News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾನೂನುಗಳಿಗೆ ತಿದ್ದುಪಡಿ ತರಬಾರದೆಂದೇನಿಲ್ಲ- ಹೈಕೋರ್ಟ್

ಬೆಂಗಳೂರು : ರಾಜ್ಯದ ನಗರ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಿದ ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸುವಲ್ಲಿ ಮಾರ್ಚ್ 23 ರಿಂದ ಒಂದು ವರ್ಷ ಕಾಲ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಲದೇ ಒಂದುಬಾರಿ ಮಾತ್ರ ಇದ್ಕ್ಕೆ ಅರ್ಜಿಸಲ್ಲಿಸಲು ಅವಕಾಶವಿದೆ ಎಂದು ಸರಕಾರ ಹೈಕೋರ್ಟ್‌ಗೆ...

Read More

ವಿಮಾನ ಪ್ರಯಾಣಿಕರಿಗೆ ಪರಿಹಾರ ಹೆಚ್ಚಳ

ನವದೆಹಲಿ: ವಿಮಾನ ಪ್ರಯಾಣದಲ್ಲಿ ವಿಳಂಬ, ಸರಕುಗಳು ಕಳೆದುಕೊಂಡಲ್ಲಿ ಪ್ರಯಾಣಿಕರಿಗೆ ಇನ್ನು ಮುಂದೆ ವಿಮಾನಯಾನ ಹೆಚ್ಚಿನ ಪರಿಹಾರ ಧನ ನೀಡಲಿದೆ. ಪ್ರಯಾಣಿಕರು ಸಾವನ್ನಪ್ಪಿದರೆ ಅಥವಾ ಗಾಯಗೊಂಡರೆ ಸುಮಾರರು 1 ಕೋಟಿ ರೂ. ವರೆಗಿನ ಪರಿಹಾರ ನೀಡುವ ಬಿಲ್‌ನ್ನು ರಾಷ್ಟ್ರಪತಿ ರಾಜ್‌ನಾಥ್ ಸಿಂಗ್ ಅವರು ಅನುಮೋದನೆ...

Read More

ಏಷ್ಯಾ ಜಾಗತಿಕ ಆರ್ಥಿಕ ಪುನಃಶ್ಚೇತನದ ಭರವಸೆಯ ಕಿರಣ: ಮೋದಿ

ನವದೆಹಲಿ: ಏಷ್ಯಾ ಜಾಗತಿಕ ಆರ್ಥಿಕ ಪುನಃಶ್ಚೇತನದ ಭರವಸೆಯ ಕಿರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶನಿವಾರ ’ಅಡ್ವಾನ್ಸಿಂಗ್ ಏಷ್ಯಾ ಕಾನ್ಫರೆನ್ಸ್’ನ್ನು ಉದ್ದೇಶಿಸಿ ಮಾತನಾಡಿದ ಅವರು, ಏಷ್ಯಾದಲ್ಲಿ ಭಾರತಕ್ಕೆ ವಿಶೇಷ ಸ್ಥಾನವಿದೆ. ಹಲವಾರು ವಿಧದಲ್ಲಿ ಭಾರತ ಏಷ್ಯಾಗೆ ಐತಿಹಾಸಿಕ ಸಹಾಯಗಳನ್ನು ಮಾಡಿದೆ’...

Read More

ಮೇ ಒಳಗೆ 3 ಲಕ್ಷ ಕೋಟಿ ಮೊತ್ತದ ಹೆದ್ದಾರಿ ಕಾಂಟ್ರ್ಯಾಕ್ಟ್

ನವದೆಹಲಿ: ಮುಂದಿನ ಮೇ ಒಳಗೆ ಸುಮಾರು 3 ಲಕ್ಷ ಕೋಟಿ ರೂಪಾಯಿ ಮೊತ್ತದ ಹೆದ್ದಾರಿ ನಿರ್ಮಾಣ ಕಾಂಟ್ರ್ಯಾಕ್ಟ್‌ನ್ನು ನೀಡಲು ಕೇಂದ್ರ ನಿರ್ಧರಿಸಿದೆ. ಇದರಿಂದಾಗಿ ಹೆದ್ದಾರಿ ನಿರ್ಮಾಣಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕಳೆದ ಒಂದೂವರೆ ವರ್ಷದಲ್ಲಿ 1.5...

Read More

5 ಭಾಷೆಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಪಶ್ಚಿಮಬಂಗಾಳದ ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿರುವ ಟಿಎಂಸಿ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಶುಕ್ರವಾರ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಒಟ್ಟು 5 ಭಾಷೆಗಳಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ಕಾನೂನು ಹೋರಾಟ ಅಂತ್ಯಗೊಂಡ ಬಳಿಕ ಸಿಂಗೂರ್ ರೈತರಿಗೆ ಅವರ...

