Date : Monday, 26-10-2015
ನವದೆಹಲಿ: ಎಲ್ಲಾ ರೀತಿಯ ಔಷಧೀಯ ಮಾರುಕಟ್ಟೆ ವ್ಯವಹಾರಗಳಿಗೆ ಏಕರೂಪದ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಈ ನೀತಿಯ ಪ್ರಕಾರ ಫಾರ್ಮಾ ಕಂಪೆನಿಗಳು ಅಕ್ರಮ ಹಾಗೂ ಕಾನೂನು ಬಾಹಿರ ಔಷಧೀಯ ಉತ್ಪನ್ನಗಳನ್ನು ವೈದ್ಯರ ಮೂಲಕ ರೋಗಿಗಳಿಗೆ ಶಿಫಾರಸ್ಸು ಮಾಡುವುದನ್ನು...
Date : Monday, 26-10-2015
ನವದೆಹಲಿ: ಆಕಸ್ಮಿಕವಾಗಿ ಪಾಕಿಸ್ಥಾನ ಸೇರಿ 13 ವರ್ಷಗಳ ಬಳಿಕ ಭಾರತಕ್ಕೆ ಬಂದಿರುವ ಕಿವಿ ಕೇಳದ ಮತ್ತು ಮಾತು ಬಾರದ ಯುವತಿ ಗೀತಾ ತನ್ನ ಕುಟುಂಬವನ್ನು ಗುರುತಿಸುವಲ್ಲಿ ವಿಫಲಳಾಗಿದ್ದಾಳೆ. ಬಿಹಾರದ ಮಹೆಂತೋ ಅವರು ಆಕೆಯ ತಂದೆ ಎಂದು ಹೇಳಿಕೊಂಡಿದ್ದರು, ಗೀತಾ ಕೂಡ ಅವರನ್ನು...
Date : Monday, 26-10-2015
ಬರಹಗಾರರ ಹತ್ಯೆ, ದಲಿತರ ಮೇಲಿನ ಹಲ್ಲೆ ಹೀಗೆ ಎಲ್ಲದಕ್ಕೂ ಹಿಂದೂ ಧರ್ಮವನ್ನೇ ಹೊಣೆ ಮಾಡಲಾಗುತ್ತಿದೆ. ಆದರೆ ಹಿಂದೂ ಧರ್ಮಗ್ರಂಥಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ಮಣಿ ರಾವ್ ಎಂಬ ಬರಹಗಾರ್ತಿ ಹಿಂದೂ ಧರ್ಮವೆಂದರೆ ’ಪ್ರೀತಿ ಮತ್ತು ಒಗ್ಗಟ್ಟು’ ಎಂದು ಪ್ರತಿಪಾದಿಸಿದ್ದಾರೆ. ಇತ್ತೀಚಿಗಷ್ಟೇ...
Date : Monday, 26-10-2015
ನವದೆಹಲಿ: ಬ್ಯಾಂಕ್ ಠೇವಣಿ ಯೋಜನೆ ಅಡಿಯಲ್ಲಿ ಚಿನ್ನವನ್ನು ಬ್ಯಾಂಕ್‌ಗಳಲ್ಲಿ ಇಡುವ ಮೂಲಕ ಹಳದಿ ಲೋಹವನ್ನು ನಿಯಂತ್ರಿಸುವ ಹೊಸ ಯೋಜನೆ ಶೀಘ್ರದಲ್ಲೇ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದರಿಂದ ದುಬಾರಿ ಹಳದಿ ಲೋಹದ ಆಮದು ತಡೆಯುಲು ಸಹಾಯಕವಾಗಲಿದೆ. ಜನರು ತಮ್ಮ ಚಿನ್ನವನ್ನು...
Date : Monday, 26-10-2015
ಮಂಗಳೂರು : ಇಲ್ಲಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನ.10 ಮಂಗಳವಾರದಿಂದ ನ.12 ನೇ ಗುರ್ರುವಾರದ ವರೆಗೆ ದೀಪಾವಳಿಯ ಸಂದರ್ಭದಲ್ಲಿ ಸಹಸ್ರ ದೀಪೋತ್ಸವವು ನಡೆಯಲಿದೆ ಎಂದು ಆಡಳಿತ ಮೊಕ್ತೇಸರರಾದ ಕೆ.ಸಿ. ನಾಕ್ ತಿಳಿಸಿದ್ದಾರೆ. ನ.10ರ ನರಕ ಚತುರ್ದಶಿಯಂದು ಪ್ರಾತಃಕಾಲ 5-30 ಕ್ಕೆ ಶ್ರೀದೇವರಿಗೆ...
