Date : Tuesday, 05-04-2016
ಮಾಯಿಪ್ಪಾಡಿ : ಮಾಯಿಪ್ಪಾಡಿಯಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮ ಅಧ್ಯಾಪಕ ವಿದ್ಯಾರ್ಥಿನಿಯರಿಂದ ಯಕ್ಷಗಾನ ತಾಳಮದ್ದಳೆಯ ಸಾಹಿತ್ಯದ ಕುರಿತಾದ ಒಂದು ಸಂವಾದ ಮತ್ತು ಸಮರ ಸನ್ನಾಹ, ಭೀಷ್ಮ ಸೇನಾಧಿಪತ್ಯ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಪ್ರದರ್ಶನವು ನಡೆಯಿತು. ಮೊದಲಿಗೆ ಕು....
Date : Tuesday, 05-04-2016
ಚೆನ್ನೈ: ತಮಿಳುನಾಡಿನ ದೇವಾಲಯಗಳಿಗೆ ಪೂಜೆ ಸಲ್ಲಿಸಲು ಭೇಟಿ ನೀಡುವ ಭಕ್ತರು ವಸ್ತ್ರ ಸಂಹಿತೆಯನ್ನು ಪಾಲಿಸಬೇಕೆಂದು ಏಕಸದಸ್ಯ ಪೀಠ ತಮಿಳುನಾಡು ಸರ್ಕಾರಕ್ಕೆ ನೀಡಿದ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತಂತೆ ತಮಿಳುನಾಡು ಸರ್ಕಾರದ ಮನವಿಯನ್ನು ಸ್ವೀಕರಿಸಿದ ನ್ಯಾ. ವಿ. ರಾಮಸುಬ್ರಮಣಿಯನ್ ಹಾಗೂ ಕೆ.ರವಿಚಂದ್ರಬಾಬು...
Date : Tuesday, 05-04-2016
ನವದೆಹಲಿ: ಭಾರತದಲ್ಲಿ 100 ಕೋಟಿ ಜನರು ಆಧಾರ್ ಸಂಖ್ಯೆ ಹೊಂದಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆಧಾರ್ ಸಂಖ್ಯೆ ವಿವರಗಳ ಗೌಪ್ಯತೆ ರಕ್ಷಣೆಗೆ ಮಾಡಲಾಗುವುದು. ಇದರ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ. ಫೋನ್ ಟ್ಯಾಪಿಂಗ್ ಸಮಸ್ಯೆಗಳ ವಿರುದ್ಧ ಸುಪ್ರೀಂ ಕೋರ್ಟ್ ಜಾರಿಗೊಳಿಸಿರುವ ಎಲ್ಲಾ...
Date : Tuesday, 05-04-2016
ಬೆಂಗಳೂರು : ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ ಮೂವರು ಆರೋಪಿಗಳನ್ನು ಬೆಂಗಳೂರಿನ 7ನೇ ಜೆಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ವಿಶೇಷ ಅಧಿಕಾರಿ ಓಬಳ್...
Date : Tuesday, 05-04-2016
ನವದೆಹಲಿ: ಸ್ಮಾರ್ಟ್‌ಫೋನ್ ಬಳಕೆದಾರರನ್ನು ಆಕರ್ಷಿಸುವ ಗುರಿಯೊಂದಿಗೆ ಸಾರ್ವಜನಿಕ ಪ್ರಸಾರಕ ದೂರದರ್ಶನ ನಾಲ್ಕು ಮೆಟ್ರೋ ಸೇರಿದಂತೆ 16 ನಗರಗಳಲ್ಲಿ ಮೊಬೈಲ್ ಫೋನ್ ಟಿವಿ ಸೇವೆಗಳನ್ನು ಆರಂಭಿಸಿದೆ. ಟಿವಿ ಪ್ರಸಾರಕ ದೂರದರ್ಶನ್‌ನ ಡಿಜಿಟಲ್ ಟೆರೆಸ್ಟ್ರಿಯಲ್ ಟೆಲಿವಿಷನ್ ಸರ್ವೀಸಸ್ 16 ನಗರಗಳಲ್ಲಿ ಫೆ.25ರಿಂದ ಮೊಬೈಲ್ ಬಳಕೆದಾರರಿಗೆ ಮೊಬೈಲ್ ಟಿವಿ...
