Date : Saturday, 29-08-2015
ಮಂಗಳೂರು : ಇಲ್ಲಿನ ಸೈಂಟ್ ಅಲೋಶಿಯಸ್ ಕಾಲೇಜು ಆತಿಥ್ಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಆಂತರ್ ಕಾಲೇಜು ’ಜಾಯ್ಸ್ ಪೈಸ್ ಮೆಮೋರಿಯಲ್ ಟ್ರೋಫಿ’ ಮಹಿಳಾ ಬಾಸ್ಕೆಟ್‌ಬಾಲ್ ಟೂರ್ನಿ ನಡೆಯಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜಿನ ಮುಖ್ಯಾಧಿಕಾರಿ ರೆ. ಫಾ. ಡೆನ್‌ಜಿಲ್ ಲೋಬೊ ಎಸ್.ಜೆ...
Date : Saturday, 29-08-2015
ನಾಶಿಕ್: ನಾಸಿಕ್‌ನಲ್ಲಿ ನಡೆಯುತ್ತಿರುವ ಕುಂಬಮೇಳದ ಮೊದಲ ’ಶಹಿ ಸ್ನಾನ’ದಲ್ಲಿ ಶನಿವಾರ ಸಾವಿರಾರು ಭಕ್ತಾಧಿಗಳು ಮಿಂದೆದ್ದರು. ವಿವಿಧ ಅಖಾಡ, ಪಂಥಗಳ ಮಹಂತಾಗಳೂ ಪುಣ್ಯ ಸ್ನಾನದಲ್ಲಿ ಪಾಲ್ಗೊಂಡು ಪುನೀತರಾದರು. ಶಹಿ ಸ್ನಾನವೆಂದರೆ ರಾಜ ಸ್ನಾನವೆಂದರ್ಥ, ಈ ಸ್ನಾನದ ಹಿನ್ನಲೆಯಲಿ ಇಂದು ಬೆಳಿಗ್ಗೆ ವೈಷ್ಣವ ಪಂಥದ...
Date : Saturday, 29-08-2015
ಬಂಟ್ಟಾಳ : ಕಲ್ಲಡ್ಕ ಶ್ರೀ ರಾಮ ಪದವಿ ಕಾಲೇಜಿನ ಪ್ರಭಾಸ ಮಾನವಿಕ ಸಂಘದ ವತಿಯಿಂದ ನಡೆದ ಭಾರತೀಯ ಸೇನೆ ಮತ್ತು ರಕ್ಷಣಾ ಪಡೆಯ ಎಂಬ ವಿಷಯದ ಬಗ್ಗೆ ಯುವ ಬ್ರಿಗೇಡ್‌ಯರ್ ಮಹಾರಕ್ಷಕ ವಿಭಾಗದ ರಾಜ್ಯ ಸಂಚಾಲಕರಾದ ಸುಮುಖ ಬೆಲಗೇರಿ ಇವರು ಮಾಹಿತಿ...
Date : Saturday, 29-08-2015
ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮಾಜಿ ಸೈನಿಕರ ಆರೋಗ್ಯ ಸ್ಥಿತಿ ಬಿಗಾಡಿಸುತ್ತಿದ್ದು, ಅವರಿಗೆ ಏನಾದರು ಅಪಾಯ ಸಂಭವಿಸಿದರೆ ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ‘ಕಳೆದ 14 ದಿನಗಳಿಂದ ಉಪವಾಸ ಸತ್ಯಾಗ್ರಹ...
Date : Saturday, 29-08-2015
ಬಂಟ್ವಾಳ : ರಕ್ಷಾಬಂಧನವು ಹಿಂದು ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸುತ್ತಾ ಒಗ್ಗಟ್ಟಿನ ಚಿಂತನೆಯೊಂದಿಗೆ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮುನ್ನುಡಿಯಾಗಿದೆ. ರಕ್ಷೆಯಲ್ಲಿರುವ ಒಂದೊಂದು ಎಸಳುಗಳಂತೆ ಹಿಂದೂ ಸಮಾಜದ ಎಲ್ಲರನ್ನು ಒಗ್ಗೂಡಿಸಿ ಸದೃಢ ಸಮಾಜವನ್ನು ಕಟ್ಟಲು ಇಂತಹ ದಿನಗಳು ಸಹಾಯಕವಾಗುತ್ತದೆ ಎಂದು ಶ್ರೀರಾಮ ಪದವಿ ಪೂರ್ವ...
