Date : Wednesday, 10-02-2016
ಮಂಗಳೂರು: ತಾಲೂಕಿನ ಪುತ್ತಿಗೆ ಜಿಲ್ಲಾ ಪಂಚಾಯತ್ ಅಭ್ಯರ್ಥಿ, ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಶ್ರೀ ಸುಚರಿತ ಶೆಟ್ಟಿ ನಾಮಪತ್ರವನ್ನು ಸಲ್ಲಿಸಿದ್ದು ಫೆ. 9ರಂದು ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಸಂದರ್ಭ ನೀತಿ ಉಲ್ಲಂಘನೆಯಾಗಿದೆ ಎಂದು ಅವರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ...
Date : Wednesday, 10-02-2016
ಉಡುಪಿ: ಎರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನ ಖರೀದಿಗೆ ಪಾನ್ ಕಾರ್ಡ್ ಸಂಖ್ಯೆಯನ್ನು ಕಡ್ದಾಯವಾಗಿ ದಾಖಲಿಸಬೇಕೆಂಬ ನೀತಿಯನ್ನು ಕೇಂದ್ರ ಸರಕಾರವು ಜಾರಿಗೆ ತಂದಿದ್ದು, ಇದನ್ನು ವಿರೋಧಿಸಿ ಉಡುಪಿ ಹಾಗೂ ದ.ಕ ಕನ್ನಡ ಚಿನ್ನದಂಗಡಿ ಮಾಲೀಕರು ಅಂಗಡಿಯನ್ನು ಬಂದ್ ಮಾಡಿ ಮುಷ್ಕರ ನಡೆಸಿದರು....
Date : Wednesday, 10-02-2016
ಚೆನ್ನೈ: ನೇತಾಜೀ ಸುಭಾಷ್ ಚಂದ್ರ ಬೋಸ್ ಅವರಿಗೆ ಭಾರತ ರತ್ನ ಪುರಸ್ಕಾರ ನೀಡುವ ಬಗ್ಗೆ ಸಲ್ಲಿಸಲಾದ ಅರ್ಜಿಯ ಬಗ್ಗೆ ಪರಿಗಣಿಸುವಂತೆ ಮದ್ರಾಸ್ ಹೈಕೋರ್ಟ್ ಕೇಂದ್ರ ಗೃಹಸಚಿವಾಲಯಕ್ಕೆ ಸೂಚನೆ ನೀಡಿದೆ. ಕೆಕೆ ರಮೇಶ್ ಎಂಬುವವರು ನೇತಾಜಿಗೆ ಮರಣೋತ್ತರ ಭಾರತ ರತ್ನ ನೀಡಿ ಪುರಸ್ಕರಿಸುವಂತೆ...
Date : Wednesday, 10-02-2016
ನವದೆಹಲಿ: 35 ಅಡಿ ಆಳದ ಹಿಮಪಾತದಿಂದ ಜೀವಂತವಾಗಿ ಬಂದು ಯೋಧ ಹನುಮಂತಪ್ಪ ಕೊಪ್ಪದ್ ಅವರು ಪವಾಡ ಮಾಡಿದ್ದಾರೆ. ಆದರೆ ಅವರ ಈ ಪವಾಡಕ್ಕೆ ಕಾರಣವಾಗಿದ್ದು ಹಿಮದ ಅಡಿಯಲ್ಲಿದ್ದ ಗಾಳಿ ಚೀಲ. 35 ಅಡಿ ಆಳದ ಮಂಜಿನ ಗಾಳಿ ಚೀಲದೊಳಗೆ ಹನುಮಂತಪ್ಪ ಬಿದ್ದಿದ್ದರು, ಅಲ್ಲಿ ಅವರಿಗೆ...
Date : Wednesday, 10-02-2016
ಜಾಗತಿಕ ಮಟ್ಟದಲ್ಲಿ ಕಚ್ಛಾ ತೈಲ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಆದರೆ ನರೇಂದ್ರ ಮೋದಿ ಸರ್ಕಾರ ಮಾತ್ರ ತೈಲ ಬೆಲೆಯಲ್ಲಿ ಭಾರೀ ಇಳಿಕೆ ಮಾಡದೆ ಜಾಣ ನಡೆಯನ್ನು ತೋರಿಸಿದೆ. ರಷ್ಯಾ, ತೈವಾನ್, ಬ್ರೆಝಿಲ್‌ನಂತಹ ದೇಶಗಳು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಚೀನಾದ ಆರ್ಥಿಕ ಬೆಳವಣಿಗೆ...
