Date : Sunday, 01-05-2016
ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯ ಮೇರೆಗೆ ಇತ್ತೀಚಿಗೆ ಬಿಜೆಪಿಯ ಡಿಜಿಟಲ್ ಸೆಲ್ ವಿಭಾಗ ತನ್ನ ಎಲ್ಲಾ ಸಂಸದರ ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನು ಟ್ರ್ಯಾಕ್ ಮಾಡಿ ಯಾರು ಯಾರು ಎಷ್ಟೆಷ್ಟು ಸಕ್ರಿಯರಾಗಿದ್ದಾರೆ ಎಂಬ ಮಾಹಿತಿ ಕಲೆ ಹಾಕಿದೆ. ಟ್ವಿಟರ್ ಮತ್ತು ಫೇಸ್‌ಬುಕ್...
Date : Sunday, 01-05-2016
ಉಡುಪಿ : ಸರಳ, ಮುಗ್ಧವಾದ ಮತ್ತು ವಿಮರ್ಶೆಗೆ ಒಳಪಡದ ಭಜಿಸುವ ವಿಧಾನವಾದ ಭಜನೆ ಸಮಾಜದಲ್ಲಿರುವ ತಾರತಮ್ಯ ನಿವಾರಣೆಗೆ ಪೂರಕ ಎಂದು ಜನಪದ ಸಂಶೋಧಕ, ಸಂಸ್ಕೃತಿ ಅಧ್ಯಯನ ಕಾರ ಕೆ.ಎಲ್. ಕುಂಡಂತಾಯ ಹೇಳಿದರು. ಮಣಿಪಾಲದ ಶಿವಪಾಡಿ ಶ್ರೀಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್, ಧರ್ಮಸ್ಥಳ...
Date : Sunday, 01-05-2016
ನವದೆಹಲಿ: ಹಿಂದುತ್ವದ ಪ್ರತಿಪಾದನೆಯ ಸಲುವಾಗಿ ಸಂಸತ್ತಿನ ಸದಸ್ಯರಿಗಾಗಿ ಬೃಹತ್ ವೇದಿಕೆಯೊಂದನ್ನು ಸ್ಥಾಪಿಸುವುದಾಗಿ ಬಿಜೆಪಿ ಹಿರಿಯ ನಾಯಕ ಹಾಗೂ ಖ್ಯಾತ ಹಿಂದೂ ಪ್ರತಿಪಾದಕ ಸುಬ್ರಹ್ಮಣ್ಯಂ ಸ್ವಾಮಿ ಅವರು ಹೇಳಿದ್ದಾರೆ. ಟ್ವಿಟರ್ ಮೂಲಕ ಈ ಬಗ್ಗೆ ಹೇಳಿಕೊಂಡಿರುವ ಅವರು, ಸಂಸತ್ತಿನಲ್ಲಿ ಹಿಂದೂ ತತ್ವವಾದ ಸರ್ವಧರ್ಮ...
Date : Sunday, 01-05-2016
ಢಾಕಾ: ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಹಿಂದೂಗಳ ಪಾಲಿಗೆ ಅದು ನರಕವಾಗಿ ಪರಿವರ್ತನೆಯಾಗುತ್ತಿದೆ. ಇತ್ತೀಚಿಗಷ್ಟೇ ಹಿಂದೂ ಅರ್ಚಕರೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಬಳಿಕ ಇಸ್ಲಾಂ ವಿರುದ್ಧ ಮಾತನಾಡಿದರೆಂದು ಇಬ್ಬರು ಶಿಕ್ಷಕರನ್ನು ಜೈಲಿಗಟ್ಟಲಾಗಿತ್ತು. ಇದೀಗ ಹಿಂದೂ...
Date : Sunday, 01-05-2016
ಅಹ್ಮದಾಬಾದ್; ಭಾರತದಲ್ಲಿ ಕಲಾ ಪ್ರದರ್ಶನ ಮಾಡುತ್ತಿರುವ ಪಾಕಿಸ್ಥಾನಿ ಕಲಾವಿದರ ವಿರುದ್ಧದ ತಮ್ಮ ಹೋರಾಟವನ್ನು ಶಿವಸೇನೆ ಮತ್ತಷ್ಟು ತೀವ್ರಗೊಳಿಸಿದೆ. ಪಾಕ್ ಗಾಯ ಗುಲಾಂ ಅಲಿ ಅವರ ಸಂಗೀತ ಕಛೇರಿಯನ್ನು ಎತ್ತಂಗಡಿ ಮಾಡುವಲ್ಲಿ ಯಶಸ್ವಿಯಾಗಿದ್ದ ಶಿವಸೇನೆ ಕಾರ್ಯಕರ್ತರು ಇದೀಗ ರಾಹತ್ ಫತೇ ಅಲಿ ಖಾನ್...
