Date : Wednesday, 20-01-2016
ಪ್ರಸಿದ್ಧ ಆದಿಚುಂಚನಗಿರಿ ಮಠ ಈಗ ವೈಫೈ ಕೇಂದ್ರವಾಗಿ ಮಾರ್ಪಟ್ಟಿದೆ, ಈ ಮೂಲಕ ವೈಫೈ ಹೊಂದಿದ ರಾಜ್ಯದ ಮೊದಲ ಮಠವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆಲ್ಲಾ ಕಾರಣರಾಗಿದ್ದು ಐಐಟಿ ಪದವೀಧರ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿ. ಧರ್ಮ ಮತ್ತು ತಂತ್ರಜ್ಞಾನವನ್ನು ಒಟ್ಟೊಟ್ಟಿಗೆ ಮುಂದುವರೆಸುತ್ತಿರುವ ನಿರ್ಮಲಾನಂದರು ರಾಜ್ಯದ...
Date : Wednesday, 20-01-2016
ಸಿಂಗಾಪುರ: ಇಲ್ಲಿಯ ಕಂಪೆನಿಯೊಂದರ ಆರ್ಥಿಕ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಮೂಲದ ಮಹಿಳೆ, ತನ್ನ ಕಂಪೆನಿಯಿಂದ 470,000 ಡಾಲರ್‌ಗೂ ಹೆಚ್ಚು ಹಣ ದುರ್ಬಳಕೆ ಮಾಡಿದ್ದು, ಆಕೆಗೆ 3 ವರ್ಷ ಹಾಗೂ 10 ತಿಂಗಳು ಜೈಲು ಸಜೆ ವಿಧಿಸಲಾಗಿದೆ. ಸ್ಮಿತಾ ಸಲಿಲ್ ಮಹತ್ರೆ 2008ರಿಂದ 2013ರ ನಡುವೆ...
Date : Wednesday, 20-01-2016
ಕುಂಬಳೆ : “ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಪ್ರತಿಭಾ ಭಾರತಿಯು ಉತ್ತಮ ಕಾರ್ಯಕ್ರಮವಾಗಿದೆ. ಮಕ್ಕಳಲ್ಲಿ ಸಚ್ಚಾರಿತ್ರ್ಯದ ನಿರ್ಮಾಣವು ಕಾಲದ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪರಿಶ್ರಮ ಅತ್ಯಗತ್ಯ. ಹಿರಿಯರ ಕಷ್ಟಗಳನ್ನು ಅರಿತು ಅವರಿಗೆ ಸಹಾಯ ನೀಡಲು ಮಕ್ಕಳು ಪ್ರಯತ್ನಿಸಬೇಕು.” ಎಂದು ಕುಂಬಳೆ ಗ್ರಾಮ ಪಂಚಾಯತು...
Date : Wednesday, 20-01-2016
ನವದೆಹಲಿ: ರಾಜಕಾರಣಿಗಳ ಬೆಂಗಾವಲಿನಿಂದಾಗಿ ದೆಹಲಿ ಜನತೆ ನಿತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅವರ ಈ ಸಮಸ್ಯೆಯನ್ನು ಅರ್ಥೈಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ರಾಜಧಾನಿಯಲ್ಲಿ ವಿವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ತನ್ನ ಬೆಂಗಾವಲು ಪಡೆಯಿಂದಾಗಿಯೂ ದೆಹಲಿಗರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ ಎಂಬುದನ್ನು ಅರಿತುಕೊಂಡಿರುವ...
Date : Wednesday, 20-01-2016
ಕಲಬುರಗಿ : ಆತುರದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ಘೋಷಿಸಿರುವ ಚುನಾವಣಾ ಆಯೋಗದ ಮೇಲೆ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ವಿಭಾಗೀಯ ಪೀಠ, ವಿಚಾರಣೆಯನ್ನು ಫೆ. 2ಕ್ಕೆ ಮುಂದೂಡಿದೆ. ಜ.7 ರಂದು...
Date : Wednesday, 20-01-2016
ಚೆನ್ನೈ: ವಿಚಿತ್ರ ಸನ್ನಿವೇಶವೆಂಬಂತೆ ಐಐಟಿ ಮದ್ರಾಸ್‌ನ ಎಂಎಸ್ ಎಂಜಿನಿಯರಿಂಗ್‌ನ 2ನೇ ವರ್ಷದ ವಿದ್ಯಾರ್ಥಿನಿಯೊಬ್ಬಳು ಆಧ್ಯಾತ್ಮ ಸಾಧನೆಯನ್ನು ಮಾಡುವ ಸಲುವಾಗಿ ಶಿಕ್ಷಣವನ್ನು ತೊರೆದು ಹಿಮಾಲಯಕ್ಕೆ ತೆರಳಿದ್ದಾಳೆ. 26 ವರ್ಷ ವೇದಾಂತಂ ಎಲ್. ಪ್ರತ್ಯುಷ ಎಂಬಾಕೆ ಭಾನುವಾರ ತನ್ನ ರೂಮಿನಲ್ಲಿ ಪತ್ರ ಬರೆದಿಟ್ಟು ತೆರಳಿದ್ದಾಳೆ....
