News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 23rd October 2024


×
Home About Us Advertise With s Contact Us

ಜುಲೈ 13 ರಂದು ಗೋಸಂರಕ್ಷಣಾ ಬೃಹತ್ ಜಾಗೃತಿ ಜಾಥಾ

ಮಂಗಳೂರು : ವಿಶ್ವ ಹಿಂದು ಪರಿಷತ್ – ಗೋ ಸಂರಕ್ಷಣಾ ಸಮಿತಿಯು ಗೋವಂಶ ಉಳಿಸಲು ಬೃಹತ್ ಜಾಗೃತಿ ಜಾಥಾವನ್ನು ಮಂಗಳೂರಿನಲ್ಲಿ ಜುಲೈ 13 ರಂದು ಹಮ್ಮಿಕೊಂಡಿದೆ. ಈ  ಕಾರ್ಯಕ್ರಮದಲ್ಲಿ  ಭಾಗವಹಿಸಲು ಉಡುಪಿ ಹಾಗೂ ದ.ಕ.ಜಿಲ್ಲೆಯ ಗ್ರಾಮಾಂತರ ಹಾಗೂ ನಗರದ ವಿವಿಧ ಸ್ಥಳಗಳಿಂದ ಸುಮಾರು...

Read More

ಅತ್ಯಾಚಾರಿಯೊಂದಿಗೆ ಸಂಧಾನ: ತೀರ್ಪು ಹಿಂಪಡೆದ ಹೈಕೋರ್ಟ್

ಚೆನ್ನೈ: ಅತ್ಯಾಚಾರಿಯೊಂದಿಗೆ ಸಂಧಾನ ನಡೆಸಿ ಪ್ರಕರಣವನ್ನು ಬಗೆಹರಿಸುವಂತೆ ನೀಡಿದ್ದ ತೀರ್ಪನ್ನು ಮದ್ರಾಸ್ ಹೈಕೋರ್ಟ್ ಶನಿವಾರ ವಾಪಾಸ್ ಪಡೆದುಕೊಂಡಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಸಂಧಾನ ಸರಿಯಲ್ಲಿ, ಇದು ಕಾನೂನು ಬಾಹಿರ ಎಂದು ಜುಕೈ 1ರಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಪರಿಗಣಿಸಿ ಹೈಕೋರ್ಟ್ ತನ್ನ ತೀರ್ಪನ್ನು...

Read More

ಈಶಾನ್ಯ ಭಾಗದಲ್ಲಿ ಕೇಂದ್ರೀಯ ಪಡೆಗಳನ್ನು ಕಡಿಮೆಗೊಳಿಸಲು ಚಿಂತನೆ

ಗುವಾಹಟಿ: ಈಶಾನ್ಯ ರಾಜ್ಯಗಳಲ್ಲಿ ಭದ್ರತಾ ಕ್ರಮಗಳು ಸುಧಾರಿಸಿದ ಹಿನ್ನಲೆಯಲ್ಲಿ ಕೇಂದ್ರೀಯ ಪಡೆಗಳ ನಿಯೋಜನೆಯನ್ನು ಕಡಿಮೆಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಶನಿವಾರ ಅವರು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಪರಿಸ್ಥಿತಿಗಳ ಬಗ್ಗೆ ಚರ್ಚೆ ನಡೆಸಿದರು. ‘ಭದ್ರತಾ...

Read More

ಮತ್ತೊಮ್ಮೆ ಗಗನಯಾತ್ರೆ ಕೈಗೊಳ್ಳಲಿರುವ ಸುನೀತಾ

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕ ಪ್ರಜೆ, ಖ್ಯಾತ ಗಗನಯಾತ್ರಿ ಸುನೀತ ವಿಲಿಯಮ್ಸ್ ಅವರು ಮತ್ತೊಂದು ಸುತ್ತಿನ ಬಾಹ್ಯಾಕಾಶ ಯಾನಕ್ಕೆ ಸಿದ್ಧತೆ ನಡೆಸಿದ್ದಾರೆ. ವಾಣಿಜ್ಯ ಉದ್ದೇಶಕ್ಕಾಗಿ ತಯಾರಿಸಲಾದ ಬಾಹ್ಯಾಕಾಶ ನೌಕೆಯ ತಯಾರಿ ಮತ್ತು ಯಾನಕ್ಕಾಗಿ ನಾಸಾ ಸುನೀತ ವಿಲಿಯಮ್ಸ್, ರಾಬರ್ಟ್ ಬೆಹೆರನ್, ಎರಿಕ್...

Read More

ದೇಶಕ್ಕೆ ಹಿಂದುಳಿದ ವರ್ಗದ ಪ್ರಧಾನಿಯನ್ನು ನೀಡಿದ್ದು ಬಿಜೆಪಿ

ನವದೆಹಲಿ: ಹಿಂದುಳಿದ ವರ್ಗಕ್ಕೆ ಸೇರಿದ ಅತಿಹೆಚ್ಚು ಮುಖ್ಯಮಂತ್ರಿಗಳನ್ನು ಮತ್ತು ಮೊದಲ ಹಿಂದುಳಿದ ವರ್ಗದ ಪ್ರಧಾನಿಯನ್ನು ಈ ದೇಶಕ್ಕೆ ನೀಡಿದ್ದು ಭಾರತೀಯ ಜನತಾ ಪಾರ್ಟಿ ಎಂದು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ ತಿಳಿಸಿದ್ದಾರೆ. ನವದೆಹಲಿಯ ಬಿಜೆಪಿ ಕಛೇರಿಯಲ್ಲಿ ನಡೆದ ಹಿಂದುಳಿದ ಒಬಿಸಿ ಮೋರ್ಚಾದ...