Date : Wednesday, 10-02-2016
ನವದೆಹಲಿ: ನಮ್ಮ ಹೋರಾಟ ಭ್ರಷ್ಟಾಚಾರದ ವಿರುದ್ಧ ಎಂದು ಹೇಳುತ್ತಲೇ ಅಧಿಕಾರದ ಗದ್ದುಗೆ ಏರಿದ್ದ ಆಮ್ ಆದ್ಮಿ ಪಕ್ಷ ಇದೀಗ ಸ್ವತಃ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕುತ್ತಿದೆ. ಅದರ ಸದಸ್ಯರೇ ಒಂದಲ್ಲಾ ಒಂದು ರೀತಿಯ ಆರೋಪವನ್ನು ಹೊತ್ತುಕೊಳ್ಳುತ್ತಿದ್ದಾರೆ. ದೆಹಲಿಯ ಆರೋಗ್ಯ ಸಚಿವ ಇಮ್ರಾನ್ ಹುಸೇನ್‌ನ...
Date : Wednesday, 10-02-2016
ಇಸ್ಲಾಮಾಬಾದ್: ಸುದೀರ್ಘ ಸಮಯದ ಹೋರಾಟದ ಬಳಿಕ ಕೊನೆಗೂ ಪಾಕಿಸ್ಥಾನದಲ್ಲಿನ ಹಿಂದೂಗಳಿಗಾಗಿ ವಿವಾಹ ಕಾಯ್ದೆ ಅಸ್ತಿತ್ವಕ್ಕೆ ಬರುವ ಸಂದರ್ಭ ಬಂದಿದೆ. ದಶಕಗಳ ವಿಳಂಬದ ಬಳಿಕ ಕೊನೆಗೂ ಹಿಂದೂ ವಿವಾಹ ಕಾಯ್ದೆಗೆ ಪಾಕಿಸ್ಥಾನದ ಸಂಸದೀಯ ಸಮಿತಿ ಅವಿರೋಧವಾಗಿ ಅನುಮೋದನೆ ನೀಡಿದೆ. ಕಾನೂನು ಮತ್ತು ನ್ಯಾಯದ...
Date : Wednesday, 10-02-2016
ಬೆಳ್ತಂಗಡಿ : ಪಂಚಭೂತ, ಪಂಚತತ್ವಗಳು ದೇವಸ್ಥಾನಗಳಿಂದ ಅರಿವಿಗೆ ಬರುತ್ತದೆ. ಪುರುಷಾರ್ಥಚತುಷ್ಟಯವನ್ನು ಸಾಧಿಸುವುದೇ ಜೀವನದ ಉದ್ದೇಶವಾಗಿರಬೇಕು ಎಂದು ಮೂಡಬಿದ್ರೆಯ ಸ್ವಸ್ತಿಶ್ರೀ ಭಟ್ಟಾರಕಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿನುಡಿದರು. ಅವರು ಪಡಂಗಡಿ ಗ್ರಾಮದ ಮಲ್ಲಿಪ್ಪಾಡಿಯಲ್ಲಿ ನವೀಕರಣಗೊಂಡ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಟಾಷ್ಠಬಂಧ ಬ್ರಹ್ಮಕಲಶಾಭಿಷೇಕೋತ್ಸವದ ಮೂರನೇ ದಿನವಾದ...
Date : Wednesday, 10-02-2016
ನವದೆಹಲಿ: ಚಹಾ ಪ್ರಿಯರು ಇನ್ನು ಮುಂದೆ ಖುಷಿ ಖುಷಿಯಾಗಿ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ. ಏಕೆಂದರೆ ಐಆರ್‌ಸಿಟಿಸಿ (ಇಂಡಿಯನ್ ರೈಲ್ವೇ ಕೇಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಶನ್) ಪ್ರಯಾಣಿಕರಿಗೆ 25 ವಿಧದ ಚಹಾಗಳನ್ನು ನೀಡಲಿದೆ. ದೇಸಿ ಚಾಯ್, ಆಮ್ ಪಾಪಡ್ ಚಾಯ್, ಹರಿ ಮಿರ್ಚಿ ಚಾಯ್, ಕುಲ್ಹದ್...
Date : Wednesday, 10-02-2016
ನವದೆಹಲಿ: ವಿಸ್ಮಯ ಎಂಬಂತೆ 25 ಅಡಿ ಆಳದ ಸಿಯಾಚಿನ್ ಹಿಮಪಾತದಿಂದ ಜೀವಂತವಾಗಿ ಎದ್ದು ಬಂದ ಕನ್ನಡದ ವೀರ ಯೋಧ ಹನುಮಂತಪ್ಪ ಕೊಪ್ಪದ್ ಅವರ ಸ್ಥಿತಿ ಗಂಭೀರವಾಗಿದ್ದು, ದೆಹಲಿಯ ಆರ್ಮಿ ರಿಸರ್ಚ್ ಆಂಡ್ ರಿಫ್ರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯೋಧ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. ಅಷ್ಟೇ...