Date : Wednesday, 20-01-2016
ಲಂಡನ್: ಬ್ರಿಟನ್‌ಗೆ ಆಗಮಿಸಿ ಎರಡೂವರೆ ವರ್ಷದೊಳಗೆ ಇಂಗ್ಲೀಷ್ ಪರೀಕ್ಷೆಯನ್ನು ಪಾಸು ಮಾಡದ ವಲಸಿಗರಿಗೆ ನೆಲೆ ನಿಲ್ಲಲು ಅವಕಾಶ ಕೊಡುವುದಿಲ್ಲ ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ತಿಳಿಸಿದ್ದಾರೆ. ಬ್ರಿಟನ್‌ನಲ್ಲಿ ಒಟ್ಟು 190,000 ಮುಸ್ಲಿಂ ಮಹಿಳೆಯರಿಗೆ ಇಂಗ್ಲೀಷ್ ಬರುವುದಿಲ್ಲ ಅಥವಾ ಸ್ವಲ್ಪವೇ ಇಂಗ್ಲೀಷ್...
Date : Wednesday, 20-01-2016
ಶ್ರೀಹರಿಕೋಟ: ಭಾರತ ತನ್ನ 5ನೇ ನೌಕಾಯಾನ ಉಪಗ್ರಹ IRNSS-1E ಅನ್ನು ಜ.20ರಂದು ಶ್ರೀಹರಿಕೊಟ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆಗೊಳಿಸಿದೆ. 320 ಟನ್(1425 ಕೆ.ಜಿ.) ತೂಕ, 44 ಮೀ. ಉದ್ದದ ಈ ರಾಕೆಟ್‌ನ್ನು ಶ್ರೀಹರಿಕೋಟದ ಸತೀಶ್ ಧವನ್ ಉಪಗ್ರಹ ಕೇಂದ್ರದಿಂದ ಭೂಮಿಯಿಂದ 503 ಕಿ.ಮೀ. ಎತ್ತರದ ಉಪ ಭೂಸ್ಥಾಯಿ...
Date : Wednesday, 20-01-2016
ನವದೆಹಲಿ: ಸದ್ದಿಲ್ಲದೆ ಇಸಿಸ್ ವಿರುದ್ಧ ಹೋರಾಡಲು ಪಶ್ಚಿಮ ಉತ್ತರಪ್ರದೇಶದಲ್ಲಿ ಸೈನ್ಯವೊಂದು ತಯಾರಾಗುತ್ತಿದೆ. ಅದರೆ ಹೆಸರು ’ಧರ್ಮಸೇನಾ’ ಇಸ್ಲಾಮಿಕ್ ಸ್ಟೇಟ್ಸ್ ವಿರುದ್ಧ ಹೋರಾಡಲು ಸಜ್ಜುಗೊಂಡಿರುವ ಹಿಂದೂ ಸೈನ್ಯವಿದು. ಹಿಂದೂ ಸ್ವಾಭಿಮಾನ್ ಎಂಬ ಸಂಘಟನೆ ’ಧರ್ಮಸೇನೆ’ಯನ್ನು ಹುಟ್ಟು ಹಾಕಿದ್ದು, ಇದರ ಕೇಂದ್ರ ಘಾಜಿಯಾಬಾದ್‌ನ ದಸ್ನಾದಲ್ಲಿದೆ....
Date : Wednesday, 20-01-2016
ವಾರಣಾಸಿ: ಗುಟ್ಕಾ, ಎಲೆ ಅಡಿಕೆಗಳನ್ನು ಜಗಿದು ಬರುವ ಭಕ್ತರಿಗೆ ದೇಗುಲದೊಳಗೆ ಪ್ರವೇಶ ನಿರಾಕರಿಸಲು ಕಾಶಿ ವಿಶ್ವನಾಥ ದೇಗುಲ ಮಂಡಳಿ ತೀರ್ಮಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಮಿತಿ ನಡೆಸಿದ ಪರಾಮರ್ಶೆ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ದೇಗುಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ...