Date : Wednesday, 09-03-2016
ನವದೆಹಲಿ : ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್‌ನಲ್ಲಿರು ದೋಷವನ್ನು ಪತ್ತೆಹಚ್ಚಿ ತಿಳಿಸಿದ್ದಕ್ಕಾಗಿ, ಫೇಸ್‌ಬುಕ್ 10 ಲಕ್ಷ ರೂಗಳನ್ನು ಬಹುಮಾನವಾಗಿ ನೀಡಿದೆ . ಆನಂದ್ ಪ್ರಕಾಶ್ ಎಂಬುವವರು ಇ ಕಾಮರ್ಸ್ ಸಂಸ್ಥೆಗಳಲ್ಲಿ ಒಂದಾದ ಫ್ಲಿಪ್‌ಕಾರ್ಟ್‌ನಲ್ಲಿ ಭದ್ರತಾ ವಿಶ್ಲೇಷಕನಾಗಿ ಕಾರ್ಯನಿರ್ವಹಿಸುತ್ತಿದ್ದು ಫೇಸ್‌ಬುಕ್‌ನ ಲಾಗ್‌ಇನ್ ಬಗ್ಗೆ ಫೇಸ್‌ಬುಕ್‌ಗೆ ತಿಳಿಸಿದ್ದ....
Date : Wednesday, 09-03-2016
ನವದೆಹಲಿ: ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಆಯೋಜನೆ ಮಾಡುತ್ತಿರುವ ‘ವರ್ಲ್ಡ್ ಕಲ್ಚರಲ್ ಫೆಸ್ಟಿವಲ್’ನ್ನು ರಾಜಕೀಯಗೊಳಿಸಬೇಡಿ ಎಂದು ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಬುಧವಾರ ಟ್ವಿಟರ್ ಮೂಲಕ ಸಮಾರಂಭವನ್ನು ರಾಜಕೀಯಗೊಳಿಸದಂತೆ ಮನವಿ ಮಾಡಿರುವ ಅವರು,...
Date : Wednesday, 09-03-2016
ನವದೆಹಲಿ: ಮಾಂಸಾಹಾರ ಸೇವನೆ ಮಾಡುವವರಿಗೆ ಹೋಲಿಸಿದರೆ ಶಾಖಾಹಾರವನ್ನು ಸೇವನೆ ಮಾಡುವವರು ಹೆಚ್ಚು ಆರೋಗ್ಯವಂತರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಹೇಳಿದ್ದಾರೆ. ಶಾಖಾಹಾರ ಸೇವನೆಯಿಂದ ಹೃದಯ ಸಂಬಂಧಿ ರೋಗ, ಹೈಪರ್ ಟೆನ್ಷನ್, ಡಯಾಬಿಟಿಸ್, ಕ್ಯಾನ್ಸರ್, ಮೂತ್ರಪಿಂಡ ಸಂಬಂಧಿ ಕಾಯಿಲೆಗಳನ್ನು ದೂರವಿರಿಸಬಹುದು...
Date : Wednesday, 09-03-2016
ನವದೆಹಲಿ: ಒಂದು ಕಡೆ ಬ್ಯಾಂಕುಗಳು ಉದ್ಯಮಿ ವಿಜಯ್ ಮಲ್ಯ ದೇಶಬಿಟ್ಟು ಹೋಗದಂತೆ ತಡೆಯಬೇಕು ಎಂದು ಕೋರಿ ನ್ಯಾಯಾಲಯದ ಮೆಟ್ಟಿಲೇರಿವೆ, ಇನ್ನೊಂದೆ ಮಲ್ಯ ಈಗಾಗಲೇ ದೇಶದಿಂದ ಹೊರ ಹೋಗಿ ಆಗಿದೆ ಎಂಬ ವರದಿಗಳು ಸಿಗುತ್ತಿವೆ. ಮಲ್ಯ ಅವರು ಕೆಲ ಉದ್ಯಮಿಗಳು, ರಾಜಕಾರಣಿಗಳೊಂದಿಗೆ ಖಾಸಗಿ...
Date : Wednesday, 09-03-2016
ನವದೆಹಲಿ: ಪಂಜಾಬಿಗರು ದೇಶದಲ್ಲೇ ಹೆಚ್ಚು ದಢೂತಿಗಳು, ತ್ರಿಪುರದ ಪುರುಷರು ಮತ್ತು ಮೇಘಾಲಯದ ಮಹಿಳೆಯರು ದೇಶದಲ್ಲೇ ತೆಳ್ಳಗಿನವರು ಎಂದು ಆರೋಗ್ಯ ಸಚಿವ ಜೆ.ಪಿ.ನಡ್ಡಾ ರಾಜ್ಯಸಭೆಯಲ್ಲಿ ಪ್ರಸ್ತುತ ಪಡಿಸಿದ ವರದಿಯಿಂದ ತಿಳಿದು ಬಂದಿದೆ. ಬಿಹಾರ ಮತ್ತು ಮೇಘಾಲಯಗಳನ್ನು ಹೊರತುಪಡಿಸಿ ದೇಶದ ಎಲ್ಲಾ ರಾಜ್ಯದಲ್ಲೂ ಪುರುಷರಿಗಿಂತ...
