News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗ್ರಾಹಕರಿಗೆ ಇನ್ನು ದೇಶಾದ್ಯಂತ ಮೊಬೈಲ್ ಪೋರ್ಟ್‌ಬಿಲಿಟಿ ಲಭ್ಯ

ನವದೆಹಲಿ: ಮೊಬೈಲ್ ಚಂದಾದಾರರು ಇನ್ನು ಮುಂದೆ ಈಗಾಗಲೇ ಚಾಲನೆಯಲ್ಲಿರುವ ತಮ್ಮ ಮೊಬೈಲ್ ಸಂಖ್ಯೆಯನ್ನು ಉಳಿಸಿಕೊಂಡು ಮೊಬೈಲ್ ಸೇವೆ ಪೂರೈಕೆದಾರರನ್ನು ಬದಲಿಸಬಹುದಾಗಿದೆ. ದೇಶವ್ಯಾಪಿ ಮೊಬೈಲ್ ಪೋರ್ಟಬಿಲಿಟಿ ಸೇವೆಯನ್ನು ಜು.೩ರಿಂದ ಮೊಬೈಲ್ ಸೇವೆ ಪೂರೈಕೆದಾರರು ನೀಡಲಿದ್ದಾರೆ. ಇದರಿಂದ ಗ್ರಾಹಕರಿಗೆ ದೇಶದಾದ್ಯಂತ ಮೊಬೈಲ್ ನಂಬರ್ ಪೋರ್ಟಬಿಲಿಟಿ(ಎಂಎನ್‌ಪಿ)...

Read More

ನಿಂದನಾತ್ಮಕ ಪದ ಬಳಸದಂತೆ ಮೋದಿ ಮನವಿ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಬೆಂಬಲಿಗರಿಗೆ ನಿಂದನಾತ್ಮಕ ಪದಗಳನ್ನು ಬಳಸದಂತೆ ಕೋರಿದ್ದಾರೆ. ಟ್ವಿಟರ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಪದಗಳನ್ನು ಬಳಸುವುದರಿಂದ ಇಂತಹ ಅದ್ಭುತ ಮಾಧ್ಯಮಗಳು ಸತ್ತು ಹೋಗುತ್ತವೆ, ಇಲ್ಲಿ ನಾವು ಪಾಸಿಟಿವ್ ಆಗಿರಬೇಕು...

Read More

ಭಾರತದ ವಿರುದ್ಧ ಪಾಕ್ ಸಾಕ್ಷ್ಯಾಧಾರ ನೀಡಿಲ್ಲ

ವಾಷಿಂಗ್ಟನ್: ಭಾರತ ಭಯೋತ್ಪಾದನೆಗೆ ಪ್ರೇರಣೆ ನಡೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪಾಕಿಸ್ಥಾನ ಯಾವುದೇ ಸ್ಪಷ್ಟ ದಾಖಲೆಗಳನ್ನು ನಮಗೆ ನೀಡಿಲ್ಲ ಎಂದು ಅಮೆರಿಕ ತಿಳಿಸಿದೆ. ಭಾರತ ಉಗ್ರರಿಗೆ ನೆರವು ನೀಡುತ್ತಿದೆ, ಪಾಕ್‌ನಲ್ಲಿ ನಡೆಯುತ್ತಿರುವ ಕೆಲವೊಂದು ಭಯೋತ್ಪಾದನ ಚಟುವಟಿಕೆಗಳಿಗೆ ಭಾರತದ ಗುಪ್ತಚರ ಇಲಾಖೆಗಳು ಸಹಾಯ...

Read More

520 ಕೋಟಿ ವೆಚ್ಚದಲ್ಲಿ ಎಎಪಿ ರೇಡಿಯೋ ಜಾಹೀರಾತು!

