Date : Monday, 29-02-2016
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೆ ನೀಲಾವರ ಸುರೇಂದ್ರ ಅಡಿಗ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ಇಂದು ಅಧೀಕೃತ ಪ್ರಮಾಣ ಪತ್ರ ನೀಡಿದರು . ಈ ಸಂಧರ್ಭದಲ್ಲಿ ಮೇಟಿ ಮುದಿಯಪ್ಪ , ವಸಂತಿ ಶೆಟ್ಟಿ ಬ್ರಹ್ಮಾವರ...
Date : Monday, 29-02-2016
ನವದೆಹಲಿ: ಅನಾರೋಗ್ಯದ ಹಿನ್ನಲೆಯಲ್ಲಿ ಕಳೆದ ವಾರ ಆಸ್ಪತ್ರೆಗೆ ದಾಖಲಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಮಗನಿಗೆ ಸ್ಫೂರ್ತಿ ತುಂಬುವ ಸಂದೇಶವನ್ನು ರವಾನಿಸಿದ್ದಾರೆ. ‘ನನ್ನ ಬಗ್ಗೆ ಚಿಂತೆ ಮಾಡಬೇಡ, ಗುರಿ ಮುಟ್ಟುವತ್ತ ಗಮನವಹಿಸು ಮತ್ತು ದೇಶಕ್ಕಾಗಿ ಶ್ರಮಪಡು’ ಎಂದು ಆಸ್ಪತ್ರೆಯಿಂದಲೇ ಮಗನಿಗೆ ಸಂದೇಶ...
Date : Monday, 29-02-2016
ನವದೆಹಲಿ: ರುಕ್ಮಿಣಿ ದೇವಿ ಅರುಂಡಲೆ, ಭಾರತ ಕಂಡ ಮಹಾನ್ ಭರತನಾಟ್ಯ ನೃತ್ಯಗಾರ್ತಿ, ಹೋರಾಟಗಾರ್ತಿ. ಇವರ 112ನೇ ಜನ್ಮದಿನೋತ್ಸವದ ಅಂಗವಾಗಿ ಗೂಗಲ್ ಡೂಡಲ್ ಮೂಲಕ ಅವರಿಗೆ ಗೌರವ ನಮನ ಸಲ್ಲಿಸಿದೆ. ಡೂಡಲ್‌ನಲ್ಲಿ ಅರುಂಧತಿ ಅವರು ನೃತ್ಯ ಭಂಗಿಯಲ್ಲಿರುವ ಇಮೇಜ್‌ನ್ನು ಹಾಕಲಾಗಿದೆ. ಈ ಡೂಡಲ್...
Date : Monday, 29-02-2016
ನವದೆಹಲಿ: ಕಳೆದ ದಶಕಗಳಿಂದ ನೆಹರೂ-ಗಾಂಧಿ ಕುಟುಂಬದ ಸದಸ್ಯರ ಬಗ್ಗೆ ಪಠ್ಯಪುಸ್ತಕದಲ್ಲಿ ಮುದ್ರಿಸಿ, ಶಾಲಾ ಮಕ್ಕಳಿಗೆ ಅವರ ಬಗ್ಗೆ ಹೇಳಿ ಕೊಡುತ್ತಾ ಬರಲಾಗುತ್ತಿದೆ. ಇದೀಗ ಆ ಕುಟುಂಬದ ಯುವರಾಜ ಎಂದು ಕರೆಯಲ್ಪಡುವ ರಾಹುಲ್ ಗಾಂಧಿಯೂ ಪಠ್ಯಪುಸ್ತಕದಲ್ಲಿ ಸ್ಥಾನಪಡೆದುಕೊಂಡಿದ್ದಾರೆ. 5ನೇ ತರಗತಿಯ ಸಿಬಿಎಸ್‌ಇ ಇಂಗ್ಲೀಷ್...
