Date : Thursday, 03-03-2016
ನವದೆಹಲಿ: ಭಾರತದ ಲಿಮಿಟೆಡ್ ಓವರ್ ಸ್ಕಿಪರ್ ಆಗಿರುವ ಕ್ಯಾಪ್ಟನ್ ಮಹೇಂದ್ರ ಸಿಂಗ್ ದೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ಸಿಕ್ಸ್‌ಗಳನ್ನು ಬಾರಿಸಿದ ವಿಶ್ವದ ಮೊತ್ತ ಮೊದಲ ಸ್ಕಿಪರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಏಷ್ಯಾ ಕಪ್...
Date : Thursday, 03-03-2016
ನವದೆಹಲಿ: ಇಶ್ರತ್ ಜಹಾನ್ ಪ್ರಕರಣದ ಬಗ್ಗೆ ಮಾಜಿ ಕಾರ್ಯದರ್ಶಿ ಆರ್.ವಿ.ಎಸ್ ಮಣಿ ಸ್ಫೋಟಗೊಳಿಸಿ ಮಾಹಿತಿಗಳ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ವಾಕ್ಸಮರ ಏರ್ಪಟ್ಟಿದೆ. ಪ್ರಕರಣದಲ್ಲಿ ಮಾಜಿ ಗೃಹ ಸಚಿವ ಪಿ.ಚಿದಂಬರಂ ಅವರನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...
Date : Thursday, 03-03-2016
ಮಾಸ್ಕೋ: ಮಗುವನ್ನು ನೋಡಿಕೊಳ್ಳುತ್ತಿದ್ದ ನ್ಯಾನಿಯೊಬ್ಬಳು ಸಾರ್ವಜನಿಕವಾಗಿಯೇ ಮಗುವಿನ ತಲೆ ಕಡಿದ ಹೃದಯವಿದ್ರಾವಕ ಘಟನೆ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದಿದೆ. ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಈಕೆ ’ಅಲ್ಲಾಹುವಿನ ಆಜ್ಞೆಯಂತೆ ಮಗುವಿನ ತಲೆ ಕಡಿದೆ, ಆಲ್ಲಾಹು ಶಾಂತಿಯ ಸುದ್ದಿ...
Date : Thursday, 03-03-2016
ಗುವಾಹಟಿ: ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಸೋಮ್ ಗನ ಪರಿಷದ್(ಎಜಿಪಿ) ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧೆಗಿಳಿಯಲು ನಿರ್ಧರಿಸಿದೆ. ಬುಧವಾರ ಗುವಾಹಟಿಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕ ಸಭೆ ನಡೆಸಿ ಪರಸ್ಪರ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿವೆ. ಈಗಾಗಲೇ ಬಿಜೆಪಿ ಬೋಡೋಲ್ಯಾಂಡ್ ಪೀಪಲ್ಸ್ ಫ್ರಾಂಟ್...
Date : Thursday, 03-03-2016
ನವದೆಹಲಿ: ದೇಶ್ರೋಹದ ಆರೋಪದ ಮೇಲೆ ಬಂಧಿತನಾಗಿರುವ ಜೆಎನ್‌ಯುನ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್‌ಗೆ ದೆಹಲಿ ಹೈಕೋರ್ಟ್ ಗುರುವಾರ ಮಧ್ಯಂತರ ಜಾಮೀನು ನೀಡಿದೆ. 10 ಸಾವಿರ ಶೂರಿಟಿ ಬಾಂಡ್ ಇಟ್ಟು ಆರು ತಿಂಗಳ ಮಧ್ಯಂತರ ಜಾಮೀನನ್ನು ಆತ ಪಡೆದುಕೊಂಡಿದ್ದಾನೆ. ಜಾಮೀನಿಗೆ ಸಂಬಂಧಪಟ್ಟ ಎಲ್ಲಾ...
