಆರ್ಯ ಸೇರಿದಂತೆ 19 ಮಂದಿ ಆಯ್ಕೆಯಾಗಿದ್ದಾರೆ. ಸಂಸತ್ ಚುನಾವಣೆಯಲ್ಲಿ ಜಯಗಳಿಸಿದ ಲಿಬರಲ್ ಪಕ್ಷದಿಂದ ಕರ್ನಾಟಕದ ಚಂದ್ರ ಆರ್ಯ ಸೇರಿದಂತೆ 15 ಮಂದಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ. ನೇಪಿಯರ್‌ನಲ್ಲಿ ಉದ್ಯಮಿಯಾಗಿರುವ ಆರ್ಯ, ನೇಪಿಯರ್ ಕ್ಷೇತ್ರದಿಂದ...

Read More

ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿದೆ ಸೆಗಣಿ ಬೆರಣಿ !

ಗೋರೆಗಾಂವ್: ಆನ್‌ಲೈನ್‌ನಲ್ಲಿ ಕುರಿ ಮರಿಯಿಂದ ಹಿಡಿದು ಸಾಸಿವೆ ಕಾಳುಗಳೂ ಮಾರಾಟವಾಗುತ್ತವೆ. ಇದೀಗ ಅದಕ್ಕೆ ಹೊಸ ಸೇರ್ಪಡೆ ದನದ ಸೆಗಣಿಯಿಂದ ತಯಾರಿಸಿದ ಬೆರಣಿ. ಹಿಂದೆ ಹಳ್ಳಿಯಲ್ಲಿ ಸೆಗಣಿಯನ್ನು ತಟ್ಟಿ ಬಿಸಿಲಿಗೆ ಒಣ ಹಾಕಿ ಬೆರಣಿಯನ್ನು ತಯಾರಿಸುತ್ತಿದ್ದರು. ಬೆಂಕಿ ತಯಾರಿಸಲು, ದೂಪಕ್ಕೆ, ವಿಭೂತಿಗೆ ಹೀಗೆ...

Read More

17 ದೇಶ ಸುತ್ತಿದ ಟೀ ಮಾರುವ ವ್ಯಕ್ತಿ!

ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಈಗ ದೇಶದ ಪ್ರಧಾನಿಯಾಗಿರುವ ವಿಷಯ ಎಲ್ಲರಿಗೂ ಗೊತ್ತಿರುವುದೇ. ಇದೀಗ ಇಲ್ಲೊಬ್ಬ ಚಹಾ ಮಾರಾಟಗಾರ ತನ್ನ ಸ್ಥಿತಿಗತಿಗಳ ನಡುವೆಯೂ ಪತ್ನಿಯೊಂದಿಗೆ ಬರೋಬ್ಬರಿ 17  ದೇಶಗಳನ್ನು ಸುತ್ತಿ ಭಾರೀ ಸುದ್ದಿ ಮಾಡಿದ್ದಾರೆ. ಕೇರಳದ ಕೊಚ್ಚಿಯ ವಿಜಯನ್ ತಮ್ಮ ಪತ್ನಿ...

Read More

ದಲಿತ ಮನೆ ಭಸ್ಮ: ರಸ್ತೆ ತಡೆದು ಪ್ರತಿಭಟನೆ

ಫರಿದಾಬಾದ್: ದಲಿತ ಕುಟುಂಬದ ಮನೆ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವಂತೆ ಆಗ್ರಹಿಸಿ ಹರಿಯಾಣದ ಬಲ್ಲಬ್‌ಘರ್‌ನ ಸಂಪೆಡ್ ಗ್ರಾಮದ ಜನರು ಬುಧವಾರ ರಸ್ತೆ ತಡೆ ನಡೆಸಿದರು. ಮನೆ ಸುಟ್ಟ ವೇಳೆ ಅಸುನೀಗಿದ ಪುಟ್ಟ ಕಂದಮ್ಮಗಳ ಶವವನ್ನೂ ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ....

Read More

ಶಾರದಾಮಾತೆಗೆ ವಿಶೇಷ ದುರ್ಗೆಯ ಅಲಂಕಾರ

ಮಂಗಳೂರು : ನಗರದ ಕಾರ್‌ಸ್ಟ್ರೀಟ್‌ನ ರಥಬೀದಿಯಲ್ಲಿರುವ ಶ್ರೀ ವೆಂಕಟ್ರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಪ್ರತಿಷ್ಟಾಪಿಸಲಾದ 93ನೇ ವರ್ಷದ ಶಾರದೋತ್ಸವದ ಪ್ರಯುಕ್ತ ಶಾರದಾಮಾತೆಗೆ ಬುಧವಾರ ದುರ್ಗಾಷ್ಟಮಿಯ ದಿನ ಮಾಡಿದ ವಿಶೇಷ...