Read More

ಈಜಿಪ್ಟ್‌ನ ಇಟಲಿ ರಾಯಭಾರ ಕಛೇರಿಯಲ್ಲಿ ಬಾಂಬ್ ಸ್ಫೋಟ

ಕೈರೋ: ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಇಟಲಿಯ ರಾಯಭಾರ ಕಚೇರಿಯ ಮುಂಭಾಗ ಶನಿವಾರ ಪ್ರಬಲ ಬಾಂಬ್ ಸ್ಫೋಟಗೊಂಡಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ರಾಯಭಾರ ಕಟ್ಟಡಕ್ಕೆ ಹಾನಿಯಾಗಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 6.30ಕ್ಕೆ ಸ್ಫೋಟ ಸಂಭವಿಸಿದೆ. ಕಟ್ಟಡದ...

Read More

ರೈಲಿನಲ್ಲಿ ಕಡಿಮೆ ಬೆಲೆಗೆ ನೀರು ನೀಡಲು ಚಿಂತನೆ

ನವದೆಹಲಿ : ರೈಲಿನಲ್ಲಿ ಅಧಿಕ ಬೆಲೆ ತೆತ್ತು ನೀರನ್ನು ಖರೀದಿಸುವವರಿಗೆ ಸಂತೋಷದ ಸುದ್ದಿ ಇನ್ನು ಮುಂದೆ ರೈಲ್ವೆ ನಿಲ್ದಾಣಗಳಲ್ಲಿ 5 ರೂ.ಗೆ ಅರ್ಧ ಲೀಟರ್ ನೀರು ದೊರಕಲಿದೆ. 5 ರೂ.ಗೆ. ಅರ್ಧ ಲೀ ನೀರು ನೀಡುವ ಬಗ್ಗೆ ರೈಲ್ವೆ ಯೋಚಿಸುತ್ತಿದ್ದು ಮೊದಲ ಸ್ಥರದಲ್ಲಿ ಜನರಲ್ ಭೋಗಿಗಳು...

Read More

ಚೀನಾದಲ್ಲಿ ತೂಫಾನ್ ಭೀತಿ

ಬೀಜಿಂಗ್: ಚೀನಾದಲ್ಲಿ ಭೀಕರ ಚಂಡ ಮಾರುತ ಬೀಸುವ ಭೀತಿ ಎದುರಾಗಿದ್ದು, ಪೂರ್ವ ಭಾಗದಲ್ಲಿನ ಸುಮಾರು 865,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತಗೊಳಿಸಲಾಗಿದೆ. ಈ ಸೂಪರ್ ತೂಫಾನ್‌ಗೆ ಚಾನ್ ಹೋಮ್ ಎಂದು ಹೆಸರಿಡಲಾಗಿದ್ದು, ಜಪಾನಿನ ಓಕಿನವ ಐಸ್‌ಲ್ಯಾಂಡ್ ಮತ್ತು ತೈಪಾನ್ ಮೂಲಕ ಹಾದು...

Read More

ಜು.22 ರಂದು ಒಡಿಯೂರು ಶ್ರೀಗಳಿಂದ ಮಾಧ್ಯಮ ಸಮ್ಮೇಳನ – 2015 ಕಾರ್ಯಕ್ರಮ

ಮಂಗಳೂರು : ತುಳು ಸಾಹಿತ್ಯ ಸಮ್ಮೇಳನ ಹಾಗೂ ಇನ್ನಿತರ ವಿಶಿಷ್ಟ ಕಾರ್ಯಕ್ರಮಗಳನ್ನು ಸಂಘಟಿಸಿದ ಒಡಿಯೂರು ಶ್ರೀ ಇದೀಗ ಜು.22 ರಂದು ಮಾಧ್ಯಮ ಸಮ್ಮೇಳನ – 2015 ನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅವರು ಮಾಧ್ಯಮ : ಸಾಮಾಜಿಕ ಬದ್ಧತೆ...

Read More

ಸೋನಿಯಾ ಇಫ್ತಾರ್ ಕೂಟಕ್ಕೆ ಲಾಲೂ ಗೈರು

ನವದೆಹಲಿ: ಬಿಹಾರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಎದುರು ಹೀನಾಯವಾಗಿ ಸೋಲಿನ ಬಳಿಕ ಇದೀಗ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಯೋಜನೆ ಮಾಡುತ್ತಿರುವ ಇಫ್ತಾರ್ ಕೂಟಕ್ಕೆ ಆಗಮಿಸದಿರಲು ನಿರ್ಧರಿಸಿದ್ದಾರೆ. ಜುಲೈ 13ರಂದು ಸೋನಿಯಾ...

Read More

Recent News

Back To Top