Date : Saturday, 26-09-2015
ಹೈದರಾಬಾದ್: ಇಲ್ಲಿನ ಐಟಿ ಹಾಗೂ ಐಟಿಇಎಸ್ ವಲಯದ ನೌಕರರನ್ನು ಸಾರ್ವಜನಿಕ ಸಾರಿಗೆ, ಸೈಕಲ್ಗಳು ಹಾಗೂ ಕಾಲ್ನಡಿಗೆ ಮೂಲಕ ತಮ್ಮ ಉದ್ಯೋಗ ಸಂಸ್ಥೆಗಳಿಗೆ ತೆರಳುವಂತೆ ಉತ್ತೇಜಿಸಲು ’ಕಾರ್ ರಹಿತ ಗುರುವಾರ’ (Car Free Thursday) ಕ್ರಮವನ್ನು ಜಾರಿಗೆ ತರಲಾಗಿದೆ. ಹೈದರಾಬಾದ್ ಸಾಫ್ಟವೇರ್ ರಫ್ತು...
Date : Saturday, 26-09-2015
ಮಂಗಳೂರು: ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಶನಿವಾರ ವಿವಿಧ ಕನ್ನಡಪರ ಸಂಘಟನೆಗಳು ಬಂದ್ಗೆ ಕರೆ ನೀಡಿವೆ. ಕರ್ನಾಟಕದ ಹಲವು ಭಾಗಗಳಲ್ಲಿ ಬಂದ್ಗೆ ಉತ್ತಮ ಪ್ರತಿಕ್ರಿಯೆಗಳೂ ಲಭಿಸಿದೆ. ಆದರೆ ದಕ್ಷಿಣಕನ್ನಡದ ಜನತೆ ಮಾತ್ರ ಬಂದ್ನಿಂದ ದೂರ ಉಳಿದಿದ್ದಾರೆ. ತುಳುನಾಡಿನಲ್ಲಿ...
Date : Saturday, 26-09-2015
ಅಹ್ಮದಾಬಾದ್: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ಯಾಕೇಜ್ ಘೋಷಣೆ ಮಾಡಿರುವ ಗುಜರಾತ್ ಸರ್ಕಾರದ ಕ್ರಮವನ್ನು ವಿರೋಧಿಸಿ ಪಟೇಲ್ ಸಮುದಾಯದ ಮೀಸಲಾತಿ ಹೋರಾಟದ ರುವಾರಿ ಹಾರ್ದಿಕ್ ಪಟೇಲ್ ’ಲಾಲಿ ಪಾಪ್’ ಚಳುವಳಿ ಆರಂಭಿಸಿದ್ದಾನೆ. ಶುಕ್ರವಾರ ರಾಜ್ಕೋಟ್ನಲ್ಲಿ ಪಟೇಲ್ ಸಮುದಾಯದವರಿಗೆ ಲಾಲಿಪಾಪ್ ನೀಡುವ ಮೂಲಕ ಚಳುವಳಿಯನ್ನು...
Date : Saturday, 26-09-2015
ನ್ಯೂಯಾರ್ಕ್: ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳನ್ನು ತರಬೇಕು ಎಂದು ಪ್ರತಿಪಾದಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ’ಭದ್ರತಾ ಮಂಡಳಿ ಸೇರಿದಂತೆ ವಿಶ್ವಸಂಸ್ಥೆಯನ್ನು ಸುಧಾರಣೆ ಮಾಡಬೇಕು, ಆಗ ಮಾತ್ರ...
Date : Saturday, 26-09-2015
ಬಂಟ್ವಾಳ: ಸಜೀಪ ಮೂಡ ಈಶ್ವರಮಂಗಲ ಶ್ರೀ ಸದಾಶಿವ ದೇವಸ್ಥಾನವು 1 ಕೋಟಿ ರೂ. ವೆಚ್ಚದಲ್ಲಿ ಜೀರ್ಣೊದ್ಧಾರ ಅಂಗವಾಗಿ ಪುನರ್ನಿರ್ಮಾಣಗೊಳ್ಳುತ್ತಿದ್ದು, ದೇವಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೆಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದರು. ಸರಕಾರದಿಂದ ಗರಿಷ್ಠ ಸಹಾಯಧನ ಹಾಗೂ ಸಂಪರ್ಕ ರಸ್ತೆಗೆ ಡಾಮರೀಕರಣಗೊಳಿಸುವ...