Read More

ನಮ್ಮ ಪಿಂಚಣಿಯನ್ನು ಚಾರಿಟಿಗೆ ನೀಡಿ ಎಂದ ಅಮಿತಾಭ್

ಮುಂಬಯಿ: ತನಗೆ, ತನ್ನ ಪತ್ನಿಗೆ ಮತ್ತು ಪುತ್ರನಿಗೆ ನೀಡಲು ಉದ್ದೇಶಿಸಿರುವ ಪಿಂಚಣಿಯನ್ನು ಚಾರಿಟಿಗೆ ರಿಡೈರೆಕ್ಟ್ ಮಾಡುವಂತೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಉತ್ತರಪ್ರದೇಶ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅಮಿತಾಭ್, ಜಯಾ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರು ಉತ್ತರಪ್ರದೇಶದ ಅತ್ಯುನ್ನತ...

Read More

ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧ

ಮುಂಬಯಿ: ಪ್ರಸಿದ್ಧ ಹಾಜಿ ಅಲಿ ದರ್ಗಾದ ಟ್ರಸ್ಟಿಗಳು ಹಾಜಿ ದರ್ಗಾಕ್ಕೆ ಮಹಿಳೆಯರು ಪ್ರವೇಶಿಸುವುದು ಇಸ್ಲಾಂ ಧರ್ಮದಲ್ಲಿ ಪಾಪ ಮತ್ತು ಅಪರಾಧ ಎಂದು ಬಾಂಬೆ ಹೈಕೋರ್ಟ್‌ಗೆ ಹೇಳಿದ್ದಾರೆ. ದರ್ಗಾಕ್ಕೆ ಮಹಿಳೆಯರ ಪ್ರವೇಶದ ನಿಯಮವನ್ನು ಮರು ಪರಿಶೀಲಿಸುವಂತೆ ಕೋರ್ಟ್ ಟ್ರಸ್ಟಿಗಳಿಗೆ ಸೂಚಿಸಿದೆ. ಸೂಫಿ ಸಂತ...

Read More

ಪಂಜಾಬ್‌ನಲ್ಲಿ ದಂಗೆ ಸೃಷ್ಟಿಸಲು ಐಎಸ್‌ಐ ಸಂಚು

ಚಂಡೀಗಢ: ಸಿಖ್ಖರ ಪವಿತ್ರ ಪುಸ್ತಕಕ್ಕೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪಂಜಾಬ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಿಂಸಾಚಾರಗಳು ನಡೆಯುತ್ತಿದೆ. ಇದನ್ನು ತಹಬದಿಗೆ ತರಲು ಕೇಂದ್ರ ಸರ್ಕಾರ ತನ್ನ ಪಡೆಗಳನ್ನು ಅಲ್ಲಿಗೆ ಕಳುಹಿಸಿಕೊಟ್ಟಿದೆ. ಇದರ ಬೆನ್ನಲ್ಲೇ ಇದೀಗ ಸ್ಫೋಟಕ ಮಾಹಿತಿಯನ್ನು ನೀಡಿರುವ...

Read More

ಸ್ತ್ರೀರೂಪದಲ್ಲಿ ಉಡುಪಿಯ ಶ್ರೀಕೃಷ್ಣ

ಉಡುಪಿ: ಶ್ರೀಕೃಷ್ಣ ಎಂದ ತಕ್ಷಣ ಎಲ್ಲರಿಗೂ ಕಣ್ಮುಂದೆ ಬರುವುದು ಕಡೆಗೋಲು ಹಿಡಿದು ನಿಂತಿರುವ ಕೃಷ್ಣ. ಆದರೆ ಉಡುಪಿ ಕೃಷ್ಣ ದಿನಕ್ಕೊಂದು ಅವತಾರ ಎತ್ತುತ್ತಿದ್ದಾನೆ. ಗರ್ಭಗುಡಿಯೊಳಗಿರುವ ಕೃಷ್ಣ ಇವತ್ತು ಇದ್ದಹಾಗೆ ನಾಳೆ ಇರಲ್ಲ. ಶ್ರೀಕೃಷ್ಣ ಅಲಂಕಾರ ಪ್ರಿಯ ಎಂದೇ ಖ್ಯಾತಿ ಪಡೆದಿರುವುದರಿಂದ ಶ್ರೀಕೃಷ್ಣನಿಗೆ ನಿತ್ಯವೂ...

Read More

ಭ್ರಷ್ಟ ಪೊಲೀಸರನ್ನು ಬಯಲಿಗೆಳೆದರೆ 25 ಸಾವಿರ ಬಹುಮಾನ

ನವದೆಹಲಿ: ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಹೋಗಲಾಡಿಸಲು ಅಲ್ಲಿನ ಪೊಲೀಸ್ ಆಯುಕ್ತ ಭೀಮ್ ಸೇನ್ ಬಸ್ಸಿ ಅವರು ಹೊಸತೊಂದು ಯೋಜನೆಯನ್ನು ಘೋಷಿಸಿದ್ದಾರೆ. ಭ್ರಷ್ಟ ಪೊಲೀಸರನ್ನು ಬಯಲಿಗೆಳೆದವರಿಗೆ 25ಸಾವಿರ ಬಹುಮಾನ ನೀಡುವುದಾಗಿ ಪ್ರಕಟಿಸಿದ್ದಾರೆ. ದೆಹಲಿ ಪೊಲೀಸ್ ಇಲಾಖೆ ದೇಶದಲ್ಲೇ ಅತ್ಯಂತ ಭ್ರಷ್ಟ ಇಲಾಖೆ ಎಂಬುದು...

Read More

Recent News

Back To Top