Date : Saturday, 09-01-2016
ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಹಾಗೂ ಸಾಧನಾ ಬಳಗ (ರಿ.) ಇವರ ಸಹಯೋಗದಲ್ಲಿ ದಿನಾಂಕ 10-1-2016 ಭಾನುವಾರದಂದು ಮಂಗಳೂರಿನ ಸಿ.ವಿ. ನಾಯಕ್ ಹಾಲ್ನಲ್ಲಿ ಮಧುರ ಕೊಂಕ್ಣಿ – 2016 ಎಂಬ ಕೊಂಕಣಿ ಭಾವ ಗೀತೆ, ಸಮೂಹ ನೃತ್ಯ...
Date : Saturday, 09-01-2016
ನವದೆಹಲಿ: ಪ್ರತಿಭಟನೆಗಳ ನಡುವೆಯೂ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗೆಗಿನ ಸೆಮಿನಾರ್ ಶನಿವಾರ ಆರಂಭಗೊಂಡಿದೆ. ಎರಡು ದಿನಗಳ ಸೆಮಿನಾರ್ ಇದಾಗಿದ್ದು, ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಉದ್ಘಾಟನಾ ಸೆಷನ್ನಲ್ಲಿ ಮಾತನಾಡಲಿದ್ದಾರೆ. ‘ಶ್ರೀರಾಮ ಜನ್ಮಭೂಮಿ ಟೆಂಪಲ್: ಎಮರ್ಜಿಂಗ್ ಸಿನಾರಿಯೋ’ ಎಂಬ...
Date : Saturday, 09-01-2016
ಉಡುಪಿ: ಉಡುಪಿ ನಗರದಲ್ಲಿರುವ ಉಡುಪಿ ಶ್ರೀ ಕೃಷ್ಣ ಮಠದಲ್ಲಿ 2 ವರ್ಷಗಳಿಗೊಮ್ಮೆ ಜರುಗುವ ಪರ್ಯಾಯ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಜನವರಿ 17 ರಂದು ಬೆಳಗ್ಗೆ 9 ಗಂಟೆಯಿಂದ ಜನವರಿ 18ರ ಬೆಳಗ್ಗೆ 8 ಗಂಟೆಯವರೆಗೆ ಉಡುಪಿ ನಗರಕ್ಕೆ ಬರುವ ಹಾಗೂ ಉಡುಪಿ ನಗರದಿಂದ...
Date : Saturday, 09-01-2016
ನ್ಯೂಯಾರ್ಕ್: ಜಗತ್ತಿನ ಸುಮಾರು 800 ಮಿಲಿಯನ್ ಜನರು ಪ್ರತಿ ತಿಂಗಳು ಫೇಸ್ಬುಕ್ ಮೆಸೆಂಜರ್ ಅಪ್ಲಿಕೇಶನನ್ನು ಬಳಕೆ ಮಾಡುತ್ತಾರೆ ಎಂದು ಫೇಸ್ಬುಕ್ ಸಿಇಓ ಮಾರ್ಕ್ ಝುಕರ್ಬರ್ಗ್ ತಿಳಿಸಿದ್ದಾರೆ. ‘ಮೆಸೆಂಜರ್ ಜಗತ್ತಿನಾದ್ಯಂತ ಇರುವ ಜನರನ್ನು ಕನೆಕ್ಟ್ ಮಾಡಲು ಸಹಾಯಕ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆಯಿದೆ, ನಿಮಗೆ...
Date : Saturday, 09-01-2016
ಬೀಜಿಂಗ್: ಚೀನಾ ಕಮ್ಯೂನಿಸ್ಟ್ ಪಕ್ಷದ ಸಂಸ್ಥಾಪಕ ಮುಖಂಡ ಮಾವೋ ಝೆಡಾಂಗ್ ಅವರ ಚಿನ್ನ ಲೇಪಿತ ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ, ಈ ಪ್ರತಿಮೆ ಸ್ಥಾಪನೆಗೆ ಸರ್ಕಾರದ ಅನುಮತಿ ಪಡೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ಇದನ್ನು ಧ್ವಂಸ ಮಾಡಲಾಗಿದೆ. 37 ಮೀಟರ್ನ ದೈತ್ಯ ಪ್ರತಿಮೆ ಇದಾಗಿದ್ದು,...