Date : Saturday, 29-08-2015
ಜೈಪುರ್: 10 ವರ್ಷದ ಮಹೇಶ್ ಕಳೆದುಹೋದ ತನ್ನ ತಂಗಿಯನ್ನು ಮರಳಿ ಪಡೆಯುವ ನಂಬಿಕೆಯನ್ನೇ ಕಳೆದುಕೊಂಡಿದ್ದ. ಆದರೆ ಈ ಬಾರಿಯ ರಕ್ಷಾ ಬಂಧನ ಆತನಿಗೆ ಮರೆಯಲಾಗದ ಸವಿಯನ್ನು ನೀಡಿದೆ. ಆತನ ತಂಗಿಯನ್ನು ಆತನಿಗೆ ವಾಪಾಸ್ ನೀಡಿದೆ. ಆತನ ತಂಗಿ ಮಮತಾ ಕೆಳ ವರ್ಷಗಳ...
Date : Saturday, 29-08-2015
ಆಗ್ರಾ: 5 ಮಕ್ಕಳನ್ನು ಹೊಂದುವ ಹಿಂದೂ ಕುಟುಂಬಕ್ಕೆ 2 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಶಿವಸೇನೆಯ ಆಗ್ರಾ ಘಟಕ ಘೋಷಿಸಿದೆ. ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿರುವ ಹಿನ್ನಲೆಯಲ್ಲಿ ಅದು ಈ ಘೋಷಣೆ ಮಾಡಿದೆ. 2010 ಮತ್ತು 2015ರ ನಡುವೆ ಐದು ಮಕ್ಕಳನ್ನು ಹೊಂದಿದ...
Date : Saturday, 29-08-2015
ಬೆಂಗಳೂರು: ವಾರ್ಷಿಕ ಆದಾಯ ತೆರಿಗೆ(ರಿಟರ್ನ್ಸ್) ಪಾವತಿಸಲು ಆದಾಯ ತೆರಿಗೆ ಇಲಾಖೆ ನಗರದ ಅರಮನೆ ಮೈದಾನದಲ್ಲಿ 3 ದಿನಗಳ ಕಾಲ ತೆರಿಗೆ ಪಾವತಿಗೆ ವಿಶೇಷ ಕೌಂಟರ್‌ಗಳನ್ನು ಸ್ಥಾಪಿಸಿದೆ. ಇದು ಶನಿವಾರದಿಂದ ಕಾರ್ಯ ನಿರ್ವಹಿಸಲಿದೆ. ಪಾವತಿ ಕೌಂಟರ್‌ಗಳನ್ನು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಉದ್ಘಾಟಿಸಿದರು. ತೆರಿಗೆದಾರರು...
Date : Saturday, 29-08-2015
ನವದೆಹಲಿ: ಸಹೋದರತೆಯ ಸಂಕೇತವಾದ ರಕ್ಷಾ ಬಂಧನ ಹಬ್ಬವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭ ಹಾರೈಸಿದ್ದಾರೆ. ಟ್ವೀಟ್ ಮಾಡಿರುವ ಪ್ರಣವ್ ಅವರು, ‘ರಕ್ಷಾಬಂಧನ ದಾರ ಸಹೋದರ, ಸಹೋದರಿಯರನ್ನು...
Date : Saturday, 29-08-2015
ಸವಣೂರು : ಪುಣ್ಚಪ್ಪಾಡಿ ಕಿ.ಪ್ರಾ.ಶಾಲಾಭಿವೃದ್ದಿ ಸಮಿತಿಗೆ ಪಧಾಧಿಕಾರಿಗಳ ಆಯ್ಕೆ ಸವಣೂರು ಗ್ರಾ.ಪಂ.ಸದಸ್ಯ ನಾಗೇಶ್ ಓಡಂತರ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಮೋನಪ್ಪ ಗೌಡ, ಉಪಾಧ್ಯಕ್ಷರಾಗಿ ಸುಮತಿ ಪುನರಾಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ಕಮಲಾ ,ಚೆನ್ನಮ್ಮ ,ತಿಮ್ಮಕ್ಕ ,ದ್ರುವ ,ಐತ್ತ ,ದೇವಕಿ ,ಸರಸ್ವತಿ ,ರೇವತಿ ,ಈಶ್ವರ...