Date : Monday, 18-01-2016
ಉಡುಪಿ : ಪೇಜಾವರ ಶ್ರೀಗಳ ಪರ್ಯಾಯಕ್ಕೆ ಗಣ್ಯರ ದಂಡೇ ಹರಿದು ಬಂದಿದ್ದು ಕಾರ್ಯಕ್ರಮದಲ್ಲಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಸುರೇಶ್ ಪ್ರಭು, ಉಮಾ ಭಾರತಿ, ಅನಂತ ಕುಮಾರ್, ಸ್ಮತಿ ಇರಾನಿ, ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ಶ್ರೀಪಾದ...
Date : Monday, 18-01-2016
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ತಮ್ಮ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಿಚಾರಣೆಯನ್ನು ಎದುರಿಸಲು ಸೋಮವಾರ ಬೆಳಿಗ್ಗೆ ಡಿಎಂಕೆ ಮುಖಂಡ ಎಂ.ಕರುಣಾನಿಧಿಯವರು ಚೆನ್ನೈ ನ್ಯಾಯಾಲಯಕ್ಕೆ ಹಾಜರಾದರು. 30 ನಿಮಿಷದಲ್ಲಿ ಪ್ರಕ್ರಿಯೆ ಮುಗಿಸಿ ವಿಚಾರಣೆಯನ್ನು ಮಾ.10ಕ್ಕೆ ಮುಂದೂಡಲಾಯಿತು. ಕರುಣಾನಿಧಿಯವರಿಗೆ ಅವರ...
Date : Monday, 18-01-2016
ನವದೆಹಲಿ: ಪಠಾನ್ಕೋಟ್ ವಾಯುನೆಲೆ ಮೇಲೆ ದಾಳಿ ನಡೆದ ಸಂದರ್ಭ ಉಗ್ರರಿಂದ ಅಪಹರಣಕ್ಕೊಳಪಟ್ಟರು ಎನ್ನಲಾದ ಗುರುದಾಸ್ಪುರ ಎಸ್‌ಪಿ ಸಲ್ವಿಂದರ್ ಸಿಂಗ್‌ರವರ ಪಾಲಿಗ್ರಾಫ್ ಪರೀಕ್ಷೆ ನಡೆಸುವಂತೆ ರಾಷ್ಟ್ರೀಯ ತನಿಖಾ ದಳ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆಗಳಿವೆ. ಸಲ್ವಿಂದರ್ ಸಿಂಗ್ ಗುರುದಾಸ್ಪುರ ಸಿಖ್ ದೇವಾಲಯವೊಂದಕ್ಕೆ ಭೇಟಿ ನೀಡಿರುವ...
Date : Monday, 18-01-2016
ಲಂಡನ್: ಕೇವಲ 62 ಸೂಪರ್ ಶ್ರೀಮಂತರ ಬಳಿ ಜಗತ್ತಿನ ಅರ್ಧ ಜನಸಂಖ್ಯೆ ಹೊಂದಿರುವಷ್ಟು ಸಂಪತ್ತು ಇದೆ. ಸೂಪರ್ ರಿಚ್ ಜನರು ಸೂಪರ್ ರಿಚ್ ಆಗುತ್ತಲೇ ಸಾಗುತ್ತಿದ್ದಾರೆ, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಚಾರಿಟಿ ಆಕ್ಸ್‌ಫಂ ವರದಿ ಹೇಳಿದೆ. 2010ರ ಬಳಿಕ...
Date : Monday, 18-01-2016
ಉಡುಪಿ : ಜಗದ್ವಂದ್ಯ ಶ್ರೀಕೃಷ್ಣನ ಪೂಜಾ ಕೈಂಕರ್ಯಕ್ಕಾಗಿ ಕ್ರಾಂತಿಕಾರಿ ಯತಿ ಶ್ರೀವಾದಿರಾಜರ ಬಳಿಕ 415 ವರ್ಷಗಳ ಅನಂತರ ಐದನೇ ಬಾರಿಗೆ ಪೇಜಾವರಶ್ರೀ ಶ್ರೀಸರ್ವಜ್ಞಪೀಠ ಅಲಂಕರಿಸಿದ್ದಾರೆ. ಜನವರಿ 18ರ ಸೋಮವಾರ ಪ್ರಾತಃಕಾಲದಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಪರ್ಯಾಯ ಪೀಠಾರೋಹಣ ಮಾಡುವ ಮೂಲಕ ಐತಿಹಾಸಿಕ ದಾಖಲೆಯ...
