Date : Monday, 23-11-2015
ಬಂಟ್ವಾಳ : ಶಿಶು ಅಭಿವೃದ್ದಿ ಯೋಜನೆ ವಿಟ್ಲ, ಲಯನ್ಸ್ ಕ್ಲಬ್ ಕೊಳ್ನಾಡು, ಅಂಬಿಕಾ ಮೆಟಲ್ ಸ್ಟೋರ್ ಬಂಟ್ವಾಳ, ಗ್ರಾ.ಪಂ. ಮಂಚಿ ಇವರ ಸಂಯುಕ್ತ ಆಶ್ರಯದಲ್ಲಿ ಮಂಚಿ ವಲಯ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಮಂಚಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ...
Date : Monday, 23-11-2015
ಪುಟ್ರಜಯ: ಭಾರತ ಹಾಗೂ ಮಲೇಷ್ಯಾ ಇಂದು ದ್ವಿಪಕ್ಷೀಯ ಸಹಭಾಗಿತ್ವವನ್ನು ಬಲಗೊಳಿಸುವ ಪ್ರಯತ್ನಗಳ ಭಾಗವಾಗಿ ಸೈಬರ್ ಭದ್ರತೆ ಸೇರಿದಂತೆ ಮೂರು ಒಪ್ಪಂದಗಳಿಗೆ ಸಹಿ ಹಾಕಿದೆ. ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಒಪ್ಪಂದ 2015-20, ಪ್ರಾಜೆಕ್ಟ್ ಹಂಚಿಕೆ ಮತ್ತು ನಿರ್ವಹಣೆ ಸಹಕಾರ ಹಾಗೂ ಸೈಬರ್ ಭದ್ರತೆ...
Date : Monday, 23-11-2015
ನವದೆಹಲಿ: ಭಾರತದ ಅಗ್ರ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಇತ್ತೀಚೆಗಿ ಕೊನೆಗೊಂಡ ಪುರುಷರ ಡಬಲ್ಸ್ ಶ್ರೇಯಾಂಕದಲ್ಲಿ 3 ಸ್ಥಾನ ಏರಿಕೆಯೊಂದಿಗೆ 9ನೇ ಸ್ಥಾನವನ್ನು ಪಡೆದಿದ್ದಾರೆ. ಭಾನುವಾರ ರೋಮಾನಿಯಾದ ಫ್ಲೋರಿನ್ ಮರ್ಜಿಯಾ ಜೊತೆಗಿನ ವಿಶ್ವ ಎಟಿಪಿ ಫೈನಲ್ ಸುತ್ತಿನಲ್ಲಿ ಸೋಲು ಕಂಡ ಅವರು, ಈ...
Date : Monday, 23-11-2015
ಬಂಟ್ವಾಳ : ಉತ್ತಮ ಆರೋಗ್ಯ, ಶಿಸ್ತು ಮತ್ತು ಸಂಸ್ಕಾರಯುತವಾದ ಶಿಕ್ಷಣ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರ ಸಿಗಲು ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ ಹೇಳಿದರು. ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು...
Date : Monday, 23-11-2015
ಜಮ್ಮು: ಇಲ್ಲಿನ ವೈಷ್ಣೋದೇವಿ ದೇವಾಲಯದ ದರ್ಶನ ಪಡೆದು ಹಿಂದಿರುಗುತ್ತಿದ್ದ ವೇಳೆ ಭಕ್ತರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿದ್ದು, ಪೈಲಟ್ ಸೇರಿ ೭ ಮಂದಿ ಸಾವನ್ನಪ್ಪಿದ್ದಾರೆ. ಜಮ್ಮು-ಕಾಶ್ಮೀರದ ಕಟ್ರಾ ಸಮೀಪ ನ.23ರಂದು ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಹಿಮಾಲಯ ಹೆಲಿ ಸರ್ವೀಸ್...
Date : Monday, 23-11-2015
ಮಲೇಷಿಯಾ : ಭಾರತದ ಮತ್ತು ಮಲೇಷಿಯಾ ತತ್ನ ನೌಕಾ,ರಕ್ಷಣಾ ಮತ್ತು ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಜೊತೆ ಜೊತೆಗೆ ಸಾಗಲಿದ್ದು ಭಾರತದ ಸ್ಮಾರ್ಟ್ ಸಿಟಿ ಮತ್ತು ಮೇಕ್ ಇನ್ ಇಂಡಿಯಾ ದಲ್ಲಿ ತೋಡಗಿಸಿಕೊಳ್ಳುವಲ್ಲಿ ಮಲೇಷಿಯಾ ಸರಕಾರವನ್ನು ಕೇಳಿಕೋಂಡಿದ್ದು ಇದರಿಂದ ಭಾರತ ಮತ್ತು ಮಲೇಷಿಯಾ...
