Date : Monday, 31-08-2015
ಬಂಟ್ವಾಳ : ಭಾರತೀಯ ಜನತಾಪಾರ್ಟಿ ರಾಜ್ಯಾಧ್ಯಕ್ಷರಾದ ಶ್ರೀ ಪ್ರಹ್ಲಾದ್ ಜೋಷಿ ಹಾಗೂ ರಾಷ್ಟ್ರೀಯ ಉಪಾದ್ಯಕ್ಷರಾದ ಶ್ರೀ ಬಿ.ಎಸ್.ಯಡ್ಯೂರಪ್ಪರವರ ನೇತೃತ್ವದ ರೈತಚೈತನ್ಯ ಯಾತ್ರೆ ಸೆಪ್ಟಂಬರ್ 11 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದು ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್‌ನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಈ ಬಗ್ಗೆ...
Date : Monday, 31-08-2015
ಉಡುಪಿ: ಶ್ರೀ ರಾಘವೇಂದ್ರಸ್ವಾಮಿ ಆರಾಧನೋತ್ಸವದ ಅಂಗವಾಗಿ ಸೋಮವಾರ ಸಂಜೆ ಉಡುಪಿ ಶ್ರೀ ರಾಘವೇಂದ್ರ ಮಠದಲ್ಲಿ ಪರ್ಯಾಯ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪ್ರಹ್ಲಾದರಾಜರ ಉತ್ಸವ...
Date : Monday, 31-08-2015
ನವದೆಹಲಿ: ಪ್ರಮುಖ ಇ-ಕಾಮರ್ಸ್ ಫ್ಲಿಪ್‌ಕಾರ್ಟ್ ಸೋಮವಾರ ತ್ವರಿತ ಮರುಪಾವತಿ ವ್ಯವಸ್ಥೆ ಸೌಲಭ್ಯವನ್ನು ಆರಂಭಿಸಿದೆ. ತಾವು ಖರೀದಿಸಿದ ವಸ್ತುವನ್ನು ವಾಪಾಸ್ ಮಾಡಿದ 24 ಗಂಟೆಯೊಳಗೆ ಗ್ರಾಹಕರಿಗೆ ಹಣವನ್ನು ವಾಪಾಸ್ ನೀಡುವ ವ್ಯವಸ್ಥೆಯನ್ನು ಈ ಸೌಲಭ್ಯ ಹೊಂದಿದೆ. ಈ ಹಿಂದೆ ರಿಫಂಡ್‌ಗೆ ೩ರಿಂದ 5...
Date : Monday, 31-08-2015
ನವದೆಹಲಿ: ಕೇಂದ್ರದ ನೂತನ ಗೃಹ ಕಾರ್ಯದರ್ಶಿಯಾಗಿ ಹಿರಿಯ ಅಧಿಕಾರಿ ರಾಜೀವ್ ಮೆಹಶ್ರಿಯವರು ಸೋಮವಾರ ನೇಮಕಗೊಂಡಿದ್ದಾರೆ. ಆರು ತಿಂಗಳ ಹಿಂದೆಯಷ್ಟೇ ಎಲ್‌ಸಿ ಗೋಯಲ್ ಅವರನ್ನು ಗೃಹಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಆದರೀಗ ಅವರ ಜಾಗಕ್ಕೆ ಏಕಾಏಕಿ ಮೆಹಶ್ರಿ ನೇಮಕಗೊಂಡಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ಗೋಯಲ್ ಅವರು...
Date : Monday, 31-08-2015
ನವದೆಹಲಿ: ಜೈನರ ಧಾರ್ಮಿಕ ಆಚರಣೆ ಸಲ್ಲೇಖನ ಅಥವಾ ಸಂತರ ಕಾನೂನು ಬಾಹಿರವಾಗಿದ್ದು, ಇದನ್ನು ರದ್ದುಪಡಿಸಬೇಕು ಎಂಬ ರಾಜಸ್ಥಾನ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದೆ. ಮೃತ್ಯು ಸಂಭವಿಸುವವರೆಗೂ ಕಠಿಣ ಉಪವಾಸವನ್ನು ಆಚರಿಸುವ ಪದ್ಧತಿಗೆ ಸಂತರ ಅಥವಾ ಸಲ್ಲೇಖನ ವ್ರತ ಎನ್ನಲಾಗುತ್ತದೆ....
