Date : Thursday, 04-02-2016
ನವದೆಹಲಿ: ರಾಜ್ಯ ಸಭೆಯಲ್ಲಿ ಅಪೂರ್ಣಗೊಂಡಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ಉದ್ದೇಶವನ್ನು ವಿರೋಧ ಪಕ್ಷಗಳು ಅರಿಯಲಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಆಶಿಸಿದ್ದಾರೆ. ನವದೆಹಲಿಯಲ್ಲಿ ಎರಡು ದಿನಗಳ ’ಇಂಡಿಯಾ ಇನ್ವೆಸ್ಟ್’ ಶೃಂಗಸಭೆ ಉದ್ಘಾಟಿಸಿ ಮಾತನಾಡಿದ...
Date : Thursday, 04-02-2016
ನವದೆಹಲಿ: ಪಶ್ಚಿಮ ವಲಯದಲ್ಲಿರುವ ಸೇನಾ ವಾಯು ನೆಲೆಗಳು ಮತ್ತು ಗಡಿ ಪ್ರದೇಶದಲ್ಲಿ ಅಕ್ರಮವಾಗಿ ನುಸುಳಲು ಯತ್ನಿಸುವ ನುಸುಳುಕೋರರನ್ನು ಸದೆ ಬಡಿಯಲು ಕಂಡಲ್ಲಿ ಗುಂಡಿಕ್ಕಿ ಎಂಬ ಆದೇಶವನ್ನು ನೀಡಲಾಗಿದೆ ಎಂದು ಸೇನಾ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪಠಾನ್ಕೋಟ್ ವಾಯು ನೆಲೆ...
Date : Thursday, 04-02-2016
ವಾಷಿಂಗ್ಟನ್: ಮುಸ್ಲಿಂರಿಗೆ ಸಹಿಷುಗಳಾಗುವ ಮೂಲಕ ಅವರ ಬಗ್ಗೆ ಕಾಳಜಿ ವಹಿಸಬೇಕು ಎಂದು ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ದೇಶದ ಜನತೆಗೆ ಹೇಳಿದ್ದಾರೆ. ಅಮೇರಿಕಾ ಎಲ್ಲಾ ಧರ್ಮಗಳ ರಕ್ಷಣೆ ಮಾಡುತ್ತದೆ ಎಂದು ಜಗತ್ತಿಗೆ ತೋರಿಸಿಕೊಡಬೇಕಿದೆ ಎಂದು ಅವರು ತಿಳಿಸಿದ್ದಾರೆ. ಅಮೇರಿಕಾ ಅಧ್ಯಕ್ಷರಾಗಿ ಮೊದಲ...
Date : Thursday, 04-02-2016
ಬೆಂಗಳೂರು : ಮಂಗಳೂರು ಮತ್ತು ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಝಿಕಾ ವೈರಸ್ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಝಿಕಾ ವೈರಸ್ ವಿದೇಶದಿಂದ ಬರುತ್ತಿರುವ ಪ್ರಯಾಣಿಕರಿಂದ ಹರಡುತ್ತಿದೆ. ಆದುದರಿಂದ ಅಂತರಾಷ್ಟ್ರೀಯ ವಿಮಾನ...
Date : Thursday, 04-02-2016
ಬೆಂಗಳೂರು : ಕೆಲ ದಿನಗಳ ಹಿಂದೆ ಆಫ್ರಿಕಾದ ತಾಂಜಾನಿಯಾ ಯುವತಿ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜ್ಯ ಸರ್ಕಾರಕ್ಕೆ ಹೇಳಿದ್ದಾರೆ. ತಾಂಜಾನಿಯಾ ಯುವತಿಯನ್ನು ಮನಬಂದಂತೆ ಥಳಿಸಿರುವುದು ನಮಗೆ ತುಂಬಾ...