ನವದೆಹಲಿ: ಆಮ್ ಆದ್ಮಿ ಎನ್ನುತ್ತಾ ಅಧಿಕಾರಕ್ಕೆ ಬಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದುಂದುವೆಚ್ಚದಲ್ಲಿ ತೊಡಗಿದ್ದಾರೆ. ತಮ್ಮ ಸರ್ಕಾರದ ರೇಡಿಯೋ ಜಾಹೀರಾತಿಗಾಗಿ ಬರೋಬ್ಬರಿ 520 ಕೋಟಿ ರೂಪಾಯಿ ವ್ಯಯಿಸಲು ಅವರು ಮುಂದಾಗಿದ್ದಾರೆ. ‘ಜೋ ಕಹ, ಸೊ ಕಿಯಾ’ ಎಂಬ ಟ್ಯಾಗ್‌ಲೈನ್‌ನಲ್ಲಿ ಎಎಪಿ...

Read More

ಸಂಸದರ ವೇತನ ಮತ್ತು ಪಿಂಚಣಿ ಹೆಚ್ಚಳಕ್ಕೆ ಸಂಸದೀಯ ಸಮಿತಿಯ ಶಿಫಾರಸ್ಸು

ನವದೆಹಲಿ : ಸಂಸದರ ವೇತನ ಹೆಚ್ಚಳಕ್ಕೆ ಮತ್ತು ಮಾಜಿ ಸಂಸದರ ಪಿಂಚಣಿ ಹೆಚ್ಚಳಕ್ಕೆ ಸಂಸದೀಯ ಸಮಿತಿಯು ಶಿಫಾರಸ್ಸು ಮಾಡಿದೆ. ಈ ಸಂಸದೀಯ ಸಮಿತಿಯು ಸಂಸದರಿಗೆ ಸಂಬಳವನ್ನು ದುಪ್ಪಟ್ಟು ಮಾಡುವ ಮತ್ತು ಮಾಜಿ ಸಂಸದರ ಪಿಂಚಣಿಯನ್ನು 75% ಹೆಚ್ಚಿಸಲು ಶಿಫಾರಸ್ಸು ಮಾಡಿದೆ. ಅಲ್ಲದೇ ಸರಕಾರಿ ನೌಕರರಂತೆ...

Read More

ಸಚಿವರಿಗಾಗಿ ಪ್ರಯಾಣಿಕರನ್ನೇ ಹೊರದಬ್ಬಿದ ಏರ್‌ಇಂಡಿಯಾ!

ನವದೆಹಲಿ: ವಿಐಪಿ ಸಂಸ್ಕೃತಿಯನ್ನು ಹೊಡೆದೊಡಿಸಲು ದೇಶದಾದ್ಯಂತ ಹೋರಾಟಗಳು ನಡೆಯುತ್ತಿವೆ, ಈ ನಡುವೆಯೇ ಏರ್‌ಇಂಡಿಯಾ ವಿಮಾನ ಕೇಂದ್ರ ಸಚಿವರಿಗಾಗಿ ಒಂದು ಗಂಟೆ ತಡವಾಗಿ ಹೊರಡಿತಲ್ಲದೇ, 3 ಪ್ರಯಾಣಿಕರನ್ನು ಕೆಳಗಿಳಿಸಿದೆ ಘಟನೆ ಕಳೆದ ವಾರ ನಡೆದಿದೆ. ಜೂನ್ 24ರಂದು ಲೇಹ್‌ನಿಂದ ದೆಹಲಿಗೆ ಪ್ರಯಾಣಿಸಲಿದ್ದ ಏರ್‌ಇಂಡಿಯಾ,...

Read More

ಬಿಜೆಪಿಯೊಂದಿಗೆ ಹೋರಾಡುವ ಶಕ್ತಿ ಕಾಂಗ್ರೆಸ್‌ಗಿಲ್ಲ!

ನವದೆಹಲಿ: ಬಿಜೆಪಿಯೊಂದಿಗೆ ಹೋರಾಡುವಷ್ಟು ಶಕ್ತಿ ಕಾಂಗ್ರೆಸ್‌ಗಿಲ್ಲ ಎಂದು ಸ್ವತಃ ಕಾಂಗ್ರೆಸ್ ಪಕ್ಷದ ಮುಖಂಡರಾಗಿರುವ ಹಂಸರಾಜ್ ಭಾರಧ್ವಜ್ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಅದರ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ವಾಸ್ತಾವಿಕ ಸತ್ಯದಿಂದ ದೂರವಿದ್ದಾರೆ ಎಂದೂ ಅವರು ಕುಟುಕಿದ್ದಾರೆ. ಅಷ್ಟೇ ಅಲ್ಲದೇ ಲಲಿತ್...