Date : Monday, 18-01-2016
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚನೆಯ ಬಗ್ಗೆ ಉಂಟಾಗಿರುವ ಅನಿಶ್ಚಿತತೆ ವಿರುದ್ಧ ಕಿಡಿಕಾರಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ, ಹೊಸದಾಗಿ ಚುನಾವಣೆ ಎದುರಿಸುವ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿಯೊಂದಿಗೆ ಸೇರಿ ಮೈತ್ರಿ ಸರ್ಕಾರ ರಚಿಸಿದಕ್ಕೆ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರಿಗೆ...
Date : Monday, 18-01-2016
ನವದೆಹಲಿ: ಸಮ-ಬೆಸ ನಿಯಮವನ್ನು ಯಶಸ್ವಿಗೊಳಿಸಿದ ದೆಹಲಿ ಜನತೆಗೆ ಧನ್ಯವಾದಗಳನ್ನು ಅರ್ಪಿಸಲು ಭಾನುವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಮಹಿಳೆಯೊಬ್ಬಳು ಇಂಕ್ ಎರಚಿದ್ದಾಳೆ. ದೆಹಲಿಯ ಚತ್ರಸಾಲ್ ಸ್ಟೇಡಿಯಂನಲ್ಲಿ ಕೇಜ್ರಿವಾಲ್ ಭಾಷಣ ಆರಂಭಿಸಿದ ವೇಳೆಯೇ ಸೆಕ್ಯೂರಿಟಿಯನ್ನು ಮುರಿದು ಅವರ...
Date : Sunday, 17-01-2016
ಉಡುಪಿ : ಅಷ್ಟಮಠಾಧೀಶರ ಪೈಕಿ ಹಿರಿಯ ಯತಿ ಪೇಜಾವರಶ್ರೀಗಳು ದಾಖಲೆ ಬರೆದಿದ್ದಾರೆ. ವಿಶ್ವೇಶತೀರ್ಥ ಶ್ರೀಪಾದರು ಐದನೇ ಬಾರಿಗೆ ಶ್ರೀಕೃಷ್ಣನ ಪೂಜಾಧಿಕಾರ ವಹಿಸಿಕೊಂಡರು. ಲಕ್ಷಾಂತರ ಮಂದಿ ಭಕ್ತರು ಪೇಜಾವರ ಪಂಚಮ ಪರ್ಯಾಯದಲ್ಲಿ ಪಾಲ್ಗೊಂಡು ಪುನೀತರಾದರು. ಭಾವೀ ಪರ್ಯಾಯ ಪೀಠಾಧಿಪತಿ ವಿಶ್ವೇಶತೀರ್ಥರು ರಾತ್ರಿ 1.30...
Date : Sunday, 17-01-2016
ಸವಣೂರು :ಸವಣೂರು ಜೆಸಿಐ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸವಣೂರು ವಿನಾಯಕ ಸಭಾಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ಪದಗ್ರಹಣಾಧಿಕಾರಿಯಾಗಿ ಪಾಲ್ಗೊಂಡು ಮಾತನಾಡಿದ ,ಜೆಸಿಐ ವಲಯ 15 ರ ಉಪಾಧ್ಯಕ್ಷ ಕೃಷ್ಣ ನಾರಾಯಣ ಮುಳಿಯ, ಸಾಮಾನ್ಯ ವ್ಯಕ್ತಿಯನ್ನು ಕೂಡ ಸಮಾಜ ಮುಖ್ಯವಾಹಿನಿಗೆ ಬರುವಂತಾಗಲು ಜೆಸಿಐ ಪ್ರಮುಖ...
Date : Sunday, 17-01-2016
ಉಡುಪಿ : ಪೇಜಾವರ ಶ್ರೀ ವಿಶ್ವೇಶತೀಥ ಸ್ವಾಮೀಜಿಯವರು ಭಾನುವಾರ ಬೆಳಿಗ್ಗೆ ನಗರದ ಕುಂಜಿಬೆಟ್ಟು, ಕಟ್ಟೆ ಆಚಾರ್ಯ ಮಾರ್ಗದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಕಲಾವಿದ ಲಿಯಾಖತ್ ಆಲಿಯವರ ಇನಾಯತ್ ಆರ್ಟ್‌ಗ್ಯಾಲರಿಗೆ ಭೇಟಿ ನೀಡಿ, ಗ್ಯಾಲರಿಯ ಕಲಾಕೃಗಳನ್ನು ವಿಕ್ಷೀಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ...