Date : Saturday, 21-11-2015
ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದ ಕಮಿಲದ ರಕ್ತೇಶ್ವರಿ ಸಾನ್ನಿಧ್ಯದಲ್ಲಿ ಶನಿವಾರ ಅನುಜ್ಞಾ ಪ್ರಾರ್ಥನೆಯು ವೇ.ಮೂ.ವೆಂಕಟ್ರಮಣ ಭಟ್ ಮಂಜಳಗಿರಿ ಅವರ ನೇತೃತ್ವದಲ್ಲಿ ನಡೆಯಿತು. ಕಮಿಲದಲ್ಲಿ ರಕ್ತೇಶ್ವರಿ ಸಾನ್ನಿಧ್ಯ ಇರುವ ಬಗ್ಗೆ ಇತ್ತೀಚೆಗೆ ಅಷ್ಟಮಂಗಲ ಚಿಂತನಾ ಪ್ರಶ್ನೆಯಲ್ಲಿ ತಿಳಿದುಬಂದಿತ್ತು.ಈ ಹಿನ್ನೆಲೆಯಲ್ಲಿ ಅಭಿವೃದ್ದಿ ಸಮಿತಿ ರಚಿಸಿ...
Date : Saturday, 21-11-2015
ಮೂಡುಬಿದಿರೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೂಡುಬಿದಿರೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಇದೇ ನ. 22ರಿಂದ 24ರವರೆಗೆ ರಾಜ್ಯ ಮಟ್ಟದ 17 ವರ್ಷ ವಯೋಮಿತಿಯ ಪ್ರೌಢಶಾಲಾ ಅಥ್ಲೆಟಿಕ್ಸ್...
Date : Saturday, 21-11-2015
ಮಾಲಿ: ಪಶ್ಚಿಮ ಆಫ್ರಿಕಾದ ಮಾಲಿ ರಾಜಧಾನಿ ಬಮಾಕೋದ ರ್ಯಾಡಿಸನ್ ಬ್ಲೂ ಹೋಟೆಲ್ ಮೇಲೆ ಶುಕ್ರವಾರ ಇಸಿಸ್ ಉಗ್ರರು ದಾಳಿ ನಡೆಸಿ, 170 ಮಂದಿ ಒತ್ತೆಯಾಳನ್ನಾಗಿರಿಸಿಕೊಂಡಿದ್ದರು. ಇದರಲ್ಲಿ 20 ಭಾರತೀಯರೂ ಇದ್ದರು. ಮಾಲಿ ವಿಶೇಷ ಪಡೆಯ ಕಮಾಂಡೊಗಳು ಹಲವು ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ...
Date : Friday, 20-11-2015
ಪುತ್ತೂರು : ಅಂಕಣಕಾರ, ಪತ್ರಕರ್ತ, ನಾ. ಕಾರಂತ ಪೆರಾಜೆಯವರು ಕೊಡಂಕಿರಿ ಪೌಂಡೇಶನ್ (ರಿ) ಪ್ರವರ್ತಿತ ಸರಸ್ವತೀ ವಿದ್ಯಾಮಂದಿರವು ಆಯೋಜಿಸುವ ಸರಸ್ವತೀ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ನವೆಂಬರ್ 23ರಂದು ಸಂಜೆ ಪುರುಷರಕಟ್ಟೆಯಲ್ಲಿರುವ ವಿದ್ಯಾಮಂದಿರದಲ್ಲಿ ನಡೆಯುವ ವರ್ಧಂತ್ಯುತ್ಸವದದಲ್ಲಿ ಪುರಸ್ಕಾರ ಪ್ರದಾನ ಜರುಗಲಿದೆ. ನಾ. ಕಾರಂತ ಪೆರಾಜೆಯವರು...
Date : Friday, 20-11-2015
ಬೆಳ್ತಂಗಡಿ : ನಮ್ಮ ಮನಸ್ಸಿನ ಶುದ್ದತೆ, ಸ್ವಚ್ಛತೆಗೆ ಸಾಮೂಹಿಕ ಪಾದಯಾತ್ರೆ ಸಹಾಯಕಾರಿ. ಶಕ್ತಿ ಕೇಂದ್ರದೆಡೆಗೆ ನಡೆಸುವ ಈ ಕಾರ್ಯದಿಂದ ದೈಹಿಕ, ಮಾನಸಿಕ ಸದ್ಭಾವನೆ ಮೂಡುತ್ತದೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಹೇಳಿದರು.ಅವರು ಶುಕ್ರವಾರ ಉಜಿರೆ ಶ್ರೀ...
