Date : Friday, 11-03-2016
ಬೆಳ್ತಂಗಡಿ : ಲಾಯಿಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲ. ನೀರಿನ ವ್ಯವಸ್ಥೆ, ಶೌಚಾಲಯ, ಹದಗೆಟ್ಟ ರಸ್ತೆಗಳು, ದಾರಿದೀಪ ಮೊದಲಾದ ಸಮಸ್ಯೆಗಳನ್ನು ಇಲ್ಲಿನ ಜನರು ಎದುರಿಸುತ್ತಿದ್ದಾರೆ. ಲಾಯಿಲಾ ಗ್ರಾ.ಪಂ.ಗೆ ಮನವಿಗಳನ್ನು ನೀಡಿದ್ದರೂ ಯಾವುದೇ ಸ್ಪಂದನೆ ಇಲ್ಲವಾಗಿದ್ದು, ಇದನ್ನು ವಿರೋಧಿಸಿ...
Date : Friday, 11-03-2016
ಮುಂಬಯಿ: ಮಹಾರಾಷ್ಟ್ರದ ಎಲ್ಲಾ ಅಂತಾರಾಷ್ಟ್ರೀಯ ಪ್ರೌಢ ಶಿಕ್ಷಣ ಪ್ರಮಾಣಪತ್ರ (ಐಜಿಸಿಎಸ್‌ಇ) ಹಾಗೂ ಐಬಿ ಶಾಲೆಗಳಲ್ಲಿ 7ನೇ ತರಗತಿ ವರೆಗಿನ ಮಕ್ಕಳಿಗೆ ಮರಾಠಿ ಪಠ್ಯ ಕಡ್ಡಾಯಗೊಳಿಸಲಾಗುವುದು. ಇದೇ ವೇಳೆ ಶಿವಾಜಿ ಮಹಾರಾಜರ ಇತಿಹಾಸವನ್ನು ಬೋಧಿಸಲಾಗುವುದು ಎಂದು ಶಿಕ್ಷಣ ಸಚಿವ ವಿನೋಡ್ ತಾವಡೆ ತಿಳಿಸಿದ್ದಾರೆ....
Date : Friday, 11-03-2016
ಬೆಳ್ತಂಗಡಿ : ಕಳೆದ ಮಂಗಳವಾರ ತುಮಕೂರು ಜಿಲ್ಲೆಯ ಹೆತ್ತೇನಹಳ್ಳಿಯ ಶ್ರೀ ಆದಿಶಕ್ತಿ ಮಾರಮ್ಮ ಜಾತ್ರೆಯಲ್ಲಿ ಅಗ್ನಿಕುಂಡ ಹಾಯುವಾಗ ಗಾಯಗೊಂಡ ಭಕ್ತರಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ತುರ್ತು ಪರಿಹಾರ ಪ್ರಕಟಿಸಿದ್ದಾರೆ.ಈ ಸಂಬಂಧ ತುಮಕೂರು ಜಿಲ್ಲಾ ನಿರ್ದೇಶಕರಾದ ಗಂಗಾಧರ್ ರೈಯವರು ಸಲ್ಲಿಸಿದ...
Date : Friday, 11-03-2016
ಬೆಳ್ತಂಗಡಿ : ಬೆಳ್ತಂಗಡಿ ಸಮಾಜ ಮಂದಿರ ವಿಚಾರದ ವ್ಯಾಜ್ಯಕ್ಕೆ ಸಂಬಂಧಿಸಿ ರಂಜನ್‌ರಾವ್ ಯರ್ಡೂರ್ ಬಂಧನಕ್ಕೆ ನ್ಯಾಯಾಲಯವು ಮಾ.9 ಕ್ಕೆ ವಾರಂಟ್ ಜಾರಿಗೊಳಿಸಿದೆ ಎಂಬ ವರದಿಗೆ ಸ್ಪಷ್ಟೀಕರಣವನ್ನು ರಂಜನ್‌ರಾವ್‌ಯರ್ಡೂರು ನೀಡಿದ್ದಾರೆ. ಬೆಳ್ತಂಗಡಿ ಸಮಾಜ ಮಂದಿರ ವಿಚಾರದಲ್ಲಿ ಪೊಲೀಸರಿಗೆ ರಂಜನ್‌ರಾವ್ ಸಲ್ಲಿಸಿದ ದೂರನ್ನು ವಿಚಾರಿಸಿ, ‘ಬಿ’...
Date : Friday, 11-03-2016
ನವದೆಹಲಿ: ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತು ನಕ್ಸಲ್ ಪೀಡಿತ ಪ್ರದೇಶದಲ್ಲಿ ನಿಯೋಜಿತರಾಗಿರುವ ಯೋಧರಿಗೆ ಶೀಘ್ರದಲ್ಲೇ ಸೆಕ್ಯೂರ್ ಮೊಬೈಲ್ ಫೋನ್‌ಗಳನ್ನು ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಗೃಹಸಚಿವಾಲಯದ ರಾಜ್ಯಖಾತೆ ಸಚಿವ ಹರಿಭಾಯ್ ಪಾರ್ಥಿಭಾಯ್ ಚೌಧುರಿ ಅವರು ಶುಕ್ರವಾರ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ‘ನಮ್ಮ ಯೋಧರಿಗೆ...