Date : Monday, 26-10-2015
ನವದೆಹಲಿ: ಭಾರತದ ಹಲವು ಭಾಗಗಳಲ್ಲಿ ಸೋಮವಾರ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ ಇದರ ತೀವ್ರತೆ 7.7 ಎಂದು ದಾಖಲಾಗಿದೆ. ಪ್ರಾಣ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಜಮ್ಮು ಕಾಶ್ಮೀರ, ದೆಹಲಿ, ಎನ್‌ಸಿಆರ್ ಮತ್ತು ಇತರ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಕಟ್ಟಡದೊಳಗಿದ್ದ ಜನ...
Date : Monday, 26-10-2015
ನವದೆಹಲಿ: ಭಾರತಕ್ಕೆ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ ಭೂಗತ ಪಾತಕಿ ಛೋಟಾ ರಾಜನ್‌ನನ್ನು ಇಂಡೋನೇಷ್ಯಾ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ. ಆಸ್ಟ್ರೇಲಿಯಾ ಪೊಲೀಸರ ಮಾಹಿತಿ ಮೇರೆಗೆ ಇಂಡೋನೇಷ್ಯಾ ಪೊಲೀಸರು ಆತನನ್ನು ಭಾನುವಾರ ಬಾಲಿಯ ಐಸ್‌ಲ್ಯಾಂಡ್‌ನಲ್ಲಿ ಬಂಧಿಸಿದ್ದಾರೆ, ಸಿಡ್ನಿಯಿಂದ ಬಂದು ಈತ ಇಲ್ಲಿ ತಂಗಿದ್ದ ಎನ್ನಲಾಗಿದೆ....
Date : Monday, 26-10-2015
ವಾಷಿಂಗ್ಟನ್: ಅಫ್ಘಾನಿಸ್ತಾನದ ಮೇಲೆ ಭಾರತದ ಪ್ರಭಾವ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕುಪಿತಗೊಂಡಿರುವ ಪಾಕಿಸ್ಥಾನ ಭಯೋತ್ಪಾದಕರನ್ನು ಭಾರತದ ವಿರುದ್ಧ ಛೂ ಬಿಡುತ್ತಿದೆ ಎಂಬ ವಿಷಯ ಬಹಿರಂಗವಾಗಿದೆ. ಸಿಐಎ ನಿರ್ದೇಶಕ ಜಾನ್ ಬ್ರೆನ್ನನ್ ಅವರ ಇಮೇಲೆ ಅಕೌಂಟ್‌ನ್ನು ವೆಬ್‌ಸೈಟ್‌ವೊಂದು ಹ್ಯಾಕ್ ಮಾಡಿದ್ದು, ಇದರಿಂದಾಗಿ ಸಿಐಎಯ ವರ್ಗೀಕರಿಸಲ್ಪಟ್ಟ...
Date : Monday, 26-10-2015
ನವದೆಹಲಿ: ಜನವರಿ 1ರಿಂದ ಜೂನಿಯರ್ ಮಟ್ಟದ ಸರ್ಕಾರಿ ಉದ್ಯೋಗಿಗಳು ಸಂದರ್ಶನಗಳನ್ನು ನೀಡುವ ಅಗತ್ಯವಿಲ್ಲ. ಉದ್ಯೋಗಿಗಳ ನಿಯೋಜನೆಯಲ್ಲಿ ಪಾರದರ್ಶಕತೆಯನ್ನು ಸ್ಥಾಪಿಸಲು ಮತ್ತು ಭ್ರಷ್ಟಾಚಾರವನ್ನು ನಿಗ್ರಹಿಸಲು ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದೆ. ’ಸಂದರ್ಶನಗಳಿಂದ ದೂರವಿರಲು ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ಸರ್ಕಾರ ಮುಗಿಸಿದೆ. ಕೇಂದ್ರ ಸರ್ಕಾರದ...
Date : Monday, 26-10-2015
ನೋಯ್ಡಾ: ನೋಯ್ಡಾದ ಮುಸ್ಲಿಂ ಕಲ್ಯಾಣ ಸಮಿತಿಯೊಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಗೋವನ್ನು ರಕ್ಷಿಸುವ ಸಲುವಾಗಿ ಅದನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕೆಂದು ಕೇಳಿಕೊಂಡಿದೆ. ಹಝರತ್ ಸೈಯದ್ ಭುರೆ ಶಾ ಕಮಿಟಿ ಪ್ರಧಾನಿಯವರಿಗೆ ಮಾತ್ರವಲ್ಲದೆ ರಾಷ್ಟ್ರಪತಿ, ಗೃಹಸಚಿವರು, ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್...