Read More

ಕಲ್ಪಿಯಲ್ಲಿ 15ನೇ ಬಾಲವ್ಯಾಸ ಪ್ರತಿಷ್ಟಾ ವರ್ಧಂತಿ ಮಹೋತ್ಸವ ಆಚರಣೆ

ಮಂಗಳೂರು : ವ್ಯಾಸ ಜನ್ಮಭೂಮಿಯಾದ ಕಲ್ಪಿಯ ಶ್ರೀ ಬಾಲವ್ಯಾಸ ಮಂದಿರದಲ್ಲಿ  15ನೇ ಪ್ರತಿಷ್ಟಾ ವರ್ಧಂತಿ ಮಹೋತ್ಸವವನ್ನು ಆಚರಿಸಲಾಯಿತು. ಇತ್ತೀಚೆಗೆ ವ್ಯಾಸ ಪಾದವನ್ನು ಸೇರಿದ ಸದ್ಗರು ಶೀಮದ್ ಸುಧೀಂದ್ರ ತೀರ್ಥಶ್ರೀಪಾಂದಗಳ ಪುನ್ಃ ಸ್ಮರಣೆಯ ಮೂಲಕ ವೈದಿಕ ಕಾರ್ಯಕ್ರಮಗಳಿಗೆ ಚಾಲನೆನೀಡಲಾಯಿತು. ಕಾಶಿ ಮಠಾಧಿಪತಿಗಳಾದ ಶ್ರೀಮದ್...

Read More

ಛತ್ತೀಸ್‌ಗಢದಲ್ಲಿ ನಕ್ಸಲ್ ಗುಂಡೇಟಿಗೆ ಬಲಿಯಾದ 2 ಯೋಧರು

ಕಂಕೇರ್: ಛತ್ತೀಸ್‌ಗಢದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳನ್ನು ಹತ್ಯೆ ಮಾಡಿದ್ದಾರೆ. ಕಂಕೇರ್ ಪ್ರದೇಶದಲ್ಲಿ ಭದ್ರತಾಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಇಬ್ಬರು ಯೋಧರು ಮೃತರಾಗಿದ್ದಾರೆ ಎಂದು...

Read More

ಕೇಂದ್ರದ ಭರವಸೆಯ ಹಿನ್ನಲೆ ಇಂದು ಭಾರತಕ್ಕೆ ಪಾಕ್ ತಂಡ

ಇಸ್ಲಾಮಾಬಾದ್: ಹಲವು ಗೊಂದಲಗಳ ಬಳಿಕ ಕೊನೆಗೂ ಪಾಕಿಸ್ಥಾನ ಕ್ರಿಕೆಟ್ ತಂಡ ಐಸಿಸಿ ವಿಶ್ವ ಟಿ20ಯಲ್ಲಿ ಭಾಗವಹಿಸಲು ಶನಿವಾರ ಭಾರತಕ್ಕೆ ಆಗಮಿಸುತ್ತಿದೆ. ಭಾರತ ಸರ್ಕಾರ ಪಾಕ್ ಆಟಗಾರರ ಮತ್ತು ಅಭಿಮಾನಿಗಳ ಭದ್ರತೆಯ ಬಗ್ಗೆ ನೇರ ಭರವಸೆ ನೀಡಿದ ಹಿನ್ನಲೆಯಲ್ಲಿ ಭಾರತಕ್ಕೆ ಬರಲು ಪಾಕಿಸ್ಥಾನಿಯರು...

Read More

ರೂ.1,687 ಕೋಟಿ ಆದಾಯ ಘೋಷಿಸಿದ ಕಾಂಗ್ರೆಸ್

ಹೈದರಾಬಾದ್: 2010-11ರಿಂದ 2013-14ರವರೆಗಿನ 5 ವರ್ಷದ ತನ್ನ ಆದಾಯವನ್ನು ರಾಷ್ಟ್ರೀಯ ಪಕ್ಷಗಳು ಘೋಷಣೆ ಮಾಡಿದ್ದು, ಆದಾಯ ಪಟ್ಟಿಯಲ್ಲಿ ಕಾಂಗ್ರೆಸ್ ನಂ.1 ಸ್ಥಾನದಲ್ಲಿದೆ, ಎರಡನೇ ಸ್ಥಾನದಲ್ಲಿ ಬಿಜೆಪಿಯಿದೆ. ಕಾಂಗ್ರೆಸ್ ಬರೋಬ್ಬರಿ 1,687.12 ಕೋಟಿ ಆದಾಯವನ್ನು ಘೋಷಣೆ ಮಾಡಿದೆ. ಬಿಜೆಪಿ ರೂ.1,457.44 ಕೋಟಿ ಆದಾಯ...

Read More

ಭಾರತೀಯರು ತಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕು: ಮೋದಿ

ನವದೆಹಲಿ: ಎದುರಾಗಿದ್ದ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ಕೊನೆಗೂ ಆರ್ಟ್ ಆಫ್ ಲಿವಿಂಗ್ ಆಯೋಜನೆ ಮಾಡಿರುವ ‘ವಿಶ್ವ ಸಾಂಸ್ಕೃತಿಕ ಉತ್ಸವ’ ಶುಕ್ರವಾರ ಸಂಜೆ ಆರಂಭಗೊಂಡಿದೆ. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ’ಶ್ರಿ ಶ್ರೀ ರವಿಶಂಕರ್ ಗುರೂಜಿಯವರು ಭಾರತವನ್ನು ಜಗತ್ತಿಗೆ ಪರಿಚಯಿಸಿದ್ದು,...

Read More

Recent News

Back To Top