Date : Saturday, 09-01-2016
ಇಸ್ಲಾಮಾಬಾದ್: ಪಠಾನ್ಕೋಟ್ ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಭಾರತಕ್ಕೆ ಭರವಸೆ ನೀಡಿದ್ದ ಪಾಕಿಸ್ಥಾನ ಇದೀಗ ಉಲ್ಟಾ ಹೊಡೆಯಲು ಮುಂದಾಗಿದೆ. ಪಠಾನ್ಕೋಟ್ ದಾಳಿಯ ಬಗ್ಗೆ ಭಾರತ ನೀಡಿದ ಸಾಕ್ಷಿಗಳು ಸಾಕಾಗುವುದಿಲ್ಲ, ನಮಗೆ ಮೃತ ಉಗ್ರರ ಡಿಎನ್ಎ ಸ್ಯಾಂಪಲ್ಗಳನ್ನು ಕಳುಹಿಸಿಕೊಡಿ ಎಂದು ಪಾಕಿಸ್ಥಾನ...
Date : Saturday, 09-01-2016
ನವದೆಹಲಿ: ಈ ಬಾರಿ ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಫ್ರಾನ್ಸ್ ಸೈನ್ಯದ ತುಕಡಿಯೊಂದು ಭಾಗವಹಿಸಲಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ವಿದೇಶಿ ಸೇನೆ ಭಾಗವಹಿಸಲಿದ್ದು, ಫ್ರಾನ್ಸ್ ಸೇನೆ ಈ ಗೌರವಕ್ಕೆ ಪಾತ್ರವಾಗಲಿದೆ. ಫ್ರಾನ್ಸ್ನ ’ಶಕ್ತಿ 2016’ ತುಕಡಿ ಈಗಾಗಲೇ ಭಾರತದಲ್ಲಿ ಭಯೋತ್ಪಾದನೆ...
Date : Saturday, 09-01-2016
ಚಂಡೀಗಢ: ಸೇನಾ ಸಮವಸ್ತ್ರದಂತಹ ಉಡುಗೆಗಳನ್ನು ತೊಡದಂತೆ ಭಾರತೀಯ ಸೇನೆ ನಾಗರಿಕರಿಗೆ ಸೂಚಿಸಿದೆ, ಮಾತ್ರವಲ್ಲದೇ ಬಟ್ಟೆ ವ್ಯಾಪಾರಿಗಳು ಕೂಡ ಇಂತಹ ಬಟ್ಟೆಗಳನ್ನು ಮಾರಾಟ ಮಾಡಬಾರದು ಎಂದು ತಿಳಿಸಿದೆ. ಉಗ್ರರ ದಾಳಿಯನ್ನು ತಡೆಯುವ ಹಿನ್ನಲೆಯಲ್ಲಿ ಸೇನೆ ಸಾರ್ವಜನಿಕರಿಗೆ ಹೊಸ ಗೈಡ್ಲೈನ್ಗಳನ್ನು ಬಿಡುಗಡೆ ಮಾಡಿದೆ. ಈ...
Date : Saturday, 09-01-2016
ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ವತಿಯಿಂದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ 2016 ರ ಜನವರಿ 24 ರಂದು ಭಾನುವಾರ ಬೆಳಗ್ಗೆ 8.30 ರಿಂದ ನಗರದ ನೆಹರು ಮೈದಾನದಲ್ಲಿ ನಡೆಯಲಿದೆ. ಕ್ರೀಡಾಕೂಟದಲ್ಲಿ 100 ಮೀ. 200 ಮೀ.,400 ಮೀ .ಓಟ,...
Date : Saturday, 09-01-2016
ಬೀರತ್: ಧರ್ಮಾಂಧ ಇಸಿಸ್ ಉಗ್ರರು ನಡೆಸುವ ಅಮಾನುಷ ಕೃತ್ಯಗಳು ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿವೆ. ಈ ರಕ್ಕಸರ ವಿರುದ್ಧ ಜಗತ್ತು ಒಂದಾಗಿ ಸಿಡಿದೆದ್ದು ಹೋರಾಟ ನಡೆಸದೇ ಹೋದರೆ ಮುಂದೊಂದು ದಿನ ಮಾನವೀಯತೆಯೆಂಬ ಪದಕ್ಕೆ ಅರ್ಥವೇ ಇರಲಾರದು. ಸಿರಿಯಾದ ರಕ್ಕಾದಲ್ಲಿ ಇಸಿಸ್ ಉಗ್ರನೊಬ್ಬನ ತನ್ನ...