Date : Friday, 29-01-2016
ಮಂಗಳೂರು: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಕೋಸ್ಟ್ ಗಾರ್ಡ್ ವಾಯು ಸೇನಾ ವಿಮಾನಗಳ ಪಾರ್ಕಿಂಗ್‌ಗೆ ಸ್ಥಳ ಕಲ್ಪಿಸಿದೆ. ಪ್ರಾಧಿಕಾರವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಳೆ ಟರ್ಮಿನಲ್ ಕಟ್ಟಡದಲ್ಲಿ 17,0 ಚದರ ಅಡಿ ಜಾಗವನ್ನು ಕೋಸ್ಟ್ ಗಾರ್ಡ್‌ಗೆ ಹಸ್ತಾಂತರಿಸಿದೆ. ವಿಮಾನ ಪಾರ್ಕಿಂಗ್...
Date : Friday, 29-01-2016
ಬೆಂಗಳೂರು : ಬಿಎಸ್‌ಎನ್‌ಎಲ್ ಲಾಭಗಳಿಸುವ ತನಕ ನಮ್ಮ ಸಿಬ್ಬಂದಿಗೆ ವೇತನ ಹೆಚ್ಚಳವನ್ನು ಮಾಡಲಾಗುದಿಲ್ಲ ಎಂದು ಬಿಎಸ್‌ಎನ್‌ಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ ಹೇಳಿದ್ದಾರೆ. ಅವರು ಬೆಂಗಳೂರಿನಲ್ಲಿ ಮೊಬೈಲ್ ಡಾಟಾ ಆಫ್ಲೋಡ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು. ಈ ಹಿಂದೆ...
Date : Friday, 29-01-2016
ಕಿಶನ್‌ಗಂಜ್: ಗಡಿ ಭದ್ರತಾ ಪಡೆಗಳು ತರಬೇತಿ ನಡೆಸುತ್ತಿದ್ದ ವೇಳೆ ಮೋರ್ಟಾರ್ ಶೆಲ್ ಸ್ಫೋಟಗೊಂಡ ಪರಿಣಾಮ ಇಬ್ಬರು ಯೋಧರು ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. ತರಬೇತಿ ವೇಳೆ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನೆಯ ಪೂರ್ಣ ವಿವರ...
Date : Friday, 29-01-2016
ಜಿನೇವಾ: ಸ್ವಸ್ ಏರ್‌ಲೈನ್ಸ್ ಒಂದು ವರ್ಷದ ಪ್ರಯೋಗಾರ್ಥ ತನ್ನ ಸೇವೆಗಳಲ್ಲಿ ಮೊಬೈಲ್ ಫೋನ್ ರೋಮಿಂಗ್ ಪ್ರವೇಶ ಒದಗಿಸಲಿದೆ. ವಿಮಾನಯಾನ ಸಂಸ್ಥೆಯು ತನ್ನ ಹೊಸ ಬೋಯಿಂಗ್ 777-300ER ವಿಮಾನದ ಕ್ಯಾಬಿನ್ ಕ್ಲಾಸ್‌ಗಳಲ್ಲಿ ವೈಫೈ ತರಲಿದೆ ಎಂದು ಸಂಸ್ಥೆ ತಿಳಿಸಿದೆ. ಲುಫ್ತಾನ್ಸಾ ಒಡೆತನದ ಸ್ವಿಸ್ ವಿಮಾನಯಾನದ...
Date : Friday, 29-01-2016
ನವದೆಹಲಿ: 67 ವರ್ಷಗಳಲ್ಲಿ ಮೊದಲ ಬಾರಿಗೆ ದೆಹಲಿ ಪೊಲೀಸ್ ಬ್ಯಾಂಡ್ ರಾಜಪಥದಲ್ಲಿ ಶುಕ್ರವಾರ ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹಾಗೂ ಇಂಡೋ-ಟಿಬೆಟ್ ಗಡಿ ಪಡೆಯ ದತ್ತದಳದೊಂದಿಗೆ ಸಮರ ರಾಗ(Martial Tunes)ಗಳನ್ನು ನುಡಿಸಲಿವೆ ಎಂದು ತಂಡದ ಮುಖ್ಯಸ್ಥ ಜಗಜೀತ್ ಪ್ರಸಾದ್...