Date : Friday, 11-03-2016
ನವದೆಹಲಿ: ಭಾರತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ ತರುವಾಯ ಎಲ್‌ಟಿಟಿಇಗೆ ತಪ್ಪಿನ ಅರಿವಾಯಿತೇ? ಎಂಬ ಪ್ರಶ್ನೆಗೆ ಹೌದು ಎನ್ನುತ್ತಿದೆ ನೂತನ ಪುಸ್ತಕವೊಂದು. ಎಲ್‌ಟಿಟಿಇ ಬೆಂಬಲಿಗ ದಿವಂಗತ ಅನ್‌ಟೋನ್ ಬಾಲಸಿಂಗಮ್ ಅವರು ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ್ದು ಎಲ್‌ಟಿಟಿಇಯ ಬಹುದೊಡ್ಡ...
Date : Friday, 11-03-2016
ನವದೆಹಲಿ: ಆಹಾರ ಸಂಸ್ಕರಣ ವಲಯದಲ್ಲಿ ಶೇ.100 ಎಫ್.ಡಿ.ಐ.ಗೆ ಸರ್ಕಾರ ಪ್ರಸ್ತಾಪಿಸಿದ್ದು, ಇದರಲ್ಲಿ ಹಿನ್ನಡೆ ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತೀಯ ವ್ಯಾಪಾರ ಪ್ರಚಾರ ಸಂಸ್ಥೆ (ಐಟಿಪಿಒ) ಮಾ.15ರಂದು ಅಂತಾರಾಷ್ಟ್ರೀಯ ಆಹಾರ ಮತ್ತು ಆತಿಥ್ಯ (Food &Hospitality) ಮೇಳವನ್ನು ಆಯೋಜಿಸಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ...
Date : Friday, 11-03-2016
ಮಂಗಳೂರು : ನೂತನ ಸೆಲ್ಫೀ ಬೂತ್ ಉದ್ಘಾಟನೆ ಮಂಗಳೂರಿನ ಸ್ಟೆರ್ಲಿಂಗ್ ಚೇಂಬರ್‌ನಲ್ಲಿ ಉದ್ಘಾಟನೆಗೊಂಡಿತು. ಇನ್ಫೋಸಿಸ್‌ನ ಸೀನಿಯರ್ ವೈಸ್ ಪ್ರೆಸಿಡೆಂಟ್ ರಾಮ್‌ದಾಸ್ ಕಾಮತ್ ಉದ್ಘಾಟಿಸಿದರು. ಸೆಲ್ಫೀ ಬೂತ್ ಅತ್ಯುತ್ತಮ ತಂತ್ರಜ್ಞಾನ ಹೊಂದಿದೆ. ಸ್ಥಳದಲ್ಲೇ ಫೋಟೋ ಕಾಪಿ ನೀಡುವ ವ್ಯವಸ್ಥೆಯಿದ್ದು, ಇದೊಂದು ಉತ್ತಮ ತಂತ್ರಜ್ಞಾನ...
Date : Friday, 11-03-2016
ಕಲ್ಲಡ್ಕ : ರಾಷ್ಟ್ರೀಯ ಸ್ವಯಂಸೇವಕ ಸಂಘದ 2 ನೇ ಸರಸಂಘಚಾಲಕ ಶ್ರೀ ಗುರೂಜಿಯವರ ಜನ್ಮದಿನ ಸಂಸ್ಮರಣೆಯ ಅಂಗವಾಗಿ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಾಮೂಹಿಕ ಸಾಮರಸ್ಯ ಭೋಜನವನ್ನು ಏರ್ಪಡಿಸಲಾಗಿತ್ತು. ಶ್ರೀರಾಮ ಶಿಶುಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳ ಪಾಲಕರು ತಮ್ಮ ಮನೆಯಲ್ಲಿ ತಯಾರು ಮಾಡಿದ ಅಡುಗೆ,...
Date : Friday, 11-03-2016
ಬಂಟ್ವಾಳ : ಜೀವನದಲ್ಲಿ ಎಲ್ಲರೂ ನಿರ್ದಿಷ್ಟ ಗುರಿ ಹೊಂದಿರಬೇಕು. ನಂಬಿಕೆ, ಭರವಸೆ ಆಶಾವಾದ ಈ ಮೂರು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಗುರಿ ತಲುಪಲು ಸಾಧ್ಯ ಎಂದು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಬ್ರಿಗೇಡಿಯರ್, ಐ.ಎನ್.ರೈ. ಇವರು ಶ್ರೀರಾಮ ಪದವಿ ಪೂರ್ವ ಕಾಲೇಜಿನ...