Date : Thursday, 04-02-2016
ದೆಹರಾಡುನ್: ಭಯೋತ್ಪಾದಕರ ಜೊತೆ ನಂಟು ಹೊಂದಿರುವ ಅನುಮಾನದ ಮೇರೆಗೆ ದೆಹರಾಡೂನ್ ನಿವಾಸಿ ಸಮೀರ್ ಸರ್ದಾನಾನನ್ನು ಗೋವಾದಲ್ಲಿ ಬಂಧಿಸಲಾಗಿದೆ. ಈತನನ್ನು ನಿವೃತ್ತ ಮೇಜರ್ ಜನರಲ್‌ನ ಪುತ್ರ ಎಂದು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಸ್ಲಾಂ ಧರ್ಮವನ್ನು ಅಭ್ಯಸಿಸುತ್ತಿರುವ ಸಮೀರ್ ಹಿಂದೂ ಧರ್ಮೀಯನಾಗಿದ್ದಾನೆ ಎಂದು...
Date : Thursday, 04-02-2016
Mangalore : The Students of Golden Shuttle Academy have won in the following events in the Abhiman Trophy Open Badminton tournament. The sports event was conducted by Mahaveer Indoor sports...
Date : Thursday, 04-02-2016
ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಚಿಸುವ ಬಗ್ಗೆ ಹಲವು ಶಿಕ್ಷಣ ತಜ್ಞರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಫೆ.12ರಂದು ಅಂತಿಮವಾಗಿ ಚರ್ಚಿಸಲಿದ್ದಾರೆ. ಶಿಕ್ಷಣ ಸಂಸ್ಥೆಗಳ ಅಧ್ಯಾಪಕರೊಂದಿಗೆ ಹೊಸ ನೀತಿ ರಚನೆ ಬಗ್ಗೆ ದೆಹಲಿಯ ವಿಜ್ಞಾನ ಭವನದಲ್ಲಿ ಚರ್ಚೆ ನಡೆಸಲಿದ್ದು, ಇದೇ ವೇಳೆ...
Date : Wednesday, 03-02-2016
ಬೆಳ್ತಂಗಡಿ : ಧರ್ಮ ಎಂದರೆ ಶುದ್ಧ ನೀರಿನಂತೆ, ಜೀವನಶೈಲಿ ನಡವಳಿಕೆ ಕುರಿತು ತಿಳಿಸುವ ನೀತಿಸಂಹಿತೆ. ನಿರ್ದಿಷ್ಟ ಗುರಿತಲುಪಲು ನ್ಯಾಯಸಮ್ಮತ ಮಾರ್ಗ ಬಳಸಬೇಕು. ಧರ್ಮ ಮತ್ತು ಸಂವಿಧಾನ ಇದಕ್ಕೆ ಬೇಕಾದ ಮಾರ್ಗದರ್ಶನ ಹಾಗೂ ಪ್ರೇರಣೆ ನೀಡುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ....
Date : Wednesday, 03-02-2016
ಬೆಳ್ತಂಗಡಿ : ಜಿಲ್ಲಾ ಪಂಚಾಯತು ಹಾಗೂ ತಾಲೂಕು ಪಂಚಾಯತು ಚುನಾವಣೆಗಳ ನಾಮಪತ್ರ ಸಲ್ಲಿಕೆಯ ಕಾರ್ಯ ಆರಂಭಗೊಂಡಿದ್ದು ಬುಧವಾರ ಸಿಪಿಐಎಂ ಅಭ್ಯರ್ಧಿಗಳು ನಾಮಪತ್ರ ಸಲ್ಲಿಸಿದರು. ಧರ್ಮಸ್ಥಳ ಜಿಲ್ಲಾಪಂಚಾಯತು ಕ್ಚೇತ್ರದ ಅಭ್ಯರ್ಧಿಯಾಗಿ ವಿಠಲ ಮಲೆಕುಡಿಯ, ಲಾಯಿಲ ಜಿ.ಪಂ ಕ್ಷೇತ್ರದಲ್ಲಿ ರೋಹಿಣಿ ನಾಮಪತ್ರ ಸಲ್ಲಿಸಿದರು. ಕೊಕ್ಕಡ...