Date : Monday, 04-01-2016
ಪುಣೆ: ಶಾಂತಿಯ ಸಂದೇಶವನ್ನು ಪಸರಿಸುವ ಸಲುವಾಗಿ ಸೈಕಲ್ ರ್‍ಯಾಲಿ ಹೊರಟಿದ್ದ ಪುಣೆಯ ಮೂವರು ಯುವಕರನ್ನು ಛತ್ತೀಸ್‌ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಕ್ಸಲರು ಅಪಹರಿಸಿದ್ದರು, ಇದೀಗ ಕೊನೆಗೂ ಅವರ ಬಿಡುಗಡೆಯಾಗಿದೆ. ಮಹಾರಾಷ್ಟ್ರದ ಗಡಿಯಲ್ಲಿರುವ ಬಿಜಾಪುರದ ಬಸಾಗುಡ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಈ ಯುವಕರು ನಾಪತ್ತೆಯಾಗಿದ್ದರು, ...
Date : Monday, 04-01-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪಠಾನ್ಕೋಟ್ ದಾಳಿ ಬಗ್ಗೆ ಚರ್ಚಿಸಿದರು. ಕರ್ನಾಟಕ ಪ್ರವಾಸ ಮುಗಿಸಿ ದೆಹಲಿಗೆ ಹಿಂದಿರುಗಿದ ಕೂಡಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಲಹೆಗಾರ ಎಸ್.ಜೈಶಂಕರ್ ಅವರೊಂದಿಗೆ...
Date : Monday, 04-01-2016
ನವದೆಹಲಿ: ಪಠಾನ್ಕೋಟ್ ವಾಯುನೆಲೆ ಮೇಲೆ ನಡೆದ ದಾಳಿ ವಿಷಯವನ್ನು ಭಾರತ ಸರ್ಕಾರ ಪಾಕಿಸ್ಥಾನದೊಂದಿಗೆ ಸೋಮವಾರ ಪ್ರಸ್ತಾಪಿಸಲಿದ್ದು, ದಾಳಿ ನಡೆಸಿದ ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಲಿದೆ. ಜೈಶೇ ವಿರುದ್ಧ ಸಾಕಷ್ಟು ಮಾಹಿತಿಗಳನ್ನು ಮತ್ತು ಸಾಕ್ಷಿಗಳನ್ನು ಕಲೆ ಹಾಕಿದೆ,...
Date : Monday, 04-01-2016
ಇಂಪಾಲ್: ಸೋಮವಾರ ಮುಂಜಾನೆ ಈಶಾನ್ಯ ಭಾರತದಲ್ಲಿ 6.7 ತೀವ್ರತೆಯ ಭೂಕಂಪನ ಸಂಭವಿಸಿದ್ದು, 5 ಮಂದಿ ಮೃತ ಪಟ್ಟಿದ್ದಾರೆ. 40 ಮಂದಿಗೆ ಗಾಯಗಳಾಗಿವೆ. ನೇಪಾಳ, ಮಯನ್ಮಾರ್, ಬಾಂಗ್ಲಾದೇಶ, ಭೂತಾನ್‌ನಲ್ಲೂ ಭೂಕಂಪನವಾಗಿದೆ. ಬೆಳಿಗ್ಗೆ 4.35ರ ಸುಮಾರಿಗೆ ಭೂಕಂಪನ ಸಂಭವಿಸಿದೆ, ಇದರ ಕೇಂದ್ರ ಬಿಂದು ಮಣಿಪುರ...
Date : Sunday, 03-01-2016
ಉಡುಪಿ: ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸುವರ್ಣ ಕಳಶದ ಸಮರ್ಪಣೆಯ ಮೆರವಣಿಗೆ ಮಂತ್ರಾಲಯದ ಶ್ರೀ ಸುಭುದೇ೦ದ್ರ ತೀರ್ಥ ಶ್ರೀಪಾದರು ಮತ್ತು ಪುತ್ತಿಗೆ ಸುಗುಣೇಂದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ...