Date : Friday, 20-11-2015
ಬೆಳ್ತಂಗಡಿ : ನಾಗರಿಕ ಸೇವಾ ಟ್ರಸ್ಟ್ ಗುರುವಾಯನಕೆರೆ ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ನ. 30 ರಂದು ಆಯೋಜಿಸಲಾಗಿದ್ದ ಹಕ್ಕೊತ್ತಾಯ ಸಮಾವೇಶವನ್ನು ಜಿಲ್ಲೆಯ ಪ್ರಕ್ಷುಬ್ದ ಪರಿಸ್ಥಿತಿಯ ಹಿನ್ನಲೆಯಲ್ಲಿ ಡಿ. 14 ಕ್ಕೆ ಮುಂದೂಡಲಾಗಿದೆ ಎಂದು ನಾಗರಿಕ ಸೇವಾ ಟ್ರಸ್ಟ್‌ನ...
Date : Friday, 20-11-2015
ಬೆಳ್ತಂಗಡಿ : ಪುತ್ತೂರು ತಾಲೂಕಿನ ಕಡಬ ವಲಯದ ಶ್ರೀ ಮಹಾಲಿಂಗೇಶ್ವರ ನವಜೀವನ ಸಮಿತಿಯ ಸದಸ್ಯರಾದ ಸೂರಪ್ಪ ಮೇರ ಇವರ ಇಬ್ಬರು ಮಕ್ಕಳಿಗೆ ಮೂರ್ಛೆ ರೋಗ ಮತ್ತು ಹೃದಯ ರೋಗ ಸಂಬಂಧಿ ಖಾಯಿಲೆಯಿದ್ದು, ಇವರ ಔಷಧಿ ವೆಚ್ಚಕ್ಕಾಗಿ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು...
Date : Friday, 20-11-2015
ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ವಿದ್ಯಾರ್ಥಿ ಸಾಹಿತ್ಯ – ಸಂಸ್ಕೃತಿ ಸಮ್ಮೇಳನ ‘ಆಳ್ವಾಸ್ ವಿದ್ಯಾರ್ಥಿಸಿರಿ ೨೦೧೫’ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ, ಸಂಸ್ಕೃತಿ ಕ್ಷೇತ್ರಕ್ಕೆ ಅನುಪಮ ಕೊಡುಗೆಯನ್ನು ನೀಡಿದ ಮೂವರು ಸಾಧಕರಿಗೆ ‘ಆಳ್ವಾಸ್ ವಿದ್ಯಾರ್ಥಿ ಸಿರಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು....
Date : Friday, 20-11-2015
ಮಂಗಳೂರು : ಕರ್ನಾಟಕ ಪತ್ರಕರ್ತರ ಸಂಘ(ರಿ) (ಕರ್ನಾಟಕ ಜರ್ನಲಿಸ್ಟ್ ಯೂನಿಯನ್) ಇದರ ಜಿಲ್ಲಾ ಸಮಿತಿಯನ್ನು ಪುನರ್ ರಚಿಸಲಾಗಿದೆ. ಇದರ ಜಿಲ್ಲಾದ್ಯಕ್ಷರನ್ನಾಗಿ ಶ್ರೀ ಸುದೇಶ್ ಕುಮಾರ್‌ರವರನ್ನು ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಮುರುಗೇಶ್ ಬಿ ಶಿವಪೂಜಿಯವರು ಇನ್ನೊಂದು ಅವಧಿಗೆ ಮರುನೇಮಕ ಮಾಡಿರುತ್ತಾರೆ. ಜಿಲ್ಲಾಧ್ಯಕ್ಷರಾಗಿ ಪುನರಾಯ್ಕೆಯಾದ...
Date : Friday, 20-11-2015
ಮಾಲಿ : ಮಾಲಿಯ ರಾಜಧಾನಿ ಬಮಾಕೋದ ರೆಡಿಸನ್ ಬ್ಲೂ ಹೋಟೆಲ್‌ನಲ್ಲಿ ಇರ್ವರು ಉಗ್ರರು 171 ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ. ಭಯೋತ್ಪಾದಕರ ಬಳಿ ಸ್ವಯಂಚಾಲಿತ ಬಂದೂಕು ಹೊಂದಿದ್ದು ಹೋಟೀಲಿನ 190 ಕೋಣೆಗಳನ್ನು ಗೊಮದಿದ್ದು ಭದ್ರತಾಪಡೆಗಳು ಭದ್ರತಾ ಕಾರ್ಯದಲ್ಲಿ ತೊಡಗಿಕೊಂಡಿದೆ. ಫ್ರೆಂಚ್ ಮೂಲದ ಒರ್ವನನ್ನು ಸೇರಿದಂತೆ 5 ಜನರನ್ನು...