Date : Saturday, 16-04-2016
ನವದೆಹಲಿ: ಭಾರತೀಯ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಅವರು ಶುಕ್ರವಾರ ರಿಯಾಲಿಟಿ ಫರ್ಮ್ ಆಮ್ರಪಾಲಿಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಹೌಸಿಂಗ್ ಪ್ರಾಜೆಕ್ಟ್ ನಿವಾಸಿಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿ ಈ ಬಗ್ಗೆ ಧೋನಿಯನ್ನು ದೂಷಿಸಿದ ಬಳಿಕ ಈ ಘಟನೆ ನಡೆದಿದೆ. ‘ಧೋನಿಯವರ ಹೆಸರು...
Date : Saturday, 16-04-2016
ಮುಂಬಯಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ರಷ್ಯಾ-ಇಂಡಿಯಾ-ಚೀನಾ (ಆರ್‌ಐಸಿ) ತೃಪಕ್ಷೀಯ ಮಾತುಕತೆಯಲ್ಲಿ ಭಾಗವಹಿಸುವ ಸಲುವಾಗಿ ಶನಿವಾರ ಮಾಸ್ಕೋಗೆ ತೆರಳಲಿದ್ದಾರೆ. ಮಾಸ್ಕೋದಲ್ಲಿ ಅವರು ಜೈಶೇ-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಬಗ್ಗೆ ಚೀನಾದೊಂದಿಗೆ ವಿಷಯ ಪ್ರಸ್ತಾಪ ಮಾಡಲಿದ್ದಾರೆ. ಅಝರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು...
Date : Saturday, 16-04-2016
ನವದೆಹಲಿ: ಮುಂದಿನ ಎರಡು ಮೂರು ವರ್ಷಗಳಲ್ಲಿ ಥರ್ಮಲ್ ಕೋಲ್ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲು ನಾವು ಬಯಸುತ್ತೇವೆ ಎಂದು ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ಮಾರಿಟೈಮ್ ಇಂಡಿಯಾ ಸಮಿತ್‌ನಲ್ಲಿ ಮಾತನಾಡಿದ ಅವರು, ಕೊಕಿಂಗ್ ಕೋಲ್‌ನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯ, ಇದಕ್ಕಾಗಿ...
Date : Saturday, 16-04-2016
ಮಂಗಳೂರು : ದಿನಾಂಕ 16-04-2016 ರಂದು ಅತ್ತಾವರದ ಮಿಫ್ಟ್ ಕಾಲೇಜಿನ ಸಭಾಂಗಣದಲ್ಲಿ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡುತ್ತಾ ‘ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂಬ ಛಲ ಹೊಂದಿರುವ ಯುವ ಜನತೆಯ ಅವಶ್ಯಕತೆ ಇಂದು ನಮಗಿದೆ. ಪ್ರಧಾನಮಂತ್ರಿ ಕೌಶಲ ವಿಕಾಸ...
Date : Saturday, 16-04-2016
ಗುವಾಹಟಿ: ದಂಪತಿಗಳು ನಾನಾ ಕಾರಣಗಳಿಂದಾಗಿ ಡಿವೋರ್ಸ್ ಪಡೆದುಕೊಳ್ಳುತ್ತಾರೆ, ಆದರೆ ಇಲ್ಲೊಂದು ದಂಪತಿ ರಾಜಕೀಯ ಕಾರಣಕ್ಕಾಗಿ ಮದುವೆ ಎಂಬ ಪವಿತ್ರ ಬಂಧನವನ್ನೇ ಮುರಿದುಕೊಂಡಿದೆ. ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪತ್ನಿ ಬಿಜೆಪಿಗೆ ಮತ ಹಾಕಿದಳು ಎಂಬ ಕಾರಣಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬ ಆಕೆಗೆ ಡಿವೋರ್ಸ್...
