Date : Friday, 27-11-2015
ನಾಗ್ಪುರ: ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ಜಯಸುವ ಮೂಲಕ ಭಾರತ ಸರಣಿ ತನ್ನದಾಗಿಸಿದೆ. ರವಿಚಂದ್ರನ್ ಅಶ್ವಿನ್(66ಕ್ಕೆ 7) ನೆರವಿನಿಂದ ಭಾರತ ಈ ಪಂದ್ಯವನ್ನು 124ರನ್‌ಗಳಿಂದ ಜಯಗಳಿಸಿದೆ. ಒಟ್ಟು 310 ರನ್‌ಗಳ ಗುರಿ ಪಡೆದಿದ್ದ ಆಫ್ರಿಕಾ, 185 ರನ್ ಗಳಿಸಲಷ್ಟೇ...
Date : Friday, 27-11-2015
ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ಅನುಜ್ಞಾ ಕಲಶವು ನಿಲೇಶ್ವರ ದಾಮೋದರ ತಂತ್ರಿಗಳ ನೇತೃತ್ವದಲ್ಲಿ ಪದ್ಮನಾಭ ತಂತ್ರಿಗಳು ನೆರವೇರಿಸಿದರು. ಜೀರ್ಣೋದ್ದಾರ ಕಾರ್ಯದ ಅಂಗವಾಗಿ ದೇವಸ್ಥಾನದ ಒಳಾಂಗಣದಲ್ಲಿ ಸಣ್ಣಪುಟ್ಟ ಕೆಲಸ ಕಾರ್ಯಗಳು ನಡೆಯಲಿದೆ.ದೇವಸ್ಥಾನದ ಗರ್ಭಗುಡಿ ದುರಸ್ತಿ...
Date : Friday, 27-11-2015
ನವದೆಹಲಿ : ನ್ಯಾಯಾಂಗದ ಕ್ರೀಯಾತ್ಮಕ ಕೆಲಸಗಳಿಂದ ಶಾಸಕಾಂಗ ನ್ಯಾಯಾಂಗ ಕಾರ್ಯಾಂಗದ ಅಧಿಕಾರಗಳಿಗೆ ಮಾರಕವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಅವರು ನ್ಯಾಯಾಂಗದ ಕ್ರೀಯಾತ್ಮಕ ಕಾರ್ಯಗಳ ಬಗ್ಗೆ ಮಾತನಾಡುತ್ತಾ ನ್ಯಾಯಾಂಗ ಯಾವತ್ತು ತನ್ನ ಬಳಿ ಶಾಸನವನ್ನು ರಚಿಸುವ ಅಧಿಕಾರ...
Date : Friday, 27-11-2015
ಬಾಳಾಸೊರ್: ಒರಿಸ್ಸಾದ ಕರಾವಳಿ ಪ್ರದೇಶದ ತಾಂತ್ರಿಕ ಸೇನಾ ತರಬೇತಿಯ ಅಂಗವಾಗಿ ನಡೆಸಲಾದ ಅಗ್ನಿ-I ಕ್ಷಿಪಣಿ ಪರೀಕ್ಷೆ ಯಶಸ್ಸು ಕಂಡಿದೆ. ಈ ಕ್ಷಿಪಣಿ ೭೦೦ ಕಿ.ಮೀ. ದೂರವನ್ನು ಪ್ಯಾಪಿಸುವ ಸಾಮರ್ಥ್ಯ ಹೊಂದಿದೆ. ಒಂದು-ಹಂತದ ಈ ಕ್ಷಿಪಣಿಯನ್ನು ಅಬ್ದುಲ್ ಕಲಾಂ ದ್ವೀಪ (ವ್ಹೀಲರ್ ದ್ವೀಪ)ದ...
Date : Friday, 27-11-2015
ನವದೆಹಲಿ : ಭಾರತದಲ್ಲಿ ಅರಾಜಕತೆ ಮತ್ತು ಮತೀಯ ಸಾಮರಸ್ಯವನ್ನು ಕದಡಿ ಸಮಸ್ಯೆಗಳನ್ನು ಸೃಷ್ಟಿಸುವುದಕ್ಕೆ ಪಾಕ್‌ನ ಲಷ್ಕರ್-ಎ- ತೊಯ್ಬಾ, ಜೈಶ್- ಇ- ಮೊಹಮ್ಮದ್(ಜೆಇಎಂ) ಹಾಗೂ ಹಿಜಬ್-ಉಲ್- ಮುಜಾಹಿದ್ದೀನ್(ಹೆಚ್ ಯುಎಂ) ಭಯೋತ್ಪಾದಕ ಸಂಘಟನೆಗಳು ಒಂದುಗೂಡಿ ದಾಳಿನಡೆಸಲು ಸಂಚು ರೂಪಿಸಿವೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ....
Date : Friday, 27-11-2015
ಜೊಹಾನ್ಸ್‌ಬರ್ಗ್: ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರ ಅಹ್ಮದ್ ಕಾಥ್ರಡಾ ಫ್ರೀಡಂ ಆಫ್ ಸಿಟಿ ಆಫ್ ಕೇಪ್‌ಟೌನ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಆಫ್ರಿಕಾ ದೇಶದ ಪ್ರಾಚೀನ ನಗರ ಕೇಪ್‌ಟೌನ್ ಪ್ರಶಸ್ತಿ ಪಡೆದ ಆರನೇ ಪ್ರಶಸ್ತಿ ವಜೇತ ಇವರಾಗಿದ್ದಾರೆ. ಕಾಥ್ರಡಾ ಅವರು ದಕ್ಷಿಣ...
Date : Friday, 27-11-2015
ನವದೆಹಲಿ: ಇ- ಕಾಮರ್ಸ್ ಸಂಸ್ಥೆಗಳ ದೃಷ್ಟಿಕೋನ ಮತ್ತು ವಿವಿಧ ಸ್ತರಗಳ ವ್ಯಾಪಾರ ರಚನೆಯನ್ನು ಗಮನದಲ್ಲಿರಿಸಿ ಸರ್ಕಾರ ತೆರಿಗೆ ಮತ್ತಿತರ ವಿಷಯಗಳ ಕುರಿತು ಸದ್ಯದಲ್ಲೇ ಸ್ಪಷ್ಟ ಮಾಹಿತಿ ನೀಡಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈಗಾಗಲೇ ಮಧ್ಯವರ್ತಿಗಳ ಜೊತೆ...
Date : Friday, 27-11-2015
ಬೆಂಗಳೂರು: ಈ ವರ್ಷ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆ ನಾಶ, ಮತ್ತಿತರ ಸಮಸ್ಯೆಗಳಿಂದ ರಾಜ್ಯದಲ್ಲಿ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಆರೋಗ್ಯ ವಿಮೆ ಯೋಜನೆ ಒದಗಿಸಲು ಸರ್ಕಾರ ಮುಂದಾಗಿದೆ. ಇಂದಿರಾ ಆರೋಗ್ಯ ಯೋಜನೆಯೊಂದಿಗೆ ಮೃತ ರೈತರ ಕುಟುಂಬಗಳಿಗೆ ಉಚಿತ...
Date : Friday, 27-11-2015
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಕುರಿತು ವಿಪಕ್ಷಗಳಿಂದ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಜೊತೆ ಚರ್ಚಿಸಲಿದ್ದಾರೆ. ಹಣಕಾಸು ಸಚಿವ ಅರುಣ್...
Date : Thursday, 26-11-2015
ಕಾರ್ಕಳ : ಆಳ್ವಾಸ್ ನುಡಿಸಿಯ ಉದ್ಘಾಟನೆಯು ಗುರುವಾರ ಸಂಜೆ ನೆರವೇರಿತು ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಕಾರ್ಯಕ್ರಮದ...