Date : Monday, 28-09-2015
ಸಾನ್ ಜೋಸ್: ಅನಿವಾಸಿ ಭಾರತೀಯರು ಭಾರತಕ್ಕೆ ಹೊಸ ಗುರುತನ್ನು ನೀಡಿದ್ದಾರೆ, ಮಾತ್ರವಲ್ಲದೇ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಮೆರಿಕಾದ ಸಾನ್ ಜೋಸ್ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಅವರು, ’ನಿಮ್ಮ ಕೈಬೆರಳುಗಳು ಕೀ ಬೋರ್ಡ್...
Date : Monday, 28-09-2015
ಬೆಳ್ತಂಗಡಿ : ಹಿಂದೂಗಳು ಹೆದರುವವರಲ್ಲ, ಹೆದರಿಸುವುದೂ ಇಲ್ಲ. ಆದರೆ ಹೆದರಿಸುವವರಿಗೆ ಮಾತ್ರ ದಿಟ್ಟ ಉತ್ತರ ನೀಡಲು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳ ಸದಾ ಕಟೀಬದ್ಧವಾಗಿದೆ ಎಂದು ಬಜರಂಗದಳ ಪ್ರಾಂತ್ಯ ಸಹ ಸಂಯೋಜಕ ಶರಣ್ ಪಂಪ್ವೆಲ್ ಎಚ್ಚರಿಸಿದ್ದಾರೆ. ಅವರು ಭಾನುವಾರ...
Date : Sunday, 27-09-2015
ಉಡುಪಿ : ಪ್ರಸ್ತುತ ವೈಜ್ಞಾನಿಕ ದಿನಗಳಲ್ಲಿಯೂ ಛಾಯಾಗ್ರಾಹಣಕ್ಕೆ ತನ್ನದೇಯಾದ ಮಹತ್ವವಿದೆ. ಯಾರ ಕಣ್ಣು ತಪ್ಪಿಸಿದರೂ ಕ್ಯಾಮರದ ಕಣ್ಣು ತಪ್ಪಿಸುವುದು ಸಾಧ್ಯವಿಲ್ಲ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು. ಕುಂದಾಪುರದ ಆರ್.ಎನ್.ಶೆಟ್ಟಿ ಕಲ್ಯಾಣ ಭವನದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್...
Date : Sunday, 27-09-2015
ಪಾಲ್ತಾಡಿ : ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸೆ.28ರಂದು ಸವಣೂರು ಗ್ರಾ.ಪಂ.ಗೆ ಭೇಟಿ ನೀಡಲಿದ್ದಾರೆ. ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಬಳಿಕ ಗ್ರಾ.ಪಂ. ಸದಸ್ಯರೊಂದಿಗೆ ಸಮಾಲೋಚನಾ ಸಭೆ ನಡೆಸಲಿದ್ದಾರೆ. ಬಳಿಕ ಯುವ ಸಭಾಭವನದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾರ್ಗದರ್ಶನ ನೀಡಲಿದ್ದಾರೆ....
Date : Sunday, 27-09-2015
ಬೆಳ್ತಂಗಡಿ : ದೇಗುಲದ ನವೀಕರಣಾದಿ ಕಾರ್ಯಗಳಲ್ಲಿ ತನುಮನಧನ ಪೂರ್ವಕವಾಗಿ ತೋಡಿಗಿಸಿಕೊಳ್ಳುವ ಅವಕಾಶ ನಮ್ಮ ಜೀವನದಲ್ಲಿ ಒದಗಿ ಬರುವ ಬಹು ದೊಡ್ಡ ಸೌಭಾಗ್ಯವಾಗಿದೆ. ಎಂದು ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ್ ಅಜಿಲ ಹೇಳಿದರು.ಅವರು ಭಾನುವಾರ ವೇಣೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ನೂತನ...
