Date : Wednesday, 03-02-2016
ನವದೆಹಲಿ: ಭಾರತವನ್ನು ಸ್ವಚ್ಛಗೊಳಿಸುವ ಗುರಿಯನ್ನು ಸಾಧಿಸುವುದಕ್ಕಾಗಿ ಶಾಲೆಗಳಲ್ಲಿ ಸ್ವಚ್ಛತಾ ಗೀತೆಯನ್ನು ಪರಿಚಯಿಸಲು ಮಾನವ ಸಂಪನ್ಮೂಲ ಸಚಿವಾಲಯ ನಿರ್ಧರಿಸಿದೆ. ಬೆಳಗ್ಗಿನ ಅಸೆಂಬ್ಲಿ ಅಥವಾ ಮಧ್ಯಾಹ್ನದ ಊಟದ ವಿರಾಮದ ವೇಳೆ ಈ ಗೀತೆಯನ್ನು ಮಕ್ಕಳಿಂದ ಹಾಡಿಸುವ ಯೋಜನೆ ಇದಾಗಿದೆ. ಇದರಿಂದ ಮಕ್ಕಳಿಗೆ ಸ್ವಚ್ಛತೆಯ ಅರಿವು...
Date : Wednesday, 03-02-2016
ಮುಂಬಯಿ: ಮೇಕ್ ಇನ್ ಇಂಡಿಯಾ ಹೂಡಿಕೆದಾರರ ಬೃಹತ್ ಸಮಾವೇಶದ ಆತಿಥ್ಯ ವಹಿಸಲಿರುವ ಮಹಾರಾಷ್ಟ್ರ ಸರ್ಕಾರಕ್ಕೆ ಮುಂಬಯಿಯ ಚೌಪಾಟಿ ಬೀಚ್‌ನ್ನು ಬಳಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಮುಂಬಯಿಯನ್ನು ಸಾಂಸ್ಕೃತಿಕ ಮತ್ತು ಆರ್ಥಿಕ ಶಕ್ತಿಯಾಗಿ ಬಳಸಲಾಗುತ್ತಿದ್ದು, ಇದನ್ನು...
Date : Wednesday, 03-02-2016
ನವದೆಹಲಿ: ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರಗೊಳಿಸುವುದಕ್ಕೂ ಸಂಚಕಾರ ಬರುವ ಸಾಧ್ಯತೆ ಇದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಿಂದೂಗಳ ಅಂತ್ಯಸಂಸ್ಕಾರ ಪದ್ಧತಿಯನ್ನೇ ಪ್ರಶ್ನಿಸಿದೆ. ಮಾನವ ಮೃತದೇಹವನ್ನು ತೆರೆದ ಪ್ರದೇಶದಲ್ಲಿ ಬೆಂಕಿಕೊಟ್ಟು ಅಂತ್ಯಸಂಸ್ಕಾರ ಮಾಡುವುದರಿಂದ ವಾಯು ಮಾಲಿನ್ಯವಾಗುತ್ತದೆ ಮತ್ತು ಇದರಿಂದ ನೈಸರ್ಗಿಕ ನೀರಿನ ಸಂಪನ್ಮೂಲಕ್ಕೂ ತೊಂದರೆಯುಂಟಾಗುತ್ತದೆ...
Date : Wednesday, 03-02-2016
ಲಕ್ನೋ: ಉತ್ತರಪ್ರದೇಶದ ಭಯೋತ್ಪಾದನ ವಿರೋಧಿ ಪಡೆ ಮಂಗಳವಾರ ತಡರಾತ್ರಿ ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಅಬ್ದುಲ್ ಅಜೀಝ್ ಎಂಬಾತನನ್ನು ಬಂಧಿಸಿದೆ. ಈತ ಲಕ್ನೋ ಮೂಲದವನಾಗಿದ್ದು, ಸೌದಿ ಅರೇಬಿಯಾದ ಜೈಲಿನಲ್ಲಿದ್ದ. ನಿನ್ನೆಯಷ್ಟೇ ಲಕ್ನೋ ಏರ್‌ಪೋರ್ಟ್‌ಗೆ ಬಂದಿಳಿದ ಈತನನ್ನು ಬಂಧನಕ್ಕೊಳಪಡಿಸಲಾಗಿದೆ. ಪ್ರಸ್ತುತ ಈತನನ್ನು ತೆಲಂಗಾಣ...
Date : Wednesday, 03-02-2016
ಶ್ರೀನಗರ: ಇಲ್ಲಿನ ಕುಲ್ಗಾಂನ ಮಲ್ವಾನ್ ಗ್ರಾಮದ ಮುಸ್ಲಿಂರು ಕಾಶ್ಮೀರಿ ಪಂಡಿತ ಜಾನಕಿನಾಥ್ (೮೪) ಅವರ ಅಂತ್ಯ ಸಂಸ್ಕಾರ ನಡೆಸಿ ಸೌಹಾರ್ದ ಮೆರೆದಿದ್ದಾರೆ. ೧೯೯೦ರಲ್ಲಿ ನಡೆದ ಉಗ್ರರ ದಾಳಿ ನಡುವೆಯೂ ತನ್ನ ಗ್ರಾಮವನ್ನು ಬಿಡಲು ಒಪ್ಪದ ಜಾನಕೀನಾಥ್ ಅವರನ್ನು ಅವರ ಕುಟುಂಬಸ್ಥರು ಬಿಟ್ಟು...
Date : Wednesday, 03-02-2016
ಮೊರೆನಾ: ಕೋಮು ಸಾಮರಸ್ಯಕ್ಕೆ ಅತೀ ವಿರಳ ಉದಾಹರಣೆ ಎಂಬಂತೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಮುಸ್ಲಿಮರು ತಮ್ಮ ಗ್ರಾಮದಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಜಾಗವನ್ನು ನೀಡಿದ್ದು ಮಾತ್ರವಲ್ಲ 50 ಸಾವಿರ ದೇಣಿಗೆ ನೀಡಿದ್ದಾರೆ. ಮೊರೆನಾದ ಖೇದಕಲಾ ಗ್ರಾಮದಲ್ಲಿ ಈ ಅಪರೂಪದ ಸನ್ನಿವೇಶ ನಡೆದಿದ್ದು,...
Date : Wednesday, 03-02-2016
ಇಸ್ಲಾಮಾಬಾದ್: ಕಾಶ್ಮೀರದಲ್ಲಿನ ಭಯೋತ್ಪಾದಕರಿಗೆ ಬೆಂಬಲ ನೀಡದಂತೆ ನವಾಝ್ ಶರೀಫ್ ಸರ್ಕಾರಕ್ಕೆ ಪಾಕಿಸ್ಥಾನದ ಸಂಸದೀಯ ಸಮಿತಿ ಸಲಹೆ ನೀಡಿದೆ. ಮೂಲಗಳ ಪ್ರಕಾರ ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ನಿಷೇಧಿತ ಉಗ್ರ ಸಂಘಟನೆಗಳಿಗೆ ಪಾಕಿಸ್ಥಾನ ಸರ್ಕಾರ ಯಾವುದೇ ರೀತಿಯ ಬೆಂಬಲ ನೀಡುವುದಕ್ಕೆ ಸಂಸದೀಯ ಸಮಿತಿ ವಿರೋಧ...
Date : Tuesday, 02-02-2016
ಬೆಳ್ತಂಗಡಿ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ(ಸಿಬಿಎಸ್‌ಇ) ಶಾಲೆಯಲ್ಲಿ 10 ನೇ ತರಗತಿಯಲ್ಲಿ ಕಲಿಯುತ್ತಿರುವ ಚೆಸ್ ಕ್ರೀಡಾಳು ಈಶಾ ಶರ್ಮ ಅವರು ಈ ವರ್ಷ ಇರಾನ್ ದೇಶದಲ್ಲಿ ನಡೆಯುವ 12 ನೇ ಏಷಿಯನ್ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಸ್ಪರ್ಧಿಸಲು ಆಯ್ಕೆಯಾಗಿರುತ್ತಾಳೆ...
Date : Tuesday, 02-02-2016
ಮೆಲ್ಬೋರ್ನ್: ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿ 16.5 ಬಿಲಿಯನ್ ಡಾಲರ್ ವೆಚ್ಚದ ವಿಶ್ವದ ಬೃಹತ್ ಗಣಿಗಾರಿಕೆ ಯೋಜನೆ ಸ್ಥಾಪಿಸುವ ಭಾರತದ ಗಣಿಗಾರಿಕೆ ಕಂಪೆನಿ ಅದಾನಿಗೆ ಕೊನೆಗೂ ಹಸಿರು ನಿಶಾನೆ ದೊರೆತಿದೆ. ಆದರೆ ಇದರ ಸ್ಥಾಪನೆಗೆ ಪರಿಸರ ಇಲಾಖೆ 140 ನಿರ್ಬಂಧಗಳನ್ನು ಹೇರಿದೆ. ಕ್ವೀನ್ಸ್‌ಲ್ಯಾಂಡ್ ರಾಜ್ಯದ...
Date : Tuesday, 02-02-2016
ನ್ಯೂಯಾರ್ಕ್: ಫೇಸ್‌ಬುಕ್ ಒಡೆತನದ ವಾಟ್ಸಾಪ್ ಒಂದು ಬಿಲಿಯನ್ ಬಳಕೆದಾರರನ್ನು ಹೊಂದುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಎರಡು ವರ್ಷಗಳ ಹಿಂದೆಯಷ್ಟೇ ಫೇಸ್‌ಬುಕ್ ಇದನ್ನು ಖರೀದಿಸಿತ್ತು. ಮಾರ್ಕ್ ಝಕರ್‌ಬರ್ಗ್ ಈ ಘೋಷಣೆಯನ್ನು ಮಾಡಿದ್ದು, ವಾಟ್ಸಾಪ್‌ನ ಸಹ ಸಂಸ್ಥಾಪಕರಾದ ಜಾನ್ ಕೌಮ್ ಮತ್ತು ಬ್ರಿಯಾನ್...