Date : Monday, 31-08-2015
ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ನಡೆಸುವ ಶಾಲಾ ಹಸ್ತ ಪ್ರತಿಗಳ ಸ್ಪರ್ಧೆಯಲ್ಲಿ ಈ ವರ್ಷವೂ ಸುಳ್ಯದ ಸ್ನೇಹಶಾಲೆ ಪ್ರಥಮ ಪ್ರಶಸ್ತಿ ಪಡೆದಿದೆ. ಸ್ನೇಹ ಪ್ರಾಥಮಿಕ ಶಾಲೆಯ ‘ಅಂಕುರ’ಕ್ಕೆ ಸತತ 13ನೇ ಬಾರಿ ಹಾಗೂ ಸ್ನೇಹ ಪ್ರೌಢಶಾಲೆಯ...
Date : Monday, 31-08-2015
ನವದೆಹಲಿ: ಭಾರತದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಪಾಕಿಸ್ಥಾನದ ರಕ್ಷಣಾ ಸಚಿವ ಖವಜಾ ಮೊಹಮ್ಮದ್ ಆಸೀಫ್‌ಗೆ ಭಾರತೀಯ ರಕ್ಷಣಾ ತಜ್ಞರು ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ‘ಪಾಕಿಸ್ಥಾನ ಪರಿಜ್ಞಾನವಿಲ್ಲದೆ ಮಾತನಾಡುತ್ತಿದೆ, ಇತಿಹಾಸದಲ್ಲಿ ಏನಾಗಿದೆ ಎಂಬುದನ್ನು ಅದು ನೋಡುತ್ತಿಲ್ಲ. ಭಾರತದೊಂದಿಗೆ ಅದು ವ್ಯವಹರಿಸುವಾಗ ಇತಿಹಾಸವನ್ನು ಚೆನ್ನಾಗಿ...
Date : Monday, 31-08-2015
ಅಜ್ಮೀರ್: ದೇಶದ ಅತಿ ಕಡಿಮೆ ಬೆಲೆಯ ನ್ಯಾನೊ ಕಾರಿಗಿಂತಲೂ ಕಡಿಮೆ ಬೆಲೆಯ ಕಾರೊಂದನ್ನು ಅಜ್ಮೀರ್‌ನ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಅಭಿವೃದ್ಧಿಪಡಿಸಿದ್ದಾನೆ. ರವಿ ಪರೋಡ ಎಂಬ ಜಾಲ್ವಾರ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಬೈಕ್ ಎಂಜಿನನ್ನು ಅಭಿವೃದ್ಧಿಪಡಿಸಿ ಕಾರೊಂದನ್ನು ತಯಾರಿಸಿದ್ದಾನೆ. ಇದರ ತಯಾರಿಕೆಗೆ ಆತನಿಗೆ...
Date : Monday, 31-08-2015
ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಮಾಜಿ ಸೈನಿಕರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಸುಪ್ರೀಂಕೋರ್ಟ್‌ನ ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ. ‘ಸೈನಿಕರ ಹೋರಾಟಕ್ಕೆ ಸಹಾಯ, ಬೆಂಬಲ ನೀಡಲು ಇಲ್ಲಿಗೆ ಆಗಮಿಸಿದ್ದೇನೆ, ನಮ್ಮ ರಾಜಕೀಯ...
Date : Monday, 31-08-2015
ಭೋಪಾಲ್: ಮೊಘಲರ ಕಾಲದ ನಾಣ್ಯಗಳು ತುಂಬಿದ ಎರಡು ಮಣ್ಣಿನ ಮಡಕೆಗಳನ್ನು ಕದ್ದ 12 ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ಮಧ್ಯಪ್ರದೇಶದ ಜೇಲ್‌ಘಾಟ್‌ನಲ್ಲಿ ನಡೆದಿದೆ. ಮಂಡ್ಲಾ ಮತ್ತು ಜೇಲ್‌ಘಾಟ್ ಪ್ರದೇಶದಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಸುತ್ತಿದ್ದ ವೇಳೆ ಈ ಕಾರ್ಮಿಕರಿಗೆ ನಾಣ್ಯಗಳು ತುಂಬಿದ್ದ...