Date : Wednesday, 09-03-2016
ನವದೆಹಲಿ: ಮಾಘ ಬಹುಳ ಅಮಾವಾಸೆಯ ಬುಧವಾರದಂದು ಖಂಡಗ್ರಾಸ ಸೂರ್ಯಗ್ರಹಣ ಸಂಭವಿಸಿದ್ದು, ಭಾರತ ಹಾಗೂ ಇಂಡೋನೇಷ್ಯಾದಲ್ಲಿ ಗೋಚರವಾಗಿದೆ. ಇಂಡೋನೇಷ್ಯಾದ ಸುಮಾತ್ರ, ಪ್ರದೇಶಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರಿಸಿದೆ. ಭಾರತದ ಕೆಲವೆಡೆ ಮಾತ್ರ ಸೂರ್ಯಗ್ರಹಣ ಗೋಚರಿಸಿದೆ. ಕೋಲ್ಕತಾದಲ್ಲಿ ಬೆಳಗ್ಗೆ 5.26ರಿಂದ 6.50ರ ವರೆಗೆ, ಚೆನ್ನೈನಲ್ಲಿ 6.22ರಿಂದ...
Date : Wednesday, 09-03-2016
ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಪಕ್ಷದ ಇತರ ಐವರಿಗೆ ದೆಹಲಿ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸುಮಿತ್ ದಾಸ್...
Date : Wednesday, 09-03-2016
ಬಂಟ್ವಾಳ : ಬಂಟ್ವಾಳ ಪುರಸಭಾ ವ್ಯಾಪ್ತಿಯ ಅಜ್ಜಿಬೆಟ್ಟು ಪರಿಸರದ ನಿವಾಸಿಗಳಿಗೆ ಪುರಸಭೆಯಿಂದ ಒದಗಿಸಲಾದ ಕುಡಿಯುವ ನೀರೇ ಆಧಾರವಾಗಿದ್ದು, ಆದರೆ ಇತ್ತೀಚೆಗೆ ಪೈಪ್ ಮೂಲಕ ಒದಗಿಸುವ ನೀರು ಬರುತ್ತಿಲ್ಲ. ಇದರಿಂದಾಗಿ ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟಕ್ಕೂ ತುಂಬಾ ತೊಂದರೆಯಾಗಿದೆ. ಈ ಬಗ್ಗೆ ನಾವು...
Date : Wednesday, 09-03-2016
ನವದೆಹಲಿ: ಉದ್ಯಮ ವಲಯದಲ್ಲಿ ಅತೀ ಕಡಿಮೆ ಮಹಿಳಾ ನಾಯಕತ್ವವನ್ನು ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತ ಕೂಡ ನಿಂತಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗ್ರಾಂಟ್ ತೊರ್‍ನ್ಟೋನ್ ನಡೆಸಿದ ಅಧ್ಯಯನದಲ್ಲಿ ಭಾರತ ಮೂರನೇ ಅತೀ ಕಡಿಮೆ ಸ್ಥಾನದಲ್ಲಿದೆ. ಸಮೀಕ್ಷೆಗೊಳಪಟ್ಟ ಶೇ.34ರಷ್ಟು ಉದ್ಯಮಗಳ ಉನ್ನತ...
Date : Wednesday, 09-03-2016
ನವದೆಹಲಿ: ಆಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ದೆಹಲಿಯಲ್ಲಿ ನಡೆಸಲು ಉದ್ದೇಶಿಸಿರುವ ’ವಲ್ಡ್ ಕಲ್ಚರ್ ಫೆಸ್ಟಿವಲ್’ಗೆ ದೆಹಲಿ ಪೊಲೀಸರು ಅಪಸ್ವರ ಎತ್ತಿದ್ದಾರೆ. ಯಮುನಾ ನದಿ ತಟದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ 35 ಲಕ್ಷ ಜನರು ಭಾಗವಹಿಸುತ್ತಿದ್ದಾರೆ, ಹೀಗಾಗೀ...
