Date : Wednesday, 20-01-2016
ಮಂಗಳೂರು : ಕರಾವಳಿ ಕರ್ನಾಟಕದ ಮುಖ್ಯ ಧಾರ್ಮಿಕ ಕ್ಷೇತ್ರವಾದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳಕ್ಕೆ ಪ್ರತಿವರ್ಷ ದಂತೆ ಈ ವರ್ಷವೂ `ಅಮ್ಮನೆಡೆಗೆ ನಮ್ಮ ನಡೆ’ ಭಕ್ತರ ಪಾದಯಾತ್ರೆ ಯನ್ನು ಆಯೋಜಿಸಲಾಗಿದೆ. ಸಂದೀಪ್ ಶೆಟ್ಟಿ ಮರವೂರು ಅವರ ನೇತೃತ್ವದಲ್ಲಿ ರೂಪುಗೊಂಡ `ಪಾದಯಾತ್ರೆ...
Date : Wednesday, 20-01-2016
ಆಗ್ರಾ: ಯೋಜನೆ ಕಾರ್ಯರೂಪಕ್ಕೆ ಬಂದರೆ ಪೋಸ್ಟ್‌ಮ್ಯಾನ್‌ಗಳು ಇನ್ನು ಮುಂದೆ ಸೈಕಲ್‌ನಲ್ಲಲ್ಲ ಬೈಕ್‌ನಲ್ಲಿ ಪತ್ರಗಳನ್ನು ಹಂಚಲಿದ್ದಾರೆ. ಪೋಸ್ಟಲ್ ಇಲಾಖೆ ಇಂತಹದೊಂದು ಮಹತ್ವದ ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ. ಪೋಸ್ಟ್ ಆಫೀಸ್‌ಗಳು ವಸ್ತುಗಳನ್ನು ವಾರಸುದಾರರಿಗೆ ತಲುಪಿಸುವಲ್ಲಿ ಮಹತ್ವದ ಕಾರ್ಯವನ್ನು ಮಾಡುತ್ತಿದೆ, ಇದೀಗ ಇ-ಕಾಮರ್ಸ್ ಕಂಪನಿಗಳ ಸಹಭಾಗಿತ್ವದೊಂದಿಗೆ...
Date : Wednesday, 20-01-2016
ಪೇಶಾವರ: ಪಾಕಿಸ್ಥಾನದ ವಾಯುವ್ಯ ಭಾಗದಲ್ಲಿರುವ ವಿಶ್ವವಿದ್ಯಾನಿಲಯವೊಂದರ ಮೇಲೆ ಬುಧವಾರ ಉಗ್ರರ ದಾಳಿ ನಡೆದಿದೆ. ಇದುವರೆಗೆ ಎರಡು ಸ್ಫೋಟಗಳು ಸಂಭವಿಸಿದ್ದು, ಗುಂಡಿನ ಮೊರೆತಗಳು ಕೇಳಿಬರುತ್ತಿವೆ. 20 ಮಂದಿ ಬಲಿಯಾಗಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ಬಾಚ ಖಾನ್ ವಿಶ್ವವಿದ್ಯಾನಿಲಯದ ಒಳಗಡೆ 3 ಸಾವಿರ ವಿದ್ಯಾರ್ಥಿಗಳು,...
Date : Wednesday, 20-01-2016
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ಇದರ ಆಶ್ರಯದಲ್ಲಿ ಪತ್ರಕರ್ತರ ಕ್ರೀಡಾಕೂಟ ಜನವರಿ 24 ರಂದು ಭಾನುವಾರ ಬೆಳಿಗ್ಗೆ 8-30 ಕ್ಕೆ ನೆಹರೂ ಮೈದಾನದಲ್ಲಿ ನಡೆಯಲಿದೆ. ಕ್ರೀಡಾಕೂಟವನ್ನು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ...
Date : Wednesday, 20-01-2016
ಇಸ್ಲಾಮಾಬಾದ್: ಬರೋಬ್ಬರಿ 3 ವರ್ಷಗಳ ಬಳಿಕ ಪಾಕಿಸ್ಥಾನ ಜನಪ್ರಿಯ ವೀಡಿಯೋ ಶೇರಿಂಗ್ ವೆಬ್‌ಸೈಟ್ ಯುಟ್ಯೂಬ್ ಮೇಲಿನ ನಿಷೇಧವನ್ನು ಹಿಂಪಡೆದಿದೆ. ಯೂಟ್ಯೂಬ್‌ನಲ್ಲಿದ್ದ ‘ಇನ್ನೊಸೆಂನ್ಸ್ ಆಫ್ ಮುಸ್ಲಿಮ್ಸ್’ ಚಿತ್ರದ ವೀಡಿಯೋಗಳು ಹಿಂಸಾತ್ಮಕ ಪ್ರತಿಭಟನೆಗೆ ಎಡೆಮಾಡಿಕೊಟ್ಟ ಹಿನ್ನಲೆಯಲ್ಲಿ ಪಾಕಿಸ್ಥಾನದಲ್ಲಿ ಯೂಟ್ಯೂಬ್‌ಗೆ ನಿಷೇಧ ಹೇರಲಾಗಿತ್ತು. ಇದೀಗ ಅಲ್ಲಿನ...
