Date : Friday, 11-03-2016
ಕೊಲಂಬೊ: ಇಲ್ಲಿ ನಡೆದ ಗುಂಪು ಘರ್ಷಣೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ಆರು ಮಂದಿ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲಂಬೊ ಹೊರವಲಯದಲ್ಲಿ ನಡೆದ ಘಟನೆಯಲ್ಲಿ ವಾಹನವೊಂದರಲ್ಲಿ ಐದು ಮಂದಿ ಸುಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದು, ಗುರುತಿಸಲು ಅಸಾಧ್ಯವಾಗಿದೆ. ಹಳೆಯ ದ್ವೇಷದಿಂದ ಈ...
Date : Friday, 11-03-2016
ಮಂಗಳೂರು : ನಗರದ ಉರ್ವಸ್ಟೋರ್ ಮೈದಾನದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ, ದ.ಕ. ಜಿಲ್ಲಾಡಳಿತದ ಸಹಕಾರದೊಂದಿಗೆ ಕನ್ನಡ ನುಡಿ ಹಬ್ಬವನ್ನು ಆಯೋಜಿಸಲಾಗಿತ್ತು. ಸಮಾರಂಭವನ್ನು ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಪ್ರದೀಪ್ ಕುಮಾರ್ ಕಲ್ಕುರ ದೀಪ ಬೆಳಗಿಸಿ ಉದ್ಘಾಟಿಸಿದರು. ಈ...
Date : Friday, 11-03-2016
ನವದೆಹಲಿ: ಭಾರತ ಸರ್ಕಾರ ನಮ್ಮ ಕ್ರಿಕೆಟ್ ತಂಡ ಮತ್ತು ಅಭಿಮಾನಿಗಳ ಭದ್ರತೆಯ ಬಗ್ಗೆ ಲಿಖಿತ ಭರವಸೆ ನೀಡಿದರಷ್ಟೇ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸುತ್ತೇವೆ ಎಂದು ಪಾಕಿಸ್ಥಾನ ಪಟ್ಟು ಹಿಡಿದಿದೆ. ಆದರೆ ಒಂದು ವೇಳೆ ಅದು ವಿಶ್ವಕಪ್‌ನಲ್ಲಿ ಭಾಗವಹಿಸದೇ ಹೋದರೆ...
Date : Friday, 11-03-2016
ಪೊಡಿಪಳ್ಳ : ಪೊಡಿಪಳ್ಳ ಶ್ರೀ ಚಿರುಂಬಾ ಭಗವತೀ ಕ್ಷೇತ್ರಕ್ಕೆ ದಿ. ಕೊರಗ ಬೆಳ್ಚಪಾಡರ ಸ್ಮರಣಾರ್ಥ ಕರುವಲ್ತಡ್ಕ ನಾರಾಯಣ ಮತ್ತು ಮಕ್ಕಳು ನಿರ್ಮಿಸಿ ನೀಡಿದ ಕಾಣಿಕೆ ಹುಂಡಿಯನ್ನು ಕ್ಷೇತ್ರದ ಅಚ್ಚನ್...
Date : Friday, 11-03-2016
ಕೋಲ್ಕತ್ತಾ: ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯ ವೇಳೆ ಅಭ್ಯರ್ಥಿಗಳ ಮೇಲೆ ಹದ್ದಿನ ಕಣ್ಣಿಡಲು ಚುನಾವಣಾ ಆಯೋಗ ನಿರ್ಧರಿಸಿದ್ದು, ಇದಕ್ಕಾಗಿ ಅಲ್ಲಿ 900 ಫ್ಲೈಯಿಂಗ್ ಸ್ಕ್ವಾಡ್ಸ್’ಗಳನ್ನು ನಿಯೋಜಿಸಲು ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಅಧಿಕಾರಿ, ’294 ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತಿ ಕ್ಷೇತ್ರಗಳಲ್ಲೂ...
Date : Friday, 11-03-2016
ನವದೆಹಲಿ: ದೆಹಲಿಯ ವಿವಿಧ ಮಾರುಕಟ್ಟೆ ಪ್ರದೇಶಗಳಲ್ಲಿ ಉಚಿತ ವೈಫೈ ಸೇವೆ ಒದಗಿಸುವ ದೃಷ್ಟಿಯಿಂದ ದೆಹಲಿ ರಾಜ್ಯದ ಆಮ್ ಆದ್ಮಿ ಸರ್ಕಾರ (ಆಪ್) ಮೂರು ತಿಂಗಳ ಕಾಲ ಪ್ರಾಯೋಗಿಕವಾಗಿ ವೈಫೈ ಸೇವೆ ಯೋಜನೆ ಆರಂಭಿಸಲು ಮುಂದಾಗಿದೆ. ಆಪ್ ಸರ್ಕಾರ ಮಾ.15ರಂದು ಉತ್ತರ ದೆಹಲಿಯ...
