Date : Wednesday, 02-03-2016
ನ್ಯೂಯಾರ್ಕ್: ಮೈಕ್ರೋಸಾಫ್ಟ್‌ನ ಸಂಸ್ಥಾಪಕ ಬಿಲ್‌ಗೇಟ್ಸ್ ವಿಶ್ವದ ಅತ್ಯಂತ ಶ್ರೀಮಂತ ಎಂಬ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ಫೋರ್ಬ್ಸ್ ಬಿಡುಗಡೆ ಮಾಡಿರುವ 2016ರ ವಾರ್ಷಿಕ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಇವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಬಿಲ್‌ಗೇಟ್ಸ್ ಅವರ ತಲಾ ವರಮಾನ 75 ಬಿಲಿಯನ್ ಯುಎಸ್‌ಡಿ ಆಗಿದೆ. ಕಳೆದ...
Date : Wednesday, 02-03-2016
ವಡೋದರ: ಗುಜರಾತಿನ ದ್ವಾರಕದಲ್ಲಿನ ಗೋಮತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ’ಸುದಾಮ ಸೇತು’ವಿನ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದೆ. ಕೇಬಲ್ ಸ್ಟೇಯ್ಡ್ ಹ್ಯಾಂಗಿಂಗ್ ಪೆಡಿಸ್ಟ್ರೇನ್ ಬ್ರಿಡ್ಜ್ ಇದಾಗಿದ್ದು, 166 ಮೀಟರ್ ಉದ್ದವಿದೆ. ಸೇತುವಿನ ನಿರ್ಮಾಣದಿಂದಾಗಿ ದ್ವಾರಕದೀಶದ ಜಗತ್ ಮಂದಿರ ಮತ್ತು ಪಂಚನಾದ್ ತೀರ್ಥಗೆ ಭೇಟಿ...
Date : Wednesday, 02-03-2016
ನವದೆಹಲಿ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಯುಕೆಯಲ್ಲಿರುವ ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿಯವರನ್ನು ತನಿಖೆಗೊಳಪಡಿಸುವ ಸಲುವಾಗಿ ಭಾರತಕ್ಕೆ ಕರೆತರಲು ಜಾರಿ ನಿರ್ದೇಶನಾಲಯಕ್ಕೆ ಸುಪ್ರಿಂಕೋರ್ಟ್ ಅನುಮತಿ ನೀಡಿದೆ. ಲಲಿತ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನೀಡಲು ಜಾರಿ ನಿರ್ದೇಶನಾಲಯದ ಮುಂಬಯಿ...
Date : Wednesday, 02-03-2016
ನವದೆಹಲಿ: ಮಾಜಿ ಗೃಹ ಕಾರ್ಯದರ್ಶಿ ಜಿಕೆ ಪಿಳೈ ಬಳಿಕ ಇದೀಗ ಆಂತರಿಕ ಭದ್ರತೆಯ ಮಾಜಿ ಕಾರ್ಯದರ್ಶಿ ಆರ್‌ವಿಎಸ್ ಮಣಿ ಅವರು ಇಶ್ರತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ಇಶ್ರತ್ ಪ್ರಕರಣದಲ್ಲಿ ಸಲ್ಲಿಸಲಾದ ಎರಡನೇ...
Date : Wednesday, 02-03-2016
ಬೆಂಗಳೂರು: ರಾಜ್ಯದ ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಅವರ ಪವರ್ ಪ್ರತಾಪಕ್ಕೆ ತಡೆಯೇ ಇಲ್ಲದಂತಾಗಿದೆ. ಸಾಮಾನ್ಯ ಜನರ ಮೇಲೂ ತಮ್ಮ ದರ್ಪ, ಅಹಂಕಾರವನ್ನು ತೋರಿಸುತ್ತಿದ್ದಾರೆ. ತನ್ನ ವಿರುದ್ಧ ನಿಂತವರ ಹೆಡೆಮುರಿ ಕಟ್ಟುತ್ತಿದ್ದಾರೆ. ನಿರಂತರವಾಗಿ ಪವರ್ ಕಟ್ ಆಗುತ್ತಿದೆ ಎಂದು ದೂರು ನೀಡಿದ್ದ ಸುಳ್ಯದ...
