Date : Saturday, 09-01-2016
ಮುಂಬಯಿ: ಮುಂದಿನ ಕೆಲವೇ ವರ್ಷದಲ್ಲಿ ಪತಂಜಲಿ ಆಟ್ಟಾ ನೂಡಲ್ಸ್ ಮ್ಯಾಗಿಯನ್ನು ಹಿಂದಿಕ್ಕಲಿದೆ ಎಂದು ಯೋಗ ಗುರು ರಾಮ್‌ದೇವ್ ಬಾಬಾ ಹೇಳಿದ್ದಾರೆ. ಅಲ್ಲದೇ ಸ್ವದೇಶಿ ಕಂಪನಿಗಳು ದೇಶದ ಎಲ್ಲಾ ಮಲ್ಟಿನ್ಯಾಷನಲ್ ಕಂಪನಿಗಳನ್ನು ಓವರ್‌ಟೇಕ್ ಮಾಡಿ ಮುನ್ನುಗ್ಗಲಿದೆ. ಮಲ್ಟಿನ್ಯಾಷನಲ್ ಕಂಪನಿಗಳು ದೇಶದ ಹಣವನ್ನು ಲೂಟಿ...
Date : Saturday, 09-01-2016
ಶೈಕ್ಷಣಿಕ ವ್ಯವಸ್ಥೆಗಳಲ್ಲಿ ಸ್ಪಷ್ಟತೆ ಅಗತ್ಯ ಸುಬ್ರಹ್ಮಣ್ಯ: ಶೈಕ್ಷಣಿಕ ವಿಚಾರವು ಬದುಕಿಗೆ ಸಂಬಂಧಿಸಿದ್ದು, ಹೀಗಾಗಿ ಸರ್ಕಾರ ಮಟ್ಟದಿಂದಲೇ ಶೈಕ್ಷಣಿಕ ವಿಚಾರದಲ್ಲಿ ಸ್ಪಷ್ಟತೆ ಅಗತ್ಯ.ಹೀಗಾಗಿ ಆಡಳಿತ ವರ್ಗವು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು. ಅವರು...
Date : Saturday, 09-01-2016
ಬೆಳ್ತಂಗಡಿ: ಎಂಡೋ ಸಲ್ಫಾನ್ ಬಾಧಿತ ಬೆಳ್ತಂಗಡಿ, ಮಂಗಳೂರು ತಾಲೂಕಿನ ೩೪೪ ಸಂತ್ರಸ್ತರಿಗೆ ಗುರುತಿನ ಚೀಟಿ, ಇತರ ಸಲಕರಣೆಗಳನ್ನು ಹಾಗೂ ಅರ್ಹರಿಗೆ ಸುಮಾರು 3 ಲಕ್ಷ ರೂ. ಮೌಲ್ಯದ ಗಾಲಿ ಕುರ್ಚಿ ಮತ್ತು 2 ವಾಹನಗಳನ್ನು ವಿತರಿಸುವ ಕಾರ್ಯ ನಾರಾವಿ ಲಯನ್ಸ್ ಕ್ಲಬ್ ವತಿಯಿಂದ ನಾರಾವಿ...
Date : Saturday, 09-01-2016
ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರ ವತಿಯಿಂದ ಕಲ್ಲಡ್ಕದಲ್ಲಿ ವಿವೇಕ ಜ್ಯೋತಿ ರಥವನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಸ್ವಾಮಿ ವಿವೇಕಾನಂದರು ಹಿಂದತ್ವದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದವರು. ಅವರ ಜೀವನ ಹಾಗೂ ಸಂದೇಶವು ರಾಷ್ಟ್ರಕ್ಕೆ ಮಾರ್ಗದರ್ಶಿಯಾಗಿದೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಮೂಲಕ ವಿವೇಕಾನಂದರ ಹಿಂದುತ್ವದ...
Date : Saturday, 09-01-2016
ವಿಲಿಯಂನಗರ್: ಮೇಘಾಲಯದ ವಿಲಿಯಂನಗರದ ಮಾರುಕಟ್ಟೆಯಲ್ಲಿ ಶನಿವಾರ ಸ್ಫೋಟ ಸಂಭವಿಸಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಮಧ್ಯಾಹ್ನ 1.15ರ ಸುಮಾರಿಗೆ ಮಾರುಕಟ್ಟೆಯ ವೈನ್‌ಶಾಪ್ ಬಳಿ ಈ ಸ್ಫೋಟ ಸಂಭವಿಸಿದೆ. ಗಾಯಾಳಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮೇಘಾಲಯದಲ್ಲಿ ಸಕ್ರಿಯವಾಗಿರುವ ಉಗ್ರ ಸಂಘಟನೆ ಗರೊ ನ್ಯಾಷನಲ್ ಲಿಬರೇಶನ್ ಆರ್ಮಿ...