Date : Saturday, 16-04-2016
ನವದೆಹಲಿ: ಪಾಕಿಸ್ಥಾನದ ಪ್ರಚೋದನಾಕಾರಿ ಯುದ್ಧ ತಂತ್ರಕ್ಕೆ ಸಮರ್ಥ ಉತ್ತರವನ್ನು ನೀಡುವ ಉದ್ದೇಶದಿಂದ ಪಾಕ್ ಗಡಿ ಸಮೀಪದ ಥಾರ್ ಮರುಭೂಮಿಯಲ್ಲಿ ಭಾರತೀಯ ಸೇನೆ ’ಶತ್ರುಜೀತ್’ ಎಂಬ ಬೃಹತ್ ಶಸ್ತ್ರಭ್ಯಾಸವನ್ನು ಹಮ್ಮಿಕೊಂಡಿದೆ. ಈ ಅಭ್ಯಾಸದಲ್ಲಿ ಇನ್‌ಫ್ಯಾಂಟ್ರಿ, ಆರ್ಮೌರ್ಡ್, ಆರ್ಟಿಲರಿ ಫಾರ್ಮೇಶನ್‌ಗಳು ನಡೆಯಲಿದೆ, ನ್ಯೂಕ್ಲಿಯರ್, ಬಯೋಲಾಜಿಕಲ್,...
Date : Saturday, 16-04-2016
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರದಿಂದ ಸಮಬೆಸ ನಿಯಮ ಜಾರಿಗೆ ಬಂದಿದೆ, ಮೊದಲ ಒಂದು ದಿನವೇ 1,300 ಮಂದಿ ನಿಯಮವನ್ನು ಉಲ್ಲಂಘಿಸಿ ದಂಡಕ್ಕೆ ಗುರಿಯಾಗಿದ್ದಾರೆ. 884 ವಾಹನ ಚಾಲಕರಿಗೆ ದೆಹಲಿ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ, 427 ಮಂದಿಗೆ ದೆಹಲಿಯ ಸಾರಿಗೆಯ ಎನ್‌ಫೋರ್ಸ್‌ಮೆಂಟ್ ಯುನಿಟ್‌ನವರು ಚಲನ್...
Date : Saturday, 16-04-2016
ನವದೆಹಲಿ: ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಹೊಂದಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ಪಾಸ್‌ಪೋರ್ಟ್‌ನ್ನು ಅಮಾನತುಗೊಳಿಸಲಾಗಿದೆ. ಮಲ್ಯ ಅವರ ಪಾಸ್‌ಪೋರ್ಟ್‌ನ್ನು ಅಮಾನತುಗೊಳಿಸುವಂತೆ ಜಾರಿ ನಿರ್ದೇಶನಾಲಯ ದೆಹಲಿಯ ಪಾಸ್‌ಪೋಟ್ ಕಛೇರಿಗೆ ಸೂಚನೆ ನೀಡಿತ್ತು. ಅದರಂತೆ ಅವರ ಪಾಸ್‌ಪೋರ್ಟ್ ೪...
Date : Saturday, 16-04-2016
ಮಶಿಕಿ: ಜಪಾನಿನ ಶುಕ್ರವಾರ ರಾತ್ರಿ 7.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಭೀತಿಯನ್ನು ಸೃಷ್ಟಿಸಿದೆ. ದಕ್ಷಿಣ ಜಪಾನಿನಲ್ಲಿ ರಾತ್ರಿ ಸುಮಾರು 1.25 ಗಂಟೆಗೆ ಭುಮಿ ಕಂಪಿಸಲು ತೊಡಗಿದೆ. ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದ್ದು, ಕರಾವಳಿ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ಜನರಿಗೆ ಸೂಚಿಸಲಾಗಿದೆ....
Date : Saturday, 16-04-2016
ನವದೆಹಲಿ: 36 ರಫೆಲ್ ಫೈಟರ್ ಜೆಟ್‌ಗಳನ್ನು ಖರೀದಿಸುವ ಬಗೆಗಿನ ಮಾತುಕತೆ ಕೊನೆಯ ಹಂತ ತಲುಪಿದೆ. ಭಾರತ ಮತ್ತು ಫ್ರಾನ್ಸ್ ದೇಶಗಳು ಖರೀದಿ ದರದ ಬಗ್ಗೆ ಉದ್ಭವವಾಗಿದ್ದ ಗೊಂದಲವನ್ನು ನಿವಾರಿಸಿಕೊಂಡಿದೆ. ಒಪ್ಪಂದ ಅಂತಿಮವಾಗಿಲ್ಲ, ಆದರೆ ಕೊನೆಯ ಹಂತವನ್ನು ತಲುಪಿದೆ ಎಂದು ಸರ್ಕಾರದ ಮೂಲಗಳು...