Date : Friday, 11-03-2016
ಬೆಂಗಳೂರು : ರಾಜ್ಯ ಹೈಕೋರ್ಟ್‌ಗೆ ನೂತನ ನ್ಯಾಯಮೂರ್ತಿಗಳ ನೇಮಕ ಮಾಡುವ ವಿಷಯಕ್ಕೆ ಸಂಬಂಧಪಟ್ಟಂತೆ ಮಹಿಳಾ ವಕೀಲೆಯನ್ನು ನೇಮಿಸಬೇಕೆಂದು ಭಾರತೀಯ ಮಹಿಳಾ ವಕೀಲರ ಒಕ್ಕೂಟ ಅಧ್ಯಕ್ಷೆ ಸುಮನ ಹೆಗಡೆ ಮನವಿಮಾಡಿದ್ದಾರೆ. ಕರ್ನಾಟಕ ರಾಜ್ಯ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ ಚಾಲನೆದೊರೆತಿದ್ದು, ಅನುಭವಿ ಮತ್ತು ಅರ್ಹತೆಯುಳ್ಳ ಮಹಿಳಾ ವಕೀಲೆಯನ್ನು ನೇಮಿಸಬೇಕು...
Date : Friday, 11-03-2016
ನವದೆಹಲಿ: ಪುಟ್ಬಾಲ್ ಜಗತ್ತಿನ ದಂತಕಥೆ ಪಿಲೆ ತಾನು ಗಳಿಸಿದ ಮೆಡಲ್, ಟ್ರೋಫಿ, ಗೋಲ್ ಕ್ರೌನ್‌ಗಳನ್ನು ಹರಾಜು ಹಾಕಲು ನಿರ್ಧರಿಸಿದ್ದಾರೆ. ಮೂರು ಗೋಲ್ಡ್ ಮೆಡಲ್, 1000 ಗೋಲ್ ಕ್ರೌನ್‌ಗಳನ್ನು ಸೇರಿಸಿ ಪಿಲೆ ಬಳಿ ಒಟ್ಟು 2000ವಸ್ತುಗಳಿವೆ. ಇವೆಲ್ಲವನ್ನು ಅವರು ತಮ್ಮ ಅಭಿಮಾನಿಗಳಿಗೆ, ಸಂಗ್ರಹಕರಿಗೆ...
Date : Friday, 11-03-2016
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸಮಾಜದಲ್ಲಿ ರಾಷ್ಟ್ರೀಯ ಪ್ರಜ್ಞೆಯ ಜಾಗೃತಿ ಮೂಡಿಸುವಲ್ಲಿ ಬದ್ಧವಾಗಿದೆ. ಅದು ಇಂದಿನ ರಾಜಕಾರಣದಲ್ಲಿ ಯಾವುದೇ ರಾಷ್ಟ್ರ ವಿರೋಧಿ ಪ್ರದರ್ಶನಗಳಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ ಎಂದು ಆಖಿಲ ಭಾರತೀಯ ಸಹ ಪ್ರಚಾರ ಪ್ರಮುಖ್ (ಮಾಧ್ಯಮ ವಿಭಾಗ) ಜೆ. ನಂದಕುಮಾರ್...
Date : Friday, 11-03-2016
ನವದೆಹಲಿ: ಯಮುನಾ ನದಿ ತಟದಲ್ಲಿ ಬೃಹತ್ ವಿಶ್ವ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿ ಬರೋಬ್ಬರಿ 5 ಕೋಟಿ ದಂಡಕ್ಕೆ ತುತ್ತಾಗಿರುವ ಆರ್ಟ್ ಆಪ್ ಲಿವಿಂಗ್ ಸಂಸ್ಥೆ, ಇದೀಗ ದಂಡ ಪಾವತಿಗೆ 4 ವಾರಗಳ ಸಮಯಾವಕಾಶ ಕೇಳಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಪತ್ರ ಬರೆದಿರುವ...