Date : Monday, 29-02-2016
ನವದೆಹಲಿ: ದೇಶದ ಜನತೆ ಬಹು ನಿರೀಕ್ಷೆಯಿಂದ ಕಾಯುತ್ತಿರುವ ಬಜೆಟ್ ಸೋಮವಾರ ಸದನದಲ್ಲಿ ಮಂಡನೆಗೊಳ್ಳಲಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಡನೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ, ಆರೋಗ್ಯ, ಸಾಮಾಜಿಕ ವಲಯಗಳಲ್ಲಿನ ಖರ್ಚುವೆಚ್ಚಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ....
Date : Monday, 29-02-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ’ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದರು. ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಈ ಬಾರಿ ಅವರು ಸಲಹೆ, ಸೂಚನೆಗಳನ್ನು ನೀಡಿದರು. ವಿಶೇಷ ಎಂಬಂತೆ ಈ ಬಾರಿ ಅವರಿಗೆ ಕ್ರಿಕೆಟ್ ತಾರೆ ಸಚಿನ್...
Date : Sunday, 28-02-2016
ಪುತ್ತೂರು : ಹಿಂದೂ ಧರ್ಮವು ಸನಾತನ ಧರ್ಮವಾಗಿದ್ದು, ಧರ್ಮ ವಿರೋಧಿಗಳನ್ನು ಹೆಮ್ಮೆಟ್ಟಿಸಲು ಹಿಂದೂ ಸಮಾಜ ಸಿದ್ದವಿದೆ. ಈ ಭಾಗದ ದೇವಸ್ಥಾನದಲ್ಲಿ ಇಫ್ತಾರ್ ಕೂಟ ನಡೆಸುತ್ತಿದ್ದಕ್ಕೆ ಬೆಂಬಲವಾಗಿ ನಿಂತವರಿಗೆ ಈ ಬಾರಿ ಜನತೆ ಬುದ್ದಿ ಕಲಿಸಿದ್ದಾರೆ. ಈ ಬಾರಿ ಚುನಾವಣೆಯ ಗೆಲುವು ಧರ್ಮಕ್ಕೆ...
Date : Sunday, 28-02-2016
ಬೆಳ್ತಂಗಡಿ : ನೂತನವಾಗಿ ದೇವಾಲಯಗಳನ್ನು ನಿರ್ಮಿಸುವ ಬದಲು ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರದಿಂದ ಇಡೀ ಸಮಾಜಕ್ಕೆ ಸುಕೃತಫಲ ಪ್ರಾಪ್ತಿಯಾಗುತ್ತದೆ ಎಂದು ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪಂಜ ಭಾಸ್ಕರ ಭಟ್ ಅಭಿಪ್ರಾಯಪಟ್ಟಿದ್ದಾರೆ. ಅವರು ಶನಿವಾರ ಶಿಬಾಜೆ ಗ್ರಾಮದ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ...
Date : Saturday, 27-02-2016
ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಸೇವಾಂಜಲಿ ಕಲಾ ಕೇಂದ್ರದ ಭರತನಾಟ್ಯ ತರಗತಿಯ ವಾರ್ಷಿಕ ಸಂಭ್ರಮ ನ್ರತ್ಯಾಂಜಲಿ – ಭರತನಾಟ್ಯ ವು ಸೇವಾಂಜಲಿ ಸಭಾಗ್ರಹದಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿಕ್ಷಕ ಪ್ರಸಿದ್ಧ...
Date : Saturday, 27-02-2016
ಬೆಳಗಾವಿ: ರೈತರ ಒಳಿತಿಗಾಗಿ ಪ್ರಧಾನ ಮಂತ್ರಿ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ, ಬೆಳೆ ನಾಶದಿಂದ ಸಂಕಷ್ಟ ಎದುರಿಸುವ ರೈತರಿಗೆ ಇದೊಂದು ಮಹತ್ವದ ಯೋಜನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಶನಿವಾರ ಬೆಳಗಾವಿಯ ಅಂಗಡಿ ಮೈದಾನದಲ್ಲಿ ಪ್ರಧಾನ ಮಂತ್ರಿ ಫಸಲು ಬಿಮಾ...