Date : Friday, 11-12-2015
ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಇಲಾಖೆಗಳಲ್ಲಿ ಯಾವುದೇ ಡೀಸೆಲ್ ವಾಹನಗಳನ್ನು ಖರೀದಿಸದಂತೆ ರಾಷ್ಟ್ರೀಯ ಹಸಿರು ನ್ಯಾಯಪೀಠ(ಎನ್‌ಜಿಟಿ) ನಿರ್ದೇಶನ ನೀಡಿದೆ. ಆದರೆ ಇದು ಖಾಸಗಿ ಡೀಸೆಲ್ ವಾಹನ ಗ್ರಾಹಕರಿಗೆ ಅನ್ವಯಿಸುವುದಿಲ್ಲ ಎಂದು ಎನ್‌ಜಿಟಿ...
Date : Friday, 11-12-2015
ವಾರಣಾಸಿ: ಜಪಾನ್ ಪ್ರಧಾನಿ ಶಿಂಜೋ ಅಬೆ ಶುಕ್ರವಾರದಿಂದ ಮೂರು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದು, ಶನಿವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವಾರಣಾಸಿಗೆ ತೆರಳಲಿದ್ದಾರೆ. ಈ ವೇಳೆ ದಶಶ್ವಮೇಧ ಘಾಟ್‌ನಲ್ಲಿ ನಡೆಯುವ ’ಗಂಗಾ ಆರತಿ’ಯಲ್ಲಿ ಇಬ್ಬರು ಮುಖಂಡರು ಭಾಗವಹಿಸಲಿದ್ದಾರೆ. ಇದಕ್ಕಾಗಿ ಅಲಹಬಾದ್ ನ್ಯಾಯಾಲಯದಿಂದ...
Date : Friday, 11-12-2015
ನವದೆಹಲಿ: ಪ್ರೋ ವ್ರೆಸ್ಲಿಂಗ್ ಲೀಗ್‌ನಲ್ಲಿ ಸ್ಪರ್ಧಿಸಲಿರುವ JSW ಗ್ರೂಪ್ ಮಾಲೀಕತ್ವದ ಬೆಂಗಳೂರು ಯೋಧಾಸ್ ತಂಡದ ಸಹ ಮಾಲೀಕರನ್ನಾಗಿ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಘೋಷಿಸಲಾಗಿದೆ. ದೆಹಲಿಯ ಕೆ.ಡಿ. ಜಾಧವ್ ಕ್ರೀಡಾಂಗಣದಲ್ಲಿ ಡಿ.10ರಂದು ಉದ್ಘಾಟನೆಗೊಂಡಿರುವ ಪ್ರೋ ವ್ರೆಸ್ಲಿಂಗ್ ಲೀಗ್‌ನಲ್ಲಿ ನಗರದ...
Date : Friday, 11-12-2015
ನವದೆಹಲಿ : ತೆಲಂಗಾಣಕ್ಕೆ ಕೃಷ್ಣಾ ನದಿ ನೀರನ್ನು ಹಂಚುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ನಿರ್ಧಾರವೇ ಅಂತಿಮ ಎಂದು ಸುಪ್ರೀಂಕೋರ್ಟ್ ತೆಲಂಗಾಣಕ್ಕೆ ತಿಳಿಸಿದೆ. ಈ ಹಿಂದೆ ತೆಲಂಗಾಣ ಹೊಸರಾಜ್ಯವಾಗಿ ಪುನರ್ ವಿಂಗಡನೆಯಾದ ಕಾರಣ ಹೊಸದಾಗಿ ನದಿನೀರನ್ನು ಹಂಚಬೇಕೇಂದು ಅರ್ಜಿಸಲ್ಲಿಸಿತ್ತು. ಆಗ ಸುಪ್ರೀಂ...
Date : Friday, 11-12-2015
ನವದೆಹಲಿ: ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮುಖ್ಯಮಂತ್ರಿ ಸ್ಥಾನವನ್ನು ತೊರೆದು, ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಟೆಲಿಗ್ರಾಫ್ ಪತ್ರಿಕೆ ಈ ಬಗ್ಗೆ ವರದಿಯನ್ನು ಪ್ರಕಟಿಸಿದ್ದು, ಪಂಜಾಬ್ ಚುನಾವಣೆಗೆ ಸ್ಪರ್ಧಿಸುತ್ತಿರುವ ಕೇಜ್ರಿವಾಲ್...