Date : Sunday, 03-01-2016
ಉಡುಪಿ: ಪರ್ಯಾಯೋತ್ಸವದ ಅಂಗವಾಗಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುರಪ್ರವೇಶ ಕಾರ್ಯಕ್ರಮ ಜ. 4ರಂದು ನಡೆಯಲಿದ್ದು, ಸುಮಾರು 80ಕ್ಕೂ ಅಧಿಕ ಕಲಾತಂಡದೊಂದಿಗೆ ಸರಿಸುಮಾರು 5 ಸಾವಿರ ಕಲಾವಿದರು ಪುರಪ್ರವೇಶ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪರ್ಯಾಯ ಸಮಿತಿಯ ಪ್ರಧಾನ ಕಾರ್ಯದರ್ಶಿ ರತ್ನಕುಮಾರ್ ಹೇಳಿದ್ದಾರೆ....
Date : Saturday, 02-01-2016
ಮಂಗಳೂರು: ಅಖಿಲ ಭಾರತ ತುಳು ಒಕ್ಕೂಟ (ರಿ) ಮಂಗಳೂರು ಇದರ ನೂತನ ಕಚೇರಿಯು ಉದ್ಘಾಟನೆಗೊಳ್ಳಲಿದೆ. ಸಮಾರಂಭವು ಜ.೩ರಂದು ಬೆಳಗ್ಗೆ 9 ಗಂಟೆಗೆ ಕಾವೂರಿನ ಮುಗ್ರೋಡಿ ಎನ್‌ಕ್ಲೇವ್, ಗಾಂದಿನಗರ ಇಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದು, ಆರೋಗ್ಯ...
Date : Saturday, 02-01-2016
ಕುಂದಾಪುರ: ಕರಾವಳಿ ಬಂಟರ ಬಳಗ ಸಂಸ್ಥೆ ಮತ್ತು ಮಾಸಪತ್ರಿಕೆಯ ಆಶ್ರಯದಲ್ಲಿ ಜನವರಿ 2 ರಂದು ಶನಿವಾರ ತಲ್ಲೂರಿನ ಶಾಲಾ ಮೈದಾನದಲ್ಲಿ ಭಕ್ತಿ-ಭಾವಗಳನ್ನು ಬೆಸೆಯುವ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು. ಜನಸಾಮಾನ್ಯರಲ್ಲಿ ಧಾರ್ಮಿಕ ಜಾಗೃತಿ ಮತ್ತು ಭಾವೈಕ್ಯವನ್ನು ಮೂಡಿಸುವ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿ ಈ ಕಾರ್ಯಕ್ರಮವನ್ನು...
Date : Saturday, 02-01-2016
ಮುಂಡಾಜೆ: ಇಲ್ಲಿಯ ಶತಾಬ್ದಿ ವಿದ್ಯಾಲಯ ಸಮಿತಿಯ ಆಡಳಿತಕ್ಕೊಳಪಟ್ಟ ಸರಸ್ವತಿ ಆಂಗ್ಲಮಾಧ್ಯಮ ಶಾಲೆ, ಮುಂಡಾಜೆಯ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟ ’ಭಿಡೆ ನಾರಾಯಣ ಭಟ್ ಕ್ರೀಡಾಂಗಣ’ದಲ್ಲಿ ಇತ್ತೀಚೆಗೆ ನಡೆಯಿತು. ಉಜಿರೆ ಉದ್ಯಮಿ ಉಮೇಶ್ ಶೆಟ್ಟಿ ಪಥ ಸಂಚಲನ ಹಾಗೂ ಶತಾಬಿ...
Date : Saturday, 02-01-2016
ಸವಣೂರು: ವಿಕಲ ಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಸಮಾಜದ ಪ್ರೋತ್ಸಾಹ ಅಗತ್ಯ. ವಿಕಲಚೇತನರ ಸೇವೆ ದೇವರ ಸವೆಗೆ ಸರಿಸಮಾನ ಎಂದು ಸವಣೂರು ಗ್ರಾ.ಪಂ. ಅಧ್ಯಕ್ಷೆ ಬಿ.ಕೆ.ಇಂದಿರಾ ಕಲ್ಲೂರಾಯ ಹೇಳಿದರು. ಅವರು ಸವಣೂರು ಅಶ್ವಿನಿ ಫಾರ್ಮ್ಸ್‌ನಲ್ಲಿ ಸವಣೂರು ಜೆ.ಸಿ.ಐ, ಸವಣೂರು ಯುವಕ ಮಂಡಲ, ಸವಣೂರು...