Date : Wednesday, 02-03-2016
ಬದಿಯಡ್ಕ : ಗಣಿತ ಶಾಸ್ತ್ರದಿಂದ ಮಕ್ಕಳು ಬಹುದೂರ ನಿಲ್ಲುವುದು ಕಂಡುಬರುತ್ತದೆ. ಮೆಟ್ರಿಕ್ ಮೇಳದಂತಹ ಕಾರ್ಯಕ್ರಮಗಳು ಮಕ್ಕಳಿಗೆ ಗಣಿತ ಮಧುರವಾಗುವಂತೆ ಮಾಡಲಿ ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರಾದ ಕೆ ಎನ್ ಕೃಷ್ಣ ಭಟ್ ನುಡಿದರು. ಅವರು ಬದಿಯಡ್ಕ ಬಿ ಆರ್ ಸಿಯಲ್ಲಿ...
Date : Wednesday, 02-03-2016
ಉಡುಪಿ : ಉಡುಪಿ ಜಯಂಟ್ಸ್ ಎವರ್‌ಗ್ರೀನ್ ಸಹೇಲಿ ಇದರ ವತಿಯಿಂದ ಉಡುಪಿ ಬೈಲೂರಿನ ‘ವಾಸುದೇವ ಕೃಪಾ’ ಆಂಗ್ಲಮಾಧ್ಯಮ ಶಾಲೆಯಲ್ಲಿ ಪಿ.ಪಿ.ಸಿ. ಕಾಲೇಜಿನ ಖ್ಯಾತ ಖಗೋಳ ವಿಭಾಗದ ಮುಖ್ಯಸ್ಥರಾದ ಎ.ಪಿ. ಭಟ್‌ರವರು ಆಕಾಶ ವಿಸ್ಮಯ ಹಾಗೂ ಗ್ರಹಗಳ ಬಗ್ಗೆ ವಿಶೇಷ ಕಾರ್ಯಾಗಾರ ನೆರವೇರಿಸಿದರು....
Date : Wednesday, 02-03-2016
ಕಾಬುಲ್ : ಅಫ್ಘಾನಿಸ್ಥಾನದ ಜಲಾಲಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಇಂದು ಮಧ್ಯಾಹ್ನ ಸುಸೈಡ್ ದಾಳಿಯ ಮೂಲಕ ಸ್ಪೋಟ ನಡಸಲಾಗಿದೆ ಎಂದು ತಿಳಿದು ಬಂದಿದೆ. ಭಯೋತ್ಪಾದಕರು ಭಾರಿ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಹೊಂದಿದ್ದು, ದಾಳಿ ನಡೆಸಿದ ಐವರು...
Date : Wednesday, 02-03-2016
ನ್ಯೂಯಾರ್ಕ್: ಸೋಶಲ್ ಮೇಸೆಂಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ವಿಶ್‌ಲಿಸ್ಟ್‌ಗೆ ಮತ್ತೊಂದು ಫೀಚರ್ ಸೇರ್ಪಡೆಗೊಂಡಿದೆ. ಈ ಮೂಲಕ ವಾಟ್ಸಾಪ್ ಜಗತ್ತಿನ ಅತೀದೊಡ್ಡ ಇನ್‌ಸ್ಟಾಂಟ್ ಮೇಸೆಜಿಂಗ್ ಆ್ಯಪ್ ಆಗುವತ್ತ ಮುಂದುವರೆದಿದೆ. ಇದೀಗ ವಾಟ್ಸಾಪ್ ಬಳಕೆದಾರರು ಪರಸ್ಪರ ಡಾಕ್ಯುಮೆಂಟ್‌ಗಳನ್ನು ಶೇರ್ ಮಾಡಿಕೊಳ್ಳಬಹುದಾಗಿದೆ. ಈ ಸೌಲಭ್ಯ ಬಳಕೆದಾರರಿಗೆ ಇನ್ನಷ್ಟೇ...
Date : Wednesday, 02-03-2016
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯ ಅನಂತ್ ಕುಮಾರ್ ಹೆಗ್ಡೆಯವರು ಭಯೋತ್ಪಾದನೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕೇಂದ್ರ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಈ ಜಗತ್ತಲ್ಲಿ ಇಸ್ಲಾಂ ಧರ್ಮ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಭಯೋತ್ಪಾದನೆ ಇರುತ್ತದೆ....