Date : Sunday, 01-05-2016
ಪಾಟ್ನಾ: 2019ರ ಚುನಾವಣೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಪ್ರಧಾನಿಯಾಗುತ್ತಾರೆ ಎಂಬ ಮಾತನ್ನು ಕೇಂದ್ರ ಸಚಿವ ರಾಮ್ ವಿಲಾಸ್ ಪಸ್ವಾನ್ ವ್ಯಂಗ್ಯವಾಡಿದ್ದು, ಇನ್ನು 15 ವರ್ಷ ಆ ಹುದ್ದೆ ಖಾಲಿಯಾಗಿಲ್ಲ ಎಂದಿದ್ದಾರೆ. ಪ್ರಧಾನಿ ಹುದ್ದೆ ಖಾಲಿಯಾದಾಗ ಮಾತ್ರ ನಿತೀಶ್ ಆ...
Date : Saturday, 30-04-2016
ಕಾಸರಗೋಡು : ಕುಂಬಡಾಜೆ ಪಂಚಾಯತಿನ ವಿವಿಧ ಕಡೆ ಸ್ಥಾಪಿಸಲಾಗಿದ್ದ ಬಿಜೆಪಿ ಪ್ರಚಾರ ಬೋರ್ಡುಗಳನ್ನು ಕಿಡಿಗೇಡಿಗಳು ನಾಶಗೈದ ಘಟನೆ ತಿಳಿದು ಬಂದಿದೆ. ಉಬ್ರಂಗಳ, ಅಗಲ್ಪಾಡಿ ಎಂಬೆಡೆಗಳಲ್ಲಿ ಈ ಬೋರ್ಡುಗಳನ್ನು ಹಾಕಲಾಗಿತ್ತು. ಬಿಜೆಪಿ ಚುನಾವಣಾ ಪ್ರಚಾರ ಬೋರ್ಡನ್ನು ನಾಶ ಮಾಡಿದ ಕಿಡಿಗೇಡಿಗಳ ಕೃತ್ಯವನ್ನು ಪಕ್ಷದ ಮಂಡಲ...
Date : Saturday, 30-04-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡುವಂತೆ ಅವರ ಸಚಿವಾಲಯಕ್ಕೆ ಮಾಹಿತಿ ಹಕ್ಕು ಆಯೋಗ ಸೂಚನೆ ನೀಡಿದೆ. ಮೋದಿಯವರ ರೋಲ್ ನಂಬರ್ ಮುಂತಾದ ಮಾಹಿತಿಯನ್ನು ಕೇಳಲಾಗಿದ್ದು, ಇದರಿಂದ ದೆಹಲಿ ಹಾಗೂ ಗುಜರಾತ್ ವಿಶ್ವವಿದ್ಯಾನಿಲಯಗಳು ಅವರ ಶಿಕ್ಷಣ ಅರ್ಹತೆಯನ್ನು ಹುಡುಕಾಡಲು...
Date : Saturday, 30-04-2016
ನವದೆಹಲಿ: ಭಾರತದಲ್ಲಿ ವಿವಿಐಪಿ ಹೆಲಿಕಾಫ್ಟರ್ ಹಗರಣ ನಡೆಸಿದ ಇಟಲಿ ಮೂಲದ ಕಂಪನಿ ಅಗಸ್ಟಾವೆಸ್ಟ್ ಲ್ಯಾಂಡ್‌ನೊಂದಿಗೆ ನಾವು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸರ್ಕಾರ ಶನಿವಾರ ಸ್ಪಷ್ಟಪಡಿಸಿದೆ. ತಮ್ಮ ಭ್ರಷ್ಟಾಚಾರದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಕೆಲವರು ನರೇಂದ್ರ ಮೋದಿ ಸರ್ಕಾರ...
Date : Saturday, 30-04-2016
ಕಾಕಿನಡ: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದೊಡ್ಡ ದೊಡ್ಡ ತಿಮಿಂಗಿಲಗಳನ್ನೇ ಬಲೆಗೆ ಬೀಳಿಸಿದ್ದಾರೆ. ಆಂಧ್ರಪ್ರದೇಶದ ಸಾರಿಗೆ ಅಧಿಕಾರಿಗಳ ಸ್ಥಳಗಳಿಗೆ ದಾಳಿಯನ್ನು ನಡೆಸಿ ಸುಮಾರು 800 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರ ಸಾರಿಗೆ ಡೆಪ್ಯುಟಿ ಕಮಿಷನರ್ ಮೋಹನ್‌ರನ್ನು ಬಂಧನಕ್ಕೊಳಪಡಿಸಿದ್ದಾರೆ. ಗುರುವಾರ ಮತ್ತು ಶುಕ್ರವಾರ ವಿವಿಧ...