Date : Friday, 29-01-2016
ಬೆಂಗಳೂರು : ವಿಧಾನಸಭೆ ಉಪಚುನಾವಣೆ ಮತ್ತು ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯ ಹಿನ್ನಲೆ 8 ಬೃಹತ್ ಸಮಾವೇಶಗಳನ್ನು ಕಾಂಗ್ರೆಸ್ ನಡೆಸಲಿದೆ ಚಿಂತನೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಅಲ್ಲದೆ ಈ ಚುನಾವಣೆಗಳಲ್ಲಿ ಸ್ಟಾರ್ ಪ್ರಚಾರಕರನ್ನು ಬಳಸಲು ಚಿಂತಿಸಿದ್ದು, ಕಾಂಗ್ರೇಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ,...
Date : Friday, 29-01-2016
ಕೋಝಿಕೋಡ್: ಕೋಝಿಕೋಡ್ ಜಿಲ್ಲಾಧಿಕಾರಿ, ಐಎಎಸ್ ಅಧಿಕಾರಿ ಪ್ರಶಾಂತ್ ನಾಯರ್ ಜಿಲ್ಲೆಯ ಕಾರ್ಯನಿರ್ವಹಣೆಯಲ್ಲಿ ನವೀನ ಪರಿಕಲ್ಪನೆಗಳಿಗೆ ಹೆಸರುವಾಸಿ. ಇಲ್ಲಿನ ಜನತೆಗೆ ನೀರು ಕಲ್ಪಿಸುವ ಜಿಲ್ಲೆಯ ಕೊಯಿಲಾಂಡಿ ಸಮೀಪದ ಪಿಶಾರಿಕಾವು ಸರೋವರ ಸ್ವಚ್ಛಗೊಳಿಸಲು ಸ್ಥಳೀಯರಲ್ಲಿ ಮನವಿ ಮಾಡಿ ಅದರ ಬದಲಿಯಾಗಿ ಒಂದು ಪ್ಲೇಟ್ ಉಚಿತ...
Date : Friday, 29-01-2016
ಮುಂಬಯಿ: ಇತ್ತೀಚೆಗೆ ಇಲ್ಲಿನ ಶನಿ ಶಿಂಗ್ನಾಪುರ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧ ವಿಚಾರವಾಗಿ ಭಾರೀ ವಿವಾದ ಶೃಷ್ಟಿಸಿದ್ದು, ಇದೀಗ ಇಲ್ಲಿನ ಮುಸ್ಲಿಂ ಮಹಿಳೆಯರು ಇಲ್ಲಿಯ ಹಾಜಿ ಅಲಿ ದರ್ಗಾ ಪ್ರವೇಶಕ್ಕೆ ಅನುಮತಿ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ಪ್ರತಿಭಟನಾಕಾರರು ಜಾಗೀರಾತುಗಳ ಮೂಲಕ...
Date : Thursday, 28-01-2016
ಬೆಳ್ತಂಗಡಿ : ಪ್ರತಿ ಭಾರಿ ತಾಲೂಕು ಕಚೇರಿಗೆ ಬಂದಾಗಲೂ ಸರ್ವೆ ಇಲಾಖೆಯ ಸಮಸ್ಯೆಗಳನ್ನೇ ಜನರು ತರುತ್ತಿದ್ದಾರೆ, ಸರ್ವೆ ಇಲಾಖೆಯವರು ಯಾಕೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರು ಸರ್ವೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೆಳ್ತಂಗಡಿ ತಾಲೂಕು...
Date : Thursday, 28-01-2016
ಉಡುಪಿ : ಉಡುಪಿಯ ತೆಂಕುಪೇಟೆ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಜ.26ರಿಂದ 28ರ ವರೆಗೆ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿಯವರ ಆರಾಧನಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಬೆಳಗ್ಗಿನಿಂದ ರಾತ್ರಿಯ ವರೆಗೆ ನಿರಂತರ ಭಜನಾ ಕಾರ್ಯಕ್ರಮ ಜರುಗಿತು. ಜಿ.ಎಸ್.ಬಿ. ಯುವಕ ಮಂಡಳಿ ಹಾಗೂ ಮಹಿಳಾ...