Date : Wednesday, 20-01-2016
ನವದೆಹಲಿ: ಫೇರ್‌ನೆಸ್ ಕ್ರೀಮ್‌ಗಳ ಬಗ್ಗೆ ಜಾಹೀರಾತು ನೀಡುವಾಗ ಸೆಲೆಬ್ರಿಟಿಗಳು ತುಸು ಎಚ್ಚರಿಕೆ ವಹಿಸುವುದು ಅಗತ್ಯ. ಜಾಹೀರಾತಿನಲ್ಲಿ ನೀಡಲಾದ ಭರವಸೆಯನ್ನು ಉತ್ಪನ್ನ ಈಡೇರಿಸಲು ವಿಫಲವಾದರೆ ಸೂಕ್ತ ಕ್ರಮವನ್ನು ಎದುರಿಸಬೇಕಾದಿತು. ಮಲಯಾಳಂ ನಟ ಮಮ್ಮುಟ್ಟಿ ಈ ಅನುಭವವನ್ನು ಈಗಾಗಲೇ ಅನುಭವಿಸಿದ್ದಾರೆ. ಕೇರಳದ ಅತಿ ಜನಪ್ರಿಯ...
Date : Wednesday, 20-01-2016
ಕಾಸರಗೋಡು : ಕೂಡ್ಲಿನ ಸಮೀಪ ಬಾದಾರದ ಶೇಷವನದಲ್ಲಿ ಸುಮಾರು ಎಂಟು ಶತಮಾನಗಳ ಐತಿಹ್ಯವಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ನೂತನವಾದ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ದೇವರ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕವು ಮೇ ತಿಂಗಳ 3 ರಿಂದ 11ರತನಕ ನಡೆಯಲಿದೆ. ಈ ಉತ್ಸವವನ್ನು ವೈಭವೋಪೇತವಾಗಿ ಜರಗಿಸುವುದಕ್ಕಾಗಿ ಬ್ರಹ್ಮಕಲಶೋತ್ಸವ...
Date : Wednesday, 20-01-2016
ನವದೆಹಲಿ: ಜನಪ್ರಿಯತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ಸೋಶಲ್ ನೆಟ್‌ವರ್ಕಿಂಗ್ ಸೈಟ್ ಫೇಸ್‌ಬುಕ್‌ನಲ್ಲಿ ಅತೀಹೆಚ್ಚು ಪ್ರಸಿದ್ಧಿಯನ್ನು ಪಡೆದ ಜಗತ್ತಿನ ಎರಡನೇ ನಾಯಕ ಎನಿಸಿಕೊಂಡಿದ್ದಾರೆ. ಪಿಆರ್ ಸಂಸ್ಥೆ ಬರ್ಸೊನ್-ಮಾರ್‌ಸ್ಟೆಲ್ಲರ್ ನಡೆಸಿದ ಅಧ್ಯಯನದ ಪ್ರಕಾರ, ಮೋದಿ ತಮ್ಮ ವೈಯಕ್ತಿಕ ಫೇಸ್‌ಬುಕ್...
Date : Wednesday, 20-01-2016
ಗಂಗ್ಟೋಕ್: ಅತ್ಯಂತ ಸುಂದರ ಈಶಾನ್ಯ ರಾಜ್ಯ ಸಿಕ್ಕಿಂ ಭಾರತದ ಮೊತ್ತ ಮೊದಲ ಸಂಪೂರ್ಣ ಸಾವಯವ ರಾಜ್ಯವಾಗಿ ಹೊರಹೊಮ್ಮಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಇದನ್ನು ಸಾವಯವ ರಾಜ್ಯವಾಗಿ ಘೋಷಣೆ ಮಾಡಿದ್ದಾರೆ. ಅಭಿವೃದ್ಧಿ ಹೊಸ ತುದಿಯನ್ನು ಏರಿರುವ, ಪ್ರಕೃತಿ ಸಂರಕ್ಷಣೆಯಲ್ಲೂ ಮುಂದಿರುವ ಸಿಕ್ಕಿಂ...
Date : Wednesday, 20-01-2016
ಪಣಜಿ: ಜಗತ್ತಿನ ಅತೀ ಅಮಾನುಷ ಉಗ್ರ ಸಂಘಟನೆ ಇಸಿಸ್ ಇದೀಗ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಕೊಲ್ಲುವ ಬೆದರಿಕೆಯನ್ನೊಡ್ಡಿದೆ. ಇಸಿಸ್ ಉಗ್ರ ಸಂಘಟನೆಯ ಸಹಿವುಳ್ಳ ಅನಾಮಧೇಯ ಪತ್ರವೊಂದು ರಾಜ್ಯ ಕಾರ್ಯದರ್ಶಿಯವರಗೆ ಬಂದಿದ್ದು, ಇದರಲ್ಲಿ ಮೋದಿ...