Date : Friday, 11-12-2015
ನವದೆಹಲಿ: ಐಸಿಸಿ ಟಿ20 ವಿಶ್ವ ಕಪ್ ವೇಳಾಪಟ್ಟಿಯನ್ನು ಶುಕ್ರವಾರ ಬಿಡುಗಡೆಗೊಳಿಸಿದ್ದು, ಮಾರ್ಚ್ 8ರಿಂದ ಎಪ್ರಿಲ್ 1ರವರೆಗೆ ಪಂದ್ಯಾಟಗಳು ನಡೆಯಲಿದೆ. ಮುಂಬಯಿಯಲ್ಲಿ ಪಂದ್ಯ ಉದ್ಘಾಟನೆಗೊಳ್ಳಲಿದೆ. ಎಲ್ಲರು ಕುತೂಹಲದಿಂದ ಕಾಯುತ್ತಿರುವ ಭಾರತ ಮತ್ತು ಪಾಕಿಸ್ಥಾನದ ನಡುವಿನ ಪಂದ್ಯ ಮಾರ್ಚ್ 10ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ಗ್ರೂಪ್‌ಎನಲ್ಲ್ಲಿ...
Date : Friday, 11-12-2015
ನವದೆಹಲಿ: ಕೋಕಾ ಕೋಲಾ ವಿರುದ್ಧ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್ ನೇತೃತ್ವದ ಸಮಿತಿ ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ ಪ್ರಸ್ತಾಪಿಸಿದ ಶೇ.40 ತೆರಿಗೆಯನ್ನು ಸರ್ಕಾರ ವಿಧಿಸಿದಲ್ಲಿ ತನ್ನ ಕಾರ್ಖಾನೆಗಳನ್ನು ಮುಚ್ಚುವುದಾಗಿ ಕೋಕಾ ಕೋಲಾ ತಿಳಿಸಿದೆ. ಭಾರತದಾದ್ಯಂತ ಕೋಕಾ ಕೋಲಾ ತನ್ನ 56 ಕಾರ್ಖಾನೆಗಳನ್ನು...
Date : Friday, 11-12-2015
ಕೋಲ್ಕತಾ: ಕಾರ್ಪೋರೇಟ್ ಸಂಸ್ಥೆಗಳು ಅತಿಯಾದ ಸಾಲ ಪಡೆಯುವುದರಿಂದ ಕೆಟ್ಟ ಪರಿಣಾಮ ಬೀರಲಿದ್ದು, ಸಾಲ ಒಂದು ಸ್ಫೋಟಕ ಇದ್ದಂತೆ ಎಂದು ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಎಚ್ಚರಿಸಿದ್ದಾರೆ. ಕಾರ್ಪೋರೇಟ್ ಸಂಸ್ಥೆಗಳು ಅತಿಯಾದ ಸಾಲ ಪಡೆಯುವುದನ್ನು ತಪ್ಪಿಸಲು ಆರ್‌ಬಿಐ ಇತರ ಬ್ಯಾಂಕುಗಳ ಜೊತೆ ಡಾಟಾಬೇಸ್...
Date : Friday, 11-12-2015
ವಾಷಿಂಗ್ಟನ್: ಅಮೆರಿಕನ್ನರು ಭಯೋತ್ಪಾದನೆಯ ಬಗ್ಗೆ ಹೆಚ್ಚು ಭಯಭೀತರಾಗಿದ್ದಾರೆ. ಮತ್ತೊಂದು ದೊಡ್ಡ ಭಯೋತ್ಪಾದನ ದಾಳಿ ನಮ್ಮ ದೇಶದಲ್ಲಿ ನಡೆಯಬಹುದು ಎಂಬ ಆತಂಕ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಅಲ್ಲಿನ ಜನತೆಯ ಈ ಭಯ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆ...
Date : Friday, 11-12-2015
ಢಾಕಾ: ಮೂರು ವಾರಗಳ ನಿಷೇಧದ ಬಳಿಕ ಇದೀಗ ಬಾಂಗ್ಲಾದೇಶ ಫೇಸ್‌ಬುಕ್ ಮೇಲೆ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಿದೆ. ಅಲಿ ಹಸನ್ ಮೊಹಮ್ಮದ್ ಮೊಜಹೀದ್ ಮತ್ತು ಸಲಾವುದ್ದೀನ್ ಖ್ವಾದರ್ ಚೌಧರಿ ಎಂಬ ಇಬ್ಬರು ಪ್ರತಿಪಕ್ಷದ ನಾಯಕರ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು, ಈ...