ನವದೆಹಲಿ : ಸಾಮಾಜಿಕ ಜಾಲತಾಣವಾಗಿರುವ ಫೇಸ್ಬುಕ್ನಲ್ಲಿರು ದೋಷವನ್ನು ಪತ್ತೆಹಚ್ಚಿ ತಿಳಿಸಿದ್ದಕ್ಕಾಗಿ, ಫೇಸ್ಬುಕ್ 10 ಲಕ್ಷ ರೂಗಳನ್ನು ಬಹುಮಾನವಾಗಿ ನೀಡಿದೆ .
ಆನಂದ್ ಪ್ರಕಾಶ್ ಎಂಬುವವರು ಇ ಕಾಮರ್ಸ್ ಸಂಸ್ಥೆಗಳಲ್ಲಿ ಒಂದಾದ ಫ್ಲಿಪ್ಕಾರ್ಟ್ನಲ್ಲಿ ಭದ್ರತಾ ವಿಶ್ಲೇಷಕನಾಗಿ ಕಾರ್ಯನಿರ್ವಹಿಸುತ್ತಿದ್ದು ಫೇಸ್ಬುಕ್ನ ಲಾಗ್ಇನ್ ಬಗ್ಗೆ ಫೇಸ್ಬುಕ್ಗೆ ತಿಳಿಸಿದ್ದ.
ಈ ಲೋಗಿನ್ ದೋಷದಿಂದಾಗಿ ಫೇಸ್ಬುಕ್ ಬಳಕೆದಾರರ ಮಾಹಿತಿ, ಪೋಟೋ, ಡೆಬಿಟ್/ಕ್ರೆಡಿಟ್ ಕಾರ್ಡ್ನ ಮಾಹಿತಿ ಸೋರಿಕೆ ಆಗುತ್ತಿದ್ದು, ಇದನ್ನು ಹ್ಯಾಕರ್ಗಳಿಗೆ ಇದು ಸುಲಭವಾಗಿ ಬಳಸಲು ಸಹಕಾರಿಯಾಗುವ ಬಗ್ಗೆ ಫೇಸ್ಬುಕ್ನ ಭದ್ರತಾ ತಂಡಕ್ಕೆ ಪತ್ರಬರೆದಿದ್ದರು. ಈಗ ಫೇಸ್ಬುಕ್ ಆ ದೋಷವನ್ನು ಸರಿಪಡಿಸಿಕೊಂಡಿದ್ದಲ್ಲದೇ 10 ಲಕ್ಷ ಬಹುಮಾನವನ್ನು ನೀಡಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.