Date : Sunday, 27-09-2015
ಬೆಳ್ತಂಗಡಿ : ಗ್ರಾಮ ಪಂಚಾಯತ್ ಕೂಡ ಒಂದು ಸರಕಾರವಿದ್ದಂತೆ ಜನರ ಸಮಸ್ಯೆಗಳಿಗೆ ನೇರ ಸ್ಪಂದಿಸಲು ಅವಕಾಶವಿರುವುದು ಗ್ರಾ.ಪಂ. ಸದಸ್ಯರಿಗೆ ಮಾತ್ರ. ತಮ್ಮಲ್ಲಿ ಆತ್ಮಸ್ಥೈರ್ಯ ತುಂಬಿಕೊಳ್ಳುವ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಗ್ರಾಮದ ಅಭಿವೃದ್ಧಿಗೆ ಸರಕಾರ ನೀಡುವ ತರಬೇತಿಯ ಸದ್ಭಳಕೆ ಹಾಗೂ...
Date : Sunday, 27-09-2015
ಬೆಳ್ತಂಗಡಿ : ಕಡಿರುದ್ಯಾವರ ಗ್ರಾಮದ ಕಾನರ್ಪ ಚಾಮುಂಡಿನಗರ ಕ್ರಾಸ್ ಬಳಿ ಅಕ್ರಮವಾಗಿ ರಿಕ್ಷಾದಲ್ಲಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ವೇಳೆ ಬೆಳ್ತಂಗಡಿ ಪೋಲಿಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಅಕ್ರಮವಾಗಿ ಗೋಮಾಂಸ ಪತ್ತೆಯಾಗಿದ್ದು ಓರ್ವನನ್ನು ಬಂಧಿಸಿದ್ದು, ಜತೆಗಿದ್ದ ಓರ್ವ ಪರಾರಿಯಾಗಿದ್ದಾನೆ. ಮಿತ್ತಬಾಗಿಲು ಗ್ರಾಮದ ಪೆರ್ದಾಡಿ...
Date : Sunday, 27-09-2015
ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಸಂಸದ ನಳಿನ್ ಕುಮಾರ್ ಕಟೀಲ್ ಎತ್ತಿನಹೊಳೆ ಕಾಮಗಾರಿಯ ವೀಕ್ಷಣೆ...
Date : Saturday, 26-09-2015
ಉಡುಪಿ: ಎತ್ತಿನಹೊಳೆ ಯೋಜನೆ ಅಧ್ಯಯನ ಮಾಡಿರುವ ಟಾಟಾ ಇನ್ಸ್ಟಿಟ್ಯೂಟ್ ಎತ್ತಿನ ಹೊಳೆಯಲ್ಲಿ ಕೇವಲ 7 ಟಿಎಂಸಿ ನೀರು ಲಭ್ಯವಿದೆ ಎಂದು ಹೇಳಿದೆ. ಸರ್ಕಾರ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ 24 ಟಿಎಂಸಿ ನೀರು ನೀಡುವುದಾಗಿ ಹೇಳಿದೆ. ಈ ಹೆಚ್ಚುವರಿ ನೀರನ್ನು ರಾಜ್ಯ ಸರಕಾರ ಎಲ್ಲಿಂದ ತರುತ್ತದೆ...
Date : Saturday, 26-09-2015
ಬೆಳ್ತಂಗಡಿ : ಉಜಿರೆಯ ರಾಮಕೃಷ್ಣ ಸಭಾಭವನದಲ್ಲಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ ಇದರ ಆಶ್ರಯದಲ್ಲಿ ಗುರುವಾರ ನಡೆದ ಯಕ್ಷಭಾರತಿ ಕನ್ಯಾಡಿ ಇದರ ವಾರ್ಷಿಕೋತ್ಸವ ಮತ್ತು ಬೆಳ್ತಂಗಡಿ ತಾಲೂಕು ಯಕ್ಷಗಾನ ಕಲಾವಿದರ ಸಮಾವೇಶವನ್ನು ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ...