Date : Monday, 18-01-2016
ನವದೆಹಲಿ: ಪಠಾನ್ಕೋಟ್ ದಾಳಿಯಿಂದ ಎಚ್ಚೆತ್ತಿರುವ ಸರ್ಕಾರ ಭಯೋತ್ಪಾದಕರ ಒಳನುಸುಳುವಿಕೆ ತಡೆಯಲು ಭಾರತ-ಪಾಕ್ ಗಡಿಯ 40 ದುರ್ಬಲ ಹಾಗೂ ಆವರಣರಹಿತ ಪ್ರದೇಶಗಳಲ್ಲಿ ಶೀಘ್ರದಲ್ಲೇ ಲೇಸರ್ ಗೋಡೆಗಳನ್ನು ನಿರ್ಮಿಸಲು ಚಿಂತನೆ ನಡೆಸಿದೆ. ಪಾಕಿಸ್ಥಾನದ ಭಯೋತ್ಪಾದಕ ಗುಂಪುಗಳ ಅಂತಾರಾಷ್ಟ್ರೀಯ ಗಡಿ ಉಲ್ಲಂಘನೆ ಸಾಧ್ಯತೆಗಳನ್ನು ತೊಡೆದು ಹಾಕಲು ಭಾರತದ...
Date : Monday, 18-01-2016
ವಾರಣಾಸಿ: ವಾರಣಾಸಿಯ ಗಂಗಾ ನದಿಯಲ್ಲಿ ಮೃತದೇಹಗಳನ್ನು ಅಂತ್ಯಸಂಸ್ಕಾರಗೊಳಿಸುವ ಪದ್ಧತಿಯ ಬಗ್ಗೆ ವರದಿಗಳನ್ನು ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೇಂದ್ರ ಮತ್ತು ಉತ್ತರಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಗಂಗಾ ನದಿ ಮಾಲಿನ್ಯ ವಿಷಯವನ್ನು ಕೋರ್ಟ್ ಪರಿಶೀಲನೆ ನಡೆಸುತ್ತಿದೆ. ಸರ್ಕಾರದ ಘೋಷಣೆಗಳು ಮತ್ತು ಅದರ ಕಾರ್ಯಗಳು...
Date : Monday, 18-01-2016
ನವದೆಹಲಿ: ಹಣ್ಣುಗಳ ಉತ್ಪಾದನೆಯಲ್ಲಿ ಭಾರತ ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದು, ಜಗತ್ತಿನ ಎರಡನೇ ಅತೀದೊಡ್ಡ ಹಣ್ಣು ಬೆಳೆಯುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಮೊದಲ ಸ್ಥಾನದಲ್ಲಿ ಚೀನಾವಿದೆ. ತರಕಾರಿ ಉತ್ಪಾದನೆಗಿಂತಲೂ ಭಾರತದಲ್ಲಿ ಹಣ್ಣುಗಳ ಉತ್ಪಾದನೆ ಶೀಘ್ರಗತಿಯಲ್ಲಿ ಬೆಳೆಯುತ್ತಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ...
Date : Monday, 18-01-2016
ಘಾಝಿಯಾಬಾದ್: ಈಗಾಗಲೇ ಆಗ್ರಾದಲ್ಲಿ ’Sheroes Hangouts’ ಎಂಬ ಕೆಫೆಯನ್ನು ಆರಂಭಿಸಿ ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಲು ಪ್ರಯತ್ನಿಸಿರುವ ಆ್ಯಸಿಡ್ ದಾಳಿ ಸಂತ್ರಸ್ಥರು ಇದೀಗ ಘಾಝಿಯಾಬಾದ್‌ನಲ್ಲಿ ಹೊಸ ಲಾಂಜ್-ಕಮ್-ಸ್ಪಾ ಸ್ಥಾಪಿಸಲು ನಿರ್ಧರಿಸಿದ್ದಾರೆ. ಈ ಲಾಂಜ್ ಸ್ಪಾ ಮತ್ತು ಸಲೂನ್ ಹೊಂದಲಿದೆ. ಆಗ್ರಾ, ವಾರಣಾಸಿ,...
Date : Monday, 18-01-2016
ಕರ್ನಲ್: ಹಿಂದೂ ದೇವರು ವಿಷ್ಣುವಿನಂತೆ ಉಡುಗೆ ತೊಟ್ಟು ವಿಡಿಯೋದಲ್ಲಿ ಕಾಣಿಸಿಕೊಂಡ ಡೇರಾ ಸಾಚಾ ಸೌಧ ಮುಖ್ಯಸ್ಥ ಗುರುಮೀತ್ ರಾಮ್ ರಹೀಮ್ ಅವರ ವಿರುದ್ಧ ದೂರು ದಾಖಲಾಗಿದೆ. ಆಲ್ ಇಂಡಿಯಾ ಹಿಂದೂ ಸ್ಟುಡೆಂಟ್ ಫೆಡರೇಶನ್ ಇವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ...