Date : Tuesday, 05-04-2016
ನವದೆಹಲಿ: ಟಾಟಾ-ಎಸ್‌ಐಎ ಜಂಟಿ ವಿಮಾನ ’ವಿಸ್ತಾರಾ’ ಬೇಸಿಗೆ ಕಾಲದ ವಿಶೇಷ ವಿಮಾನ ಹಾರಾಟ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಅದರಂತೆ ಚಂಡೀಗಢಕ್ಕೆ ಪ್ರತಿ ನಿತ್ಯ ವಿಮಾನ ಸೇವೆಯನ್ನು ಆರಂಭಿಸಲಾಗಿದೆ ಎಂದು ವಿಸ್ತಾರಾ ತಿಳಿಸಿದೆ. ದೆಹಲಿ ಹಾಗೂ ಹೈದರಾಬಾದ್‌ನಿಂದ ಚಂಡಿಗಢಕ್ಕೆ ಮೇ.2ರಿಂದ ನೇರ ವಿಮಾನ...
Date : Tuesday, 05-04-2016
ನವದೆಹಲಿ: ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರು 25 ಮೂಲಾಂಕ ರೆಪೋ ದರ (ಶೇ.0.25) ಕಡಿತಗೊಳಿಸಿದ್ದಾರೆ. ಆರು ತಿಂಗಳ ಬಳಿಕ ಮೊದಲ ಬಾರಿಗೆ ರೆಪೋ ದರ ಇಳಿಸಲಾಗಿದ್ದು, ಕಳೆದ 5 ವರ್ಷಗಳಲ್ಲೇ ಅತಿ ಕಡಿಮೆ ರೆಪೋ ದರ (6.50) ಇದಾಗಿದೆ. ರೆಪೋ ದರದೊಂದಿಗೆ...
Date : Tuesday, 05-04-2016
ನ್ಯೂಯಾರ್ಕ್: ಗೂಗಲ್ ತನ್ನ ಆನ್‌ಲೈನ್ ಪ್ಲೇ ಸ್ಟೋರ್‌ನಿಂದ ಅಫ್ಘಾನ್ ತಾಲಿಬಾನ್ ಅಪ್ಲಿಕೇಶನ್‌ನ್ನು ತೆಗೆದುಹಾಕಿದೆ ಎಂದು ಇಂಟರ್ನೆಟ್ ದೈತ್ಯ ಗೂಗಲ್ ತಿಳಿಸಿದೆ. ಅಫ್ಘನ್ ಉಗ್ರಗಾಮಿ ಗುಂಪು ಅಪ್ಲಿಕೇಶನ್ ಸಹಾಯದಿಂದ ಜಾಗತಿಕ ಮಟ್ಟದಲ್ಲಿ ಜನರನ್ನು ಆಕರ್ಷಿಸುವ ಪ್ರಯತ್ನ ನಡೆಸುತ್ತಿದೆ ಎಂದು ಅದು ಅದು ಹೇಳಿದೆ....
Date : Tuesday, 05-04-2016
ಉಡುಪಿ : ಪೊಲೀಸರು ನೀಡುತ್ತಿರುವ ಸೇವೆಯನ್ನು ಉತ್ಸಾಹದಿಂದ, ಇನ್ನಷ್ಟು ಪ್ರಾಮಾಣಿಕವಾಗಿ ಹಾಗೂ ಸೇವಾ ಮನೋಭಾವನೆಯಿಂದ ನೀಡಲು ಪೊಲೀಸ್ ಧ್ವಜ ದಿನಾಚರಣೆ ಪ್ರೇರಕವಾಗಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಅಣ್ಣಾಮಲೈ ಹೇಳಿದ್ದಾರೆ. ಅವರಿಂದು ಜಿಲ್ಲಾ ಪೊಲೀಸ್ ಇಲಾಖೆ ಪೊಲೀಸ್ ಕವಾಯತು ಮೈದಾನದಲ್ಲಿ...
Date : Tuesday, 05-04-2016
ನವದೆಹಲಿ; ಪನಾಮ ಪೇಪರ್‍ಸ್ ಬಹಿರಂಗಪಡಿಸಿರುವ ರಹಸ್ಯ ಸಂಪತ್ತು ಹೊಂದಿರುವ 500 ಪ್ರಮುಖ ಭಾರತೀಯರ ಬಗ್ಗೆ ತನಿಖೆ ನಡೆಸಲಿದ್ದೇವೆ ಎಂದು ಕಪ್ಪುಹಣದ ತನಿಖೆಗೆ ಸ್ಥಾಪಿತಗೊಂಡಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಹೇಳಿದೆ. ನಟರು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ 500 ಪ್ರಮುಖ ಭಾರತೀಯರು ಪನಾಮ ಪೇಪರ್‍ಸ್...