Date : Wednesday, 09-03-2016
ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡಿನ ಮುಖ್ಯ ವೃತ್ತ ಬಳಿ ನಿರ್ಮಾಣ ಹಂತದಲ್ಲಿರುವ ಮೆ! ಇಮೇಜ್ ಟ್ರಸ್ಟ್ ಎಂಬ ಹೆಸರಿನ ಮಸೀದಿಗೆ ರಾಜ್ಯ ಉಚ್ಛನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶಿಸಿದೆ. ಇಲ್ಲಿ ಮಸೀದಿ ನಿರ್ಮಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಹಿಂದೂ...
Date : Wednesday, 09-03-2016
ನವದೆಹಲಿ: ಉತ್ತರಪ್ರದೇಶದ ಖಾನ್‌ಪುರದ ಸಂದೀಪ್ ಸೋನಿ ಹಲವು ದಿನಗಳಿಂದ ಕಾಣುತ್ತಿದ್ದ ಕನಸು ಕೊನೆಗೂ ನನಸಾಗಿದೆ. ಅವರು ಮರದ ಮೇಲೆ ಕೆತ್ತಿದ ಭಗವದ್ಗೀತೆಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ್ದು, ಪ್ರಶಂಸೆಗೆ ಪಾತ್ರವಾಗಿದೆ. ನ್ಯೂಸ್ ಪೇಪರ್ ಮಾರಾಟಗಾರ ಮತ್ತು ಕಾರ್ಪೆಂಟರ್ ಆಗಿರುವ ಸೋನಿ ತಾವು...
Date : Wednesday, 09-03-2016
ನವದೆಹಲಿ: ಮೂರು ದಿನಗಳ ಕಾಲ ನಡೆಯಲಿರುವ ವಿವಾದಿತ ’ಆರ್ಟ್ ಆಫ್ ಲಿವಿಂಗ್’ ಕಾರ್ಯಕ್ರಮ ಆಯೋಜಿಸುವ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ ಬುಧವಾರ ತೀರ್ಪು ನೀಡಲಿದೆ. ಇದೇ ವೇಳೆ ಯಮುನಾ ನದಿ ತೀರದ ಪ್ರವಾಹ ಪ್ರದೇಶವನ್ನು ಹಾನಿಗೊಳಿಸಲಾಗಿದೆ ಎಂದು ಹಲವು ತಜ್ಞರು ಆರೋಪಿಸಿದ್ದು, ಇದಕ್ಕಾಗಿ...
Date : Wednesday, 09-03-2016
ನವದೆಹಲಿ: ದೇಶದ್ರೋಹದ ಆರೋಪ ಹೊತ್ತು ಇದೀಗ ಹೊರಕ್ಕೆ ಬಂದಿರುವ ಜೆಎನ್‌ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಇದೀಗ ಭಾರತೀಯರ ಹೆಮ್ಮೆಯ ಸೇನೆಯ ಬಗ್ಗೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ. ಜೆಎನ್‌ಯುನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾತನಾಡಿದ್ದ ಈತ, ಕಾಶ್ಮೀರದ ಮಾನವ ಹಕ್ಕು...
Date : Wednesday, 09-03-2016
ಮುಂಬಯಿ: ದೇಶದ ಮೊದಲ ಪ್ರನಾಳ ಶಿಶು ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದ ಹರ್ಷಾ ಚಾವ್ಡಾ ಇದೀಗ ತಾಯಿಯಾಗಿದ್ದಾಳೆ. ಮಹಿಳಾ ದಿನಾಚರಣೆಗೂ ಮುನ್ನ ದಿನ ಆಕೆ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಾ.7ರಂದು ಮುಂಬಯಿನ ಜಸ್ಲೋಕ್ ಆಸ್ಪತ್ರೆಯಲ್ಲಿ ಈಕೆ ಸಿಸೇರಿಯನ್ ಮೂಲಕ ಮಗುವಿಗೆ...