Date : Wednesday, 02-03-2016
ಇಂಪಾಲ: ಆತ್ಮಹತ್ಯೆ ಪ್ರಕರಣದಿಂದ ನ್ಯಾಯಾಲಯದಲ್ಲಿ ಖುಲಾಸೆಗೊಂಡು ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಂಡ ಮಣಿಪುರ ಹೋರಾಟಗಾರ್ತಿ ಇರೋಂ ಶರ್ಮಿಳಾ ಚಾನು ಮತ್ತೆ ಅಮರಣಾಂತ ಉಪವಾಸ ಆರಂಭಿಸಿದ್ದಾರೆ. ಮಂಗಳವಾರ ಇಂಪಾಲದ ಐತಿಹಾಸಿಕ ಶಹೀದ್ ಮಿನಾರ್ ಬಳಿ ಅವರು ಉಪವಾಸ ಆರಂಭಿಸಿದ್ದು, ಸಶಸ್ತ್ರ ಪಡೆಗಳ ವಿಶೇಷಧಿಕಾರವನ್ನು ಮಣಿಪುರದಿಂದ...
Date : Tuesday, 01-03-2016
ಬೆಳ್ತಂಗಡಿ : ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಮಾ. 12 ರಂದು ಇಂದಬೆಟ್ಟು ದೇವನಾರಿ ಶಾಲಾ ಮುಂಭಾಗದಲ್ಲಿ ಇರುವ ಪಂಚಾಯತ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರೀಡಾ ಸಮಿತಿ ಗೌರವಾಧ್ಯಕ್ಷ ಡಾ| ಪ್ರದೀಪ್ ಎಂ. ನಾವೂರು ತಿಳಿಸಿದ್ದಾರೆ....
Date : Tuesday, 01-03-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸದಾ ಸಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು ಜನತೆಯೊಂದಿಗೆ ಸಂಪರ್ಕದಲ್ಲಿರುತ್ತಾರೆ, ಅಲ್ಲದೇ ವಿಷಯಗಳನ್ನು ಅಪ್‌ಡೇಟ್ ಮಾಡುತ್ತಿರುತ್ತಾರೆ. ಅವರ ಸಾಮಾಜಿಕ ಜಾಲತಾಣ ಸ್ಟ್ರೇಟಜಿ ನಿಜಕ್ಕೂ ಉತ್ತಮ ಫಲಿತಾಂಶವನ್ನೇ ನೀಡಿದೆ. ಆನರಿಗೆ ಹತ್ತಿರವಾಗಿಸಿದ್ದು ಮಾತ್ರವಲ್ಲ, ಟ್ವಿಟರ್‌ನಲ್ಲಿ ಸಕ್ರಿಯರಾಗಿ ಫಾಲೋವರ್‌ಗಳ ಮೇಲೆ ಪ್ರಭಾವ...
Date : Tuesday, 01-03-2016
ನವದೆಹಲಿ: ಮಾ.19ರಂದು ನಡೆಯಲಿರುವ ಐಸಿಸಿ ವಿಶ್ವ20ಟೂರ್ನಿಯಾ ಭಾರತ-ಪಾಕಿಸ್ಥಾನ ಕ್ರಿಕೆಟ್ ಪಂದ್ಯಾಟಕ್ಕೆ ಧರ್ಮಶಾಲಾದ ಕ್ರಿಕೆಟ್ ಮೈದಾನವನ್ನು ನಿಗಧಿಪಡಿಸಲಾಗಿದೆ, ಆದರೆ ಇದಕ್ಕೆ ಹಿಮಾಚಲಪ್ರದೇಶ ಸರ್ಕಾರ ತಕರಾರು ತೆಗೆದಿದೆ. ಈ ಪಂದ್ಯಾಟಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಲು ನಮಗೆ ಕಷ್ಟವಾಗುತ್ತದೆ ಎಂದು ಮುಖ್ಯಮಂತ್ರಿ ವೀರಭದ್ರ ಸಿಂಗ್ ಹೇಳಿದ್ದು,...
Date : Tuesday, 01-03-2016
ಉಡುಪಿ : ಯಕ್ಷಗಾನ ಕಲಾರಂಗ ಉಡುಪಿ ಅಮಾಸೆಬೈಲಿನ ಸಮೀಪ ರಟ್ಟಾಡಿಯಲ್ಲಿ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿ ಅಶ್ವಿನಿ ಕುಲಾಲಳಿಗೆ ಕಟ್ಟಿಸಿಕೊಟ್ಟ ಮನೆ ‘ವಿದ್ಯಾಸದನ’ ದ ಉದ್ಘಾಟನೆಯು ಜರಗಿತು.ಉದ್ಯಮಿ ಕೆ. ಬಾಲಕೃಷ್ಣ ರಾವ್ ಮತ್ತು ವಿಶ್ವನಾಥ್ ಶೆಣೈ ಜ್ಯೋತಿ ಬೆಳಗಿ ಶುಭ ಕೋರಿದರು. ಸಂಸ್ಥೆಯ ಅಧ್ಯಕ್ಷ...