Date : Wednesday, 09-03-2016
ಮುಂಬಯಿ: ಧರ್ಮಶಾಲಾದಲ್ಲಿ ಪಾಕಿಸ್ಥಾನ-ಭಾರತ ನಡುವಣ ಟಿ20 ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದ ಹಿಮಾಚಲಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರಿಗೆ ಶಿವಸೇನೆಯ ಸಮರ್ಥನೆ ಸಿಕ್ಕಿದೆ. ಪಾಕ್‌ನೊಂದಿಗಿನ ಕ್ರಿಕೆಟ್ ಪಂದ್ಯವನ್ನು ವಿರೋಧಿಸಿರುವ ವೀರಭದ್ರ ಸಿಂಗ್ ಅವರಿಗೂ ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟುವಿರೇ? ಎಂದು ಅದು ಬಿಜೆಪಿಯನ್ನು...
Date : Wednesday, 09-03-2016
ನವದೆಹಲಿ: ದೆಹಲಿಯಲ್ಲಿ ಲೆ.ಜ. ನಜೀಬ್ ಜಂಗ್ ಅವರು ‘Find a Toilet’ ಅಪ್ಲಿಕೇಶನ್ ಬಿಡುಗಡೆಗೊಳಿಸಿದ್ದು, ಇದು ದೆಹಲಿಯ ಜನತೆಗೆ ತಾವಿರುವ ಪ್ರದೇಶದ ಸಮೀಪವಿರುವ ಸಾರ್ವಜನಿಕ ಶೌಚಾಲಯ ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಈ ಆ್ಯಪ್ ಬಳಕೆದಾರರಿಂದ ಸಾರ್ವಜನಿಕ ಶೌಚಾಲಯಗಳ ಗುಣಮಟ್ಟದ ರೇಟಿಂಗ್‌ಗೆ ಸಹಾಯಕವಾಗಲಿದೆ. ಸ್ವಚ್ಛ...
Date : Wednesday, 09-03-2016
ಬೆಂಗಳೂರು : ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡುತ್ತಿರುವ ವಿಷಯದಲ್ಲಿ ರಾಜ್ಯಪಾಲ ವಝಭಾಯಿವಾಲಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿವಿಗಳು ಮತ್ತು ವಿವಿಗಳ ವಿಸಿಗಳ ವಿರುದ್ಧ ರಾಜ್ಯಪಾಲರು ಗರಂ ಆಗಿದ್ದಾರೆ. ಈ ಮೊದಲು ಬೇಕಾಬಿಟ್ಟಿಯಾಗಿ ಡಾಕ್ಟರೇಟ್ ನೀಡಿದ್ದು , ತನ್ನ ಘಟಿಕೋತ್ಸವದಲ್ಲಿ 10 ಡಾಕ್ಟರೇಟ್...
Date : Wednesday, 09-03-2016
ನವದೆಹಲಿ: ಪಿಎಫ್ ಮೇಲಿನ ತೆರಿಗೆಯನ್ನು ಕೇಂದ್ರ ಹಿಂಪಡೆಯಲು ನಾನೇ ಕಾರಣ ಎಂದು ಹೇಳುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಬಿಜೆಪಿ ಮುಖಂಡರು ತಿರುಗೇಟು ನೀಡಿದ್ದಾರೆ. ವಿರೋಧ ಪಕ್ಷ ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಸಾಮಾಜಿಕ ಭದ್ರತೆಯನ್ನು ಸೃಷ್ಟಿಸಲು ಏನೂ ಮಾಡಲಿಲ್ಲ ಎಂದು ಆರೋಪಿಸಿರುವ ವಿತ್ತ...
Date : Wednesday, 09-03-2016
ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ಯಶವಂತ್ ಸಿನ್ಹಾ ಅವರಿಗೆ ಎಎಪಿ ಪಕ್ಷ ಬಲೆ ಬೀಸಿದ್ದು, ದೆಹಲಿ ಸರ್ಕಾರದ ಬಜೆಟ್ ರಚನೆಯಲ್ಲಿ ಅವರ ಸಹಾಯವನ್ನು ಪಡೆದುಕೊಳ್ಳಲು ಮುಂದಾಗಿದೆ. ಇದು ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರನ್ನುಂಟು ಮಾಡಲಿದೆ. ಮಾ.15ರಂದು ದೆಹಲಿ ಸರ್ಕಾರ ಬಜೆಟ್ ಮಂಡನೆ...