Date : Saturday, 09-01-2016
ನವದೆಹಲಿ: ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜೀ ಅವರು ಸತತ ಮೂರನೇ ಬಾರಿಗೆ ದೇಶದ ಅತ್ಯಂತ ‘ಉದಾರಿ ಉದ್ಯಮಿ’ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಶಿಕ್ಷಣಕ್ಕಾಗಿ ಅವರು ಮಾಡಿದ ದಾನ ಈ ವರ್ಷ ಬರೋಬ್ಬರಿ ರೂ. 27,514 ಕೋಟಿ. ಹುರುನ್ ಇಂಡಿಯಾ ಫಿಲಾಂಥ್ರೊಫಿ...
Date : Saturday, 09-01-2016
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ದೇಶದ 500 ಸಂಸದರ ಸಮ್ಮತಿ ಇದೆ ಎಂದು ವಿಎಚ್‌ಪಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಎಚ್‌ಪಿಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್, ರಾಜಕೀಯ ಪಕ್ಷಗಳು ಬೇರೆಯಾಗಿರಬಹುದು ಆದರೆ 500 ಎಂಪಿಗಳು ರಾಮ ಮಂದಿರ ನಿರ್ಮಿಸುವ...
Date : Saturday, 09-01-2016
ಬೀಜಿಂಗ್: ಚೀನಾದ ದೀಶೀಯ ಡೊಮೇನ್ ‘cn’ ವಿಶ್ವದಲ್ಲೇ ಸಾಮಾನ್ಯವಾಗಿ ಅತ್ಯಂತ ಹೆಚ್ಚಾಗಿ ಬಳಸಲಾಗುವ ಡೊಮೇನ್ ಎಂದು Xinhua ಸುದ್ದಿ ಸಂಸ್ಥೆ ತಿಳಿಸಿದೆ. ಜರ್ಮನಿಯ ’de’ ಡೊಮೇನ್‌ನ್ನು ಹಿಂದಿಕ್ಕಿರುವ ಚೀನಾದ ‘cn’ ಡೊಮೇನ್ 2015ರ ವರ್ಷಾಂತ್ಯದಲ್ಲಿ 16.36 ಬಳಕೆದಾರರನ್ನು ಹೊಂದಿತ್ತು ಎಂದು ಡೊಮೇನ್ ಡೇಟಾ...
Date : Saturday, 09-01-2016
ನವದೆಹಲಿ: ದೇಶದಲ್ಲಿನ ನೂತನ ವಿಮಾನ ನಿಲ್ದಾಣಗಳಿಗೆ ನಾಯಕರ ಹೆಸರು ಇಡುವುದನ್ನು ನಿಲ್ಲಿಸಿ, ಆಯಾಯ ನಗರಗಳ ಹೆಸರನ್ನೇ ಇಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸಚಿವ ಸಂಪುಟದ ಮುಂದೆ ಶೀಘ್ರದಲ್ಲೇ ಈ ಪ್ರಸ್ತಾವನೆ ಬರಲಿದ್ದು, ವಿಮಾನ ನಿಲ್ದಾಣದ ಸಮೀಪದ ನಗರಗಳ ಹೆಸರನ್ನೇ ಇಡುವ ಬಗ್ಗೆ...
Date : Saturday, 09-01-2016
ಬಂಟ್ವಾಳ: ನರಿಕೊಂಬು ಗ್ರಾಮದ ಶೇಡಿಗುರಿ ನಾಟಿಯಿಂದ ಶ್ರೀ ಕೋದಂಡರಾಮ ಚಂದ್ರ ದೇವಸ್ಥಾನಕ್ಕೆ ನರಿಕೊಂಬು ಪಂಚಾಯತ್ ವತಿಯಿಂದ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು ಉದ್ಘಾಟಿಸಿದರು. ಈ ಸಂದರ್ಭ ಪಂ. ಸದಸ್ಯರಾದ ಕಿಶೋರ್ ಶೆಟ್ಟಿ ಅಂತರ, ಕೆ. ಮಾಧವ ಕರ್ಬೆಟ್ಟು,...