Date : Monday, 23-11-2015
ಕೌಲಾಲಂಪುರ: ಮಲೇಷ್ಯಾ ರಾಜಧಾನಿ ಕೌಲಾಲಂಪುರದ ಬ್ರಿಕ್‌ಫೀಲ್ಡ್‌ನಲ್ಲಿ ’ತೋರಣ ಗೇಟ್’ನ್ನು ಪ್ರಧಾನಿ ನರೇಂದ್ರ ಮೋದಿ ಅನವರಣಗೊಳಿಸಿದ್ದಾರೆ. ಭಾರತ ಹಾಗೂ ಮಲೇಷ್ಯಾ ನಡುವಿನ ಸ್ನೇಹ ಸಂಬಂಧವನ್ನು ಸೂಚಿಸುವ ಸಲುವಾಗಿ ಇದನ್ನು ಬಿಡುಗಡೆಗೊಳಿಸಲಾಗಿದೆ. ತಮಿಳು ದೇವಾಲಯ ಕಂದಸ್ವಾಮಿ ಕೊವಿಲ್ ಹಾಗೂ ಶ್ರೀಲಂಕಾದ ಬೌಧ ಮಹಾ ವಿಹಾರ,...
Date : Monday, 23-11-2015
ಸುಳ್ಯ : ಶಾಂತಿವನಟ್ರಸ್ಟ್ (ರಿ) ಧರ್ಮಸ್ಥಳ ಇದರ ಜ್ಞಾನಬಂಧು ಹಾಗೂ ಜ್ಞಾನಸಿಂಧು ಎಂಬ ನೈತಿಕ ಮೌಲ್ಯಧಾರಿತ ಪುಸ್ತಕಗಳ ಅಧ್ಯಯನವನ್ನು ಆಧರಿಸಿ ನಡೆಸಿದ ಸುಳ್ಯ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಸುಳ್ಯದ ಸ್ನೇಹ ಹಿರಿಯ ಪ್ರಾಥಮಿಕ ಶಾಲೆಯವಿದ್ಯಾರ್ಥಿಗಳಾದ ಅನಂತ ಎಂ (7ನೇ) ಚಿತ್ರಕಲೆಯಲ್ಲಿ ಪ್ರಥಮ,...
Date : Monday, 23-11-2015
ಕೌಲಾಲಂಪುರ್ : ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿದ್ದು, ಇದನ್ನು ನಿಗ್ರಹಿಸಲು ಹೊಸ ಕಾರ್ಯತಂತ್ರವನ್ನು ರೂಪಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಲೇಷಿಯಾದಲ್ಲಿ ನಡೆದ 10 ನೇ ಪೂರ್ವ ಏಷ್ಯಾ ಶೃಂಗಸಭೆಯನ್ನುದ್ದೇಶಿಸಿ ಭಾನುವಾರ ಮಾತನಾಡಿದ ಮೋದಿಯವರು ಪ್ಯಾರಿಸ್, ಮಾಲಿ, ಅಂಕಾರಾ, ಬೈರುತ್ ಇನ್ನಿತರೆಡೆ...
Date : Monday, 23-11-2015
ಸುಳ್ಯ : ಡಿ ಎಸ್ ಇ ಆರ್ ಟಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯವರ ಪ್ರಾಯೋಜಕತ್ವದಲ್ಲಿ ಬಾಳಿಲದ ವಿದ್ಯಾಬೋಧಿನಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ವಿಜ್ಞಾನ ಮಾದರಿತಯಾರಿ ಮತ್ತು ಪ್ರದರ್ಶನ ಸ್ಪರ್ಧೆಯಲ್ಲಿಸುಳ್ಯದ ಸ್ನೇಹ ಪ್ರೌಢಶಾಲೆಯ 6 ತಂಡಗಳು ಭಾಗವಹಿಸಿದ್ದು ಹತ್ತನೆಯ ತರಗತಿಯ...