Date : Friday, 25-09-2015
ಬೆಳ್ತಂಗಡಿ : ಎತ್ತಿನಹೊಳೆ ಯೋಜನೆ ಕರಾವಳಿ ಪಾಲಿಗೆ ಮಾರಕವಾಗಿದ್ದು ಈ ಯೋಜನೆಯನ್ನು ಜಾರಿಗೆತರುವುದರಿಂದ ಕೋಲಾರ ಭಾಗಕ್ಕೆ ನೀರೂ ಸಿಗುವುದಿಲ್ಲ. ಕರಾವಳಿ ಮಲೆನಾಡಿಗೆ ಹಾನಿಯನ್ನೂ ಉಂಟುಮಾಡಲಿದೆ. ಆದುದರಿಂದ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಬೆಳ್ತಂಗಡಿ ತಾಲೂಕಿನಲ್ಲಿ ಅ.7 ರಂದು ಸ್ವಯಂಪ್ರೇರಿತವಾಗಿ ಬಂದ್ ಆಚರಿಸಲು ಹಾಗೂ ಬೃಹತ್...
Date : Friday, 25-09-2015
ಉಡುಪಿ : ಬ್ರಹ್ಮಾವರ ಚೇರ್ಕಾಡಿ ಗ್ರಾಮದ ವರಣಾಸಿ ಪ್ರದೇಶದ ಪಾಂಡುರಂಗ ಶೆಟ್ಟಿಗಾರ್ ಅವರ ಮಗ ಮಾನಸಿಕ ಅಸ್ವಸ್ಥ ಗಂಗಾಧರ (24) ದನದ ಕೊಟ್ಟಿಗೆಯಲ್ಲಿ ಸಂಪೂರ್ಣ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಮಂದಿಯು ಮಣಿಪಾಲ, ಶಿವಮೊಗ್ಗದ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ, ಹೋಮಿಯೋಪತಿ ಚಿಕಿತ್ಸೆ, ದೈವೀ ಭಕ್ತರಾಗಿ ಕೇರಳದ...
Date : Friday, 25-09-2015
ಬಂಟ್ವಾಳ : ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ನೂಜಿ ನಿವಾಸಿ ಗ್ರಾ.ಪಂ. ಸದಸ್ಯ ಪದ್ಮನಾಭ ನಾಯಕ್ ಅವರ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ದುಃಖತಪ್ತ ತಾಯಿ ಸುಗಂಧಿ...
Date : Friday, 25-09-2015
ಮಂಗಳೂರು : ಸಮಯಪ್ರಜ್ಞೆ ಮತ್ತು ಪ್ರಾಮಾಣಿಕತೆಯ ಮೂಲಕ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಗುರುತಿಸಿಕೊಳ್ಳಬೇಕು ಎಂದು ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಕರೆ ನೀಡಿದರು. ಮಂಗಳೂರು ನಗರ ಬಿಜೆಪಿ ದಕ್ಷಿಣ ಕ್ಷೇತ್ರ ಸಮಿತಿ ವತಿಯಿಂದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ...
Date : Friday, 25-09-2015
ನವದೆಹಲಿ: ಮಾಲಿನ್ಯ ಹೊರಸೂಸುವಿಕೆಯ ಪರೀಕ್ಷೆಯಲ್ಲಿ ಯಶಸ್ವಿಯಾಗುವ ಸಲುವಾಗಿ ವೋಕ್ಸ್ವ್ಯಾಗನ್ ಕಾರು ತಯಾರಕ ಸಂಸ್ಥೆ ತನ್ನ ಕಾರುಗಳ ಡಿಸೇಲ್ ಮಾಡೆಲ್ನಲ್ಲಿ ಸಾಫ್ಟ್ವೇರ್ವೊಂದನ್ನು ಅಳವಡಿಸಿದೆ ಎಂಬುದು ಅಮೆರಿಕಾದಲ್ಲಿ ಬಹಿರಂಗವಾದ ಹಿನ್ನಲೆಯಲ್ಲಿ ಭಾರತದಲ್ಲೂ ಈ ಸಂಸ್ಥೆಯ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಟೆಸ್ಟಿಂಗ್ ಸಂದರ್ಭ ಹೊಗೆಯನ್ನು ಕಡಿಮೆಗೊಳಿಸುವ...