Date : Monday, 18-01-2016
ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ಸಂಶೋಧನಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಮತ್ತು ಕುಲಪತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರೋಹಿತ್ ವೆಮುಲ ಎಂಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಸೈನ್ಸ್ ಟೆಕ್ನಾಲಜಿ ಆಂಡ್ ಸೊಸೈಟಿ...
Date : Monday, 18-01-2016
ನವದೆಹಲಿ: ಇಡೀ ಜಗತ್ತಿಗೆ ಇದೊಂದು ಅತ್ಯಂತ ಸಿಹಿ ಸುದ್ದಿ! ಇದೇ ಮೊದಲ ಬಾರಿಗೆ ಶೂನ್ಯ ಗುರುತ್ವಾಕರ್ಷಣೆ ಇರುವ ಬಾಹ್ಯಾಕಾಶದಲ್ಲಿ ಹೂವೊಂದು ಅರಳಿದೆ. ಅಮೆರಿಕದ ಗಗನಯಾತ್ರಿ ಸ್ಕಾಟ್ ಕೆಲ್ಲೆ ಅವರು ಈ ಐತಿಹಾಸಿಕ ಯಶಸ್ಸನ್ನು ಟ್ವಿಟರ್ ಮೂಲಕ ಘೋಷಿಸಿದ್ದಾರೆ ಮತ್ತು ಆರೇಂಜ್ ಬಣ್ಣದ...
Date : Monday, 18-01-2016
ಮೆಲ್ಬೋರ್ನ್: ಇತ್ತೀಚೆಗೆ ಅಂತ್ಯಗೊಂಡ ಆಸ್ಟ್ರೇಲಿಯನ್ ಗ್ರಾಂಡ್ ಸ್ಲಾಮ್ ಸೇರಿದಂತೆ ವಿಶ್ವ ಟೆನ್ನಿಸ್‌ನಲ್ಲಿ ವ್ಯಾಪಕವಾಗಿ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ ಎಂಬ ಆಘಾತಕಾರಿ ಅಂಶವನ್ನು ವರದಿಗಳು ಬಯಲುಮಾಡಿವೆ. ಫಿಕ್ಸಿಂಗ್ ಘಟನೆಗಳನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ವಿಫಲಗೊಂಡಿದ್ದಾರೆ ಎಂದು ಅದು ಆರೋಪಿಸಿದೆ. ಮೊದಲ 50 ರ್‍ಯಾಂಕ್ ಒಳಗಿನ 16 ಟೆನಿಸ್...
Date : Monday, 18-01-2016
ರಾಯ್ಪುರ: ನಕ್ಸಲರೊಂದಿಗಿನ ಗುದ್ದಾಟವನ್ನು ಅಂತ್ಯಗೊಳಿಸಲು ಛತ್ತೀಸ್‌ಗಢ ಪೊಲೀಸರು ಹರ ಸಾಹಸವನ್ನು ಪಡುತ್ತಿದ್ದಾರೆ. ಆದರೆ ಈ ಬಾರಿ ಪಿಸ್ತೂಲ್, ಗನ್‌ಗಳ ಮೂಲಕವಲ್ಲ, ಪ್ರೀತಿಯ ಮೂಲಕ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನಪಡುತ್ತಿದ್ದಾರೆ. ಕಳೆದ ತಿಂಗಳು ಪೊಲೀಸರಿಗೆ ಶರಣಾಗಿದ್ದ ನಕ್ಸಲ್ ಪ್ರೇಮಿಗಳಾದ ಪೊದಿಯಾಮಿ ಲಕ್ಷ್ಮಣ್...
Date : Monday, 18-01-2016
ನವದೆಹಲಿ: ಮ್ಯಾಗಿ ನೂಡಲ್ಸ್ ಬಳಿಕ ಇದೀಗ ಕೇಸರಿ ದಾಲ್ ಮೇಲಿನ ನಿಷೇಧವನ್ನು ಹಿಂಪಡೆಯಲು ಸರ್ಕಾರ ಚಿಂತನೆ ನಡೆಸುತ್ತಿದೆ. 1961ರಲ್ಲಿ ಕೇಸರಿ ದಾಲ್‌ನ್ನು ಸರ್ಕಾರ ನಿಷೇಧಿಸಿತ್ತು, ಇದರ ಸೇವನೆಯಿಂದ ನರದೌರ್ಬಲ್ಯ ಕಾಯಿಲೆ ಉಂಟಾಗುತ್ತದೆ, ಕಾಲು ಪ್ಯಾರಲಿಸಿಸ್‌ಗೆ ಒಳಗಾಗುತ್ತದೆ ಎಂಬ ಕಾರಣಕ್ಕೆ ಇದರ ಸೇವನೆಯನ್ನು...