Date : Tuesday, 09-02-2016
ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಹಾಕಿರುವ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ವಜಾ ಮಾಡಬೇಕೆಂದು ಕೋರಿ ಎಎಪಿ ವಕ್ತಾರ ದೀಪಕ್ ಬಾಜಪೇಯಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ನ್ಯಾ.ವಿಪಿನ್ ಸಂಘೈ ನೇತೃತ್ವದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ....
Date : Tuesday, 09-02-2016
ನವದೆಹಲಿ: ಬಜೆಟ್ ಅಧಿವೇಶನದ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಸೋಮವಾರ ಬಿಜೆಪಿ ಮೈತ್ರಿ ಪಕ್ಷಗಳ ಸಭೆ ನಡೆಸಿದರು. ಸಂಸತ್ತಿನಲ್ಲಿ ಉತ್ತಮ ಸಹಕಾರವನ್ನು ಹೊಂದುವ ಸಲುವಾಗಿ ಈ ಸಭೆ ನಡೆಸಲಾಗಿದೆ. ಅಲ್ಲದೇ ಅವರು ಪ್ರತಿ ಪಕ್ಷಗಳೊಂದಿಗೂ ಪ್ರತ್ಯೇಕ ಸಭೆ ನಡೆಸಿ...
Date : Tuesday, 09-02-2016
ನವದೆಹಲಿ: ರಾಜಕೀಯ ಪಕ್ಷಗಳ ಪೈಕಿ ಬಿಜೆಪಿ ಅತ್ಯಧಿಕ ಅನುದಾನ ಅಂದರೆ ಬರೋಬ್ಬರಿ 608.21 ಕೋಟಿ ರೂಪಾಯಿ ದೇಣಿಗೆಯನ್ನು ಪಡೆದುಕೊಂಡಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 2013 ಮತ್ತು 2015ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಅದರ ದೇಣಿಗೆಯ ಪ್ರಮಾಣ...
Date : Tuesday, 09-02-2016
ಕಠ್ಮಂಡು: ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕುಮಾರ್ ಕೊಯಿರಾಲ ಅವರು ಮಂಗಳವಾರ ನಿಧನ ಹೊಂದಿದ್ದಾರೆ. 2014ರ ಫೆ.10ರಂದು ನೇಪಾಳದ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಅವರು ಕಳೆದ ಅಕ್ಟೋಬರ್ ತಿಂಗಳಲ್ಲಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. 1939ರ ಆ.12ರಂದು ಭಾರತದ ಬನಾರಸ್‌ನಲ್ಲಿ ಜನಿಸಿದ ಇವರು, ನೇಪಾಳದ...
Date : Tuesday, 09-02-2016
ಜಮ್ಮು: ಸಿಯಾಚಿನ್ ಹಿಮಪಾತದಲ್ಲಿ ಕಣ್ಮರೆಯಾಗಿದ್ದ ೧೦ ಯೋಧರ ಪೈಕಿ ಕನ್ನಡದವರಾದ ಹನುಮಂತಪ್ಪ ಕೊಪ್ಪದ್ ಅವರು ಅದೃಷ್ಟವಶಾತ್ ಜೀವಂತವಾಗಿ ಪಾರಾಗಿದ್ದಾರೆ. ಸಿಯಾಚಿನ್ ಗ್ಲೇಸಿಯರ್‌ನಲ್ಲಿ 25 ಅಡಿ ಅಳದ ಹಿಮದ ರಾಶಿಯೊಳಗಿಂದ ಫೆ.೮ರ ರಾತ್ರಿ ಇವರನ್ನು ಮೇಲಕ್ಕೆ ಎತ್ತಲಾಗಿದೆ. ಇವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ...
Date : Monday, 08-02-2016
ಕಾಸರಗೋಡು : ಫೆ. 14 ರಂದು ಕಾಞಂಗಾಡಿನಲ್ಲಿ ನಡೆಯಲಿರುವ ಕಂದಾಯ ಜಿಲ್ಲಾ ಆರ್ ಎಸ್ ಎಸ್ ಘೋಷ್ ಸಂಚಲನವಾದ “ವಿಜಯಧ್ವನಿ” ಸಂಚಲನದ ಅಂಗವಾಗಿ ಬದಿಯಡ್ಕ ತಾಲೂಕಿನ ಪೆರ್ಲದಲ್ಲಿ ಸಂಚಲನ...
Date : Monday, 08-02-2016
ಬೆಳ್ತಂಗಡಿ : ತಾಲೂಕಿನಲ್ಲಿ ಜಿಲ್ಲಾ ಪಂಚಾಯತು ಹಾಗೂ ತಾಲೂಕು ಪಂಚಾಯತು ಚುನಾವಣೆಯ ನಾಮಪತ್ರ ಸಲ್ಲಿಕೆಯ ಕಾರ್ಯ ಪೂರ್ಣಗೊಂಡಿದ್ದು ಜಿಲ್ಲಾ ಪಂಚಾಯತಿನ 7 ಸ್ಥಾನಗಳಿಗೆ 45 ನಾಮಪತ್ರಗಳು ಸಲ್ಲಿಕೆಯಾಗಿವೆ. ತಾಲೂಕು ಪಂಚಾಯತಿನ 26 ಸ್ಥಾನಗಳಿಗೆ 91 ನಾಮಪತ್ರಗಳು ಸಲ್ಲಿಕೆಯಾಗಿದ್ದು ಬಹುತೇಕ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ನಡೆಯುವುದು ನಿಶ್ಚಿತವಾಗಿದೆ. ನಾರಾವಿ...
Date : Monday, 08-02-2016
ಬೆಳ್ತಂಗಡಿ : ಕುಮ್ಕಿ ಭೂಮಿ ಬಗ್ಗೆ ರಾಜ್ಯ ಸರಕಾರ ರೈತರಲ್ಲಿ ಗೊಂದಲ ಮೂಡಿಸುತ್ತಿದೆ. ಈ ಬಗ್ಗೆ ಸರಕಾರಕ್ಕೆ ಅರಿವಿಲ್ಲದ ಕಾರಣ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುತ್ತಿದೆ. ಏನೇ ಆದರೂ ಕುಮ್ಕಿ ಭೂಮಿ ರೈತರ ಜನ್ಮಸಿದ್ದ ಹಕ್ಕು. ಇದನ್ನು ಸರಕಾರ ಮುಂದಕ್ಕೆ ರೈತರಿಗೆ...
Date : Monday, 08-02-2016
ಕಲ್ಲಡ್ಕ : ಶ್ರೀರಾಮ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ದ.ಕ.ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ ಜರಗಿತು. ಕ್ರೀಡಾಕೂಟವನ್ನು ಭಾರತಮಾತೆಗೆ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿ ಮಾತನಾಡಿದ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರ ಭಟ್‌ರವರು ಯಾರೂ ಕೂಡ...
Date : Monday, 08-02-2016
ಕಲ್ಲಡ್ಕ : ಭಾರತ ಸಂಸ್ಕೃತಿಜ್ಞಾನ ಪ್ರತಿಷ್ಠಾನ ಬೆಂಗಳೂರು ಇದರ ವತಿಯಿಂದ ನಡೆದ ರಾಜ್ಯ ಮಟ್ಟದ ಮಹಾಭಾರತ ಪರೀಕ್ಷೆಯಲ್ಲಿ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ 9 ನೇ ತರಗತಿಯ ವಿದ್ಯಾರ್ಥಿ ರಂಜನ್ ಎಸ್. ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಈತ ಸಜೀಪಮೂಡ ಗ್ರಾಮದ ಕಾರಾಜೆಯ...