Read More

ಕೀಳುಮಟ್ಟಕ್ಕಿಳಿದ ಔಟ್‌ಲುಕ್ ಮ್ಯಾಗಜೀನ್

ಹೈದರಾಬಾದ್: ಸ್ವಪ್ರಯತ್ನದಿಂದಲೇ ಇಂದಿನ ಮಹಿಳೆಯರು ಉನ್ನತ ಮಟ್ಟಕ್ಕೆ ಏರುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳಾಗಿ, ಸರ್ಕಾರಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ನಮ್ಮ ಸಮಾಜ ಹೆಣ್ಣನ್ನು ಭೋಗವಸ್ತುವಾಗಿ ಬಿಂಬಿಸುವ ಮನಃಸ್ಥಿತಿಯಿಂದ ಇಂದಿಗೂ ಹೊರಬಂದಿಲ್ಲ. ಸಮಾಜದ ಕಣ್ಣು ತೆರೆಸಬೇಕಾದ ಮಾಧ್ಯಮಗಳೂ ಇದಕ್ಕೆ ಹೊರತಾಗಿಲ್ಲ. ತೆಲಂಗಾಣದ ಐಎಎಸ್ ಅಧಿಕಾರಿ...

Read More

ಗುತ್ತಿಗೆದಾರನ ಪ್ರಾಣ ತೆಗೆದ ರೋಬೋಟ್

ಬರ್ಲಿನ್: ವಿಶ್ವದ ಕಾರು ನಿರ್ಮಾಣ ಕಂಪೆನಿಗಳಲ್ಲೊಂದಾದ ವೋಕ್ಸ್‌ವ್ಯಾಗನ್ ಉತ್ಪಾದನಾ ಘಟಕದಲ್ಲಿ ರೋಬೋಟ್ ಒಂದು ಅದರ ಗುತ್ತಿಗೆದಾರನನ್ನು ಕೊಂದು ಹಾಕಿರುವ ಘಟನೆ ಜರ್ಮನಿಯಲ್ಲಿ ನಡೆದಿದೆ. ಫ್ರಾಂಕ್‌ಫರ್ಟ್‌ನಿಂದ 100 ಕಿ.ಮೀ ದೂರದಲ್ಲಿರುವ ಕಾರು ಉತ್ಪಾದನಾ ಘಟಕ ಬೆನೆಟಲ್‌ನಲ್ಲಿ ಈ ಘಟನೆ ನಡೆದಿದ್ದಾಗಿ ವೋಕ್ಸ್‌ವ್ಯಾಗನ್ ವಕ್ತಾರ ಹೀಕೋ...

Read More

ಒಲಾ ಸಂಸ್ಥೆಗೆ ಟಾಟಾ ಪಾಲುದಾರ

ಮುಂಬಯಿ: ಭಾರತದ ಟಾಟಾ ಕಂಪನಿಯ ಅಧ್ಯಕ್ಷ ರತನ್ ಟಾಟಾ ಅವರು ಆನ್‌ಲೈನ್ ಟ್ಯಾಕ್ಸಿ ಹೊಂದಿರುವ ಒಲಾ ಸಂಸ್ಥೆಯ ಶೇರುಗಳ ಪಾಲುದಾರರಾಗಿದ್ದಾರೆ. ಟಾಟಾ ಸನ್ಸ್‌ನ ಸಾಲ್ಟ್-ಟು-ಸಾಫ್ಟ್‌ವೇರ್ ಕಂಪನಿ ಅಧ್ಯಕ್ಷ ರತನ್ ಟಾಟಾ ಅವರು ಈ ಹಿಂದೆ ಆನ್‌ಲೈನ್ ಚಿಲ್ಲರೆ ವ್ಯಾಪಾರ ಸಂಸ್ಥೆ ಸ್ನ್ಯಾಪ್‌ಡೀಲ್...

Read More

Recent News

Back To Top